ಗಡಿಯಾರ ಮತ್ತು ಕ್ಯಾಲೆಂಡರ್ ಅನ್ನು ಅಪ್ಪಿ ತಪ್ಪಿಯು ಕೂಡ ಈ ದಿಕ್ಕಿನಲ್ಲಿ ಹಾಕಬೇಡಿ ದೌರ್ಭಾಗ್ಯ ನಿಮ್ಮ ಬೆನ್ನಟ್ಟುತ್ತದೆ
ಸ್ನೇಹಿತರೆ ನಮ್ಮ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಇರುವಂತಹ ಪ್ರತಿಯೊಂದು ವಸ್ತುಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಪ್ರಕಾರದ ಶಕ್ತಿಗಳು ಇರುತ್ತವೆ. ಒಂದು ವೇಳೆ ಅವುಗಳನ್ನು ಸರಿಯಾದ ಸ್ಥಾನ ಅಥವಾ ಸರಿಯಾದ ದಿಕ್ಕಿನಲ್ಲಿ ಇಡ ಲಿಲ್ಲ ಅಂದ್ರೆ ಈ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹರಡಿಸುತ್ತವೆ. ಒಂದು ನೀವೇನಾದ್ರು ಈ ವಸ್ತುಗಳನ್ನ ಇವುಗಳ ಸರಿಯಾದ ಸ್ಥಾನ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಇವು ಸಕಾರಾತ್ಮಕ ಶಕ್ತಿಯಿಂದ ಮನೆ ಯನ್ನು ತುಂಬುತ್ತವೆ.
ಇದರಿಂದ ಮನೆಯಲ್ಲಿ ಇರುವಂತ ಸದಸ್ಯರ ಉನ್ನತಿಯಾಗುತ್ತದೆ. ಮತ್ತು ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಇಂದಿನ ವಿಜ್ಞಾನವೂ ಸಹ ಈ ಮಾತನ್ನು ಒಪ್ಪಿಕೊಂಡಿದೆ. ಅದು ಮನೆಯಲ್ಲಿ ಇರುವಂತಹ ಪ್ರತಿ ಯೊಂದು ವಸ್ತುಗಳ ಶಕ್ತಿಯ ತರಂಗಗಳನ್ನು ಬೀರುತ್ತವೆ. ಇವುಗಳ ಪ್ರಭಾವ ಮನುಷ್ಯನ ಜೀವನದ ಮೇಲೆ ಬೀಳುತ್ತದೆ. ಇದೇ ರೀತಿಯಾಗಿ ಕೆಲವು ವಸ್ತುಗಳಿವೆ. ಇವುಗಳ ಪ್ರಭಾವ ಮನುಷ್ಯನ ಜೀವನದ ಮೇಲೆ ತುಂಬಾ ಹೆಚ್ಚಾಗಿ ಬಿಡುತ್ತದೆ. ಈ ವಸ್ತುಗಳ ನಮಗೆ ಸಮಯದ ಬಗ್ಗೆ ತಿಳಿಸಿಕೊಡುತ್ತವೆ. ಈ ವಸ್ತುಗಳ ಸಹಾಯದಿಂದ ನಾವು ಶುಭ ಮತ್ತು ಅಶುಭ ಸಮಯದ ಬಗ್ಗೆ ತಿಳಿಯಬಹುದು. ಇವನ್ನು ಒಳ್ಳೆಯ ಮತ್ತು ಕೆಟ್ಟ ಸಮಯಗಳ ಬಗ್ಗೆ ಲೆಕ್ಕಾಚಾರವನ್ನು ಸಹ ನೀಡುತ್ತವೆ.
ಈ ವಸ್ತುಗಳು ಗಡಿಯಾರ ಮತ್ತು ಕ್ಯಾಲೆಂಡರ್ ಆಗಿವೆ. ಹೌದು, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿಯೇ ಗಡಿಯಾರ ಆಗಲಿ ಅಥವಾ ಕ್ಯಾಲೆಂಡರ್ ಗಳನ್ನು ಬಳಸುತ್ತಾರೆ. ಗಡಿಯಾರ ನಮಗೆ ಕಳೆದು ಹೋದ ಸಮಯದ ಬಗ್ಗೆ ಮುಂಬರುವಂತ ಸಮಯದ ಬಗ್ಗೆ ನಮಗೆ ಸೂಚನೆಯನ್ನ ಕೊಡುತ್ತದೆ. ನಮ್ಮ ಜೀವನದಲ್ಲಿ ಅಧಿಕವಾಗಿ ಸಮಯ ಕ್ಕೆ ಮಹತ್ವ ಇದೆ. ಸಮಯವೇ ನಮ್ಮ ಜೀವನ ಚಕ್ರವನ್ನು ನಡೆಸುತ್ತದೆ. ಪ್ರತಿಯೊಬ್ಬರ ಸಮಯವು ಒಂದೇ ರೀತಿಯಾಗಿ ಇರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯ ಎರಡು ಬರುತ್ತಿರುತ್ತವೆ.
ಸಮಯ ಚಕ್ರ ಬಂತು ಯಾವತ್ತಿಗೂ ನಡೆಯುತ್ತಲೇ ಇರುತ್ತದೆ. ಇದು ಯಾರಿಗೋಸ್ಕರವೂ ನಿಲ್ಲುವುದಿಲ್ಲ. ಆದರೆ ನಾವು ಶಾಸ್ತ್ರಗಳ ಅನುಸಾರವಾಗಿ ಆಚರಣೆಯನ್ನು ಮಾಡಿ ನಮ್ಮ ಸಮಯವನ್ನು ಶಕ್ತಿಶಾಲಿಯನ್ನಾಗಿಸಿಕೊಳ್ಳಬಹುದು. ವಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಿಕೊಂಡು ನಾವು ನಮ್ಮ ಜೀವನವನ್ನ ಇನ್ನಷ್ಟು ಉತ್ತಮವನ್ನಾಗಿ ಸಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುವಿಗೂ ಕೂಡ ಅದರದ್ದೆ ಆದ ಮಹತ್ವವಿದೆ ಅದನ್ನು ಈ ದಿಕ್ಕಿನಲ್ಲಿ ಇಡಬೇಕು ಇಂತಹ ದಿಕ್ಕಿನಲ್ಲಿ ಇಡಬಾರದು ಎನ್ನುವುದು ಕೂಡ ಇದೆ
ನಾವು ಕೂಡ ಶಾಸ್ತ್ರದಲ್ಲಿ ಹೇಳಿರುವಂತೆಯೇ ಆ ವಸ್ತುವನ್ನು ಅದೇ ದಿಕ್ಕಿನಲ್ಲಿ ಇಟ್ಟರೆ ಮಾತ್ರ ನಮಗೆ ಧನಾತ್ಮಕ ಶಕ್ತಿ ದೊರೆಯುತ್ತದೆ ಮನೆಯಲ್ಲಿ ಅಭಿವೃದ್ಧಿ ಕಂಡುಬರುತ್ತದೆ ಅದೇ ರೀತಿ ಮನೆಯಲ್ಲಿ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ನಾವು ಹಾಕಿದರೆ ಮಾತ್ರ ನಮಗೆ ಒಳ್ಳೆಯ ಅಭಿವೃದ್ಧಿ ಕಂಡು ಬರುತ್ತದೆ ಅದೇ ಗಡಿಯಾರವನ್ನು ವಿರುದ್ಧ ದಿಕ್ಕಿನಲ್ಲಿ ಇದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಇದರಿಂದ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಯಾವ ದಿಕ್ಕಿನಲ್ಲಿ ಹಾಕಬಾರದು ಎಂಬ ವಿಚಾರವಾಗಿ ನಾವು ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ
ಗಡಿಯಾರವನ್ನು ನಾವು ಅಂಗಡಿಯಿಂದ ತರುವಾಗ ಸರಿಯಾಗಿ ನೋಡಿಕೊಂಡು ತರಬೇಕು ಏಕೆಂದರೆ ಗಡಿಯಾರದಲ್ಲಿ ದೇವರ ಫೋಟೋ ಇರುವ ಗಡಿಯಾರವನ್ನು ಎಂದಿಗೂ ತರಬಾರದು ಏಕೆಂದರೆ ನಾವು ದೇವರ ಫೋಟೋವನ್ನು ಪೂಜೆ ಮಾಡುತ್ತೇವೆ ಹಾರವನ್ನು ಹಾಕುತ್ತೇವೆ ಅದೇ ರೀತಿ ಗಡಿಯಾರವನ್ನು ನಾವು ಪೂಜೆ ಮಾಡಲು ಸಾಧ್ಯವಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ