ಕೇವಲ ಒಂದು ಗಂಟೆಯಲ್ಲಿ ನಿಮಗೆ ಪೀರಿಯಡ್ ಆಗಬೇಕಾ?ಹೀಗೆ ಮಾಡಿ ಸಾಕು..ಇವತ್ತಿನ ನಮ್ಮ ವಿಡಿಯೋ ಬಂದು ಹುಡುಗಿಯರಿಗೆ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಹುಡುಗಿಯರಾಗಿರ ಬಹುದು ಅಥವಾ ಮಹಿಳೆಯರಾಗಿರಬಹುದು ತುಂಬಾ ಒಂದು ದೊಡ್ಡ ಸಮಸ್ಯೆಯನ್ನ ಎದುರಿಸುತ್ತಿರುವುದು ಎಂದರೆ ಸರಿಯಾದ ಸಮಯಕ್ಕೆ ಪೀರಿಯಡ್ ಆಗದೆ ಇರುವುದು.
ಪ್ರತಿ ತಿಂಗಳು ಪೀರಿಯಡ್ ಸರಿಯಾದ ಸಮಯಕ್ಕೆ ಆಗುತ್ತಿಲ್ಲವ ಕೆಲವರು ಆಗುತ್ತಿಲ್ಲ ಎಂದು ಹೇಳಿ ನಮಗೆ ಪೀರಿಯಡ್ ಸಮಸ್ಯೆ ಇಲ್ಲ ಆರಾಮಾಗಿ ಇರಬಹುದು ಎಂದು ಅಂದುಕೊಂಡಿರಬಹುದು ಆದರೆ ಅದರಿಂದ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ನಾನು ಈ ವಿಡಿಯೋದಲ್ಲಿ ನಿಮಗೆ ಸರಿಯಾದ ಸಮಯಕ್ಕೆ ಪಿರಿಯಡ್ ಆಗದೆ ಇರುವುದಕ್ಕೆ ಒಂದು.
ಒಳ್ಳೆ ಮನೆ ಮದ್ದನ್ನು ತಿಳಿಸುತ್ತೇನೆ ಹಾಗೆ ನೀವು ಪ್ರತಿ ತಿಂಗಳು ಪೀರಿಯಡ್ಸ್ ಆಗುವುದು ಸ್ಕಿಪ್ ಆಗುತ್ತಿದ್ದರೆ ಅದು ಹೇಗೆ ಯಾವ ಕಾರಣದಿಂದ ಹಾಗೆ ಆಗುತ್ತದೇ ಅನ್ನುವುದನ್ನು ಈ ವಿಡಿಯೋದಲ್ಲಿ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ನೀವು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗಲಿಲ್ಲ ಎಂದರೆ ಅನೇಕ ವಿಧವಾದ ಅಂತಹ ಆರೋಗ್ಯ ಸಮಸ್ಯೆಗಳು.
ಕಂಡುಬರುತ್ತದೆ ಮುಖ್ಯವಾಗಿ ನೀವು ಪ್ರತಿ ತಿಂಗಳು ಪಿರೇಡ್ ಆಗದೆ ಇರುವ ಕಾರಣ ಬಂದು ಹಾರ್ಮೋನ್ಸ್ ಇಮ್ ಬ್ಯಾಲೆನ್ಸ್ ಆಗಿರಬಹುದು ಅಥವಾ ಸರಿಯಾಗಿ ಪೋಷಕಾಂಶಗಳು ನೀವು ತೆಗೆದುಕೊಳ್ಳದೇ ಇರಬಹುದು ಹಾಗೆ ಒತ್ತಡ ಹಾಗಿರಬಹುದು ಇನ್ನೂ ಅನೇಕ ಕಾರಣಗಳಿಂದ ಈ ಸಮಸ್ಯೆ ಅನ್ನುವುದು ಕಂಡುಬರುತ್ತದೆ ಆದರೆ ನೀವು ಯಾವುದೋ ಒಂದು ತಿಂಗಳು.
ಪೀರಿಯಡ್ ಮಿಸ್ ಆದರೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಅದೇ ಪ್ರತಿ ತಿಂಗಳು ಮುಂದುವರಿಯುತ್ತಾ ಹೋಯಿತು ಎಂದರೆ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಮುಖ್ಯವಾಗಿ ಸರಿಯಾದ ಸಮಯಕ್ಕೆ ಪಿರಿಯಡ್ ಆಗದೆ ಇರುವುದು ಪಿಸಿಓಡಿ ಹಾಗೆ ಪಿಸಿಓಎಸ್ ನಿಂದ ಸಹಕಾರಣವಾಗಿರುತ್ತದೆ ಹಾಗೆ ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಸಂತನವಾಗದೆ ಇರುವುದಕ್ಕೆ.
ಕಾರಣ ಕೂಡ ಸರಿಯಾದ ಸಮಯಕ್ಕೆ ಪೀರಿಯಡ್ ಆಗದೆ ಇರುವುದು ಆದರೆ ನಾನು ಹೇಳುವಂತಹ ಮದ್ದನ್ನು ನೀವು ಉಪಯೋಗಿಸಿದರೆ ಕೇವಲ ಒಂದೇ ಒಂದು ಗಂಟೆಯಲ್ಲಿ ನಿಮ್ಮ ಪೀರಿಯಡ್ ಆಗುತ್ತದೆ ದಯವಿಟ್ಟು ಈ ಡ್ರಿಂಕ್ ಅನ್ನ ಪ್ರೆಗ್ನೆಂಟ್ ಇರುವವರು ತೆಗೆದುಕೊಳ್ಳಬೇಡಿ ಹಾಗೆ ಹಾಲು ಉಣಿಸುವಂತಹ ತಾಯಂದಿರು ಈ ಡ್ರಿಂಕನ್ನ ಕುಡಿಯಬಾರದು ಇದಕ್ಕೆ.
ಬೇಕಾಗಿರುವಂತಹದು ಬರೀ ಎರಡೇ ಎರಡು ಪದಾರ್ಥಗಳು ಅದು ಕೂಡ ಮನೆಯಲ್ಲಿ ಉಪಯೋಗಿಸುವಂತಹ ಪದಾರ್ಥಗಳೇ ಮೊದಲು ನೋಡಿ ಈಗ ಗಾತ್ರದ ಒಂದು ಈರುಳ್ಳಿಯನ್ನು ತೆಗೆದುಕೊಳ್ಳಿ ಚಿಕ್ಕದಿತ್ತು ಎಂದರೆ ಎರಡನ್ನು ತೆಗೆದುಕೊಳ್ಳಿ ದೊಡ್ಡದಿತ್ತು ಎಂದರೆ ಒಂದನ್ನು ತೆಗೆದುಕೊಂಡರೆ ಸಾಕಾಗುತ್ತದೆ ಮೊದಲು ಈ ರೀತಿ ತುದಿಗಳನ್ನು ಕತ್ತರಿಸಿಕೊಳ್ಳಬೇಕು ನಂತರ.
ಸಿಪ್ಪೆಯನ್ನು ಸರಿಯಾಗಿ ಬಿಡಿಸಿಕೊಳ್ಳಿ ಈರುಳ್ಳಿ ಉಪಯೋಗಿಸುವುದರಿಂದ ಏನಾಗುತ್ತದೆ ಎಂದರೆ ಪೀರಿಯಡ್ ಆಗುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇದು ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಹಾಗಾಗಿ ಈರುಳ್ಳಿಯನ್ನು ಉಪಯೋಗಿಸಬಹುದು ಇದರಿಂದ ತೂಕ ಇಳಿಸಿಕೊಳ್ಳುವುದಕ್ಕೂ ಕೂಡ ಉಪಯೋಗ ಆಗುತ್ತದೆ.
ಈ ಈರುಳ್ಳಿಯನ್ನು ಚಿಕ್ಕ ಚಿಕ್ಕ ಪೀಸ್ ಆಗಿ ಈ ರೀತಿ ಕತ್ತರಿಸಿಕೊಳ್ಳಬೇಕು ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಗ್ಲಾಸ್ ನೀರನ್ನು ಹಾಕಿಕೊಳ್ಳಿ ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿಕೊಳ್ಳಿ ಇದನ್ನು ಮೂರು ನಿಮಿಷಗಳ ಕಾಲ ಕುದಿಸಬೇಕು ಇದಕ್ಕೆ ಬೇಕಾದರೆ ನೀವು ಕಾಲು ಚಮಚ ಅರಿಶಿಣ.
ಪುಡಿಯನ್ನು ಬೇಕಾದರೂ ಸೇರಿಸಬಹುದು ಜೊತೆಗೆ ಬೇಕೆಂದರೆ ಚಿಕ್ಕ ಒಂದು ಚಕ್ಕೆ ಪೀಸ್ ಕೂಡ ಸೇರಿಸಬಹುದು ಬೇಡವೆಂದರೆ ಕೇವಲ ಈರುಳ್ಳಿಯನ್ನು ಈ ರೀತಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.