ಗೃಹಲಕ್ಷ್ಮಿ 8ನೇ ಕಂತು 2000 ಬಿಡುಗಡೆ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್…. ಗೃಹಲಕ್ಷ್ಮಿಯರಿಗೆ ಒಂದು ಗುಡ್ ನ್ಯೂಸ್ ಅಂತ ಹೇಳಬಹುದು ಈ ಮಾರ್ಚ್ ತಿಂಗಳಲ್ಲಿ ನಿಮಗೆ 2,000 ಅಲ್ಲ 4000 ಹಣ ಸಿಗುತ್ತಾ ಇರುವಂತದ್ದು ಗೃಹಲಕ್ಷ್ಮಿ ಯೋಜನೆಯಲ್ಲಿ ಹೇಗೆ ಎಂದು ನೀವು ಕೇಳುತ್ತಿರಬಹುದು ಇದೇ ಮಾರ್ಚ್ ಮಾರ್ಚ್ ತಿಂಗಳಿನಲ್ಲಿ 7ನೇ ಕಂತಿನ ಹಣವನ್ನು ಕೂಡ ಬಿಡುಗಡೆ.
ಮಾಡಿದ್ದಾರೆ ಅಂದರೆ ನೆನ್ನೆ ಮಾರ್ಚ್ 28ನೇ ತಾರೀಕಿನಿಂದ ಈ ಒಂದು ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವನ್ನು ಕೂಡ ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ ಪ್ರೂಫ್ ಸಮೇತವಾಗಿ ನಾನು ನಿಮಗೆ ತೋರಿಸುತ್ತೇನೆ ಇನ್ನು ಕೆಲವರು ಹೇಳಬಹುದು ನಮಗೆ ಹೇಳಿನಕ್ಕಂತನೇ ಹಣನೇ ಇನ್ನೂ ಬಂದಿಲ್ಲ ಆಗಲೇ 8ನೇ ಕಂತಿನ ಹಣ ಬಂದಿದ್ದೀಯಾ ಅದು ಜಮಾ.
ಆಗಿದೆಯಾ ಏನ್ಮ ಪ್ರೂಫ್ ಅನ್ನು ಕೂಡ ನಾನು ನಿಮಗೆ ತೋರಿಸುತ್ತೇನೆ ಮತ್ತು ಇದರಲ್ಲಿ ಹೆಚ್ಚಾಗಿ ಖುಷಿ ಪಡುವಂತಹ ಸುದ್ದಿ ಏನು ಇಲ್ಲ ನೀವು ಏನು ಜಾಸ್ತಿ ಸರ್ಪ್ರೈಸ್ ಆಗುವಂತಹ ಅವಶ್ಯಕತೆ ಇಲ್ಲ ಯಾಕೆ ಎಂದು ಹೇಳುತ್ತೇನೆ ನಿಮಗೆ ಎಂಟನೇ ಕಂತಿನ ಹಣ ಬಂದಿದೆ ಅಥವಾ ಮಾರ್ಚ್ ತಿಂಗಳಲ್ಲಿ ನಿಮಗೆ ಎಂಟನೇ ಕಂತಿನ ಹಣ ಬಂದಿದೆ ಎಂದರೆ ಜಾಸ್ತಿ ಖುಷಿ.
ಪಡುವಂತಹ ಸಮಾಚಾರ ಅಲ್ಲ ಇದು ಯಾಕೆ ಎಂದು ಹೇಳುತ್ತೇನೆ ಮುಂದೆ ಇನ್ನು ಸಾಕಷ್ಟು ಜನರಿಗೆ 7ನೇ ಕಂತಿನ ಹಣನೇ ಬಂದಿಲ್ಲ ಏಳನೇ ಕಂತಿನ ಹಣ ಬರದೆ ಇರುವವರಿಗೆ ಯಾವಾಗ ಬರುತ್ತದೆ ಅದರ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಈಗ ನಿಮಗೆ ತಿಳಿಸಿಕೊಡುತ್ತಾ ಹೋಗುತ್ತೇನೆ. ಈಗ ಎಂಟನೇ ಕಂತಿನ ಹಣದ ಬಗ್ಗೆ ಮಾತನಾಡೋಣ 8ನೇ ಕಂತಿನ ಹಣವನ್ನು ಬಿಡುಗಡೆ.
ಮಾಡಿದ್ದಾರಾ ಖಂಡಿತವಾಗಿಯೂ ಬಿಡುಗಡೆ ಮಾಡಿದ್ದಾರೆ 28ನೇ ತಾರೀಕಿನಿಂದ ಅಂದರೆ ಮಾರ್ಚ್ 28 ನೇ ತಾರೀಖಿನಿಂದ ಸಂಜೆಯಿಂದ ಈ ಒಂದು ಎಂಟನೇ ಕಂತಿನ ಹಣ ಬರುವುದಕ್ಕೆ ಶುರುವಾಗಿರುವುದು ಹಲವಾರು ಜನ ಕೂಡ ನನಗೆ ತಿಳಿಸಿದರು ನನಗೆ ಹಣ ಬರುತ್ತಿದೆ ಎಂದು ಆಗ ನಾನು ಕೂಡ ಚೆಕ್ ಮಾಡಿದೆ ಆಗ ಎಲ್ಲರ ಬ್ಯಾಂಕ್ ಖಾತೆಗೂ ಅದು ಜಮಾವಾಗಿದೆ.
ಇಲ್ಲಿ ನಿಮಗೆ ಬ್ಯಾಂಕಿನ ಪ್ರೂಫ್ ಅನ್ನು ಕೂಡ ತೋರಿಸುತ್ತೇನೆ ಅಂದರೆ ಗೃಹಲಕ್ಷ್ಮಿ ಅಮೌಂಟ್ ಎಂದು ಬಂದಿರುವಂತದ್ದನ್ನು ನೀವು ನೋಡಬಹುದು ಮೆಸೇಜ್ ಬಂದಿರುವುದನ್ನು ಕೂಡ ನೀವು ನೋಡಬಹುದು ಹಣ ಖಾತೆಗೆ ಬಂದಿರುವಂಥದ್ದು. ನಿಮಗೆ ಏನಾದರೂ ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಬಂದಿದೆ ಎಂದರೆ ಅಥವಾ ಏಳು ಅಥವಾ ಎಂಟನೇ ಹಣ.
ಬಂದಿದೆ ಎಂದರೆ ನನಗೆ ತಿಳಿಸಿ ಎಂಟನೇ ಕಂತಿನ ಹಣ ಮಾಸ್ ನಲ್ಲಿ ಬಂದಿರುವುದಕ್ಕೆ ಜಾಸ್ತಿ ಖುಷಿಪಡುವ ಅವಶ್ಯಕತೆ ಏನೂ ಇಲ್ಲ ಜಾಸ್ತಿ ಖುಷಿ ಪಡಬೇಡಿ ಎಂದು ಹೇಳಿದೆ ಯಾಕೆ ಆ ರೀತಿ ಹೇಳಿದೆ ಎಂದರೆ ಮಾರ್ಚ್ ತಿಂಗಳಿನಲ್ಲಿ ಏಳು ಮತ್ತು ಎಂಟನೇ ಕಂತಿರವನ್ನು ಬಿಡುಗಡೆ ಮಾಡಿದ್ದಾರೆ ಈಗ ನೀವು 7ನೇ 8ನೇ.
ಕಂತಿನ ಹಣವನ್ನು ಪಡೆದುಕೊಂಡಿದ್ದೀರಾ ಎಂದು ಅಂದುಕೊಳ್ಳಿ
ನೀವೇನಾದರೂ ಹೇಳು ಮತ್ತು ಎಂಟನೇ ಕಂತಿನ ಹಣವನ್ನು ಮಾರ್ಚ್ ನಲ್ಲಿಯೇ ಪಡೆದುಕೊಂಡಿದ್ದರೆ ಏಪ್ರಿಲ್ ತಿಂಗಳಿನಲ್ಲಿ 8ನೇ ಕಂತಿನ ಹಣ ಬರುತ್ತದೆ ಇಲ್ಲವೇ ಎಂದು ಗೊತ್ತಿಲ್ಲ ಏಕೆಂದರೆ ಏಳನೇ ತಿಂಗಳಿನ ಹಣ ಮಾರ್ಚಿನಲ್ಲಿ ಬರಬೇಕಾಗಿತ್ತು ಅದನ್ನು.
ಬಿಡುಗಡೆ ಮಾಡಿದ್ದಾರೆ ಆದರೆ ಎಂಟನೇ ಕಂತಿನ ತಿಂಗಳಿನ ಹಣ ವನ್ನು ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಬೇಕಾಗಿತ್ತು ಆದರೆ ಈಗ ಏನು ಮಾಡಿದ್ದಾರೆ ಎಂದರೆ, ಮಾರ್ಚ್ ನಲ್ಲಿ ಬಿಡುಗಡೆ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.