ರೈಲ್ವೆ ನೌಕರನ ಮಗ ರೆಡ್ಡಿ ಸ್ನೇಹದಿಂದ ಬೆಳೆದ ಕಥೆ….ಇವರ ಜನನ ಮತ್ತು ಬಾಲ್ಯ 1971ರ ಆಗಸ್ಟ್ 8 ರಂದು ಬಳ್ಳಾರಿಯಲಿ ಜನಿಸಿದರು ಇವರ ತಂದೆ ತಿಮ್ಮಪ್ಪ ಅವರು ರೈಲ್ವೆ ಇಲಾಖೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು ತಾಯಿ ಬಿ ವನ್ನವರಮ್ಮ ಗೃಹಿಣಿಯಾಗಿದ್ದರು ಎಂಟು ಮಕ್ಕಳ ಪೈಕಿ ಇವರು ಏಳನೇ ಮಗನಾಗಿದ್ದರು ಇವರ ಪರಿಶಿಷ್ಟ ವರ್ಗ ಅಂದರೆ ನಾಯಕ.

WhatsApp Group Join Now
Telegram Group Join Now

ಸಮುದಾಯದಲ್ಲಿ ಜನಿಸಿದವರು ಅವರು ಓದಿನಲ್ಲಿ ತುಂಬಾ ಹಿಂದೆ ಇದ್ದರು ಅವರು ಎಷ್ಟೋ ಬಾರಿ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ ನಾನು ಕಾಫಿ ಹೊಡೆದು ಪಾಸಾಗಿದೆ ಎಂದು ಹೀಗೆ ಕಷ್ಟದ ಸಮಯದಲ್ಲೂ ಕೂಡ ಡಿಗ್ರಿಯನ್ನು ಮುಗಿಸಿ ನಂತರ ಸ್ಥಳೀಯ ರಾಜಕಾರಣವನ್ನು ಮಾಡಲು ಬರುತ್ತಾರೆ ಬಡವರ ಪರವಾಗಿ ಗೂಂಡಾಗಿರಿಯನ್ನು ಸಹ ಮಾಡಿಕೊಂಡು.

ಓಡಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ ಇದೇ ಕಾರಣಕ್ಕು 14 15 ಬಾರಿ ಜೈಲಿಗೆ ಹೋಗಿ ಬಂದಿದ್ದೆ ಎಂದು ಕೂಡ ಅವರು ಹೇಳಿದ್ದಾರೆ ಇಂಥ ರಾಮುಲು ಅವರು ರಾಜಕೀಯದಲ್ಲಿ ಎಷ್ಟು ದೊಡ್ಡಮಟ್ಟಿಗೆ ಬೆಳೆಯುತ್ತಾರೆ ಎಂದು ಅಂದು ಯಾರು ಅಂದುಕೊಂಡಿರಲಿಲ್ಲ ಕಾಂಗ್ರೆಸ್ ನಿಂದ ರಾಜಕೀಯಕ್ಕೆ ಪಾದರ್ಪಣೆ ಮಾಡುತ್ತಾರೆ ದೇವಿ ನಗರ ಎಂಬ ವಾರ್ಡ್ನಲ್ಲಿ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಕಾಂಗ್ರೆಸ್ ನಿಂದ ಗೆದ್ದು ಕೌನ್ಸಿಲರ್ ಆಗಿದ್ದರು ಅದೇ ಸಮಯದಲ್ಲಿ ಬಳ್ಳಾರಿಯಲ್ಲಿ ಏನೋ ಬಲ್ ಇಂಡಿಯಾ ಎಂದು ಜನಾರ್ಧನ ರೆಡ್ಡಿಯವರು ಚೀಟಿ ವ್ಯವಹಾರವನ್ನು ನಡೆಸುತ್ತಿದ್ದರು, ಅದಕ್ಕೆ ಅವರ ಸಹೋದರರು ಪ್ರೋತ್ಸಾಹ ನೀಡುತ್ತಿದ್ದರು ಹೀಗೆ ಚೀಟಿಗೆ ವರದಿಂದ ಬೆಳೆಯುತ್ತಿದ್ದ ಇವರಿಗೆ ರಾಜಕೀಯದಲ್ಲಿ ಯಾರಾದರೂ ಒಬ್ಬರು ಬೇಕಾಗಿದ್ದರು ಹಾಗೆಯೇ ರಾಮುಲು.

ಅವರ ಸ್ನೇಹ ಇವರಿಗೆ ದೊರೆಯುತ್ತದೆ ಇವರಿಬ್ಬರ ಸ್ನೇಹ ಅತಿಯಾಗಿ ಬೆಳೆದಿತ್ತು ಅದು ಯಾವ ಮಟ್ಟಿಗೆ ಎಂದರೆ ಒಂದೇ ಲುನಾದಲ್ಲಿ ಕುಳಿತು ಇವರಿಬ್ಬರು ಚೀಟಿ ವಿವರದ ಹಣವನ್ನು ಪಡೆಯಲು ಹೋಗುತ್ತಿದ್ದರು ಸ್ವಾತಂತ್ರ ಬಂದಾಗಿಂದ ಹಿಡಿದು ಬಳ್ಳಾರಿಯಲ್ಲಿ ಕಾಂಗ್ರೆಸ್ ಬಿಟ್ಟು ಯಾವ ಪಾರ್ಟಿಯು ಗೆದ್ದಿರಲಿಲ್ಲ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ.

ಗಾಂಧಿಯವರು ನಿಂತಿದ್ದರು. ಆದಾಗ ಬಿಜೆಪಿಯಿಂದ ಕಣಕ್ಕಿಳಿಸಿದ್ದು ಸುಷ್ಮಾ ಸ್ವರಾಜ್ ಅವರನ್ನು ಹಾಗಾಗಿ ಬಳ್ಳಾರಿಯಲ್ಲಿ ಸುಷ್ಮಾಸ್ವರಾಜ್ ಅವರಿಗೆ ಸ್ಥಳೀಯ ಪರವಾಗಿ ಕೆಲಸ ಮಾಡಲು ಕೆಲವರ ಅವಶ್ಯಕತೆ ಇತ್ತು ಆಗ ನೆನಪಿಗೆ ಬಂದದ್ದೇ ರೆಡ್ಡಿ ಬ್ರದರ್ಸ್ ಮತ್ತು ರಾಮುಲು ಅವರು,ಅವರು ಚುನಾವಣೆಯಲ್ಲಿ ನಿಂತರೂ ಸಹ ಅವರು ಗೆಲ್ಲಲಿಲ್ಲ ಆದರೂ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ವರ್ಷಕ್ಕೊಮ್ಮೆ ಬಂದು ಹೋಗುತ್ತಿದ್ದರು 2002ರಲ್ಲಿ ಬಳ್ಳಾರಿಯ ಮುನಿಸಿಪಾಲಿಟಿ ಎಲೆಕ್ಷನ್ ನಲ್ಲಿ ನಿಂತು ಶ್ರೀರಾಮುಲು ಅವರು ಗೆಲ್ಲುತ್ತಾರೆ ಆಗಾಗಲೇ ಜನಾರ್ದನ ರೆಡ್ಡಿ ಅವರು ಆಂಧ್ರದ ಗಡಿ ಭಾಗಗಳಲ್ಲಿ ಗಣಿಗಾರಿಕೆಯನ್ನು ಕೂಡ ಶುರು ಮಾಡಿದರು ಅದಕ್ಕೆ ಅಂದಿನ ಸಿಎಂ ಆಗಿದ್ದ ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹಾಯ ಕೂಡ ಇತ್ತು ಇದರಿಂದ.

ದುಡ್ಡಿನ ಹೊಳೆ ಹರಿಯುವುದಕ್ಕೆ ಶುರುವಾಯಿತು ಆದಾಗ 2008ರಲ್ಲಿ ಬಿಜೆಪಿ ಕೂಡ ಅಧಿಕವಾಗಿ ಸೀಟುಗಳನ್ನು ಕಲೆ ಹಾಕುತ್ತಿತ್ತು ಅದಾಗ ಬೇರೆ ಪಾರ್ಟಿಯ ವ್ಯಕ್ತಿಗಳನ್ನು ಕೂಡ ಬಲೆಗೆ ಹಾಕಿಕೊಂಡಿದ್ದು ಇದೆ ರೆಡ್ಡಿ ಬ್ರದರ್ಸ್.ಯಡಿಯೂರಪ್ಪ ಅವರು ಸಿಎಂ ಆದರು ಅದು ಕೂಡ ರೆಡ್ಡಿ ಬ್ರದರ್ಸ್ ಅವರಿಗೆ ತುಂಬಾ ಸಹಾಯಕಾರಿಯಾಗಿತ್ತು ಶ್ರೀರಾಮುಲು ಕೂಡ ಆರೋಗ್ಯ ಮತ್ತು.

ಕುಟುಂಬ ಕಲ್ಯಾಣ ಖಾತೆ ಸಚಿವರಾಗಿ ಆಯ್ಕೆಯಾದರೂ ನಂತರ ಅಂದು ಆಂಧ್ರದಲ್ಲಿ ಸಿಎಂ ಹೋಗುತ್ತಿದ್ದ ಹೆಲಿಕ್ಯಾಪ್ಟರ್ ಪತನಗೊಂಡಿತ್ತು ಅದಾಗ ಮತ್ತೊಬ್ಬ ವ್ಯಕ್ತಿ ಸಿಎಂ ಆಗಿದ್ದರು ಆಗ ರೆಡ್ಡಿ ಬ್ರದರ್ಸ್ ಅವರು ನಡೆಸುತ್ತಿದ್ದ ಗಣಿಗಾರಿಕೆಯನ್ನು ತನಿಖೆ ಮಾಡುವಂತೆ ಸಿಬಿಐ ಅನ್ನು ಬಿಡುತ್ತಾರೆ.

ನಂತರ ಕಷ್ಟದ ಸಮಯ ಕೂಡ ಬಂದುಬಿಡುತ್ತದೆ ಅಲ್ಲೋಲಕಲ್ಲೋಲವಾಗಿ ಅವರು ಮಾಡಿಕೊಂಡಿದ್ದ ಕೆಲವು ದೂರಲೋಚನೆಗಳು ಕೈಕೊಡಲು ಶುರುವಾಗುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.