ಕಾಂಗ್ರೇಸಗಳ ಗ್ಯಾರೆಂಟಿಗಳ ಜಾರಿಗೆ 3 ಮಿಕಗಳಿಗೆ ಹುಡುಕಿದೆ 3 ಪಾತ್ರಗಳಿಗೆ ಕೈ ಹಾಕೋಕೆ ಸರ್ಕಾರ ಮುಂದಾಗಿದೆ ಸರ್ಕಾರ ಆ ಮೂರು ಪಾತ್ರಗಳಿಗೆ ಕೈ ಹಾಕಿದ್ರೆ ನಿಮ್ಮಲ್ಲಿ ನಮ್ಮಲ್ಲಿ ಯಾರದೆ ಹೋಗುತ್ತೆ ಅದನ್ನು ಕೂಡ ಎಕ್ಸ್ಪ್ಲೈನ್ ಮಾಡುವ ಪ್ರಯತ್ನವನ್ನು ಮಾಡ್ತೀವಿ ಈಗ ಯಾವುದನ್ನಾದರೂ ಫ್ರೀ ಕೊಡಬೇಕು ಅಂತ ಅಂದ್ರೆ ಖರ್ಚು ಮಾಡ್ಬೇಕು ಅಂದ್ರೆ ಆ ದುಡ್ಡು ಎಲ್ಲಿಂದ ನಾದ್ರೂ ಬರಬೇಕಲ್ವಾ ಈಗ 65,000 ಸಾವಿರ ಕೋಟಿ ಆದಾಯವನ್ನು ಹೆಚ್ಚುವರಿ ಹೊಂದಿಸಬೇಕಾಗುತ್ತೆ
ಸರ್ಕಾರ ಮೊದಲನೇ ವರ್ಷದಿಂದಲೇ ಅನ್ನೋ ಲೆಕ್ಕಾಚಾರ ಇದೆ ಇನ್ನು ಐದನೇ ವರ್ಷದಲ್ಲಿ 90-95,000 ಕೋಟಿ ಸಾವಿರ ಬೇಕಾಗುತ್ತೆ ಅಂತ ಸರ್ಕಾರ ಹೇಳುತ್ತೆ ಆ ದುಡ್ಡು ಎಲ್ಲಿಂದ ಬರುತ್ತೆ ಒಟ್ಟು ಬಜೆಟ್ ನ 20 % ಆಗುತ್ತೆ ಈ ಮೊದಲನೇ ಬಜೆಟ್ ನ ಪ್ರಕಾರ ರಿಸೋರ್ಸ್ ಮೊಬೈಲ್ ಎಡಿಷನ್ ಸಂಪನ್ಮೂಲಗಳ ಕ್ರೂಡೀಕರಣ ಮಾಡಲೇಬೇಕಾದ ಪರಿಸ್ಥಿತಿ ಇದೆ ಪೆಟ್ರೋಲ್ ಮತ್ತೆ ಇಂಡಸ್ಟ್ರಿಯಲ್ ಪ್ಯಾರಾಟರಿ ಟ್ಯಾಕ್ಸ್ ಆಸ್ತಿ ತೆರಿಗೆ ಏರಿಕೆ ಮಾಡೋ ಸಾಧ್ಯತೆ ಇದೆ ಪೆಟ್ರೋಲ್ ಮೇಲಿನ ತೆರಿಗೆ ಜಾಸ್ತಿ ಮಾಡೋ ಸಾಧ್ಯತೆ ಪೆಟ್ರೋಲ್ ಮೇಲೆ ಐದರಿಂದ ಏಳು ರೂಪಾಯಿ ಜಾಸ್ತಿ ಆಗಬಹುದು ಅನ್ನೋ ಮಾಹಿತಿ ಇದೆ ಆದರೆ ಸರ್ಕಾರ ಇನ್ನು ಯಾವುದೇ ಡಿಸಿಷನ್ ತಗೊಂಡಿಲ್ಲ
ಕಾಂಗ್ರೆಸ್ ಪಕ್ಷದ ಸರ್ಕಾರದ ಒತ್ತಾರಗಳು ಕೂಡ ಹೀಗೆ ಮಾಡಬಹುದು ಅಂತ ಮಾಹಿತಿ ಕೊಡ್ತಾ ಇದ್ದಾರೆ ಬಿ ಎಲ್ ಶಂಕರ್ ಅವರು ಇಂಡಸ್ಟ್ರಿಯಲ್ ಪವರ್ ಸಂಗ್ರಹಗಳ ಮೇಲೆ ಕೊಡುವ ವಿದ್ಯುತ್ ನ ಬೆಲೆ ಜಾಸ್ತಿ ಮಾಡೋದು ಹಾಗೂ ಆಸ್ತಿಕರಿಗೆ ಹೇಳಿಕೆ ಮಾಡುವುದು ಈ ಮೂರರ ಮೇಲೆ ಬೆಲೆ ಏರಿಕೆಮಾಡಲು ಸಾಧ್ಯತೆ ಇದೆ ಆದರೆ ಪೆಟ್ರೋಲ್ ಬೆಲೆ ಏರಿಕೆ ಆದರೆ ಆದಷ್ಟು ಬೇಗ ಜನಗಳಿಂದ ಆಕ್ರೋಶ ಉಂಟಾಗುತ್ತದೆ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸೇರಿಕೊಂಡು ಕೇಂದ್ರ ಮಾಡ್ತಾ ನಾವು ಮಾಡ್ತೀವಿ ಅಂತ ಹೇಳಿ ಇಲ್ಲಿ ಪೆಟ್ರೋಲ್ ಡೀಸೆಲ್ ರೇಟ್ ಅನ್ನ ಸ್ವಲ್ಪ ಕಡಿಮೆ ಮಾಡಿದ್ರು ಆದರೆ ಈಗ ನಾವು ಜಾಸ್ತಿ ಮಾಡ್ತೀವಿ ಎಂದು ಈ ಫ್ರೀ ಫೀಸ್ ನನ್ನ ಜಾರಿ ಮಾಡ್ತೀನಿ ಅಂತ ಹೇಳಿದ್ರೆ ಜನರು ಈ ರೀತಿನಾ ನೀವು ಜಾರಿ ಮಾಡ್ತೀನಿ ಅಂತ ಹೇಳೋದು ಅಂತ ಅಂತ ಹೇಳಬಹುದು ಕೆಲವರು ಕಾಲ್ ಎಳಿಯಬಹುದು ಗಂಡ ಹೊರಗಡೆ ಪೆಟ್ರೋಲ್ ಹಾಕಿ ಕಾಸ್ ಕೊಟ್ಟಿ ಟ್ಯಾಕ್ಸ್ ನ ಕಟ್ಟಿ ಬಂದರೆ ಗಂಡ ಟ್ಯಾಕ್ಸ್ ಕೊಟ್ಟಿರೋ ದುಡ್ಡಲ್ಲಿ ಹೆಂಡ್ತಿಗೆ ಫ್ರೀ ಫೀಸ್ ಕೊಡ್ಲಿ ಅಂತ ಕೆಲವರು ಕಾಲ್ ಎಳಿಯಬಹುದು ಈ ಜೆಬಿನಿಂದ ತೆಗೆದು ಜೆಬಿಗೆ ಹಾಕಿದ್ರು ಅಷ್ಟೇ ಅನ್ಬೋದು ಇನ್ನು ಫ್ರೀ ಬಸ್ಗೆ ಸಂಬಂಧಪಟ್ಟ ವಿಚಾರಕ್ಕೆ ನೋಡೋದಾದ್ರೆ ನಾಲ್ಕು ಸಾವಿರ ಕೋಟಿ ರೂಪಾಯಿ ಬೇಕಾಗುತ್ತೆ ಮೊದಲನೇ ವರ್ಷದಿಂದಲೇ ಅಂತ ಹೇಳಲಾಗಿದೆ ಬಹಳ ಕಷ್ಟ ಇದೆ ಜಾರಿ ಮಾಡೋಕೆ
ಬಹಳ ಕಷ್ಟ ಇದೆ ಈ ರೀತಿ ಮಹಿಳೆಯರಿಗೆ ಫ್ರೀ ಬಸ್ ಅಂತ ಹೇಳಿದ್ರೆ ಅರ್ಧ ಪಾಪುಲೇಷನ್ ಜನರಿಗೆ ಫ್ರೀ ಬಿಟ್ಬಿಟ್ರೆ ನಮಗೆ ಕ್ಯಾಶ್ ಇನ್ಫ್ಲು ಕಮ್ಮಿ ಆಗುತ್ತೆ ಡೈಲಿ ಟಿಕೆಟ್ ಹರಿದು ದುಡ್ಡು ಇಸ್ಕೊಂಡರೆ ಅಷ್ಟು ಕ್ಯಾಶ್ ಬರ್ತಿತಲ್ಲ ಸಂಘ-ಸಂಸ್ಥೆಗಳಿಗೆ ಈಗ ಅದೆಲ್ಲ ಕಟ್ಟಾಗಿಬಿಡುತ್ತೆ ಕ್ಯಾಶ್ ಇನ್ಫ್ಲು ಕಟ್ ಆಗ್ಬಿಡುತ್ತೆ ಮಹಿಳೆಯರು ಈಗ ಬೇರೆ ವಿಧಾನದ ಸಾರಿಗೆಯನ್ನು ಬಳಸುತ್ತಿದ್ದರು ಕೂಡ ಬಸ್ಸಲ್ಲಿ ಫ್ರೀ ಅಂತ ಗೊತ್ತಾಗಿದ್ ಕೂಡಲೇ ಬಸ್ಸಲ್ಲೇ ಓಡಾಡೋದ್ರಿಂದ ಇನ್ನೂ ಹೆಚ್ಚಿನ 13,000 ಸಾವಿರ ಸಿಬ್ಬಂದಿ ಬೇಕಾಗಬಹುದು ನಮಗೆ ನಾಲ್ಕರಿಂದ ಐದು ಸಾವಿರ ಬಸ್ ಗಳು ನಮಗೆ ಬೇಕಾಗಬಹುದು ಅಂತ ಸಾರಿಗೆ ಇಲಾಖೆಗಳು ನಮಗೆ ವರ್ಧನ ಕೊಟ್ಟಿದೆ ಇದರ ಪರಿಣಾಮದರ ಪರಿಷ್ಕರಣೆ ಮಾಡಲೇಬೇಕಾಗುತ್ತದೆ.
ಅಂತ ಹೇಳಿ ಅವರು ಲೆಕ್ಕ ಮಾಡಲಾಗಿದೆ ಯಾರು ಮಹಿಳೆಯರನ್ನು ಬಿಟ್ಟು ಪುರುಷರು ಬಸ್ ನಲ್ಲಿ ಹೋರಾಡಿದ್ರೆ ಜಾಸ್ತಿ ಟಿಕೆಟ್ ರೇಟ್ ಅನ್ನ ಕೊಟ್ಟು ಓಡಾಡ್ಬೇಕಾಗುತ್ತೆ ಮಹಿಳೆಯರಿಗೆ ಓಡಾಡೋಕೆ ಅವಕಾಶ ಮಾಡಿಕೊಡುವುದಕ್ಕೋಸ್ಕರ ಇದು ಕೂಡ ಬಹಳ ಟೀಕೆಗೆ ಒಳಗಾಗಬಹುದು ಕೆಳಗಿನ ವೀಡಿಯೋ ನೋಡಿ.