ಗಂಡ ಹೆಂಡತಿಯರು ಮಂಗಳವಾರ ಈ ಮೂರು ಕೆಲಸ ಮಾಡಲೇಬಾರದು ದರಿದ್ರ ಬಡತನ ತಪ್ಪಿದ್ದಲ್ಲ…ವಿಶೇಷವಾಗಿ ಯಾರೂ ಮಂಗಳವಾರ ದಿನ ಈ 5 ಕೆಲಸಗಳನ್ನು ಮಾಡುತ್ತಾರೋ ಅಂಥವರು ಸರ್ವನಾಶ ಆಗುವುದನ್ನ ಸ್ವತಹ ಆಂಜನೇಯ ಸ್ವಾಮಿಗು ತಡೆಯಲು ಸಾಧ್ಯವಾಗುವುದಿಲ್ಲ ಇಂತಹ ವ್ಯಕ್ತಿಗಳ ಮೇಲೆ ಸಂಕಟದ ಮೋಡವೆ ಕವಿಯುತ್ತದೆ ಇಂತಹ ವ್ಯಕ್ತಿಯ.

WhatsApp Group Join Now
Telegram Group Join Now

ಜೀವನದಲ್ಲಿ ಭಜರಂಗಬಲಿಯು ಮಹಾಪ್ರಳಯವನ್ನೇ ತರುತ್ತಾರೆ ಹಾಗಾಗಿ ಮಂಗಳವಾರದ ದಿನ ಈ ಕೆಲಸಗಳನ್ನ ಮಾಡಬೇಡಿ ಈ ತಪ್ಪುಗಳ ಬಗ್ಗೆ ತಿಳಿದರೆ ನೀವು ಸಹ ಅಚ್ಚರಿ ಪಡುತ್ತೀರಾ ಇದೇ ಕಾರಣಗಳಿಂದ ನಿಮ್ಮ ಮೇಲೆ ಆಂಜನೇಯ ಸ್ವಾಮಿ ಸಿಟ್ಟಾಗಿರಬಹುದು ಮಂಗಳವಾರದ ದಿನವೂ ಆಂಜನೇಯ ಸ್ವಾಮಿಗೆ ಸಮರ್ಪಣೆಯಾಗಿದೆ ಉಪಾಸಣೆಗಾಗಿ ಮಂಗಳವಾರ.

ಮತ್ತು ಶನಿವಾರ ಅತಿ ಉತ್ತಮ ಎಂದು ತಿಳಿಯಲಾಗಿದೆ ಹಾಗಾದರೆ ಬನ್ನಿ ಆ ತಪ್ಪು ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ವಿಶೇಷವಾಗಿ ಸಂಬಂಧ ಒಂದು ವೇಳೆ ನಿಮ್ಮ ಮೇಲೆ ಇವರ ಕ್ರೂರ ದೃಷ್ಟಿ ಬೀಳಬಾರದು ಎಂದು ನೀವು ಬಯಸುತ್ತಿದ್ದರೆ ಮಂಗಳವಾರದ ದಿನ ಸಂಬಂಧವನ್ನು ಸ್ಥಾಪನೆ ಮಾಡಬೇಡಿ ಇಲ್ಲವಾದರೆ ಸಿಟ್ಟನ್ನು ನೀವು ಎದುರಿಸಬೇಕಾಗುತ್ತದೆ.

ವಿಶೇಷವಾಗಿ ಈ ದಿನ ಸಂಬಂಧ ಬೆಳೆಸಿದರೆ ಕಿನ್ನರವಾಗಿ ಹುಟ್ಟುತ್ತದೆ ಹಾಗಾಗಿ ಎಚ್ಚರದಿಂದ ಇರಿ ಇಲ್ಲವಾದರೆ ನಿಮ್ಮ ಕುಂಡಲಿ ಆಳಾಗಬಹುದು ಎರಡನೆಯದಾಗಿ ಹಾಲಿನಿಂದ ತಯಾರಾದ ಪದಾರ್ಥಗಳನ್ನ ಖರೀದಿ ಮಾಡಬೇಡಿ ಹಾಲನ್ನ ಚಂದ್ರನ ಕಾರಕ ಎಂದು ತಿಳಿಯಲಾಗಿದೆ ಚಂದ್ರ ಮತ್ತು ಮಂಗಳ ಒಬ್ಬರಿಗೊಬ್ಬರು ವಿರೋಧಿಯಾಗಿದ್ದಾರೆ ಹಾಗಾಗಿ ಈ ದಿನ.

ಹಾಲಿನಿಂದ ತಯಾರಾದ ವಸ್ತುಗಳ ಬಳಕೆಯನ್ನು ಮಾಡಬೇಡಿ ಮೂರನೆಯದಾಗಿ ಕಬ್ಬಿಣದ ವಸ್ತುಗಳನ್ನ ಖರೀದಿ ಮಾಡಬೇಡಿ ಶನಿವಾರದ ರೀತಿಯ ಮಂಗಳವಾರವೂ ಸಹ ಕಬ್ಬಿಣವನ್ನು ಖರೀದಿ ಮಾಡುವುದು ತುಂಬಾ ಅಶುಭ ಎಂದು ತಿಳಿಯಲಾಗಿದೆ ಈ ದಿನ ಸ್ಟೀಲ್ ಆಗಲಿ ಚಾಕು ಚೂರಿ ಇಂದ ಸ್ಟೀಲ್ ಅಥವಾ ಕಬ್ಬಿಣ ವಸ್ತುಗಳಾಗಲಿ ಅಥವಾ ಉಗುರು ಕತ್ತರಿಸುವುದನ್ನಾಗಲಿ.

ಈ ದಿನ ಮನೆಗೆ ತರಬಾರದು ವಿಶೇಷವಾಗಿ ಮಂಗಳವಾರದ ದಿನ ತಲೆ ಕೂದಲುಗಳಾಗಲಿ ಬೆರಳಿನ ಉಗುರುಗಳಾಗಲಿ ಕತ್ತರಿಸಬಾರದು ಈ ರೀತಿ ಮಾಡುವುದರಿಂದ ಭಜರಂಗಬಲಿಯು ಸಿಟ್ಟಾಗುವರು ನಾಲ್ಕನೆಯದಾಗಿ ಶೃಂಗಾರದ ವಸ್ತುಗಳನ್ನ ಸಹಖರೀದಿ ಮಾಡಬಾರದು ಮಾಹಿತಿಯ ಪ್ರಕಾರ ಈ ದಿನ ಸೌಂದರ್ಯದ ವಸ್ತುಗಳನ್ನ ಖರೀದಿ ಮಾಡಬಾರದು ಇವುಗಳನ್ನ.

ಸೋಮವಾರವಾಗಲಿ ಅಥವಾ ಶುಕ್ರವಾರದ ದಿನ ಖರೀದಿ ಮಾಡಬಹುದು ಇದನ್ನ ಅತಿ ಶುಬಾ ಎಂದು ತಿಳಿಸಲಾಗಿದೆ ವಿಶೇಷವಾಗಿ ಮಂಗಳವಾರದ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಸಹ ಧರಿಸಬಾರದು ಮತ್ತು ಖರೀದಿ ಕೂಡ ಮಾಡಬಾರದು ಆದರೆ ಕೆಂಪು ಬಣ್ಣದ ವಸ್ತ್ರಗಳನ್ನು ಈ ದಿನ ಧರಿಸಿದ್ದರೆ ಮಂಗಳ ದೋಷದ ಪ್ರಭಾವ ಕಡಿಮೆಯಾಗುತ್ತದೆ ಆಂಜನೇಯ ಸ್ವಾಮಿ.

ಕೂಡ ಒಲೆಯುತ್ತಾರೆ ನವಂಬರ್ 5 ಮಾಂಸ ಮಧ್ಯದ ಸೇವನೆಯಿಂದ ದೂರವಿರಿ ಯಾರು ಮಂಗಳವಾರದ ದಿನ ಮಾಂಸವನ್ನು ಸೇವನೆ ಮಾಡುತ್ತಾರೋ ಅಂಥವರ ಮೇಲೆ ಬಜರಂಗಬಲಿಯ ಕೆಟ್ಟ ದೃಷ್ಟಿ ಬೀಳುತ್ತದೆ ಇಂತಹ ಸ್ಥಿತಿಯಲ್ಲಿ ಇಂತಹ ವ್ಯಕ್ತಿಗಳು ಸರ್ವನಾಶವಾಗೆ ಬಿಡುತ್ತಾರೆ ಹಾಗಾಗಿ ನೀವು.

ಇಂತಹ ತಪ್ಪನ್ನ ಮಾಡಬೇಡಿ ಒಂದು ವೇಳೆ ನೀವು ಹಣಕ್ಕೆ ಸಂಬಂಧಿಸಿದಂತಹ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಂದರೆ ನೌಕರಿಗೆ ಸಂಬಂಧಿಸಿದ ತೊಂದರೆಗಳಿರಬಹುದು ಅಥವಾ ನೌಕರಿಯಲ್ಲಿ ಪ್ರಮೋಷನ್ ಸಿಗುತ್ತಿರುವುದಿಲ್ಲ ಅಥವಾ ಸಾಲದ ಭಾರದ ಸಮಸ್ಯೆ ಇಂದ.

ಬಳಲುತ್ತಿದ್ದೀರಾ ಅಥವಾ ಹಣದ ಕೊರತೆ ಯಾವತ್ತಿಗೂ ಮನೆಯಲ್ಲಿ ಆಗುತ್ತಿರುತ್ತದೆ ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಈ ವಿಶೇಷವಾದ ಮಂತ್ರವನ್ನು ನೀವು ಮಂಗಳವಾರವೇ ಜಪ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god