ಕೇವಲ ಒಂದು ನಿಮಿಷದಲ್ಲಿ ನೂರು ತೆಂಗಿನಕಾಯಿಯಯನ್ನು ಕೂಡ ತುರಿಯಬಹುದು..ಈ ಟ್ರಿಕ್ ಮೊದಲೆ ಗೊತ್ತಿರಬೇಕಿತ್ತು ಅಂತೀರಾ
ಒಂದು ನಿಮಿಷದಲ್ಲಿ ನೂರು ತೆಂಗಿನ ಕಾಯಿ ಎಳೆದುಕೊಂಡರೆ ಸಾಕು… ನಾವು ಅಡುಗೆ ಮನೆಯಲ್ಲಿ ಗಂಟೆ ಮಾಡುವಂತಹ ಕೆಲಸವನ್ನು ಸುಲಭದಲ್ಲಿ ಒಂದು ನಿಮಿಷದಲ್ಲಿ ಮಾಡುವುದು ಅಂತಹ ಅದ್ಭುತವಾದ ಟಿಪ್ಸ್ ಅನ್ನು ನಾನು ತಂದಿದ್ದೇನೆ ಮಕ್ಕಳಿಗೆ ಕೆಮ್ಮು ಅಥವಾ ನೆಗಡಿ ಬಂದಾಗ ಶಿರಪನ್ನು ಕೊಡುತ್ತಾರೆ ಒಂದೊಂದು ಬಾರಿ ಮಾತ್ರೆ ಕೂಡ ಕೊಡುತ್ತಾರೆ.
ಈ ಮಾತ್ರೆಯನ್ನು ಹಾಗೆ ಕೊಟ್ಟರೆ ಮಕ್ಕಳು ತಿನ್ನುವುದಿಲ್ಲ ನಾವು ಪುಡಿ ಮಾಡುತ್ತವೆ ಪುಡಿ ಮಾಡಬೇಕಾದರೆ ಕಲ್ಲು ಅಥವಾ ಪೇಪರ್ ಅನ್ನು ಇಟ್ಟು ಅದರ ಮೇಲೆ ಪುಡಿ ಮಾಡುತ್ತೇವೆ ಅದರ ಬದಲು ನೀವು ಎರಡು ಚಮಚವನ್ನು ತೆಗೆದುಕೊಂಡು ಒಂದು ಚಮಚದ ಮೇಲೆ ಮಾತ್ರ ಇನ್ನೊಂದು ಚಮಚದಿಂದ ಮೇಲಿನ ಭಾಗವನ್ನು ಅಮುಕಿದರೆ ಅದು ಪೂರ್ತಿಯಾಗಿ ಪುಡಿಯಾಗಿ ಹೋಗುತ್ತದೆ.
ಅದಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಸೇರಿಸಿ ಮಕ್ಕಳಿಗೆ ಕುಡಿಸಬಹುದು ಇದು ತುಂಬಾನೇ ಸುಲಭವಾಗಿ ವಿಧಾನ, ಸಿರಪನ್ನು ನಾವು ಮಕ್ಕಳಿಗೆ ಕೊಡಿಸಬೇಕಾದರೆ ಒಂದೊಂದು ಬಾರಿ ಮುಚ್ಚಳಕ್ಕೆ ಹಾಕಿದಾಗ ಸೋರಿ ಹೋಗಿಬಿಡುತ್ತದೆ ನಾವು ಆಗ ಬಾಟಲನ್ನು ಮತ್ತು ಮುಚ್ಚಳವನ್ನು ತೊಳೆಯುತ್ತೇವೆ ಹಾಗೆ ತೊಳೆಯುತ್ತಿದ್ದರೆ.
ನೀರು ಬಿದ್ದರೆ ಅದರ ಮೇಲೆ ಇರುವಂತಹ ಎಕ್ಸ್ಪರಿ ಡೇಟ್ ಹೊರಟು ಹೋಗುತ್ತದೆ ನಮಗೆ ಎಕ್ಸ್ಪರಿ ಡೇಟ್ ಇದ್ದರೆ ಮಾತ್ರ ಗೊತ್ತಾಗುವುದು ಮಕ್ಕಳಿಗೆ ಇನ್ನು ಎಷ್ಟು ದಿನ ಹಾಕಬಹುದು ಎಂದು ನೀವು ಆ ಎಕ್ಸ್ಪೆರಿಡೆಟ್ ಹೋಗಬಾರದು ಎಂದರೆ ಅದರ ಮೇಲೆ ಸ್ವಲ್ಪ ಪ್ಲಾಸ್ಟರ್ ಅನ್ನು ಹಾಕಿ ಅದು ನಮಗೆ ಹಳಿಸಿ ಹೋಗುವುದಿಲ್ಲ ಎಷ್ಟು ನೀರು ಹಾಕಿದರೂ ಅದು ಹಾಗೆ ಇರುತ್ತದೆ,
ನಾವು ತೆಂಗಿನಕಾಯಿಯನ್ನು ಹೊಡೆಯುತ್ತೇವೆ ಆದರೆ ತೆಂಗಿನಕಾಯಿಯನ್ನು ಹೊಡೆದಾಗ ಅದು ರೌಂಡ್ ಆಗಿ ಬರುವುದಿಲ್ಲ ಈ ಉಪಾಯವನ್ನು ಮಾಡಿಕೊಳ್ಳಿ ಏನೆಂದರೆ ನೀವು ಯಾವ ತೆಂಗಿನಕಾಯಿಯನ್ನು ಹೊಡೆಯಬೇಕು ಎಂದು ಅಂದುಕೊಂಡಿದ್ದೀರಾ ಆ ತೆಂಗಿನಕಾಯಿಯ ಮಧ್ಯ ಭಾಗಕ್ಕೆ ದಾರವನ್ನು ಸುತ್ತಿ ಕೊಳ್ಳಬೇಕು.
ಒಬ್ಬೊಬ್ಬರು ನೀರಿನಲ್ಲಿ ತೊಳೆದು ಉಪಯೋಗಿಸಿದ್ದರೆ ಅದು ಕೂಡ ಸುಲಭವಾಗಿಯೇ ಇರುತ್ತದೆ ಈಗ ಒಂದು ಕುಟಾಣಿಗೆಯನ್ನು ತೆಗೆದುಕೊಂಡು ನಾವು ಮಧ್ಯದಲ್ಲಿ ಸುತ್ತಿರುವಂತಹ ದಾರದ ಮೇಲೆ ಹೊಡೆಯುತ್ತಾ ಸುತ್ತ ಹೋಗಬೇಕು ಹೀಗೆ ಮಾಡುವುದರಿಂದ ತೆಂಗಿನಕಾಯಿ ಸರಿಯಾಗಿ ಮಧ್ಯಕ್ಕೆ ಹೊಡೆಯುತ್ತದೆ ಮತ್ತು ರೌಂಡಾಗಿ ಬರುತ್ತದೆ.
ನೀವು ಎಲ್ಲಿಗೆ ಹೊಡಿಯಬೇಕು ಎಂದು ಅಂದುಕೊಂಡಿರುತ್ತೀರಾ ಅಲ್ಲಿಯೇ ನೀಟಾಗಿ ಹೊಡೆದುಕೊಳ್ಳಬಹುದು. ನೀವು ತೆಂಗಿನಕಾಯಿ ಒಡೆದ ನಂತರ ಸಿಪ್ಪೇಯಿಂದ ಕಾಯಿಯನ್ನು ಬೇರ್ಪಡಿಸಬೇಕು ಎಂದರೆ ಹೊಡೆದು ಕೂಡ ಬೇರ್ಪಡಿಸಬಹುದು ನಮ್ಮ ಬಳಿ ಜಾಸ್ತಿ ತೆಂಗಿನ ಕಾಯಿ ಇದೆ ಒಡೆಯುವುದಕ್ಕೆ ಕಷ್ಟವಾಗುತ್ತದೆ ಎನ್ನುವವರು ಕುಕ್ಕರ್ ನ ಒಳಗಡೆ ಇಟ್ಟು ಬಿಸಿ ಮಾಡಿ.
ಐದು ನಿಮಿಷ ಬಿಸಿ ಮಾಡಿದರೆ ಸಾಕು ಐದು ನಿಮಿಷ ಬಿಸಿ ಮಾಡಿದ ತಕ್ಷಣವೇ ಅದನ್ನು ಬಿಡಿಸುವುದಕ್ಕೆ ಹೋಗಬೇಡಿ ಸ್ವಲ್ಪ ಸಮಯ ಅದನ್ನು ಹಾಗೆಯೇ ಬಿಡಬೇಕು ಹಾಗೆ ಮಾಡಿದ ನಂತರ ಕಾಯನ್ನು ಕಂಠದಿಂದ ಬೇರ್ಪಡಿಸಬಹುದು ತುಂಬಾನೇ ಸುಲಭವಾಗಿ ಹೊರಬರುತ್ತದೆ ನಮಗೆ ಹೆಚ್ಚಿನ ತೆಂಗಿನಕಾಯಿ ಬೇಕು ಒಬ್ಬಟ್ಟು ಹೋಳಿಗೆಯಲ್ಲ ಮಾಡಿದಾಗ.
ನಮಗೆ ಹೆಚ್ಚಿನ ಕಾಯಿ ಅಥವಾ ಕೊಬ್ಬರಿ ಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ನಾವು ಈ ರೀತಿಯಾಗಿ ಉಪಯೋಗಿಸಿಕೊಳ್ಳಬಹುದು ಬೇಗನೆ ಸಿಪ್ಪೆಯಿಂದ ಕೊಬ್ಬರಿ ಬೇರ್ಪಡುತ್ತದೆ ನಂತರ ಸಿಪ್ಪೆ ಬೇಡ ಎಂದರೆ ಸಿಪ್ಪೆಯನ್ನು ಹೊಡೆದು ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು.
ಮಿಕ್ಸಿಗೆ ಹಾಕಿ ರುಬ್ಬಿಕೊಂಡರೆ ಕಾಯಿತುರಿಯುವ ಅವಶ್ಯಕತೆಯೇ ಇರುವುದಿಲ್ಲ ಹಬ್ಬದ ಸಮಯದಲ್ಲಿ ಈ ರೀತಿಯಾಗಿ ನಮಗೆ ಕಾಯಿ ತುಂಬಾನೇ ಜಾಸ್ತಿ ಬೇಕಾಗಿರುತ್ತದೆ ಹಾಗಾಗಿ ಈ ರೀತಿ ಮಾಡಿಕೊಂಡರೆ ಅದು ತುರಿದ ರೀತಿಯೇ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.