ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ ಕ್ಯಾನ್ಸರ್ ಗೆ ಬಲಿಯಾದ ಖ್ಯಾತ ನಿರೂಪಕಿ…. ಇದು ಈ ಕ್ಷಣದ ಅತ್ಯಂತ ಶಾಕಿಂಗ್ ಸುದ್ದಿ ತಕ್ಷಣಕ್ಕೆ ಎಲ್ಲರಿಗೂ ನಂಬೋದಕ್ಕೆ ಕಷ್ಟ ಆದರೆ ನಂಬಲೇ ಬೇಕಾದಂತಹ ಸುದ್ದಿ ಕನ್ನಡದ ಅತ್ಯಂತ ಖ್ಯಾತ ನಿರೂಪಕಿ ಹಾಗೆ ನಟಿಯಾಗಿಯೂ ಕೂಡ ಗುರುತಿಸಿಕೊಂಡಿದ್ದಂತಹ ಅಪರ್ಣ ವಸ್ತಾರೆ ಅವರನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ.

WhatsApp Group Join Now
Telegram Group Join Now

ಅಪರ್ಣ ವಸ್ತಾರೆ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ ಯಾಕೆ ಈ ಕ್ಷಣದ ಶಾಕಿಂಗ್ ಸುದ್ದಿ ಎಂದು ಹೇಳುತ್ತಿದ್ದೇನೆ ಎಂದರೆ ಈ ಕ್ಷಣದವರೆಗೂ ಕೂಡ ಅತ್ಯಂತ ಲವಲವಿಕೆಯಿಂದ ಚಟುವಟಿಕೆಯಿಂದ ಎಲ್ಲರ ಜೊತೆಯಲ್ಲಿಯೂ ಕೂಡ ಓಡಾಡಿಕೊಂಡು ಇದ್ದಂತವರು ಇತ್ತೀಚಿಗಷ್ಟೇ ಕೆಲವೊಂದಿಷ್ಟು ಸರ್ಕಾರಿ ಕಾರ್ಯಕ್ರಮದಲ್ಲಿ ಅವರ ನಿರೂಪಣೆಯನ್ನು ನಾವೆಲ್ಲರೂ ಕೂಡ ಕೇಳಿಸಿಕೊಂಡಿದ್ದವು.

ಯಾರಿಗೂ ಕೂಡ ಆಪರ್ಣ ವಸ್ತರೇ ಅವರಿಗೆ ಕ್ಯಾನ್ಸರ್ ಇದೆ ಅದಕ್ಕೆ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಅದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾ ಇದ್ದಾರೆ ಎನ್ನುವ ಸಣ್ಣ ಸುಳಿವು ಕೂಡ ಇರಲಿಲ್ಲ ಅಷ್ಟು ಚಟುವಟಿಕೆಯಿಂದ ಇರುತ್ತಿದ್ದರು ಆದರೆ ಈಗ ಅಪರ್ಣ ವಸ್ತಾರೆ ಅದೇ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.

ಬಹಳ ಬೇಸರದ ಸಂಗತಿ ಎಂದರೆ ಕನ್ನಡದ ನಿರೂಪಕರಲ್ಲಿ ಅತ್ಯಂತ ಸಜ್ಜನಿಕೆಯ ಅತ್ಯಂತ ಸಂಭಾವಿತೆಯೆಂದು ಗುರುತಿಸಿಕೊಂಡವರು ಎಂದರೆ ಅದು ಅಪರ್ಣ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಿರೂಪಕರು ಕನ್ನಡವನ್ನು ಯಾವ ರೀತಿ ಬಳಸುತ್ತಾರೆ ಎನ್ನುವಂತದ್ದು ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತಹ ಸಂಗತಿ ಕನ್ನಡವನ್ನು ಬೇರೆ ಬೇರೆ ಭಾಷೆಯಲ್ಲಿ ಮಾತನಾಡುವಂತವರು ಸಾಕಷ್ಟು ಜನ ಇದ್ದಾರೆ.

ಕನ್ನಡವನ್ನೇ ಬೇರೆ ಬೇರೆ ಭಾಷೆಯಲ್ಲಿ ಆದರೆ ಅಪ್ಪಟ ವಾದಂತಹ ಸ್ಪಷ್ಟ ಕನ್ನಡವನ್ನು ಮಾತನಾಡುತ್ತ ಇದ್ದವರು ಎಂದರೆ ಅದು ಅಪರ್ಣ ಅವರು ಅಂತವರಣ ನಾವು ಇವತ್ತು ಕಳೆದುಕೊಂಡಿದ್ದೇವೆ. ಅಪರ್ಣ ಅವರು ತನ್ನ ಗಂಡ ನಾಗರಾಜ್ ವಸ್ತಾರೆ ಜೊತೆಗೆ ಬನಶಂಕರಿಯಲ್ಲಿ ವಾಸವಿದ್ದರೂ ಎನ್ನುವ ಮಾಹಿತಿ ಸಿಗುತ್ತಿದೆ ಬಹಳ ದಿನಗಳಿಂದ ಕ್ಯಾನ್ಸರ್ ಇಂದ ಬಳಲುತ್ತಾ ಇದ್ದಾರಂತೆ.

ಆದರೆ ಆರಂಭದ ದಿನಗಳಲ್ಲಿ ಅವರಿಗೆ ಕ್ಯಾನ್ಸರ್ ಬಂದಂತಹ ಸಂಗತಿ ಗಮನಕ್ಕೆ ಬರಲಿಲ್ಲ ಕ್ಯಾನ್ಸರ್ ಹಾಗೆ ಆರಂಭದಲ್ಲಿ ಅದನ್ನ ನಾವು ಗುರುತಿಸಿದರೆ ಮಾತ್ರ ನಾವು ಅದರಿಂದ ಬಚ್ಚ ವಾಗುವುದಕ್ಕೆ ಸಾಧ್ಯ ಒಂದು ಹಂತದ ಸ್ಟೇಜ್ ದಾಟಿದವು ಎಂದರೆ ಬಹಳ ಕಷ್ಟವಾಗಿ ಬಿಡುತ್ತದೆ.

ಫಾರಿನ್ ನಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತೇವೆ ಹಾಗೆ ಹೀಗೆ ಅಂದರೆ ಮಾತ್ರ ಒಂದಷ್ಟು ಮಂದಿ ಉಳಿಯಬಹುದೇ ಹೊರತಾಗಿ ಇನ್ನು ಬಹಳ ತಡವಾಗಿ ನಾವು ಗುರುತಿಸಿದವು ಎಂದರೆ ಉಳಿಯುವುದು ತುಂಬಾನೇ ಕಷ್ಟ ಅಪರ್ಣ ಅವರ ವಿಚಾರದಲ್ಲಿಯೂ ಕೂಡ ಹಾಗೆ ಆಗಿತ್ತಂತೆ ಈ ಕ್ಷಣಕ್ಕೆ ಸಿಗುತ್ತಾ ಇರುವ ಪ್ರಾಥಮಿಕ ಮಾಹಿತಿ ಪ್ರಕಾರ ಪೂರ್ಣ ಮಾಹಿತಿ ಇನ್ನಷ್ಟು ಬರಬೇಕಾಗಿದೆ.

ಈಗ ಅವರ ಆಪ್ತ ವಲಯದಿಂದ ಸಿಗುತ್ತಾ ಇರುವಂತಹ ಮಾಹಿತಿ ಆರಂಭದಲ್ಲಿ ಕ್ಯಾನ್ಸರನ್ನು ಗುರುತಿಸುವಲ್ಲಿ ಅವರಾಗಲಿ ಅವರ ಕುಟುಂಬದವರಾಗಲಿ ಸಾಧ್ಯವಾಗಲಿಲ್ಲ ಅದು ಒಂದು ಹಂತಕ್ಕೆ ಅವರ ದೇಹವನ್ನು ಆಕ್ರಮಿಸಿಕೊಂಡು ಬಿಟ್ಟಿತು ಅದಾದ ನಂತರ ಕ್ಯಾನ್ಸರ್ ಬಂದಿದೆ ಎನ್ನುವಂತಹ ಸಂಗತಿ ಗೊತ್ತಾಯ್ತು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಆದರೆ ಎಲ್ಲೂ ಕೂಡ ನನಗೆ ಕ್ಯಾನ್ಸರ್ ಸಮಸ್ಯೆ ಇದೆ ಎಂದು ನಾನು ಚಿಕಿತ್ಸೆ ಪಡೆಯುತ್ತಾ ಇದ್ದೇನೆ ಅನ್ನುವಂತಹ ಸಣ್ಣ ವಿಚಾರವನ್ನು ಕೂಡ ಅವರು ಹೊರಗಡೆ ಹೇಳಿಕೊಂಡಿರಲಿಲ್ಲ ಹೀಗಾಗಿ ಕೆಲವೇ ಕೆಲವು ಅವರ ತೀರಾ ಆಪ್ತರಿಗೆ ಮಾತ್ರ ಗೊತ್ತಿತ್ತೆ ಹೊರತಾಗಿ ಅವರ ಜೊತೆ ಕೆಲಸ ಮಾಡುವವರಿಗೆ ಆಗಲೇ ಅವರ ಕುಟುಂಬಸ್ಥರಿಗಾಗಲಿ ಅಂದರೆ ಅವರ ಸಂಬಂಧಿಗಳು ಅವರ್ಯಾರಿಗೂ ಕೂಡ ಅದರ ಬಗ್ಗೆ ಮಾಹಿತಿ ಇರಲಿಲ್ಲ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god