ಗಟ್ಟಿ ಮುಟ್ಟಾದ ಮೊಮ್ಮೊಗ ಹೆರಲೆಂದು ಅತ್ತೆ ಸೊಸೆಗೆ ಪೂರ್ತಿ 9 ತಿಂಗಳು ಕುದುರೆ ಮಾಂಸವನ್ನು ತಿನ್ನಿಸಿ ಸೂಪು ಕುಡಿಸುತ್ತಿದ್ಳು..
ಗರ್ಭಿಣಿ ಸೊಸೆಗೆ ಕತ್ತೆ ಮಾಂಸ ತಿನ್ನಿಸಿ ಅದರ ಸೂಪ್ ಕುಡಿಸಿದ ಅತ್ತೆ… ನಮ್ಮದೊಂದು ಚಿಕ್ಕ ಕುಟುಂಬ ನಾವಿಬ್ಬರು ಅಣ್ಣಂದಿರು ಹಾಗೂ ಒಬ್ಬ ತಂಗಿ ನನ್ನ ತಾಯಿ ಸಾಹಸ ಮಾಡೋ ಮಹಿಳೆಯರಂತೆ ಒಬ್ಬಳಾಗಿದ್ದರು ಅವರು ತಮ್ಮ ಜೀವನದಲ್ಲಿ ತುಂಬಾ ಅನುಭವಗಳನ್ನು ಪಡೆದಿದ್ದರು ನನ್ನ ತಾಯಿಯ ಮದುವೆ ಒಂದು ಬಡ ಕುಟುಂಬದೊಂದಿಗೆ ನಡೆದಿತ್ತು ಆದರೆ ನನ್ನ ತಂದೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವವರಾಗಿದ್ದರು.
ಅವರು ಬೆಂಗಳೂರಿಗೆ ಬಂದ ನಂತರ ಅವರಿಗೆ ಏನು ಕೆಲಸ ಮಾಡಲು ಬರುತ್ತಿರಲಿಲ್ಲ ಆದರೆ ಬಟ್ಟೆ ಒರಿಯುವ ಕೆಲಸ ಅವರಿಗೆ ಬರುತ್ತಿತ್ತು ಅವರಿಗೆ ಏನು ಕಟ್ಟಿಂಗ್ ಮಾಡೋಕೆ ಅಷ್ಟು ಬರ್ತಾ ಇರ್ಲಿಲ್ಲ ಅವರು ಕೇವಲ ಬಟ್ಟೆಗಳನ್ನು ಆಲ್ಟರೇಷನ್ ಮಾಡುವುದರ ಮುಖಾಂತರ ಜೀವನ ಸಾಗಿಸುತ್ತಿದ್ದರು ಅವರು ತಮ್ಮ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದರು.
ಅವರು ಕಷ್ಟಪಟ್ಟು ಸಂಪಾದಿಸಿದಲ್ಲಿ ನಮಗೆ ಮೂವರೆಗೂ ಒಳ್ಳೆಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ದೊರೆಯುವಂತೆ ಮಾಡಿದರು ನಮಗೆ ಒಂದು ಒಳ್ಳೆಯ ಭವಿಷ್ಯ ಸಿಗುವಂತೆ ಮಾಡಿದರು. ಇವತ್ತು ನಾನು ಒಂದೊಳ್ಳೆ ಕೆಲಸದಲ್ಲಿದ್ದೇನೆ ಹಾಗೇನೇ ಕೈ ತುಂಬಾ ಸಂಬಳ ಕೂಡ ಇದೆ ನಮ್ಮ ಮನೆಯಲ್ಲಿ ಎಲ್ಲಾ ಅಮ್ಮನೇ ತೀರ್ಮಾನ ಮಾಡುತ್ತಿದ್ದರು.
ನನ್ನ ತಾಯಿಗೆ ಇಷ್ಟವಾದ ಹುಡುಗಿ ಜೊತೆ ನನ್ನ ಮದುವೆ ಮಾಡಿಸಿದರು ನನ್ನ ಹೆಂಡತಿ ಒಳ್ಳೆಯ ವಿದ್ಯಾಭ್ಯಾಸವಿರುವ ಹಾಗೇನೇ ಒಳ್ಳೆಯ ಒಬ್ಬ ಪದ ಹುಡುಗಿಯಾಗಿದ್ದಳು ನನ್ನ ತಾಯಿ ಹೇಳಿದ ಹಾಗೆ ಅವಳು ಕೇಳುತ್ತಿದ್ದಳು. ನನಗೆ ಮದುವೆಯಾಗಿ ಮೂರು ವರ್ಷ ಕಳೆದಿತ್ತು ಆದರೆ ಇದುವರೆಗೂ ನನಗೆ ಮಕ್ಕಳಾಗಿರಲಿಲ್ಲ ಈಗ ಅಮ್ಮ ನನ್ನ ಹೆಂಡತಿಗೆ ಕಿರಿಕಿರಿ ಮಾಡಲು ಶುರು ಮಾಡಿದ್ದರು.
ಮದುವೆಯಾಗಿ ಮೂರು ವರ್ಷ ಆಯ್ತು ಇನ್ನು ಕಾಯಲು ನಾವು ತಯಾರಿಲ್ಲ ಮನೆಗೊಂದು ಮಗು ಬರಲೇಬೇಕೆಂದು ಅವರು ಹೇಳುತೊಡಗಿದರು ಒಂದು ದಿನ ಬೆಳಗ್ಗೆ ಅದು ಎದ್ದೇಳುತ್ತಿದ್ದಂತೆ ನನಗೆ ಗಾಬರಿಯಾಯಿತು ಯಾಕಂದ್ರೆ ದಿನ ಬೆಳಿಗ್ಗೆ ಎದ್ದೇಳುವಾಗ ನನ್ನ ಪತ್ನಿ ನನ್ನ ಕಣ್ಣ ಮುಂದೆ ಇರುತ್ತಿದ್ದಳು ಆದರೆ ಅವತ್ತು ಅಲ್ಲಿ ಮಮತಾ ಕಾಣ್ತಾ ಇರಲಿಲ್ಲ ಯಾವಾಗಲೂ ನನಗೆ ಬೆಳಗಿನ ಉಪಹಾರದ ಬಗ್ಗೆ ಕೇಳುತ್ತಿದ್ದಳು.
ನನ್ನ ಆರೋಗ್ಯ ವಿಚಾರಿಸುತ್ತ ಇದ್ದಳು ಮದುವೆಯಾಗಿ ನಾಲ್ಕು ವರ್ಷವಾಗಿತ್ತು ಆದರೆ ಇದುವರೆಗೂ ಮಮತಾ ಹೀಗೆ ಮಾಡಿದವಳಲ್ಲ ಆದರೆ ಇವತ್ತು ನನಗೆ ಯಾಕೋ ಏಕಾಂಗಿತನ ಕಾಡುತ್ತಿತ್ತು ನನಗೆ ಯಾಕೋ ವಿಚಿತ್ರ ಅನಿಸುತ್ತಿತ್ತು ಹೊರಗೆ ಬಂದ ನನಗೆ ಇನ್ನಷ್ಟು ಗಾಬರಿ ಹೆಚ್ಚಾಗಿತ್ತು ಮನೆಯಲ್ಲಿ ಯಾರು ಇರಲಿಲ್ಲ.
ನನ್ನ ಅಮ್ಮನ ಕೋಣೆಯ ಬಾಗಿಲನ್ನು ನೋಡಿದ್ರೆ ಅದು ಲಾಕ್ ಮಾಡಲಾಗಿತ್ತು ಇದೆಲ್ಲ ನೋಡಿ ನಾನು ತುಂಬಾ ಚಿಂತಿತನಾದೆ ಏಕೆಂದರೆ ನಮ್ಮ ಮನೆಯಲ್ಲಿ ಇಷ್ಟರವರೆಗೂ ಇಂತಹ ಒಂದು ಸನ್ನಿವೇಶ ನಿರ್ಮಾಣ ಆಗಿರಲಿಲ್ಲ ಅಷ್ಟಕ್ಕೂ ನನ್ನೊಬ್ಬನನ್ನೇ ಬಿಟ್ಟು ಇವರೆಲ್ಲ ಹೋಗಿದ್ದಾದರೂ ಎಲ್ಲಿಗೆ ನನ್ನ ಮನದಲ್ಲಿ ಬೇರೆ ಬೇರೆ ಆಲೋಚನೆಗಳು ಬರಲು ಶುರುವಾಯಿತು ಎಲ್ಲಿಯಾದರೂ ನಮ್ಮ ಕುಟುಂಬದವರು ಯಾರಾದರೂ ತೀರಿಕೊಂಡರಾ.
ಹಾಗೆ ಆಗಲು ಸಾಧ್ಯವಿಲ್ಲ ಒಂದು ವೇಳೆ ಯಾರಾದರೂ ತೀರಿಕೊಂಡಿದ್ದರೆ ಇವರು ನನ್ನನ್ನು ಕೂಡ ಕರೀತಾ ಇದ್ದರು ನಾನು ಹೊರಗೆ ಬಂದಾಗ ಇಡೀ ಮನೆ ಬಿಕೋ ಅನ್ನುತ್ತಿತ್ತು ಮನೆಯಲ್ಲಿ ಏನಾದರೂ ಕಳ್ಳತನ ದರೋಡೆ ಏನು ನಡೆದಿಲ್ಲವಲ್ಲ ಇದು ಕೂಡ ನನ್ನ ಮನದಲ್ಲಿ ಬಂದಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.