ಧರ್ಮಸ್ಥಳದಲ್ಲಿ ಇಷ್ಟರವರೆಗೆ ಭಾಗವತ್ ಧ್ವಜ ಹಾಕೋಕೆ ಯಾಕೆ ಆಗಿಲ್ಲ ಇದನ್ನು ಆರ್ ಎಸ್ ಎಸ್ ನ ಸ್ವಯಂಸೇವಕರು ಖಂಡಿಸಲಿ. ಪಾಪದ ಕೋಪಗಳಿಗೆ ನಾನು ಎಡಪಂತ್ಯನಾಗಿ ಮಾತಾಡ್ಬೇಕಾಗ್ತದೆ ಸನಾತನ ಹಿಂದೂ ಸಮಾಜದ ಮೇಲೆ ಮಾಡಿದಂತಹ ಅಪಪ್ರಚಾರ ಇದು ನಾನು ಖಂಡಿಸುತ್ತೇನೆ ನಾನೊಬ್ಬ ಹಿಂದುವಾಗಿ ಬಲವಾಗಿ ಖಂಡಿಸುತ್ತೇನೆ. ಆರತಿ ಗೆಳೆಯರು ನಾನು ನನ್ನನ್ನು ಸ್ಟೇಶನಲಿ ಕೇಸ್ ಮಾಡಿ ಜೈಲಿಗೆ ಹಾಕಲಿಕ್ಕೆ ನೋಡಿದ ಇವತ್ತು ನಾನು ಕಾಲಿಡಿತ ಒಂದ್ಸಲ ಇವನು ಕಾಲನ್ನು ಹಿಡಿತಾನೆ ಕೇಸನ್ನ ವಾಪಸ್ ತೆಗೆದುಕೊಳ್ಳಿ ಅಂತ ಇವತ್ತು ನನ್ನ ಕಾಲನ್ನು ಹಿಡಿಯುತ್ತಿದ್ದಾನೆ.
ಅಂತ ಬೆವರ್ಸ್ ಇವನು ಎಂಟ್ರಿ ಕೊಟ್ರೆ ಅಂತ ಹೇಳಿ ದೇವಸ್ಥಾನದ ವಿರೋಧಿ ಯಾವಾಗ ಸೋಮನಾಥ ದೇವರ ದೇವಾಲಯದ ಮೇಲೆ ಅವತ್ತು ದಾಳಿ ಆಯ್ತಾ ಆರ್ ಎಸ್ ಎಸ್ ನ ಸ್ವಯಂಸೇವಕರು ಕಂಡು ಇದನ್ನು ನಾನು ಇವತ್ತು ಕೇಳ್ತೇನೆ ಅವರ ಹತ್ತಿರ. ಹಿಂದೂ ಸಮಾಜದ ದೇವಸ್ಥಾನ ಇಷ್ಟು ತನಕ ಆಗಲಿಲ್ಲ ಹಿಂದೂ ದೇವಸ್ಥಾನ ಇಷ್ಟುವರೆಗೆ ಒಂದು ಭಗವದ್ ಧ್ವಜವನ್ನ ಹಾಕಿ ಲೆಕ್ಕ ಹಾಕ್ಲಿಕ್ಕೆ ಆಗಲಿಲ್ಲ ಯಾಕೆ ಇವರ ಆರ್ ಎಸ್ ಎಸ್ ನವರನ್ನ ಯಾಕೆ ಸುಮ್ಮನೆ ಕೂತಿದ್ದಾರಾ ಇವ್ರು. ಯಾಕೆ ಅವರು ಬರ್ತಾ ಇಲ್ಲ.
ಅಣ್ಣಪ್ಪನ ಮೂಲ ಜಾಗವೇ ಇರುವುದು ದೇವಸ್ಥಾನದ ಗರ್ಭಗುಡಿಯೊಳಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಪಕ್ಕದಲ್ಲಿದೆ ಅಣ್ಣಪ್ಪನ ಗುಡಿ ಇದು ವರ್ಷಕ್ಕೆ ಒಂದು ಸಲ ಓಪನ್ ಮಾಡುತ್ತಾರೆ ಬೆಟ್ಟದ ಮೇಲು ಇದೆ ಗುಡಿ ಅಣ್ಣಪ್ಪನ ಗುಡಿ ಇದೆ ಅಲ್ಲಿ ಪ್ರಮಾಣ ಮಾಡಿದರೆ ನಾನು ಬರುತ್ತೇನೆ ಅಂತ ಮಹೇಶ್ ಶೆಟ್ಟಿ ಅವರು ಹೇಳಿದ್ದಾರೆ. ಎಲ್ಲಿ ಗರ್ಭಗುಡಿಯ ಒಳಗಡೆ ನಾನು ಹೇಳಿದ್ದೇನೆ ಅಲ್ಲೇ ಉತ್ತರದ ಬಾಗಿಲನ್ನು ಓಪನ್ ಮಾಡಿ ಅಂತ ಅಲ್ಲೇ ಇರೋದು ಅಣ್ಣಪ್ಪ ಇವರು ವರ್ಷಕ್ಕೆ ಒಂದು ಬಾರಿ ಓಪನ್ ಮಾಡುತ್ತಾರೆ. ದಿನಾಲು ಓಪನ್ ಮಾಡೋದಿಲ್ಲ.
ಮಾಡ್ಲೆ ಅಪ್ಪ ಪ್ರಮಾಣ ಮಾಡ್ಲಿ ಅವರು ನಮ್ಮ ಮನೆಯವರ್ಯಾರು ಇತರ ಕೆಲಸ ಮಾಡಿಲ್ಲ ನಮ್ಮ ಮನೆ ಹುಡುಗರು ಇತರ ಕೆಲಸ ಮಾಡಿಲ್ಲ ಅಂತ ಅವರು ಪ್ರಮಾಣ ಮಾಡಲಿ ಈ ಅಣ್ಣಪ್ಪ ಸ್ವಾಮಿ ಧರ್ಮದ ನಡೆಯದು ಅದನ್ನ ಇವರು ಬಾಗಿಲನೆ ಓಪನ್ ಮಾಡೋದಿಲ್ಲ ಯಾಕೆ ಅಂತ ಗೊತ್ತಿಲ್ಲ. ನಾವು ದಲಿತರ ಜಾಗವನ್ನು ಒಳಗೆ ಹಾಕಿಲ್ಲ ಸರ್ಕಾರಿ ಜಾಗವನ್ನು ಒಳಗೆ ಹಾಕಿಲ್ಲ ಭೂಮಿಯನ್ನ ನಾವು ಅಂತ ಪ್ರಮಾಣ ಮಾಡ್ಲಿ ನೋಡೋಣ.
ಭೂಹಾಕರಣವನ್ನು ನಾವು ಮಾಡಲಿಲ್ಲ ಮತ್ತೆ ನಮ್ಮ ತಮ್ಮನ ಮಗನು ಇಲ್ಲ ನಾನು ಇದನ್ನು ಮುಚ್ಚಿಸಲಿಕ್ಕೆ ಪ್ರಯತ್ನ ಮಾಡಲಿಲ್ಲ ನಾನೊಬ್ಬ ಭಟ್ಟ ಆಗಿ ಆ ಅಣ್ಣ ಪ್ರಮಾಣ ಮಾಡ್ಲಿ ಅಣ್ಣಪ್ಪಸ್ವಾಮಿ ನಾನು ಒಬ್ಬ ಭಕ್ತನಾಗಿ ಹೇಳುವುದು ಅಣ್ಣಪ್ಪ ಸ್ವಾಮಿಯ ಬಾಗಿಲನ್ನ ಉತ್ತರದ ಬಾಗಿಲನ್ನ ಓಪನ್ ಮಾಡ್ಲಿ ಅವರು ಅಂತ ನಾನು ಅಣ್ಣ ಮಾಡಿಲ್ಲ ನಮಗೆ ಯಾವುದೇ ಅದರ ಬಗ್ಗೆ ಗೊತ್ತಿಲ್ಲ ಅಂತ ಪ್ರಮಾಣ ಮಾಡ್ಲಿ ಅಂತ ಮಹೇಶ್ ಶೆಟ್ಟಿ ಅವರು ಹೇಳಿದ್ದಾರೆ.
ದಲ್ಲಿ ಧರ್ಮದ ನಡೆಯನ್ನು ಓಪನ್ ಮಾಡಿ ನಾನು ಬರ್ತೇನೆ ನಾವು ನೀವು ಹೇಳಬೇಕು ನಾವು ಯಾವುದೇ ಧರ್ಮಸ್ಥಳದಲ್ಲಿ ನಾವು ನಾವೆಲ್ಲ ಪ್ರಕರಣಗಳಲ್ಲಿ ಇದ್ದೇವೆ ಅಂತ ಹೇಳಬೇಕು ನಾವು ಹೇಳುತ್ತೇವೆ ನೀವೇ ಕರೀರಿ ಅವರನ್ನು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.