ಕೇವಲ ಐದು ಹಸುಗಳಲ್ಲಿ ಇಷ್ಟೊಂದು ಲಾಭ ಮಾಡಿ ತೋರಿಸಿದ ಛಲವಂತ ಒಂದೇ ತಿಂಗಳಿನಲ್ಲಿ ಸಂಪಾದನೆ.. ಈ ವಿಡಿಯೋ ನೋಡಿ
ಹೈನುಗಾರಿಕೆಯಲ್ಲಿ ಲಾಭ ನಷ್ಟ ಅನುಭವ ಹಂಚಿಕೊಂಡ ಐಟಿ ಮನೋಜ್… ಕೆಲವೊಂದು ಜನ ಹೇಳಬಹುದು ಏನೋ ಇವರು ಸುಳ್ಳು ಹೇಳುತ್ತಾರೆ ಎಂದು ಬೆಳಗ್ಗೆಯಿಂದ ಸಂಜೆಯವರೆಗೂ ಕೂಡ ನನ್ನ ಜೊತೆ ಬಂದು ಇರಿ ಲಾಭ ಇದೆಯೋ ನಷ್ಟ ಇದೆಯೋ ಎಂದು ನಿಮಗೆ ಗೊತ್ತಾಗುತ್ತದೆ ನಮಗೆ ಮೂರು ಆದಾಯವಿದೆ ಒಂದು ಹಾಲು ಮತ್ತೊಂದು ಹೆಣ್ಣು ಗರು ಇನ್ನೊಂದು ಸಗಣಿ ಐದು ಹಸಿವಿನಲ್ಲಿ ತಿಂಗಳಿಗೆ 78,000 ಹಾಲಿನ ಬಿಲ್ಲನ್ನು ತೆಗೆಯುತ್ತೇನೆ ನಾನು.
ನಾನು ಪ್ರತಿನಿತ್ಯ ಎಷ್ಟು ಹಾಲನ್ನು ಹಾಕುತ್ತೇನೆ ಏನು ಎತ್ತ ಎಂದು ಬಿಲ್ಲಲಿಯೇ ಬಂದುಬಿಡುತ್ತದೆ ಆರು ದಿನಕ್ಕೆ ನನಗೆ ಹದಿಮೂರು ಸಾವಿರದ ಚಿಲ್ಲರೆ ಬಂದಿದೆ ಬಿಲ್ ನನ್ನ ಬಳಿಯ ಇದೆ ತಿಂಗಳಿಗೆ ಒಂದು ಬಾರಿ ಅದು ನನ್ನ ಖಾತೆಗೆ ಬರುತ್ತದೆ ಆದರೆ ಇನ್ನೂ ಕೂಡ ಬಂದಿಲ್ಲ ನನಗೆ 72,875 ಬರುತ್ತದೆ ನನಗೆ 60 ಲೀಟರ್ ನಷ್ಟು ಹಾಲುಬರುತ್ತದೆ ತಿಂಡಿ ಜಾಸ್ತಿ ಕೊಟ್ಟಾಗ ಹಾಲು ಜಾಸ್ತಿಯಾಗುತ್ತದೆ.
ಅದನ್ನು ಸಂಗ್ರಹಿಸುವಂತಹ ಶಕ್ತಿ ಇಲ್ಲ ಎಂದಾಗ ಬಾಹುಗಳಾಗುತ್ತದೆ ಇದೇ ಸಮಸ್ಯೆ ವರ್ಷಕ್ಕೆ ಒಂದೊಂದು ಹೆಣ್ಣು ಗರುವನ್ನ ತೆಗೆದರೆ ಸಾಕು ಕೇವಲ ನಾನು ಹೆಣ್ಣು ಕರುವಿನ ಬಗ್ಗೆ ಮಾತ್ರ ಹೇಳುತ್ತಿದ್ದೇನೆ ಹೋರಿಗಳ ಬಗ್ಗೆ ಅಲ್ಲ, ಹಸುಗಳಿಗೆ ಎಷ್ಟು ಜೀರ್ಣವಾಗುತ್ತದೆಯೋ ಅಷ್ಟು ಅದರ ಆರೋಗ್ಯವು ಚೆನ್ನಾಗಿರುತ್ತದೆ ಹಾಲು ಕೂಡ ಹಾಗೆ ಕೊಡುತ್ತದೆ.
ಕೆಲವೊಂದು ಜನ ಏನು ಮಾಡುತ್ತಾರೆ ಎಂದರೆ ಹಾಲು ಕರೆದ ತಕ್ಷಣವೇ ಮೇವನ್ನು ತಂದು ಹಾಕಿಬಿಡುತ್ತಾರೆ ಹೈನುಗಾರಿಕೆಯಲ್ಲಿ ಸ್ವಂತ ಜಾಗ ಇರಬೇಕು ಮತ್ತು ನೀರು ಇರಬೇಕು ಇವೆರಡು ಇದ್ದರೆ ಮಾತ್ರ ಬನ್ನಿ. ಹೈನುಗಾರಿಕೆಯಲ್ಲಿ ಲಾಭ ಇಲ್ಲ ಎಂದು ಹೇಳಿದವರಿಗೆ ನಾನು ಒಂದು ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ.
ನಾನು ಮೊದಲೇ ಹೇಳಿದ ಹಾಗೆ ಹೈನುಗಾರಿಕೆ ಮಾಡುತ್ತೇನೆ ಎಂದರೆ ನಿಮಗೆ ಜಾಗವಿರಬೇಕು ಮತ್ತು ನೀರು ಇರಬೇಕು ಆಗ ಮಾತ್ರ ಹೈನುಗಾರಿಕೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದೆ ಕೆಲವೊಂದು ಜನ ಮೇವನ್ನು ಕೂಡ ತೆಗೆದುಕೊಂಡು ಬರುತ್ತಾರೆ ಮತ್ತು ತಿಂಡಿಗಳನ್ನು ಕೂಡ ತೆಗೆದುಕೊಂಡು ಬರುತ್ತಾರೆ ಆಗ ಅವರಿಗೆ ಏನು ಉಳಿಯುವುದಿಲ್ಲ.
ಈಗ ನಾನು ಏನು ಮಾಡುತ್ತೇನೆ ಎಂದರೆ ನನ್ನ ಸ್ವಂತದ ಜಾಗವಿದೆ ಅಲ್ಲಿ ನಾನು ಮೇವನ್ನು ಬೆಳೆದುಕೊಳ್ಳುತ್ತೇನೆ ಹಾಗಾಗಿ ನನಗೆ ಇದರಲ್ಲಿ ಲಾಭ ಸಿಗುತ್ತದೆ ಹಾಗಾಗಿ ನಾನು ಏನು ಹೇಳುವುದು ಎಂದರೆ ಹೈನುಗಾರಿಕೆಯಲ್ಲಿ ಲಾಭವನ್ನು ಮಾಡುತ್ತೇನೆ ಎಂದರೆ, ನಮ್ಮದೇ ಆದಂತಹ ಸ್ವಂತ ಜಾಗವಿರಬೇಕು ಮತ್ತು ನೀರು ಇರಬೇಕು.
ಇವೆರಡು ಇದ್ದರೆ ಮಾತ್ರ ನೀವು ಹೈನುಗಾರಿಕೆಗೆ ಬರುವುದಕ್ಕೆ ಹೋಗಿ ಇಲ್ಲವಾದರೆ ಬರುವುದಕ್ಕೆ ಹೋಗಬೇಡಿ ಏಕೆಂದರೆ ನಮಗೆ ಹೈನುಗಾರಿಕೆಯಲ್ಲಿ ಉಳಿಯುವುದೇ 40% ಅಥವಾ 50 ಪರ್ಸೆಂಟ್ ಇದರಲ್ಲಿ ನಾವು ಎಲ್ಲವನ್ನು ತೆಗೆದುಕೊಂಡು ಬಂದರೆ ನಮಗೆ ಏನು ಕೂಡ ಸಿಗುವುದಿಲ್ಲ ಹಾಗಾಗಿ ಜಾಗ ಕೂಡ ನಮ್ಮದೇ ಆಗಿದ್ದು ನೀರು ಕೂಡ ನಮ್ಮದೇ ಆದರೆ 70 ಸಾವಿರ ಹಾವ್ರೆಜ್ ಅನ್ನು ಇಟ್ಟು ಕೊಂಡರೆ ಹೈನುಗಾರಿಕೆಯಲ್ಲಿ.
70000 ದಲ್ಲಿ ನಮಗೆ 20,000 ತಿಂಡಿಗೆ ಖರ್ಚಾಗುತ್ತದೆ ಹಾಗಾಗಿ ನಾನು ಅದರಲ್ಲಿ ತಿಂಡಿಯನ್ನು ಮಾತ್ರ ಖರೀದಿಸುತ್ತೇನೆ ಆದರೆ ಮೇವನ್ನು ಕೂಡ ಖರೀದಿಸುತ್ತೇನೆ ಎಂದರೆ ನಿಮಗೆ ಏನು ಕೂಡ ಉಳಿಯುವುದಿಲ್ಲ ತಿಂಗಳಿಗೆ ನಮಗೆ ಇಲ್ಲ ಎಂದರು 40,000 ದಷ್ಟು ಮೇವಿಗೆ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.