ಈ 5 ಕೆಲಸವನ್ನು ಮಧ್ಯರಾತ್ರಿ ಮಾಡಬೇಡಿ ಎಂದಿಗೂ ಉದ್ಧಾರ ಆಗೋಲ್ಲ…ಮಧ್ಯರಾತ್ರಿಯಲ್ಲಿ ಈ ಕೆಲಸಗಳನ್ನು ನೀವೇನಾದರೂ ಮಾಡಿದ್ದೆ ಯಾದಲ್ಲಿ ಜೀವನದಲ್ಲಿ ಅತಿ ಭಯಂಕರವಾದ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ಅರ್ಧ ರಾತ್ರಿಯ ಸಮಯದಲ್ಲಿ ಅಪ್ಪಿತಪ್ಪಿಯು ಸಹ ಈ ಕೆಲಸಗಳನ್ನ ಮಾಡಬಾರದು. ಅರ್ಧ ರಾತ್ರಿಯಲ್ಲಿ ಮಾಡಬಾರದಂತಹ ಐದು ಕೆಲಸಗಳ ಬಗ್ಗೆ ಹೇಳುತ್ತೇನೆ. ಮೊದಲನೆಯದು ಮಧ್ಯರಾತ್ರಿ 12 ಗಂಟೆಯಿಂದ 2. 55 ನಿಮಿಷದ ವರೆಗೆ ಗಂಡ ಹೆಂಡತಿ ಏಕಾಂತವಾಗಿ ಕಾಲ ಕಳೆಯಬೇಕು ಪ್ರೇಮ ಸಂಬಂಧವನ್ನು ಹಂಚಿಕೊಳ್ಳಬಹುದು ಇನ್ನು ಈ ಸಮಯ ದಾಟಿದ ನಂತರ ಗಂಡ ಹೆಂಡತಿ ಪ್ರೀತಿಯ ಸಂಬಂಧ ಇಟ್ಟುಕೊಳ್ಳುವುದು ಹಾಗೂ ಶಾರೀರಿಕ ಸಂಬಂಧವನ್ನು ಇಟ್ಟುಕೊಳ್ಳುವುದು ಅಶುಭವೆಂದು ಹೇಳಲಾಗುತ್ತದೆ.ಆದರಿಂದ ಈ ತಪ್ಪನ್ನು ಯಾವುದೇ ಕಾರಣಕ್ಕೂ ನೀವು ಮಾಡಬಾರದು ಏನೇ ಇದ್ದರೂ ರಾತ್ರಿ 3:00 ಗಂಟೆಯ ಒಳಗೆ ಶಾರೀರಿಕ ಸಂಬಂಧ ವಾಗಲಿ ಪ್ರೇಮ ಸಂಬಂಧ ವಾಗಲಿ ಮಾಡಿಕೊಳ್ಳಬೇಕು ಈ ಸಮಯದ ನಂತರ ಈ ತಪ್ಪುಗಳನ್ನ ಮಾಡಬಾರದು ಮಾಡಿದರೆ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಏಕೆಂದರೆ ಮುಂಜಾನೆಯ 3:00 ಗಂಟೆಯ ನಂತರದ ಸಮಯವನ್ನು ಬ್ರಾಹ್ಮೀಮುಹೂರ್ತ ಅಂತ ಹೇಳಲಾಗುತ್ತದೆ.
ಈ ಸಮಯದಲ್ಲಿ ಭಗವಂತನ ಆರಾಧಿಸುವ ಸಮಯವಾಗಿರುತ್ತದೆ. ಹಾಗಾಗಿ ಈ ತಪ್ಪುಗಳನ್ನು ಮಾಡುವ ಸಮಯದಲ್ಲಿ ಈ ವಿಚಾರದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಿ.
ಇನ್ನು ಎರಡನೆಯದು ನಮ್ಮ ಮನೆಯಲ್ಲಿ ಈ ವಿಚಾರವನ್ನು ಹಿರಿಯರು ತುಂಬಾ ಬಾರಿ ಹೇಳಿರುತ್ತಾರೆ ಅದು ಏನೆಂದರೆ ರಾತ್ರಿ ಮಲಗುವ ಮುನ್ನ ಕೈ ಕಾಲು ಹಾಗೂ ಮುಖವನ್ನ ತೊಳೆದುಕೊಳ್ಳಬೇಕೆಂದು ಇಲ್ಲವಾದರೆ ಭಯಂಕರವಾದ ನಕರಾತ್ಮಕವಾದ ಪ್ರಭಾವದಿಂದ ವ್ಯಕ್ತಿಗಳು ಅನಾರೋಗ್ಯಕ್ಕೆ ಗುರಿಯಾಗಲಾಗುತ್ತಾರೆ ಆದ್ದರಿಂದ ಸ್ವಲ್ಪ ಜಾಗರೂಕತೆಯಿಂದ ಇರಿ.ಮೂರನೆಯದು ಸುಖವಾದ ಜೀವನವನ್ನು ನಡೆಸುವುದಕ್ಕೆ ಈ ವಿಚಾರದ ಬಗ್ಗೆ ಅವಶ್ಯಕವಾಗಿ ಗಮನಹರಿಸಬೇಕು ಅದು ಏನೆಂದರೆ ರಾತ್ರಿ ಮಲಗುವ ಮುನ್ನ ನೀವು ಹಾಲನ್ನು ಕುಡಿಯಬೇಕು ಈ ಕೆಲಸ ವನ್ನು ಮಲಗುವ ಅರ್ಧ ಗಂಟೆಯ ಮುಂಚೆ ಮಾಡಬೇಕು. ಪ್ರತಿದಿನ ರಾತ್ರಿ ಮಲಗುವ ಸಮಯದಲ್ಲಿ ಉಗುರು ಬೆಚ್ಚಗಿನ ಹಾಲನ್ನು ಕುಡಿಯುವುದು ಶರೀರಕ್ಕೆ ಅಮೃತವೆಂದು ಭಾವಿಸಲಾಗುತ್ತದೆ. ಆದ್ದರಿಂದ ಹಾಲನ್ನು ಕುಡಿಯದೆ ಮಲಗಬಾರದು ಇದರಿಂದ ಶರೀರಕ್ಕೆ ಸಿಗುವ ಎಲ್ಲಾ ಪೋಷಕಾಂಶಗಳು ಸಹ ಸಿಗುತ್ತವೆ.
ಇನ್ನು ನಾಲ್ಕನೆಯದು, ನೀವು ರಾತ್ರಿ ಮಲಗುವ ಮುನ್ನ ನೀವು ಆ ದಿನವೆಲ್ಲ ಯಾವ ಕೆಲಸವನ್ನು ಮಾಡಿದ್ದೀರೋ ಅವುಗಳನ್ನು ಒಂದು ಬಾರಿ ನೆನಪಿಸಿಕೊಂಡು ಇಡೀ ದಿನ ನೀವು ಏನನ್ನು ಮಾಡಿದ್ದೀರಿ ಎಷ್ಟು ಮಾಡಿದ್ದೀರಿ ಎಷ್ಟೆಲ್ಲ ಒಳ್ಳೆಯದು ಯಾವ ಕೆಲಸ ಕೆಟ್ಟದ್ದು ತಪ್ಪು ಮಾಡಿದ್ದು ಏನು ಎಂದು ನಿಮಗೆ ತಿಳಿಯುತ್ತದೆ.ಇದರಿಂದ ನಿಮ್ಮ ಗುಣ ನಿಮಗೆ ಅರ್ಥವಾಗುತ್ತೆ. ಕೊನೆಯದಾಗಿ ಐದನೆಯದು ಒಂದು ವೇಳೆ ನಿಮ್ಮ ಮನೆಯಲ್ಲಿರುವ ವ್ಯಾಧಿಗಳನ್ನು ಹೋಗಲಾಡಿಸ ಬೇಕು ಎಂದರೆ ನಿಮ್ಮ ಅಡುಗೆ ಮನೆಯಲ್ಲಿ ನೀರು ಸೋರದಂತೆ ನೋಡಿಕೊಳ್ಳಬೇಕು ಹಾಗೂ ರಾತ್ರಿ ತಿಂದ ಪಾತರೆಗಳನ್ನ ಹಾಗೆ ಬಿಡಬಾರದು ರಾತ್ರಿ ಊಟದ ನಂತರ ಎಲ್ಲಾ ಪಾತರೆಗಳನ್ನು ಶುಭ್ರಗೊಳಿಸಿ ತೊಳೆದು ಇಡಬೇಕು, ಇದರಿಂದ ಭಯಾನಕವಾದ ಕ್ರಿಮಿಕೀಟಗಳು ಜಿರಳೆಗಳು ಬರುವುದಿಲ್ಲ.ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಹಣವು ಕೂಡ ಬೇಗನೆ ಖಾಲಿಯಾಗುತ್ತಾ ಹಾಗೂ ಖರ್ಚಾಗುತ್ತದೆ ಹಾಗಿದ್ದರಿಂದ ಅಡುಗೆ ಮನೆಯನ್ನು ಶುಭ್ರವಾಗಿಟ್ಟುಕೊಳ್ಳಿ ಇದರಿಂದ ಲಕ್ಷ್ಮೀದೇವಿ ನಿಮಗೆ ಹೊಲೆಯುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.