ಒಂದು ಸಿನಿಮಾ ಸುದ್ದಿ ಕುರಿತಾಗಿ ಈ ಸರಳ ಬದುಕಿನ ಕುರಿತಾಗಿ ಕುತೂಹಲ ಇರುವವರಿಗಾಗಿ ಈ ಸುದ್ದಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ. ಇಲ್ಲಿವರೆಗೂ ಗಾಸಿಪ್ ಊಹಾಪೋಹ ಎನ್ನುವ ಹಂತದಲ್ಲಿ ಇತ್ತು. ಆದರೆ ಯಾವಾಗ ಅಸಲಿ ಏನು ಅಂತ ವಿಚಾರ ಗೊತ್ತಾಯಿತು. ಆ ಕಾರಣಕ್ಕಾಗಿ ಈ ಸುದ್ದಿಯನ್ನ ತಗೊಂಡು ಬರುತ್ತಾ ಇದೆನೆ. ಒಂದು ನಾವೆಲ್ಲರೂ ಕೂಡ ಅಂದು ಕೊಳ್ತೀವಿ ಸಾಮಾನ್ಯರ ಬದುಕಿನಲ್ಲಿ ಮಾತ್ರ ಒಂದಷ್ಟು ಏರುಪೇರಾಗುತ್ತೆ ಕುಟುಂಬದೊಳಗೆ ಕಲಹ ಭಿನ್ನಾಭಿಪ್ರಾಯ ಎಲ್ಲವೂ ಕೂಡ ಉಂಟಾಗುತ್ತೆ ಈ ಸೆಲೆಬ್ರಿಟಿಗಳ ಬದುಕು ಬಹಳ ಅದ್ಭುತವಾಗಿರುತ್ತೆ ಅಂತ ಇಲ್ಲ ಅವರ ಬದುಕಿನಲ್ಲೂ ಕೂಡ ಇಂತಹ ಏರುಪೇರು ಕುಟುಂಬದೊಳಗೆ ಕಲಹ ಭಿನ್ನಾಭಿಪ್ರಾಯ ಅಂತ ಅದೆಲ್ಲವೂ ಕೂಡ ಉಂಟಾಗುತ್ತದೆ.

WhatsApp Group Join Now
Telegram Group Join Now

ಅದು ಈ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವಂತಹರು ಬೇರೆ ಬೇರೆ ಕಾರಣಗಳಿಗಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಒಂದಿಷ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಆದರೆ ಒಂದಷ್ಟು ಮಂದಿ ಮಾತ್ರ ಎಲ್ಲರಿಗೂ ಮಾದರಿ ಇಳುವರಿ ತಿಳಿಸುತ್ತಾರೆ. ನಾವು ಅಂತ ಹೇಳ್ತಿವಿ ಇದ್ರೆ ಈ ರೀತಿಯಾಗಿ ಬೇಕಪ್ಪ ಗಂಡ ಹೆಂಡತಿ ಅಂತ ಆದರೆ ಅಂತವರ ಬದುಕಿನ ಲ್ಲಿ ಒಂದಿಷ್ಟು ಎಡವಟ್ಟು ಆದಾಗ ಸಹಜವಾಗಿ ಎಲ್ಲರಿಗೂ ಕೂಡ ಅದು ಶಾಕಿಂಗ್ ಸುದ್ದಿಯಾಗಿ ಇರುತ್ತೆ.ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಸುದ್ದಿ ಎಲ್ಲ ಕಡೆಗಳಲ್ಲೂ ಕೂಡ ಸದ್ದು ಮಾಡ್ತಾ ಇದೆ. ನೀವೆಲ್ಲರೂ ಕೂಡ ಕೇಳಿರ್ತೀರಿ ಇಲ್ಲಿವರೆಗೆ ಅದು ಕೇವಲ ಗಾಸಿಪ್ ಇರುವ ಹಂತದಲ್ಲಿತ್ತು. ಆದರೆ ಇದೀಗ ಅದು ಅಸಲಿ ಸಂಗತಿ ಎನ್ನುವ ವಿಚಾರ ಗೊತ್ತಾಗಿದೆ. ಪ್ರಮುಖವಾಗಿ ಐಶ್ವರ್ಯ ರೈ ಇದೀಗ ತಮ್ಮ ಗಂಡನ ಮನೆ ಅಂದ್ರೆ ಅಭಿಷೇಕ್ ಬಚ್ಚನ್ ಅವರ ಇಡೀ ಕುಟುಂಬ ನೆಲೆಸಿದ್ದಲ್ಲ. ಜಲ್ಸಾ ಎನ್ನುವಂತಹ ಬಂಗಲೆಯಿಂದ ಇದೀಗ ಹೊರಗಡೆ ಬಂದಿದ್ದಾರೆ.

ಗಂಡನ ಮನೆಯಿಂದ ಸೀದಾ ತಾಯಿಯ ಮನೆಗೆ ಶಿಫ್ಟ್ ಆಗಿದ್ದಾರೆ. ಹಾಗಾದ್ರೆ ಅವರ ಬದುಕಿನಲ್ಲಿ ಏನಾಗ್ತಿದೆ? ಆ ಸಂಗತಿಯನ್ನು ಗಮನಿಸುತ್ತಾ ಹೋಗೋಣ, ನನ್ನ ಆರಂಭದಲ್ಲೇ ಹೇಳಿದೆ ಸೆಲೆಬ್ರಿಟಿಗಳು ಅಂದಾಗ ಒಂದು ಕುತೂಹಲ ಸಹಜವಾಗಿರುತ್ತೆ. ನೀವು ಒಂದಷ್ಟು ಜನ ಇರಬಹುದು ವೈಯಕ್ತಿಕ ಬದುಕು ನಿಮಗೆ ಹಾಗೆ ಅಂತ. ಆದರೆ ಸಾರ್ವಜನಿಕ ಜೀವನದಲ್ಲಿರುವಂತಹ ಕಾರಣಕ್ಕಾಗಿ ಸಹಜವಾಗಿ ಜನರಿಗೆ ಅನುಕೂಲ ಸಿಟಿ ಇದ್ದೆ ಇರುತ್ತೆ. ಬಂಧುಗಳೇ ಆರಂಭದಲ್ಲಿ ಈ ಸುದ್ದಿಗೆ ಸಂಬಂಧಪಟ್ಟಂಗೆ ಒಂದು ಕ್ಲಾರಿಟಿ ಅಂದ್ರೆ ಇಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ದಾಂಪತ್ಯದಲ್ಲಿ ಬಿರುಕು ಭಿನ್ನಾಭಿಪ್ರಾಯ ಕಲಹ ಅಂತದ್ದೇನೂ ಕೂಡ ಆಗಿಲ್ಲ.

ಇಬ್ಬರು ಈ ಕ್ಷಣ ಕೂಡ ಚೆನ್ನಾಗಿದ್ದಾರೆ. ಅದರಲ್ಲಿ ಅಸಲಿ ಸಮಸ್ಯೆ ಅಂದ್ರೆ ಅತ್ತೆ ಸೊಸೆ ನಡುವೆ ಕಲಹ, ಐಶ್ವರ್ಯ ರೈ ಹಾಗೂ ಜಯ ಬಚ್ಚನ್ ನಡುವಿನ ಭಿನ್ನಾಭಿಪ್ರಾಯ. ಹೀಗಾಗಿ ಅಭಿಷೇಕ ಬಚ್ಚನ್ ಹೆತ್ತವರಿಗೆ ನಿಷ್ಠೆಯನ್ನು ತೋರಬೇಕು ಅಥವಾ ಹೆಂಡತಿ ಮಗುವಿನ ಜವಾಬ್ದಾರಿಯನ್ನು ವಹಿಸಬೇಕು ಎನ್ನುವಂತ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದ ಆದರೆ ಈ ಸ್ಟೋರಿಯಲ್ಲಿ ನಿಜವಾದ ಸಂತ್ರಸ್ತ ಅಂದ್ರೆ ಅಭಿಷೇಕ ಬಚ್ಚನ್‌ನನ್ನು ಕೂಡ ತಪ್ಪಾಗಲಿಕ್ಕಿಲ್ಲ. ಹಾಗಾದರೆ ಏನಾಗುತ್ತಿದೆ ಗಮನಿಸುತ್ತಾ ಹೋಗೋಣ. ಒಂದು ಸಾಕಷ್ಟು ದಿನಗಳಿಂದ ಈ ಸುದ್ದಿ ಸ್ಪ್ರೆಡ್ ಆಗ್ತಾ ಇತ್ತು. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದೂರ ಆಗ್ತಾರೆ. ಇಬ್ಬರ ನಡುವೆ ವಿಚ್ಛೇದನ ಆಗುತ್ತೆ ಅಂತ ಯಾವಾಗ ಈ ಸುದ್ದಿ ಗೆ ಇನ್ನಷ್ಟು ರೆಕ್ಕೆಪುಕ್ಕ ಬಂತು ಅಂದ್ರೆ ಅಮಿತಾಬ್ ಬಚ್ಚನ್ ಐಶ್ವರ್ಯ ರೈ ರನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನ್ ಫಾಲೋ ಮಾಡ್ತಾರೆ. ಅದಾದ ಬಳಿಕ ಒಂದು ಪೋಸ್ಟ್ ಅನ್ನು ಕೂಡ ಮಾಡ್ತಾರೆ ಎಂದು ಪರೋಕ್ಷವಾಗಿ ಹಿಂಟ್ ಕೊಡುವ ರೀತಿಯಲ್ಲಿ. ಅಂದ್ರೆ ನಮ್ಮ ಕುಟುಂಬ ದಲ್ಲಿ ಎಲ್ಲವೂ ಸರಿ ಇಲ್ಲ ಅಂತ ಹಿಂಡುವ ರೀತಿಯಲ್ಲಿ ಒಂದು ಪೋಸ್ಟ್ ಮಾಡ್ತಾರೆ.

ಹಾಗಾಗಿ ಈ ಸುದ್ದಿಗೆ ಇನ್ನಷ್ಟು ರೆಕ್ಕೆಪುಕ್ಕ ಬರುತ್ತೆ. ಎಲ್ಲ ಕಡೆಗಳಲ್ಲೂ ಕೂಡ ಸುದ್ದಿ ಸದ್ದು ಮಾಡೋಕೆ ಶುರು ಆಗುತ್ತೆ. ಅದಾದ ಬಳಿಕ ಇನ್ನೊಂದು ಸಂಗತಿ ಅಭಿಷೇಕ್ ಬಚ್ಚನ್ ನ ಮದುವೆ ಉಂಗುರವಿಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಯಾವತ್ತೂ ಕೂಡ ಮದುವೆ ಆದ ನಂತರ ಆ ಉಂಗುರವನ್ನು ತೆಗೆದು ಇಲ್ಲವೇ ಇಲ್ಲ. ಯಾಕಂದ್ರೆ ಪ್ರತಿ ಕ್ಯಾಮೆರಾ ಕೂಡ ಸೆಲೆಬ್ರಿಟಿಗಳನ್ನ ಗಮನಿಸತಾನೆ ಇರುತ್ತೆ. ಅಲ್ಲಿವರೆಗೆ ಎಲ್ಲರೂ ಕೂಡ ಗಮನಿಸಿದ್ದಾರೆ. ಆದ್ರೆ ಇತ್ತೀಚಿಗೆ ಅಭಿಷೇಕ್ ಬಚ್ಚನ್ ಎಲ್ಲೂ ಕೂಡ ಆ ಉಂಗುರವನ್ನು ಧರಿಸಿಲ್ಲ. ಹಾಗಾಗಿ ಈ ಸುದ್ದಿ ಇನ್ನಷ್ಟು ಗಟ್ಟಿ ಆಗೋದಕ್ಕೆ ಶುರು ಆಗುತ್ತೆ. ಹೌದು ಇಬ್ಬರ ನಡುವೆ ದಿವಸಾ ಆಗ್ತಾ ಇದೆ ಅಂತ ಇದರ ನಡುವೆ ಇನ್ನೊಂದು ಬೆಳವಣಿಗೆ ಆಗಿದೆ. ಇವರಿಬ್ಬರ ಮಗಳಾಗಿರುವಂತಹ ಆರಾಧ್ಯ ಪ್ರತಿಷ್ಠಿತ ಸ್ಕೂಲ್ ನಲ್ಲಿ ಓದ್ತಾ ಇದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god