ಶ್ರೀ ಗುರುವಾಣಿ – ವಾಮಾಚರಕ್ಕೆ ಸರಳ ಪರಿಹಾರಗಳು..ಈ ವಾಮಾಚಾರ ಅನೇಕ ಪುರಾತನಗಳಿಂದ ಬಂದಿದೆ ಹಾಗಾಗಿ ಇದು ಒಂದು ದುಷ್ಟ ಶಕ್ತಿಯ ಅಟ್ಟಹಾಸ ಎಂದು ಪ್ರಸಿದ್ಧಿ ಹಾಗಾಗಿ ಇದು ದೇವನು ದೇವತೆಗಳು ನೆಲೆಸಿದ್ದಾಗಿನಿಂದಲೂ ಇದೆ.ಇದು ಬರತ್ತಲೇ ಅತಿ ಹೆಚ್ಚಾಗಿ ಶಕ್ತಿಯನ್ನು ಹೊಂದುತ್ತಾ ಬಂದಿತು ಎಷ್ಟರಮಟ್ಟಿಗೆ ಎಂದರೆ ಎಲ್ಲೋ ಇರುವ ವ್ಯಕ್ತಿಯನ್ನು ದೂರದಿಂದಲೇ ಅವನನ್ನು.

WhatsApp Group Join Now
Telegram Group Join Now

ಮಾನಸಿಕವಾಗಿ ಮತ್ತು ದೈಹಿಕವಾಗಿ ಕೊಲ್ಲೂವಷ್ಟು ಹೊರಗಿನ ಜಗತ್ತಿಗೆ ಅದು ಆತ್ಮಹತ್ಯೆ ಆಗಿ ಕಾಣುತ್ತದೆ ಆದರೆ ವಾಮಚಾರ ಮಾಡುವವರಿಗೆ ತಿಳಿದಿರುತ್ತದೆ ಅದು ಒಂದು ಕೊಲೆ ಎಂದು ಸಾಮಾನ್ಯವಾಗಿ ಪ್ರತಿಯೊಬ್ಬರು ವಾಮಚರವನ್ನು ಮಾಡುತ್ತಲೇ ಇರುತ್ತಾರೆ ಆ ವ್ಯಕ್ತಿಗಳು ಅಂದರೆ ಅವರಿಗೆ ಇಷ್ಟವಿಲ್ಲದ ವ್ಯಕ್ತಿಗಳು ಸಮಸ್ಯೆಗೆ ಸಿಲುಕಿಸುವುದು ಮತ್ತು ಅವರು ಅನೇಕ.

ತೊಂದರೆಗಳನ್ನು ಅನುಭವಿಸುವುದು ಹೀಗೆ ಮುಂತಾದವು ಈ ರೀತಿ ವಾಮಾಚಾರ ಮಾಡುವುದರಿಂದ ಆ ವ್ಯಕ್ತಿಯ ಕುಟುಂಬಕ್ಕೆ ಅದು ದೊಡ್ಡ ತೊಂದರೆಯಾಗಿ ಬಿಡುತ್ತದೆ ಹಾಗಾಗಿ ಈ ರೀತಿ ಮಾಡುವುದು ಸರಿಯೋ ಇಲ್ಲ ತಪ್ಪೋ ಎಂದು ಅನೇಕ ಬಾರಿ ಯೋಚಿಸಬೇಕು ವಾಮಾಚಾರ ಮಾಡಿಸುವ ಅವರ ಹತ್ತಿರ ಸಾಮಾನ್ಯರು ನಾನು ಈ ವ್ಯಕ್ತಿಯ ಮೇಲೆ ವಾಮಾಚಾರವನ್ನು.

ಮಾಡಿಸಲೇಬೇಕು ಎಂದು ಬಂದಾಗ ಆ ವ್ಯಕ್ತಿಯ ನಿಜವಾದ ಸಂಗತಿಯನ್ನು ತಿಳಿದು ಆತನಿಗೆ ಬುದ್ಧಿ ಹೇಳಿ ಕಳಿಸುವುದು ಒಬ್ಬ ಜ್ಯೋತಿಷ್ಯ ಗುರುವಿನ ತನ ಹಾಗಾಗಿ ಅಂತಹ ವ್ಯಕ್ತಿಗಳ ಮನಃಪರಿವರ್ತನೆ ಮಾಡಿ ಅವರನ್ನು ಸರಿಯಾದ ಮಾರ್ಗದಲ್ಲಿ ಹೋಗುವಂತೆ ಹೇಳುವುದು ಕೂಡ ತುಂಬಾ ಮುಖ್ಯ ಈ ರೀತಿ ಪ್ರತಿಯೊಬ್ಬರೂ ವಾಮಾಚಾರ ಮಾಡಿಸಬೇಕು ಎಂದು ಹೇಳಿದರೆ.

ಪ್ರಪಂಚದಲ್ಲಿ ಮನುಷ್ಯರೇ ಇರುವುದಿಲ್ಲ ಏಕೆಂದರೆ ಈ ಜಗತ್ತಿನಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದೇ ಇಲ್ಲ ಮೇಲ್ನೋಟಕ್ಕೆ ಅವರ ಜೊತೆ ಚೆನ್ನಾಗಿ ಇರುತ್ತಾರೆ ಆದರೆ ಒಳ ಒಳಗೆ ಅವರ ಮೇಲೆ ಅತಿಯಾದ ಕೋಪ ಮತ್ತು ಅವರ ಮೇಲೆ ಅಸಡ್ಡೆ ಹೀಗಾಗಿ ಇದು ಯಾವ ಪ್ರಪಂಚ ಎಂದು ಅನಿಸುವಷ್ಟು ಯೋಚನೆ ಸೃಷ್ಟಿಯಾಗಿ ಬಿಡುತ್ತದೆ.ಇದು ಹಿಂದಿನ ಕಾಲದಲ್ಲಿ ಅತಿಯಾಗಿ.

ನಡೆಯುತ್ತಿತ್ತು ಆದರೆ ಇದೀಗ ಸಾಮಾಜಿಕ ತಿಳುವಳಿ ಮತ್ತು ವಿಜ್ಞಾನವು ತುಂಬಾ ಬೆಳೆದಿರುವ ಕಾರಣ ಈ ರೀತಿ ಪ್ರಯತ್ನಗಳು ವಿಫಲವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಈ ವಾಮಾಚಾರ ಎಂಬುದು ಪ್ರಕೃತಿಗೆ ಸಂಬಂಧಪಟ್ಟರುವ ವಿಷಯ ಹಾಗಾಗಿ ಪ್ರತಿಯೊಂದು ಯೋಚಿಸಿ ಅದಕ್ಕೆ ಪರಿ ಸ್ಪೂರ್ತಿಯಾದ ಅರ್ಥಗಳನ್ನು ಕಲ್ಪಿಸಿ ನಂತರವಷ್ಟೇ ಮುಂದುವರಿಯಲು ಸಾಧ್ಯ.

ವಾಮಚಾರಕ್ಕೆ ಪರಿಹಾರವೆಂದರೆ ಒಂದು ಕುಂಬಳಕಾಯಿಯನ್ನು ತೆಗೆದುಕೊಳ್ಳಬೇಕು ನಂತರ ಅದರ ಮೇಲ್ಭಾಗಕ್ಕೆ ಸುಣ್ಣವನ್ನು ಪೂರ್ತಿಯಾಗಿ ಹಚ್ಚಬೇಕು ನಂತರ ಅದರ ಮೇಲೆ ಒಂದು ಕಪ್ಪು ಚುಕ್ಕಿಯನ್ನು ಬರೆಯಬೇಕು ಇದ್ದಿಲು ಉಪಯೋಗಿಸಿ ಆ ರೀತಿ ಒಂದು ಕಪ್ಪು ಚುಕ್ಕಿಯನ್ನು ಇಡಬೇಕು ನಂತರ ಮನೆಯವರನ್ನೆಲ್ಲಾ ಅದರಿಂದ ಒಮ್ಮೆಲೆ ದೃಷ್ಟಿಯನ್ನು ತೆಗೆದು.

ನಂತರ ಆ ರೀತಿ ಮೂರು ಕುಂಬಳಕಾಯಿಗಳನ್ನು ತಯಾರು ಮಾಡಿ ಒಂದನ್ನು ಮನೆಯ ಮುಂಬಾಗ ಕಟ್ಟಬೇಕು ಮತ್ತೊಂದನ್ನು ನೀವು ಮಲಗುವ ಮಂಚದ ಅಡಿಯಲ್ಲಿ ಅಥವಾ ನಿಮ್ಮ ಮನೆಯ ವಿಶೇಷವಾದ ಒಂದು ಜಾಗದಲ್ಲಿ ಅದನ್ನು ಇಡಬಹುದು, ಕೊನೆಯ ಕುಂಬಳಕಾಯಿಯನ್ನು ಮನೆಯಿಂದ ಹೊರಗೆ ಬಂದು ಅದನ್ನು ಹೊಡೆದು ನಂತರ ಅದನ್ನು ದಾಟಿಕೊಂಡು ಮನೆ ಒಳಗೆ.

ಹೋಗಿಬಿಡಬೇಕು ಹಿಂತಿರುಗಿ ಅದನ್ನು ನೋಡಬಾರದು ಮನೆಯ ಒಳಗಡೆ ಹೋಗುವ ಮುನ್ನ ಕಾಲನ್ನು ತೊಳೆದು ನಂತರ ಮನೆಯೊಳಗೆ ಹೋಗಬೇಕು ಇದು ನಿಮ್ಮ ಮನೆಯಲ್ಲಿ ನೀವು ವಾಮಾಚಾರಕ್ಕೆ ಮಾಡಿಕೊಳ್ಳಬಹುದಾದಂತಹ ಸರಳ ಪರಿಹಾರ.

ಒಂದು ವೇಳೆ ನಿಮಗೆ ವಾಮಾಚಾರಕ್ಕೆ ನೀವು ಸಣ್ಣ ತುಣುಕುಗಳು ಅನಿಸಿದರೂ ನೀವು ಈ ರೀತಿ ಸರಳ ಪರಿಹಾರವನ್ನು ಮಾಡಿಕೊಂಡರೆ ಅದರಿಂದ ನೀವು ದೂರವಾಗಲು ಸಾಧ್ಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ