ಕೇರಳದ ಅಜ್ಜಿಯೊಬ್ಬರು ತಿಳಿಸಿದ ಸೀಕ್ರೆಟ್ ಟಿಪ್ಸ್ ಬಿಳಿ ಕೂದಲು ಕಪ್ಪಾಗಲು ಈ ವಸ್ತು ಕೊಬ್ಬರಿ ಎಣ್ಣೆಗೆ ಬೆರೆಸಿ ಹಚ್ಚಿ
ಬಿಳಿ ಕೂದಲಿನ ಸಮಸ್ಯೆ ಪ್ರತಿಯೊಬ್ಬರಿಗೂ ಇದ್ದೇ ಇದೆ ಈಗಿನ ಸಮಾಜದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತಿಯಾಗಿ ಬಿಳಿಕೂದಲು ಬರುತ್ತಿದೆ ಇದಕ್ಕೆ ನಾನ ಕಾರಣಗಳು ನಾವು ಪ್ರತಿದಿನ ಸೇವಿಸುವ ಊಟ ಅಥವಾ ನಾವು ತಲೆಗೆ ಬಳಸುವ ಎಣ್ಣೆ ಅಥವಾ ಶಾಂಪೂ ಈ ಎಲ್ಲವೂ ಸಹ ನಮ್ಮ ಕೂದಲನ್ನು ಬಿಳಿ ಕೂದಲನ್ನಾಗಿ ಮಾಡುತ್ತಿದೆ ಜೊತೆಗೆ ನಾವು ಹೊರಗಡೆ ಬಳಸುವಂತಹ ಏರ್ ಡೈ ಕೂಡ ನಮ್ಮ ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ ಮನೆಯಲ್ಲಿ ಶುದ್ಧವಾಗಿ ತಲೆಕೂದಲನ್ನು ಕಪ್ಪಾಗಿ ಮಾಡುವ ಸುಲಭವಾದ ಉಪಯೋಗಗಳನ್ನು ತಿಳಿಸುತ್ತೇವೆ.

WhatsApp Group Join Now
Telegram Group Join Now

ಮನೆಯಲ್ಲೇ ಅತಿ ಸುಲಭವಾಗಿ ಒಂದು ಹೇರ್ ಡಯಯನ್ನ ತಯಾರಿಸಿಕೊಳ್ಳಬಹುದು ಅದಕ್ಕೆ ಬೇಕಾದಂತ ಸಾಮಾಗ್ರಿಗಳು ಕರಿಬೇವು ಸ್ವಲ್ಪ, ಸ್ವಲ್ಪ ಬಾದಾಮಿ ಈ ಎರಡು ಅಂಶವನ್ನು ನೀರು ಹಾಕದೆ ಪೌಡರ್ ರೀತಿಯಲ್ಲಿ ಪುಡಿ ಮಾಡಿಕೊಳ್ಳಬೇಕು ನಂತರ ಒಂದು ಕಬ್ಬಿಣದ ಬಾಣಲಿಯನ್ನು ತೆಗೆದುಕೊಂಡು ಎರಡು ಟೀ ಸ್ಪೂನ್ ಕಲೊಂಜಿ(ಕಪ್ಪು ಜೀರಿಗೆ) ಮತ್ತು ಎರಡು ಟೀ ಸ್ಪೂನ್ ಮೆಂತ್ಯ ಕಾಳನ್ನು ಹಾಕಿ ಕಡಿಮೆ ಉರಿಯಲ್ಲಿ ಕೆಂಪಗಾಗುವವರೆಗೂ ಹುರಿಯಬೇಕು.

ಸ್ವಲ್ಪ ಕೆಂಪಾಗದ ನಂತರ ಮೊದಲೇ ರುಬ್ಬಿ ಪುಡಿ ಮಾಡಿರುವಂತಹ ಕರಿಬೇವಿನ ಎಲೆ ಮತ್ತು ಬಾದಾಮಿ ಪುಡಿಯನ್ನು ಈ ಮಿಶ್ರಣ ಜೊತೆ ಸೇರಿಸಬೇಕು ನಂತರ ಇದರ ಬಣ್ಣ ಕಿರುಗುವವರೆಗೂ ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಲೇ ಇರಬೇಕು ನಂತರ ಸ್ವಲ್ಪ ತಣ್ಣಗಾದ ನಂತರ ಇದನ್ನು ಮತ್ತೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಬೇಕು.

ಈ ಪುಡಿಯನ್ನು ಎಷ್ಟು ದಿನ ಬೇಕಾದರೂ ಒಂದು ಡಬ್ಬಿಯಲ್ಲಿ ಹಾಕಿ ಸ್ಟೋರ್ ಮಾಡಿ ಇಡಬಹುದು ಇದನ್ನು ನೀವು ಬಳಸುವ ಮೆಹಂದಿಯ ಜೊತೆಗೂ ಸಹ ಒಂದು ಸ್ಪೂನ್ ಸೇರಿಸಿ ಬಳಸಿದರೆ ತುಂಬಾ ಒಳ್ಳೆಯ ಬಣ್ಣ ಬರುತ್ತದೆ ವಾರದಲ್ಲಿ ಒಂದು ಬಾರಿ ಕೊಬ್ಬರಿ ಎಣ್ಣೆ ಜೊತೆ ಈ ಮಿಶ್ರಣವನ್ನು ಸೇರಿಸಿ ಅಚ್ಚಿ ಒಂದು ಗಂಟೆಗಳ ಕಾಲ ನಂತರ ನೀವು ಬಳಸುವಂತಹ ಶ್ಯಾಂಪೂ ಅಥವಾ ಸೀಗೆಕಾಯಿ ಇಂದ ತೊಳೆದರೆ ಕೂದಲು ಬಹಳ ಶೈನಿಂಗ್ ಆಗಿ ಹಾಗೂ ಬೆಳವಣಿಗೆಗೂ ಸಹ ಇದು ಬಹಳ ಒಳ್ಳೆಯದು ಮೆಂತ್ಯೆ ಕಾಲೋಂಜಿ ಬಾದಾಮಿ ಕರಿಬೇವು ಈ ಎಲ್ಲವೂ ಕೂದಲಿಗೆ ಬಣ್ಣ ಮಾತ್ರ ಕೊಡುವುದಲ್ಲದೆ ಕೂದಲಿನ ಬೆಳವಣಿಗೆಗೂ ಸಹ ಸಹಾಯಕಾರಿಯಾಗಿದೆ ಕೂದಲಿಗೆ ಯಾವ ಹಾನಿಯನ್ನು ಸಹ ಉಂಟುಮಾಡುವುದಿಲ್ಲ.

By god

Leave a Reply

Your email address will not be published. Required fields are marked *