ಇದನ್ನ 3 ದಿನ ಕುಡಿದರೆ ಸಾಕು ದೇಹದಲ್ಲಿ ಎನರ್ಜಿ ಸ್ಟೆಮಿನ ಹೆಚ್ಚಾಗುತ್ತೆ… ಸ್ವಲ್ಪ ದಿನ ಈ ಹಾಲನ್ನು ಕುಡಿದು ನೋಡಿ ಮಕ್ಕಳಿಗೆ ದೊಡ್ಡವರಿಗೆ ಮುದುಕರಿಗೆ ಸಹಿತ ಎಷ್ಟೊಂದು ಎನರ್ಜಿ ಬರುತ್ತದೆ ಎಂದು ಎಷ್ಟೊಂದು ಶಕ್ತಿ ಪುಷ್ಠಿ ಬರುತ್ತದೆ ಅಂತ ಏಕೆಂದರೆ ಈ ಹಾಲಿನಲ್ಲಿ ವಿಟಮಿನ್ಸ್ ಮಿನಿರಲ್ಸ್ ತುಂಬಾನೇ ಸಮೃದ್ಧಿಯಾಗಿದೆ ಚಳಿಗಾಲದಂತು ಬಿಸಿಬಿಸಿಯಾಗಿ ಈ ಹಾಲನ್ನು ಕುಡಿದರೆ ನಮ್ಮ.
ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾಗುತ್ತದೆ ಹಾಗಾದರೆ ಆರೋಗ್ಯಕರವಾದಂತಹ ಶಕ್ತಿಶಾಲಿ ಹಾಲನ್ನ ಹೇಗೆ ಮಾಡುವುದು ಎಂದು ನೋಡೋಣ ಬನ್ನಿ ಮೊದಲನೆಯ ಪದಾರ್ಥ ಯಾವುದು ಎಂದರೆ ಒಣ ಖರ್ಜೂರವನ್ನು ತೆಗೆದುಕೊಳ್ಳಬೇಕು ಎರಡು ಕರ್ಜೂರವನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಸ್ವಲ್ಪ ಸಮಯ ನೆನೆಸಿ ಇಡಬೇಕು ಖರ್ಜೂರದಲ್ಲಿ ಕ್ಯಾಲ್ಸಿಯಂಐರನ್ ಕಾಪರ್.
ಪೋಟಾಸಿಯಂ ಫಾಸ್ಫರಸ್ ಜಿಂಕ್ ಮತ್ತು ವಿಟಮಿನ್-ಎ ಸಿ ಇ ಹೀಗೆ ಎಲ್ಲಾ ರೀತಿಯ ನ್ಯೂ ಡ್ರೆಸ್ ಗಳು ಇದರಲ್ಲಿ ಇದೆ ಇದನ್ನ ಹಾಲಿನೊಂದಿಗೆ ಕುಡಿಯುವುದರಿಂದ ಪದೇಪದೇ ತಂಡಿ ಶೀತ ಆಗುತ್ತಿದ್ದರೆ ನಿದ್ರೆ ಹೀನತೆ ಯಾರಿಗೆ ಇರುತ್ತದೆ ಅದೆಲ್ಲ ಕಡಿಮೆಯಾಗುತ್ತದೆ ಕೈಕಾಲುಗಳಲ್ಲಿ ನೋವು ಬರುತ್ತಿದ್ದರೆ ಕೈಕಾಲುಗಳು ಸೋತಿದ್ದರೆ ಕೀಲು ನೋವು ಆಗುತ್ತಿದ್ದರೆ ಅದಕ್ಕೆಲ್ಲ.
ತುಂಬಾ ಒಳ್ಳೆಯದು ಹೃದಯದ ಸಮಸ್ಯೆಗೂ ತುಂಬಾ ಒಳ್ಳೆಯದು ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಲೆವೆಲ್ನನು ಸರಿದೂಗಿಸುತ್ತದೆ ಏಕೆಂದರೆ ಈ ಖರ್ಜೂರದಲ್ಲಿ ಐರನ್ ಕಂಟೆಂಟ್ ಇರುವುದರಿಂದ ಇದು ರಕ್ತಹೀನತೆಯನ್ನ ಕಡಿಮೆ ಮಾಡುತ್ತದೆ ಇದನ್ನು ಈ ರೀತಿಯಾಗಿ ಬೀಜ ತೆಗೆದು ಬಿಡಿಸಿಕೊಳ್ಳಬೇಕು ಒಂದು ಪುಟ್ಟಣೆಯಿಂದ ಈ ರೀತಿ.
ಕುಟ್ಟಿಕೊಳ್ಳಬೇಕು ಇದರಲ್ಲಿ ನಾನು ಕೇವಲ ಎರಡಷ್ಟೇ ತೆಗೆದುಕೊಂಡಿದ್ದೇನೆ ನೀವು ಬೇಕಾದರೆ ಇನ್ನು ಎರಡನ್ನು ಹಾಕಿಕೊಳ್ಳಬಹುದು ಒಬ್ಬ ಮನುಷ್ಯ ದಿನಕ್ಕೆ 100 ಗ್ರಾಂನಷ್ಟು ಖರ್ಜೂರ ತೆಗೆದುಕೊಳ್ಳಬಹುದು ಈಗ ಇದನ್ನು ನಾನು ತರಿತರಿಯಾಗಿ ಜಜ್ಜಿಕೊಂಡಿದ್ದೇನೆ ನಂತರ ನಾವು ಬಾದಾಮಿಯನ್ನು ತೆಗೆದುಕೊಳ್ಳೋಣ ಬಾದಾಮಿಯಂತೂ.
ತಾಕತ್ತಿನ ಬಂಡಾರವೆಂದು ಹೇಳಬಹುದು ಒಳ್ಳೆಯ ಶಕ್ತಿ ಸಿಗುತ್ತದೆ ಈ ಬಾದಾಮಿಯಲ್ಲಿ ಕ್ಯಾಲ್ಸಿಯಂ ಐರನ್ ಮ್ಯಾಗ್ನಿಷಿಯಂ ಪ್ರೋಟೀನ್ ಇದೆ ಬಾದಾಮಿಯನ್ನು ಹೀಗೆ ಚಿಕ್ಕ ಚಿಕ್ಕ ತುಂಡುಗಳಾಗಿ ಮೂರರಿಂದ ನಾಲ್ಕು ಬಾದಾಮಿಯನ್ನು ಕತ್ತರಿಸಬೇಕು.ಈಗ ನಾವು ಹಾಲನ್ನು ತೆಗೆದುಕೊಳ್ಳೋಣ ಯಾರು ದಪ್ಪ ಆಗಬೇಕು ಎಂದುಕೊಳ್ಳುತ್ತೀರಾ ಅವರು ಫುಲ್ ಕ್ರೀಮ್.
ಮಿಲ್ಕ್ ಅನ್ನು ತೆಗೆದುಕೊಳ್ಳಿ ಉಳಿದವರು ಕೆನೆ ತೆಗೆದ ಹಾಲನ್ನು ಉಪಯೋಗಿಸಿದರೆ ಒಳ್ಳೆಯದು ನಾನು ಇಲ್ಲಿ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕುತ್ತಿದ್ದೇನೆ ಏಕೆಂದರೆ ಅರಿಶಿನ ಪುಡಿ ಹಾಲಿನೊಂದಿಗೆ ಸೇರಿಸಿ ಕುಡಿಯುವುದರಿಂದ ಗಂಟಲಿನ ನೋವು ತಂಡಿ ಶೀತ ಇವುಗಳಿಗೆ ಅರಿಶಿನಪುಡಿ ತುಂಬಾನೇ ಒಳ್ಳೆಯದು ಇದಕ್ಕೆ ನಾವು ಕತ್ತರಿಸಿದಂತಹ ಬಾದಾಮಿಯ ಪೀಸ್ ಗಳನ್ನು.
ಹಾಕಿಕೊಳ್ಳೋಣ ಈಗ ಇದು ಚೆನ್ನಾಗಿ ಕುದಿಯಬೇಕು ಅರಿಶಿನ ಪುಡಿ ನಮ್ಮ ಮುಖದ ಕಾಂತಿಗೂ ಸಹಾಯ ಮಾಡುತ್ತದೆ ಈಗ ಇದಕ್ಕೆ ಒಂದು ಮುಖ್ಯವಾದ ಇನ್ನೊಂದು ವಸ್ತುವನ್ನು ಹಾಕುತ್ತಿದ್ದೇನೆ ಇದು ದಾಲ್ಚಿನ್ನಿ ಇದು ಒಂದುವರೆ ಇಂಚು ಇಯ್
ದೆ,ಈ ಚಳಿಗಾಲದಲ್ಲಿ ಇದು ನಮ್ಮಗೆ ಹಲವಾರು ಕಾಯಿಲೆಗಳಿಂದ ಬಚಾವ್ ಮಾಡುತ್ತದೆ ಏಕೆಂದರೆ ಇದರಲ್ಲೇ ಆಂಟಿ ಆಕ್ಸಿಡೆಂಟ್.
ಗುಣ ತುಂಬಾನೇ ಇದೆ ಜೊತೆಗೆ ಹಾಲಿಗೆ ಒಂದು ಒಳ್ಳೆಯ ಫ್ಲೇವರ್ ಅನ್ನು ಕೊಡುತ್ತದೆ ಮತ್ತು ನಮಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ತುಂಬಾನೇ ಉಪಯುಕ್ತವಾಗಿದೆ ಈಗ ಇದೆಲ್ಲಾ ವನ್ನು ಚೆನ್ನಾಗಿ ಕುದಿಸಿ ಕೊಳ್ಳೋಣ ಇದೆಲ್ಲ ಚೆನ್ನಾಗಿ ಕುದ್ದು ಬಾಯ್ಲ್ ಆದ ನಂತರ ಒಣ ಖರ್ಜೂರದ ಪೇಸ್ಟನ್ನು ಹಾಕಿಕೊಳ್ಳೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ