ಕೇಂದ್ರ ಸರ್ಕಾರದ ಹೊಸ ಎರಡು ಸ್ಕೀಮ್ ಏಪ್ರಿಲ್ 2023, ಹೆಣ್ಣು ಮಕ್ಕಳಿಗೆ 62 ಲಕ್ಷ,ಗಂಡು ಮಕ್ಕಳಿಗೆ 42 ಲಕ್ಷ,ಎಲ್ಲರೂ ಅಪ್ಲೈ ಮಾಡಬಹುದು…ಈ ವಿಡಿಯೋದಲ್ಲಿ ಸುಕನ್ಯ ಸಮೃದ್ಧಿ ಯೋಜನಾ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಗ್ಗೆ ತಿಳಿದುಕೊಳ್ಳೋಣ ಇವೆರಡು ಸ್ಕಿಮಿನಲ್ಲಿ ಈಗ ರೇಟ್ ಅಪಿಟಾಟ್ಸ್ ಯಾವ ಸ್ಕೀಮ್ ನಲ್ಲಿ ಹೆಚ್ಚಿದೆ ಯಾವುದರಲ್ಲಿ ಡೆಪಾಸಿಟ್.

WhatsApp Group Join Now
Telegram Group Join Now

ಮಾಡಿದರೆ ನಮಗೆ ಹೈಯೆಸ್ಟ್ ಬರುತ್ತದೆ ಈಗ ಇವೆರಡು ಸ್ಕೀಮ್ ಮೇಲೆ ಅಕೌಂಟ್ ಓಪನ್ ಮಾಡಿಕೊಳ್ಳುವುದಕ್ಕೆ ಎಲಿಜಿಬಿಲಿಟಿ ಏನಾಗಿರಬೇಕು ಈ ಎಲ್ಲದರ ಬಗ್ಗೆ ನಾವು ಸಂಪೂರ್ಣವಾಗಿ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.ಮೊದಲು ಈ ಎರಡು ಸ್ಕೀಮ್ ನಲ್ಲಿ ಅಕೌಂಟ್ ಓಪನ್ ಮಾಡಿಕೊಳ್ಳುವುದಕ್ಕೆ ಎಲಿಜಿಬಿಲಿಟಿ ನೋಡುವುದಾದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಣ್ಣು.

ಮಕ್ಕಳು ಮಾತ್ರ ಅಕೌಂಟ್ ಓಪನ್ ಮಾಡಿಕೊಳ್ಳಬೇಕು ಅಂದರೆ ಅವರ ವಯಸ್ಸು 10 ವರ್ಷಕ್ಕಿಂತ ಒಳಗೆ ಇರುವಂತಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಅಕೌಂಟ್ ಓಪನ್ ಮಾಡಿಕೊಳ್ಳುವುದಕ್ಕೆ ಎಲಿಜಿಬಿಲಿಟಿ ಇರುತ್ತದೆ ಇನ್ನು ಪಿಪಿಎಫ್ ಅಕೌಂಟ್ ನೋಡುವುದಾದರೆ ಇದರಲ್ಲಿ ಎಲ್ಲರೂ ಕೂಡ ಅಕೌಂಟ್ ಓಪನ್ ಮಾಡಿಕೊಳ್ಳಬಹುದು ಅಂದರೆ ಹೆಣ್ಣು ಮಕ್ಕಳ.

ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಬಹುದು ಗಂಡು ಮಕ್ಕಳ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಬಹುದು ಇದರಲ್ಲಿ ಯೋಚನೆ ಎಂದು ಏನು ಇರುವುದಿಲ್ಲ ಚಿಕ್ಕ ಮಕ್ಕಳ ಹೆಸರಿನಲ್ಲಾದರೂ ಓಪನ್ ಮಾಡಬಹುದು ದೊಡ್ಡವರಾದರು ಓಪನ್ ಮಾಡಿಕೊಳ್ಳಬಹುದು ಮತ್ತು ಪಿಪಿಎಫ್ ಅಕೌಂಟ್ ನಲ್ಲಿ ಒಬ್ಬ ವ್ಯಕ್ತಿಗೆ ಒಂದು ಅಕೌಂಟ್ ಓಪನ್ ಮಾಡಿಕೊಳ್ಳುವುದಕ್ಕೆ.

ಮಾತ್ರ ಅವಕಾಶ ಇರುತ್ತದೆ ಇನ್ನು ಎಸ್ ಎಸ್ ವೈಯಲ್ಲಾದರೆ ಒಂದು ಹೆಣ್ಣು ಮಗುವಿಗೆ ಒಂದು ಅಕೌಂಟ್ ಓಪನ್ ಮಾಡಿಕೊಳ್ಳುವುದಕ್ಕೆ ಮಾತ್ರ ಅವಕಾಶ ಇರುತ್ತದೆ ನಿಮ್ಮ ಮನೆಯಲ್ಲಿ ಏನಾದರೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಎಂದರೆ ಇಬ್ಬರ ಹೆಸರನ್ನು ಕೂಡ ಒಂದೊಂದು ಸುಕನ್ಯಾ ಸಮೃದ್ಧಿ ಯೋಜನೆಯ ಅಕೌಂಟ್ ಓಪನ್ ಮಾಡಿಕೊಳ್ಳಬಹುದು ಅಥವಾ.

ನಿಮ್ಮ ಮನೆಯಲ್ಲಿ ಒಂದು ಹೆಣ್ಣು ಮಗುವಿದೆ ಮತ್ತೆ ನಿಮಗೆ ಇಬ್ಬರು ಟ್ವಿನ್ಸ್ ಹೆಣ್ಣು ಮಕ್ಕಳು ಹುಟ್ಟಿದ್ದಾರೆ ಎಂದರೆ ಆಗ ಮೂರು ಹೆಸರಿನಲ್ಲಿಯೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆಯ ಅಕೌಂಟನ್ನು ಓಪನ್ ಮಾಡಿಕೊಳ್ಳಬಹುದು ಇನ್ನು ಇವೆರಡು ಸ್ಕೀಮ್ ನ ಮೆಚುರಿಟಿ ಪಿರಿಯಡ್ ನೋಡುವುದಾದರೆ ಸುಕನ್ಯಾ ಸಮೃದ್ಧಿ ಯೋಜನೆಯ ಮೆಚುರಿಟಿ ಪಿರಿಯಡ್ 21 ವರ್ಷ ನೀವು.

14 ವರ್ಷ ಮಾತ್ರ ಪ್ರೀಮಿಯಂ ಕಟ್ಟಬೇಕಾಗುತ್ತದೆ ಇನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಮೆಚುರಿಟಿ ಪಿರಿಯಡ್ 15 ವರ್ಷ ನೀವು 15 ವರ್ಷ ಕೂಡ ಪ್ರೀಮಿಯಂ ಕಟ್ಟಬೇಕಾಗುತ್ತದೆ ಇದೇ ಸ್ಕೀಮ್ ಅಲ್ಲಿ ಇನ್ನೂ ಮುಂದುವರಿಸಬೇಕು ಎಂದರೆ ಇನ್ನೂ ಐದು ವರ್ಷ ಹೆಚ್ಚು ಮಾಡಿಕೊಳ್ಳಬಹುದು.

ಇನ್ನು ಈ ಎರಡು ಸ್ಲೀವ್ನಲ್ಲಿ ಇನ್ವೆಸ್ಟ್ ಮೆಂಟ್ ಎಷ್ಟು ಮಾಡಬಹುದು ಎಂದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಿನಿಮಮ್ 250 ರೂಪಾಯಿಯನ್ನು ಡೆಪಾಸಿಟ್ ಮಾಡಬೇಕು ಮ್ಯಾಕ್ಸಿಮಮ್ ಎಂದರೆ ಒಂದುವರೆ ಲಕ್ಷ ದ ವರೆಗೂ ಡೆಪಾಸಿಟ್.

ಮಾಡಬಹುದು ಅಂದರೆ ಒಂದು ವರ್ಷಕ್ಕೆ ನೀವು 1,50,000 ರೂಪಾಯಿಯನ್ನು ಡೆಪಾಸಿಟ್ ಮಾಡಬಹುದು ಅದಕ್ಕಿಂತ ಹೆಚ್ಚಾಗಿ ನೀವು ಡಿಪೋಸಿಟ್ ಮಾಡಿದರೆ ಆ ಅಕೌಂಟಿಗೆ ಇಂಟರೆಸ್ಟ್ ಕೊಡುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god