ಗಂಡನನ್ನು ಕಳಕೊಂಡ ನೋವಲ್ಲೆ ಪ್ರಾಣ ಬಿಟ್ಟ ಆರ್ ಧ್ರುವನಾರಾಯಣ್ ಪತ್ನಿ…ಮಾಜಿ ಸಂಸದರಾಗಿದ್ದಂತಹ ಹಾಗೆ ಅತ್ಯಂತ ಸರಳ ಸಜ್ಜನರಾಗಿದ್ದಂತಹ ರಾಜಕಾರಣಿ ಎಂದು ಕರೆಸಿಕೊಂಡಿದ್ದಂತಹ ಆರ್ ಧ್ರುವನಾರಾಯಣ್ ವಿಧಿವಶರಾಗಿ ಹೆಚ್ಚು ಕಡಿಮೆ ಒಂದು ತಿಂಗಳಾಯಿತು ಅಷ್ಟೇ ಕಳೆದ ಮಾರ್ಚ್ ಹನ್ನೊಂದನೇ ತಾರೀಕು ಇದ್ದಕ್ಕಿದ್ದ ಹಾಗೆ ಹಾಗೆ ಅವರಿಗೆ ಹಾರ್ಟ್.
ಅಟ್ಯಾಕ್ ಆಗಿತ್ತು ಅವರು ವಿಧಿವಶರಾಗುತ್ತಿದ್ದ ಹಾಗೆ ಇಡೀ ಕರ್ನಾಟಕ ಒಮ್ಮೆಲೆ ಮೆರೆದಿತ್ತು ಕಾರಣ ಅಷ್ಟರಮಟ್ಟಿಗೆ ಪ್ರಾಮಾಣಿಕ ರಾಜಕಾರಣಿ ಎಂದು ಕರೆಸಿಕೊಂಡವರು ಆರ್ ಧ್ರುವನಾರಾಯಣ್ ಅವರ ಸಾವಿನ ನೋವಿನಿಂದ ಅವರ ಅಭಿಮಾನಿಗಳು ಅಥವಾ ಅವರ ಕುಟುಂಬಸ್ಥರು ಇಲ್ಲಿಯವರೆಗೂ ಕೂಡ ಹೊರಗೆ ಬಂದಿಲ್ಲ ಪ್ರತಿದಿನವೂ ಕೂಡ.
ಅವರನ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ ಅದರ ಒಳಗಾಗಿ ಇದೀಗ ಅವರ ಕುಟುಂಬಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ ಅವರ ಪತ್ನಿಯಾಗಿದಂತಹ ವೀಣಾ ಆರ್ ಧ್ರುವನಾರಾಯಣ್ ಕೂಡ ಇದೀಗ ವಿಧಿವಶರಾಗಿದ್ದಾರೆ ಹೆಚ್ಚು ಕಡಿಮೆ ಎರಡು ಮೂರು ದಿನಗಳಿಂದ ಅವರ ಆರೋಗ್ಯ ಏರುಪೇರಾಗಿತ್ತು ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎರಡು ದಿನಗಳಿಂದ.
ಐಸಿಯು ನಲ್ಲಿ ಟ್ರೀಟ್ಮೆಂಟ್ ಅನ್ನು ಪಡೆಯುತ್ತಿದ್ದರು ಆದರೂ ಕೊನೆಗೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಕೇವಲ ಒಂದು ತಿಂಗಳ ಅಂತರದಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಪ್ರಾಣ ಬಿಡುವಂತಹ ಪರಿಸ್ಥಿತಿ ಎದುರಾಗಿದೆ ಆದರೆ ನಾನು ಹೇಳುವುದಕ್ಕೆ ಹೊರಟಿರುವ ವಿಷಯವೇನೆಂದರೆ ಆ ಗಂಡ ಹೆಂಡತಿಯ ನಡುವಿನ ಬಾಂಧವ್ಯಕ್ಕೆ ಸಂಬಂಧಪಟ್ಟ ಹಾಗೆ ಆರ್.
ಧ್ರುವನಾರಾಯಣ್ ಹಾಗೆ ವೀಣಾ ಧ್ರುವ ನಾರಾಯಣ್ ಇದ್ದಾರಲ್ಲ ಅವರಿಬ್ಬರ ದಾಂಪತ್ಯವನ್ನು ಹತ್ತಿರದಿಂದ ಬಲ್ಲವಂತರಿಗೆ ನೋಡಿದವರಿಗೆ ಮಾತ್ರ ಗೊತ್ತು ಎಷ್ಟರ ಮಟ್ಟಿಗೆ ಅವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು ಎಂದು ಹೇಳಿ ಏಕೆಂದರೆ ನಾವು ಇತ್ತೀಚಿನ ದಿನಗಳಲ್ಲಿ ಗಮನಿಸುತ್ತಿರುತ್ತೇವೆ ದಾಂಪತ್ಯಗಳಲ್ಲಿ ಬಿರುಕು ಭಿನ್ನಾಭಿಪ್ರಾಯ ಆ ಸಮಸ್ಯೆ ಈ ಸಮಸ್ಯೆ ಎಂದು ಹೇಳಿ.
ಆದರೆ ಆರ್ ಧ್ರುವನಾರಾಯಣ್ ರಾಜಕೀಯವಾಗಿ ಇಷ್ಟರ ಮಟ್ಟಿಗೆ ಆಕ್ಟಿವಿದ್ದರೂ ಅಥವಾ ರಾಜಕಾರಣದಲ್ಲಿ ಇಷ್ಟರ ಮಟ್ಟಗೆ ಬ್ಯುಸಿ ಇದ್ದರು ಕೂಡ ಅವರ ಪತ್ನಿಗೆ ಯಾವ ರೀತಿಯಾಗಿ ಸಮಯ ಕೊಡಬೇಕು ಅಥವಾ ಪತ್ನಿಯನ್ನು ಎಷ್ಟು ಅದ್ಭುತವಾಗಿ ನೋಡಿಕೊಳ್ಳಬೇಕು ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಂತವರು ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ 10 ವರ್ಷದ ಹಿಂದೆ.
ಅವರ ಪತ್ನಿ ಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ ಅಂದಿನಿಂದಲೂ ಕೂಡ ಅವರಿಗೆ ಟ್ರೀಟ್ಮೆಂಟ್ ಅನ್ನು ಆರಂಭಿಸಲಾಗಿರುತ್ತದೆ ವೈದ್ಯರು ಆಗಲೇ ಹೇಳಿದರಂತೆ ಅವರನ್ನು ಹೆಚ್ಚು ವರ್ಷಗಳ ಕಾಲ ಉಳಿಸಿಕೊಳ್ಳುವುದು ಅಸಾಧ್ಯ ಎಂದು ಆದರೆ ಧ್ರುವ ನಾರಾಯಣ್ ಇದ್ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳಲಿಲ್ಲ ಹಾಗೂ ಅವಕಾಶವನ್ನು.
ಮಾಡಿಕೊಟ್ಟಿರಲಿಲ್ಲ ಹತ್ತು ವರ್ಷಗಳ ಕಾಲವೂ ಕೂಡ ಅವರ ಪತ್ನಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದ ರೀತಿಯಲ್ಲಿ ನೋಡಿಕೊಂಡಿದ್ದರು ಆ ಕಾರಣಕ್ಕಾಗಿ ಆರ್ ಧ್ರುವನಾರಾಯಣ್ ಅಷ್ಟರಮಟ್ಟಿಗೆ ಪತ್ನಿಯ ಜೊತೆಗೆ ನಿಂತಿದ್ದ ಕಾರಣಕ್ಕಾಗಿ ವೀಣಾ ದ್ರುವ ನಾರಾಯಣ್ಗೆ ಕ್ಯಾನ್ಸರ್ ಮಹಾಮಾರಿ ಇದ್ದರೂ ಕೂಡ ಅದರಿಂದ ಅವರು ಒಂದು ಹಂತಕ್ಕೆ ಗೆದ್ದು ಬಂದಿದ್ದರು.
ಆರಾಮವಾಗಿ ಲವಲವಿಕೆಯಿಂದ ಓಡಾಡಿಕೊಂಡು ಖುಷಿಖುಷಿಯಾಗಿ ಎಲ್ಲರ ಜೊತೆ ಬೆರೆಯುತ್ತಾ ಇದ್ದರು ಕುಟುಂಬದ ಜೊತೆ ಆಗಿರಬಹುದು ಅಥವಾ ಎಲ್ಲರ ಜೊತೆಗೂ ಆರಾಮವಾಗಿ ಇದ್ದಂತವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.