ಗುದದ್ವಾರದಲ್ಲಿ ಬರುವ ಗ್ಯಾಸ್ ನಿವಾರಣೆ ಹೇಗೆ..ತಾಂಬೂಲ ಸೇವನೆ ಏಕೆ ? ಈ ವಿಡಿಯೋ ಒಮ್ಮೆ ನೋಡಿ
ಗುದದ್ವಾರದಲ್ಲಿ ಬರುವ ಗ್ಯಾಸ್ ನಿವಾರಣೆ ಹೇಗೆ ತಾಂಬೂಲ ಸೇವನೆ ಯಾಕೆ… ಈಗಂತೂ ಮದುವೆಯ ಸೀಸನ್ ಚೆನ್ನಾಗಿ ಊಟ ಮಾಡಿರುತ್ತೇವೆ ಊಟ ಮಾಡಿ ಮಾಡಿ ಹೊಟ್ಟೆಯಲ್ಲಿ ಹೊಡೆದು ಹೋಗುತ್ತದೆ ಎಂದು ಅನಿಸುತ್ತದೆ ಗ್ಯಾಸ್ ಸ್ಟ್ರೈಟಿಸಿ ಎಂದ ತಕ್ಷಣ ಅನೇಕರು ತಿಳಿದುಕೊಳ್ಳುತ್ತಾರೆ ಇದು ಶಾರೀರಿಕ ಸಮಸ್ಯೆಯೆಂದು.
ಇದು ಶಾರೀರಿಕ ಮತ್ತು ಮಾನಸಿಕ ಮನುಷಾರರಿಕ ಸಮಸ್ಯೆ ಎಂದರೆ ತಪ್ಪಾಗುವುದಿಲ್ಲ ನಾವು ಏನು ಮಾಡುತ್ತೇವೆ ಎಂದರೆ ಅನೇಕ ಸ್ವಯಂ ಪಾಲಿತ ಚಿಕಿತ್ಸೆಗಳನ್ನ ಮೆಡಿಕಲ್ ನಲ್ಲಿ ಹೋಗಿ ತೆಗೆದುಕೊಂಡು ಅನೇಕ ವಿಧವಾದಂತ ದೀರ್ಘಕಾಲದ ದುಷ್ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತೇವೆ ಮನೆಮದ್ದು ಗ್ಯಾಸ್ಟ್ರಿಕ್ ಗೆ ತುಂಬಾನೇ ಒಳ್ಳೆಯದು.
ಅದು ಏನು ಎಂದು ಈಗ ನಾನು ತಿಳಿಸುತ್ತೇನೆ. ಗ್ಯಾಸ್ಟ್ರಿಕ್ ಈ ಪದದ ಬಳಕೆಯಲ್ಲಿ ತಪ್ಪು ನಿಜವಾಗಿ ಹೇಳಬೇಕು ಎಂದರೆ ಗ್ಯಾಸ್ ಸ್ಟ್ರೈಟಿಸ್ ಎಂದು ಹೇಳಿಕೊಳ್ಳಿ ಆಮ್ಲ ಪಿತ್ತ ಎಂದು ನಾವು ಆಯುರ್ವೇದದಲ್ಲಿ ಹೇಳಬಹುದು ಅದರಲ್ಲಿಯೂ ಸಿಕ್ಕಾಪಟ್ಟೆ ಉಳಿತೆಗೂ ಹೇಗೆ ಹೇಳುತ್ತಾರೆ ಎಂದರೆ ಇಜ್ಜಲನ್ನು ನುಂಗಿಬಿಟ್ಟಿದ್ದೇನೆ.
ಗಂಟಲಿನಲ್ಲಿ ಹೋಗಿ ಕುಳಿತು ಬಿಟ್ಟಿದೆ ಅದನ್ನು ಮುಗಿಯುವುದಕ್ಕೂ ಆಗುತ್ತಿಲ್ಲ ನುಂಗುವುದಕ್ಕೂ ಆಗುತ್ತಾ ಇಲ್ಲ ತುಂಬಾ ಬಿಸಿ ಇದೆ ಗಂಟಲು ಸುಟ್ಟ ಹಾಗೆ ಆಗುತ್ತಾ ಇದೆ ಇದೆ ಪದವನ್ನು ಹೇಳುತ್ತಾರೆ ಏನು ಮಾಡಬೇಕು ಆ ಪರಿಸ್ಥಿತಿಯಲ್ಲಿ ಎಂದರೆ ಸುಲಭವಾದ ಮನೆಮದ್ದನ್ನು ಹೇಳುತ್ತೇನೆ ಜೀರಿಗೆ ಧನ್ಯ ಅಂದರೆ ಕೊತ್ತಂಬರಿ ಬೀಜ ಅಜ್ವಾನ ಅಂದರೆ ಓಂಕಾಳು.
ಮೂರನ್ನು ಸಮ ಪ್ರಮಾಣದಲ್ಲಿ ಸರ್ವೆ ಸಾಮಾನ್ಯ ಬಗ್ಗೆ ಒಂದೊಂದು ಚಮಚ ಎಂದು ತೆಗೆದುಕೊಳ್ಳೋಣ ಮೂರು ಚಮಚವನ್ನು ತೆಗೆದುಕೊಂಡು ತುಪ್ಪದಲ್ಲಿ ಉರಿಯಬೇಕು ಅದನ್ನು ಫ್ಲೇವರ್ ಸಮ್ಮಿಶ್ರತವಾದ ಒಂದು ಗಮನ ಬರುತ್ತದೆ ಅಲ್ಲಿಯವರೆಗೂ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಸ್ವಲ್ಪ ಬಣ್ಣ ಗೋಲ್ಡನ್ ಬರುವವರೆಗೂ ರೋಸ್ಟ್ ಮಾಡಿಕೊಳ್ಳಿ.
ಅದಕ್ಕೆ ಪುಡಿ ಮಾಡಬೇಡಿ ಗ್ರೈಂಡ್ ಮಾಡಬೇಡಿ ಜಜ್ಜಬೇಡಿ ಸುಲಭವಾಗಿ ನೀರನ್ನು ಹಾಕಿ ಕುದಿಸಿ ಆ ತುಪ್ಪದ ಘಮ ಇರಬೇಕು ತುಪ್ಪವನ್ನು ಕಾಲು ಚಮಚದಷ್ಟು ಹಾಕಿ ಏನು ಕೂಡ ತೊಂದರೆಯಾಗುವುದಿಲ್ಲ ಯಾವುದ್ಯಾವುದಕ್ಕೋ ಖರ್ಚು ಮಾಡುತ್ತೇವೆ ಆದರೆ ಆರೋಗ್ಯಕ್ಕಾಗಿ ಖರ್ಚು ಮಾಡುವುದು ಖರ್ಚಾ ಖಂಡಿತವಾಗಿಯೂ ಇಲ್ಲ.
ಎರಡು ಮೂರು ಕುದಿ ಬರುವ ಹಾಗೆ ಕುದಿಸಿ ಕಾಫಿ ಟೀ ಕುಡಿಯುವ ರೀತಿ ಇದನ್ನು ಹೋಗಿ ಬರುತ್ತಾ ತುಂಬಾ ಹೊಟ್ಟೆ ಭಾರ ಎನಿಸಿದಾಗ ಅಜೀರ್ಣ ಎಂದು ನಮಗೆ ಅನಿಸಿದಾಗ ಹಸಿವು ಆಗದೇ ಇರುವಂತಹ ಸಂದರ್ಭದಲ್ಲಿ ಹುಳಿತೇಗು ಬರುವಂತಹ ಸಂದರ್ಭದಲ್ಲಿ ಗಂಟಲು ಕಾರ ಕಾರ ಮತ್ತು ಮೋಶನ್ ಸರಿಯಾಗಿ ಆಗದೆ ಇದ್ದಾಗ ಎಲ್ಲದಕ್ಕೂ ಒಂದು.
ರಾಮಬಾಣಾವಾಗಿ ಜೀರಿಗೆ ಧನ್ಯ ಓಂಕಾಳು ಅದ್ಭುತವಾಗಿ ಕೆಲಸವನ್ನು ಮಾಡುತ್ತದೆ. ತುಂಬಾ ಮುಜುಗರವಾದ ವಿಷಯ ಎಂದರೆ ಗಾಳಿ. ನಾವು ಗುದದ್ವಾರದ ಮುಖಾಂತರ ಗಾಳಿಯನ್ನು ಹೊರಗೆ ಬಿಟ್ಟಾಗ ನಮಗೆ ಎಲ್ಲಿಲ್ಲದ ಮುಜುಗರ ಅಕ್ಕ ಪಕ್ಕದವರು ನಮ್ಮನ್ನು ಗ್ಯಾಸ್ ಬಿಟ್ಟ ಗ್ಯಾಸ್ ಬಿಟ್ಟ ಎಂದು ನಗುತ್ತಾರೆ ಇದು ತುಂಬಾನೇ ನೈಸರ್ಗಿಕವಾದ ಅಂತಹ ಪ್ರಕ್ರಿಯೆ ಅದಾರಣ್ಯ ವೇಗವು ಹೌದು.
ಗುದದ್ವಾರದ ಮುಖಾಂತರ ಗ್ಯಾಸ್ ಹೊರಗೆ ಬರುತ್ತಾ ಇದೆ ಅದು ಜೀರ್ಣ ಪ್ರಕ್ರಿಯೆ ಸರಿಯಾಗಿಲ್ಲ ದೀರ್ಘಕಾಲಿಕವಾಗಿ ಅಜೀರ್ಣವಿದೆ ಹೊಟ್ಟೆಯಲ್ಲಿ ಏನೋ ಒಂದು ಜೀರ್ಣಕ್ಕೆ ಸಂಬಂಧಪಟ್ಟಂತಹ ಸಮಸ್ಯೆ ಇದೆ ನಿಮ್ಮ ಆಹಾರದ ವ್ಯತ್ಯಾಸ ಅಲ್ಲಿದೆ ಎನ್ನುವುದನ್ನು ನಾವು ತುಂಬಾ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.