ಗಲ್ಲಿಗೇರಿಸುವ ಮುಂಚೆ ರಾತ್ರಿ ನನ್ನ ಹೆಂಡತಿಯ ಜೊತೆ ಮಲಗಬೇಕು ಎಂದು ಕೇಳಿದ ಖೈದಿ..ಜಡ್ಜ್‌ಕೊಟ್ಟ ತೀರ್ಪಿಗೆ ಎಲ್ಲರೂ ಶಾಕ್
ನಮಸ್ಕಾರ ವೀಕ್ಷಕರೆ ಗಲ್ಲು ಶಿಕ್ಷೆಯಾದ ಕೈದಿ ತನ್ನ ಕೊನೆಯ ಕೋರಿಕೆಯನ್ನು ಹೇಗೆ ಕೇಳುತ್ತಾರೆ? ಒಂದು ವೇಳೆ ಆ ಕೈದಿ ಯಾರು? ತೀರಿಸಲು ಸಾಧ್ಯವಿಲ್ಲದ ಕೋರಿಕೆಯನ್ನು ಕೇಳಿದರೆ ಏನು ಮಾಡುತ್ತಾರೆ? ಪ್ರಾಣ ಹೋಗುವ ಕೊನೆ ಕ್ಷಣದಲ್ಲಿ ಆ ಕೈದಿ ತಾನು ತಾಳಿ ಕಟ್ಟಿದ ಹೆಂಡತಿಯ ಜೊತೆಯಲ್ಲಿ ಒಂದು ರಾತ್ರಿ ಕಳೆಯಬೇಕು ಎಂದು ಕೇಳಿಕೊಂಡರೆ! ಪೊಲೀಸರು ಆ ಕೋರಿಕೆಯನ್ನು ಒಪ್ಪಿಕೊಳ್ಳುತ್ತಾರ.
ಅಸಲಿಗೆ ಗಲ್ಲು ಶಿಕ್ಷೆ ಒಳಗಾದ ಗಂಡನನ್ನು ನೋಡಲು ಆ ಹೆಂಡತಿ ಒಪ್ಪಿಕೊಳ್ಳುತ್ತಾಳ! ಜೈಲು ಗೋಡೆಗಳ ಮಧ್ಯದಲ್ಲಿ ತನ್ನ ಹೆಂಡತಿಯ ಜೊತೆಯಲ್ಲಿ ಒಂಟಿಯಾಗಿ ಸಿಗುವ ಅವಕಾಶ ಬಂದರೆ ಆ ಗಂಡ ಏನು ಮಾಡ್ತಾನೆ? ಯಾರು ಊಹಿಸಲಾಗದ, ಯಾರ ಊಹೆಗೂ ಸಿಗದ ಒಂದು ಸತ್ಯ ಘಟನೆ ತಿಳಿದುಕೊಳ್ಳೋಣ.
ಯಾವುದೇ ವ್ಯಕ್ತಿ ಗಲ್ಲು ಶಿಕ್ಷೆಗೆ ಒಳಗಾದಾಗ ಅವನ ಕೊನೆಯ ಆಸೆ ಏನು ಎಂದು ಜೈಲರ್ ಕೇಳ್ತಾರೆ. ಏಕೆಂದರೆ ಕೊನೆಯ ಬಾರಿ ನಿನ್ನ ಕೋರಿಕೆ ಏನು ಎಂದು ಹೇಳು ನಿನ್ನ ಕೋರಿಕೆಯ ಕೊನೆಯ ಆಸೆಯನ್ನೆಲ್ಲ ನಾವು ತೀರಿಸುತ್ತೇವೆ ಎಂದು ಹೇಳ್ತಾರೆ.
ಅದಕ್ಕೆ ಆ ವ್ಯಕ್ತಿ ಏನೆಂದು ಕೇಳಿಕೊಳ್ಳುತ್ತಾನೆ ಗೊತ್ತಾ! ಸರ್, ನನ್ನ ಕೊನೆಯ ಆಸೆ ಒಂದೇ ನೀವು ಅದನ್ನು ನೆರವೇರಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳ್ತಾನೆ.
ಆಗ ಜೈಲರ್ ಈ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ಪ್ರತಿ ಕೈದಿಯ ಕೊನೆ ಕೋರಿಕೆಯನ್ನು ನಾವು ತಪ್ಪದೆ ನೆರವೇರಿಸುತ್ತೇವೆ. ಆದ್ದರಿಂದ ನೀನು ಕೂಡ ನಿನ್ನ ಕೊನೆಯ ಆಸೆ ಏನೆಂದು ಹೇಳು ಸಾಧ್ಯವಾದರೆ ಆ ನಿನ್ನ ಕೋರಿಕೆಯನ್ನು ನೆರವೇರಿಸಲು ಪ್ರಯತ್ನವನ್ನು ಪಡುತ್ತೇವೆ ಎಂದು ಹೇಳ್ತಾನೆ.
ಆಗ ಆ ವ್ಯಕ್ತಿ, ಸರ್ ನನ್ನ ಕೊನೆಯ ಆಸೆ ಏನೆಂದರೆ ನನ್ನ ಹೆಂಡತಿಯ ಜೊತೆಯಲ್ಲಿ ಒಂದು ರಾತ್ರಿ ಕಳೆಯಬೇಕು ಎಂದು ಇದೇ ನನ್ನ ಕೊನೆಯ ಕೋರಿಕೆ ಎಂದು ಕೇಳಿಕೊಳ್ಳುತ್ತಾನೆ. ಇನ್ನು ಅವನ ಬಾಯಿಂದ ಬಂದ ಈ ಮಾತನ್ನು ಕೇಳಿದ ಜೈಲರ್ ನಿಜಕ್ಕೂ ಒಂದು ಕ್ಷಣ ಆಶ್ಚರ್ಯ ಚಕಿತನಾಗುತ್ತಾನೆ.
ಈಗ ಅವನು ಏನೆಂದುಕೊಳ್ಳುತ್ತಿದ್ದಾನೆ ಅಂದ್ರೆ ಇದು ವರೆಗೂ ನನ್ನ ಸರ್ವಿಸ್ ನಲ್ಲಿ ಇಂತಹ ಕೋರಿಕೆಯನ್ನು ಯಾವುದೇ ಕೈದಿ ಕೇಳಲಿಲ್ಲ ಎಂದುಕೊಳ್ಳುತ್ತಾ. ಒಂದು ಕ್ಷಣ ಆಲೋಚನೆಯಲ್ಲಿ ಬೀಳ್ತಾನೆ ಆದರೆ ಇವನ ಕೊನೆಯ ಆಸೆ ಇದೆ ಅಂತ ಆದರೆ ಖಂಡಿತ ಇವನ ಆಸೆಯನ್ನು ನೆರವೇರಿಸಲೇಬೇಕು ಎಂದು ತನ್ನ ಮನದಲ್ಲಿ ಗಟ್ಟಿಯಾಗಿ ಅಂದುಕೊಳ್ಳುತ್ತಾನೆ.
ನಂತರ ಈ ಕೈದಿಯ ಕೊನೆಯ ಆಸೆಯನ್ನು ಈಡೇರಿಸಲು ಜೈಲರ್ ಒಬ್ಬ ಕಾನ್ಸ್ಟೇಬಲ್ ನನ್ನು ಅವನ ಮನೆಗೆ ಕಳುಹಿಸಿ ಅವನ ಹೆಂಡತಿಗೆ ವಿಷಯವನ್ನು ಮುಟ್ಟಿಸುತ್ತಾನೆ. ಆಗ ಆ ಕಾನ್ಸ್ಟೇಬಲ್ ಹೆಂಡತಿಯ ಹತ್ತಿರ ಬಂದು ಇನ್ನು ಎರಡು ದಿನದಲ್ಲಿ ನಿನ್ನ ಗಂಡನನ್ನು ಗಲ್ಲಿಗೇರಿಸುತ್ತಿದ್ದಾರೆ. ಆದರೆ ಗಲ್ಲಿಗೇರಿಸುವ ಮುನ್ನ ಅವನ ಕೊನೆಯ ಆಸೆಯನ್ನು ಕೇಳಿದಾಗ ಆತ ಒಂದು ರಾತ್ರಿ ನಿಮ್ಮ ಜೊತೆಯಲ್ಲಿ ಕಳೆಯಬೇಕು ಎಂದುಕೊಳ್ಳುತ್ತಿದ್ದಾನೆ.
ಆದ್ದರಿಂದ ನಿನ್ನ ಗಂಡನ ಕೊನೆಯ ಆಸೆಯನ್ನು ತೀರಿಸಿ ಎಂದು ಕೇಳಿಕೊಳ್ಳುತ್ತಾನೆ. ಆದರೆ ಸ್ನೇಹಿತರೆ ಆನಂತರ ಅವನ ಹೆಂಡತಿ ಏನು ಹೇಳಿದಳು ಗೊತ್ತಾ! ಕೊನೆಗೆ ಅಲ್ಲಿ ಏನು ನಡೆಯುತ್ತದೆ ಈ ಘಟನೆ ನಿಜಕ್ಕೂ ತುಂಬಾ ಹೃದಯಸ್ಪರ್ಶಿ ಆಗಿದೆ ಮತ್ತು ಭಾವನಾತ್ಮಕ ಆಗಿ ಕೂಡ ಇರುತ್ತದೆ.
ಈ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿರುತ್ತದೆ. ವಿಜಯವಾಡ ನಗರದಲ್ಲಿ ಇಬ್ಬರು ಸ್ನೇಹಿತರು ವಾಸವಾಗಿರುತ್ತಾರೆ. ಅದರಲ್ಲಿ ಒಬ್ಬನ ಹೆಸರು ಶೋಭನ್ ಮತ್ತೊಬ್ಬನ ಹೆಸರು ಪ್ರಮೋದ್ ಈ ಇಬ್ಬರು ಚಿಕ್ಕಂದಿನಿಂದಲೂ ಜೊತೆಯಲ್ಲಿ ಆಟವಾಡಿಕೊಂಡು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಆನಂತರ ಇಬ್ಬರು ಜೊತೆಯಲ್ಲಿ ಓದಿಕೊಂಡಿರುತ್ತಾರೆ.
ಎಲ್ಲಾ ಕೆಲಸವನ್ನು ಇಬ್ಬರು ಸೇರಿಯೇ ಮಾಡುತ್ತಿದ್ದರು ಒಂದೇ ಕಡೆ ಒಂದೇ ಕಂಪನಿಯಲ್ಲಿ ಇಬ್ಬರು ಜೊತೆಗೂಡಿ ಕೆಲಸವನ್ನು ಮಾಡುತ್ತಿದ್ದರು. ಅವರಿಬ್ಬರ ನಡುವೆ ಯಾವುದೇ ತಪ್ಪು ತಿಳುವಳಿಕೆ ಎಂಬುದೇ ಇರಲಿಲ್ಲ.
ಇಬ್ಬರು ಪ್ರಾಣ ಸ್ನೇಹಿತರು ಜೊತೆಯಲ್ಲಿ ತಿನ್ನುತ್ತಿದ್ದರು. ಜೊತೆಯಲ್ಲಿ ಸಿನಿಮಾ ನೋಡ್ತಿದ್ರು ಹೊರಗಡೆ ಹೋಗಬೇಕಂದ್ರೆ ಇಬ್ಬರು ಜೊತೆಯಲ್ಲೇ ಹೋಗ್ತಿದ್ರು. ಈ ವಿಧದಲ್ಲಿ ಎಲ್ಲಾ ಕೆಲಸವನ್ನು ಜೊತೆಯಲ್ಲೇ ಮಾಡ್ಕೊಂತಿದ್ರು ಹೀಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಂದು ಹುಡುಗಿಯ ಮೇಲೆ ಶೋಭನ್ ಗೆ ಪ್ರೇಮಾಂಕೃವಾಗುತ್ತದೆ.
ಹೀಗೆ ತನ್ನ ಸ್ನೇಹಿತ ಪ್ರೀತಿಸುತ್ತಿರುವ ವಿಷಯ ಗೆಳೆಯ ಪ್ರಮೋದನಿಗೆ ತಿಳಿಯುತ್ತದೆ. ಆಗ ಪ್ರಮೋದ್ ಏನೆಂದು ಹೇಳ್ತಾನೆ ಎಂದರೆ ನಾವಿಬ್ಬರು ಇದುವರೆಗೂ ಎಲ್ಲಾ ಕೆಲಸವನ್ನು ಜೊತೆಯಲ್ಲಿ ಹಂಚಿಕೊಂಡಿದ್ದೇವೆ ಆ ಹುಡುಗಿಯನ್ನು ನನಗೆ ಪರಿಚಯ ಮಾಡಿಸು ಮತ್ತು ನಾವಿಬ್ಬರು ಅವಳನ್ನು ಹಂಚಿಕೊಳ್ಳೋಣ ಅಂತ ಕೇಳ್ತಾನೆ.
ಪ್ರಮೋದ್ ನ ಈ ಮಾತನ್ನು ಕೇಳಿದ ಶೋಭನ್ ಗೆ ತುಂಬಾ ಕೋಪ ಬರುತ್ತದೆ. ಏಕೆಂದರೆ ಆ ಹುಡುಗಿಯನ್ನು ಅವನು ತುಂಬಾ ಪ್ರಾಮಾಣಿಕ ಆಗಿ ಪ್ರೀತಿ ಮಾಡುತ್ತಿದ್ದ ಮತ್ತು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.