ಕೆಟ್ಟ ವಿಚಾರ ಹೇಗೆ ನಿಲ್ಲಿಸುವುದು ತನ್ನ ಮನಸ್ಸಿನ ವಶದಲ್ಲಿ ಮಾಡಿ. ಮನಸ್ಸಿನಲ್ಲಿರುವ ಕೆಟ್ಟ ವಿಚಾರವನ್ನು ನಾವು ನಿಲ್ಲಿಸೋದು ಹೇಗೆ ಹಾಗಿದ್ದರೆ ನಮ್ಮ ಮನಸ್ಸು ನಾವು ಯೋಚಿಸಿದಂತೆ ನಡೆಯುತ್ತೆ ಯಾವುದೇ ರೀತಿ ಕೆಟ್ಟ ವಿಚಾರವನ್ನು ಒಳಗೆ ಬರಲಿಕ್ಕೆ ಬಿಡಬಾರದು ಒಂದು ವೇಳೆ ನಿಮ್ಮ ಮನೆಗೆ ಕಳ್ಳನು ಬಂದರೆ ಏನು ಮಾಡ್ತೀರಾ ನೀವು? ಹಾಗೆ ಒಳಗೆ ಕರಕೊಂತಿರ ಅಥವಾ ಅವನನ್ನ ಹಾಗೆ ಒಡೆದು ಓಡಿಸಿ ಕಳಿಸ್ತೀರಾ? ಇದು ನಿಮಗೆ ಬಿಟ್ಟಿದ್ದು ಇದನ್ನು ಸ್ವಲ್ಪ ನೀವು ಯೋಚನೆ ಮಾಡಬೇಕು ಅವನನ್ನು ಹೊರಗಡೆ ಕಳಿಸುತ್ತಿರಲ್ವಾ

WhatsApp Group Join Now
Telegram Group Join Now

ಮನಸು ಕೂಡ ಅದೇ ತರಹ ಯಾವುದೇ ವಿಚಾರವನ್ನು ನೀವು ಒಳಗಡೆ ನುಗ್ಗಲು ಬಿಟ್ಟರೆ ಅದು ನುಗ್ಗತ್ತೆ ತಲೆಯನ್ನು ಹಾಳು ಮಾಡುತ್ತದೆ ಒಂದು ವೇಳೆ ಹೊರಗಡೆ ಮನಸ್ಸನ್ನು ಕೆಟ್ಟ ವಿಚಾರಗಳು ಬಂದಾಗ ಹೊರಗಡೆ ಬಿಡುವುದಿಲ್ಲ ಮನಸ್ಸಿನ ಒಳಗಡೆ ಯಾವುದೇ ರೀತಿಯ ಕೆಟ್ಟ ವಿಚಾರಗಳನ್ನು ಗಲ್ಲು ಬಿಡುವುದಿಲ್ಲ ಆದ್ದರಿಂದ ನಾವು ಏನು ಮಾಡಬೇಕೆಂದರೆ ಯಾವುದೇ ಕೆಟ್ಟ ವಿಚಾರವೆಂದರೆ ನೆಗೆಟಿವಿಟಿ ಅದನ್ನು ಮನಸ್ಸ ಒಳಗಡೆನು ಬಿಡುಗಡೆ ಹಾಗೆ ಹೊರಗಿಂದ ಹೊರಗೆ ಕಳಿಸಬೇಕು

ಕೇಳುವುದಕ್ಕೆ ಸುಲಭ ಅನ್ನಿಸುತ್ತೆ ಅಲ್ವಾ ಅದೇ ರೀತಿ ನಮ್ಮ ಮನಸ್ಸು ಕೂಡ ಯಾವುದೇ ರೀತಿ ಕೆಟ್ಟ ವಿಚಾರಗಳು ಬಂದರೆ ಅದನ್ನ ನೀವು ಸುಲಭವಾಗಿ ಹೊಡೆದೋಡಿಸಬೇಕು. ನಿಮಗೆ ಏನಾದರೂ ತೊಂದರೆಯಾದಾಗ ಕೆಲವು ವಿಚಾರಗಳು ನಿಮ್ಮ ತಲೆಯನ್ನು ಸುತ್ತಿ ತಲೆಯನ್ನು ಹಾಳು ಮಾಡುತ್ತವೆ ಕೆಲವು ನೆಗೆಟಿವಿಟಿಯನ್ನ ತಂದು ಹಾಕುತ್ತವೆ ಅದೇ ರೀತಿ ನಾವು ಏನು ಮಾಡಬೇಕೆಂದರೆ ಯಾವುದೇ ರೀತಿ ಕೆಟ್ಟ ವಿಚಾರವನ್ನು ನಾವು ಮನಸ್ಸಿನೊಳಗಡೆ ತೆಗೆದುಕೊಳ್ಳಬಾರದು ಅದನ್ನು ಹೊರಗಡೆಯಿಂದ ಹಾಗೆ ಕಳಿಸಬೇಕು.

ಕೆಲವು ಮನಸ್ಸಿನ ವಿಚಾರಗಳು ಹಾಗೆ ನಿಮ್ಮನ್ನು ಒಳ್ಳೆಯದಾಗಿ ಕೂಡ ಮಾಡಬಹುದು ಕೆಟ್ಟದಾಗಿ ಕೂಡ ಮಾಡಬಹುದು ಅದಕ್ಕೆ ಹೇಳ್ತಾರಲ್ಲ ಉಳಿಸಿದ ಪಾದಗಳು ಯಾವತ್ತೂ ಕೆಟ್ಟ ಇದನ್ನ ಮಾಡಬಹುದು ಅಂತ ಅದೇ ರೀತಿ ನಿಮ್ಮ ಮನಸ್ಸು ಕೂಡ ನಿಮ್ಮ ಮನಸ್ಸನ್ನು ನೀವು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿರೋ ಅಷ್ಟು ಮುನ್ನಡೆ ನಿಮಗೆ ಸಿಗುತ್ತೆ ನಿಮ್ಮ ಮನಸ್ಸನ್ನು ನೀವು ಹತೋಟಿಯಲ್ಲಿಡದಿದ್ದರೆ ಅದು ಹೇಗೆ ಬೇಕಾದರೂ ಹಾಗೆ ಓಡಿ ನಿಮ್ಮನ್ನ ಡೌನ್ ಮಾಡುವುದಕ್ಕೂ ಅದು ಸಹಾಯ ಮಾಡುತ್ತೆ.

ಯಾವಾಗ ನೀವು ಸ್ಟೂಡೆಂಟ್ ಆಗಿದ್ರು ನೀವು ಲೆಕ್ಚರ್ ಆಗಬೇಕಿತ್ತು ನೀವು ಚೆನ್ನಾಗಿ ಓದಿ ಸ್ಟೂಡೆಂಟ್ ಆಫ್ ದಿ ಇಯರ್ ಆಗಬೇಕಿತ್ತು ಈ ತರದೆಲ್ಲ ಮಾಡುವಂಥದ್ದು ನಿಮ್ಮ ಮನಸ್ಸು. ಮನುಷ್ಯ ಮನುಷ್ಯನ ಮನಸ್ಸಿನಲ್ಲಿ ಯಾವುದೇ ರೀತಿ ಕೆಟ್ಟ ವಿಚಾರಗಳು ನುಗ್ಗಿದರೆ ಅದನ್ನು ಒಳ್ಳೆಯ ರೀತಿಯಲ್ಲಿ ನಾವು ಅದನ್ನು ಮುಗಿಸಬಹುದು ಯಾವುದೇ ರೀತಿ ತೊಂದರೆಯನ್ನು ತೆಗೆದುಕೊಳ್ಳದೆ ಅದನ್ನು ಒಳ್ಳೆಯ ರೀತಿಯಲ್ಲಿ ನಾವು ಪರಿಹಾರ ಮಾಡಿಕೊಂಡು ಅವನ ಮುಗಿಸಬಹುದು. ಕೆಲವೊಂದು ಕೆಟ್ಟ ನಮ್ಮ ಮನಸ್ಸು ಏನು ಮಾಡುತ್ತದೆ ಅಂದರೆ ಬೇಡದೆ ಹೋದ ವಿಚಾರವನ್ನು ಮನಸ್ಸನ್ನು ಎಳೆದುಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುತ್ತೇವೆ.

ಅದಕ್ಕೆ ಹೇಳೋದು ಮನಸ್ಸು ಅಂತ ಒಂದು ವೇಳೆ ನೀವು ಯಾವುದಾದರೂ ಅಶ್ಲೀಲ ಫೋಟೋವನ್ನು ನೋಡಿದಾಗ ಅಥವಾ ಯಾವುದೇ ಚಿತ್ರವನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಯಾವ ರೀತಿ ಬರುತ್ತೋ ಅದನ್ನ ಯಾವ ಟ್ರೀಟ್ಮೆಂಟ್ ಇಂದ ಕೂಡ ಸರಿ ಮಾಡೋಕೆ ಆಗೋದಿಲ್ಲ ಅದಕ್ಕೆ ಮನಸ್ಸು ಅಂತ ಹೇಳೋದು ಮನಸ್ಸಿನ ನಾವು ಯಾವ ರೀತಿ ನೋಡುತ್ತೇವೆ ಯಾವ ರೀತಿ ಮಾಡ್ತೀವಿ ಅದು ನಮಗೆ ಬಿಟ್ಟಿದ್ದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..

By god