ನಮಸ್ಕಾರ ವೀಕ್ಷಕರೇ ಗೃಹಲಕ್ಷ್ಮಿ ಯೋಜನೆಯಲ್ಲಿ ಬರಿ 2000 ಅಲ್ಲ 4000 ಅಲ್ಲ ರೂ6000 ನಿಮ್ಮ ಖಾತೆಗೆ ಜಮಾ ಆಗ್ತಾ ಇರುವಂತದ್ದು. ಹಾಗಾದ್ರೆ ಆ ಒಂದು ರೂ6000 ಯಾವ ರೀತಿಯಾಗಿ ಜಮಾ ಆಗ್ತಾ ಇದೆ ಯಾರ್ಯಾರಿಗೆ ಜಮಾ ಆಗ್ತಾ ಇದೆ.
ಯಾವ ಜಿಲ್ಲೆದವರಿಗೆ ಜಮಾ ಆಗ್ತಾ ಇದೆ ಎಂತಹ ಮಹಿಳೆಯರಿಗೆ ಈ ಒಂದು ರೂ6000 ಜಮಾ ಆಗ್ತಾ ಇರುವಂತದ್ದು, ಸಂಪೂರ್ಣವಾಗಿ ಮಾಹಿತಿಯನ್ನ ತಿಳಿಸಿಕೊಡ್ತೀನಿ.
ವೀಕ್ಷಕರೇ ಕಳೆದ ಎರಡರಿಂದ ಮೂರು ತಿಂಗಳಾಯಿತು ಗೃಹಲಕ್ಷ್ಮಿ ಯೋಜನೆಗೆ ನಿರೀಕ್ಷಿಸಿ ನಿರೀಕ್ಷಿಸಿ, ಪ್ರತಿಭಟನೆ ಕೂಡ ಮಾಡಿ ಸಾಕಾಗಿ ಬಿಟ್ಟಿದೆ. ಸಾಕಷ್ಟು ಫಲಾನುಭವಿಗಳು ಕೂಡ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿ ಸರ್ಕಾರವನ್ನ ಬಗ್ಗಿಸೆ ಬಿಟ್ರು ಕೊನೆಯದಾಗಿ ಮಹಿಳೆಯರಿಂದ ಏನು ಬೇಕಾದರೂ ಕೂಡ ಸಾಧ್ಯ ಅನ್ನುವಂತದ್ದು ಇಲ್ಲೇ ಪುರಾವೆ ಆಗುತ್ತೆ ಕಣ್ಣಾರೆ ಕಂಡಿದ್ದು ನೋಡಬಹುದು.
ನೀವು ಸಾಕಷ್ಟು ಫಲಾನುಭವಿಗಳು ಇಲ್ಲಿ ಸಾಕಷ್ಟು ಈಗಾಗಲೇ ಘೋಷಣೆ ಕೂಗಿದ್ರು, ಪ್ರತಿಭಟನೆ ಮಾಡಿದ್ರು, ಆಕ್ರೋಶ ವ್ಯಕ್ತಪಡಿಸಿದರು ಎಲ್ಲಾ ಜಿಲ್ಲೆಗಳಲ್ಲಿ ಇರುವಂತಹ ಮಹಿಳೆಯರು ಕೂಡ ತಮ್ಮ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ ಕಾರಣಕ್ಕಾಗಿ ಕೊನೆಯದಾಗಿ ಸರ್ಕಾರ ಹೆಚ್ಚೆತ್ತುಕೊಂಡು ಈ ಒಂದು ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವಂತರೂ ಬಿಡುಗಡೆ ಮಾಡ್ತು.
ಹಾಗಾದ್ರೆ ಈಗ 2000 ಎಲ್ಲರ ಖಾತೆಗೆ ಜಮಾ ಆಗ್ತಾ ಇದೆ ಅನ್ನುವಂತದ್ದು ಗೊತ್ತಾಗಬೇಕಲ್ವಾ ಈಗ ಹೇಳ್ತೀನಿ ಕೇಳಿ ಇಲ್ಲಿ 100% ಟೋಟಲ್ ನಲ್ಲಿ ಈಗ ಒಂದು 60% ದಿಂದ 70% ಫಲಾನುಭವಿಗಳಿಗೆ ಹಣ ಜಮಾ ಆಗಿದೆ ಅಂತ ಅನ್ಕೋಬಹುದು ನೋಡಿ.
ಆದಷ್ಟು ಅರ್ಧಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ, ಇನ್ನುಳಿದಂತಹ ಒಂದು 25% ಅಥವಾ 30% ಫಲಾನುಭವಿಗಳಿಗೂ ಕೂಡ ಇನ್ನು ಒಂದು ವಾರದಲ್ಲಿ ಜಮಾ ಆಗೇ ಆಗುತ್ತೆ.
ನಂತರ ನೀವು 12ನೇ ಕಂತಿನ ಹಣದ ಬಗ್ಗೆ ನಿರೀಕ್ಷಿಸುತ್ತ ಇರ್ತೀರಾ! ನೀವು ಅಷ್ಟೇ ಅಲ್ಲ ಈಗ ಸದ್ಯದಲ್ಲಿ ಮೊನ್ನೆ ಯಾರಿಗೆ ಬಂದಿರುತ್ತೆ, ನಿನ್ನೆ ಯಾರಿಗೆ ಬಂದಿರುತ್ತೆ, ಅಚ್ಚು ಮೊನ್ನೆ ಯಾರಿಗೆ ಬಂದಿರುತ್ತೆ ಎಲ್ಲರೂ ಕೂಡ ತಕ್ಷಣ ಈಗ 2000 ಜಮಾ ಆಯ್ತು ಅಂದ್ರೆ 12ನೇ ಕಂತಿನ ಹಣದ ಬಗ್ಗೆನೇ ವಿಚಾರ ಮಾಡ್ತಾ ಇರ್ತಾರೆ.
ಒಂದು 12ನೇ ಕಂತಿನ ಹಣ ಕೂಡ ಬಿಡುಗಡೆ ಮಾಡ್ತಾ ಇದ್ದಾರೆ. ಒಟ್ಟಾಗಿ 13ನೇ ಕಂತಿನ ಹಣ ಕೂಡ ಬಿಡುಗಡೆ ಮಾಡ್ತಾ ಇದ್ದಾರೆ ಒಟ್ಟಾಗಿ ನಿಮ್ಮ ಖಾತೆಗೆ 6000 ಹಣವನ್ನು ಬಿಡುಗಡೆ ಮಾಡ್ತಾ ಇರುವಂತದ್ದು.
ಯಾವಾಗ ಬಿಡುಗಡೆ ಮಾಡ್ತಾರೆ ನಮಗೆ 6000 ಯಾವಾಗ ಬರುತ್ತೆ. ಈಗಾಗಲೇ ಸಾಕಷ್ಟು ಸಾಲಗಳನ್ನ ಮಾಡಿಸಿದ್ದೀವಿ ಇ ಎಂ ಐ ಮುಖಾಂತರ ವಸ್ತುಗಳನ್ನು ಖರೀದಿ ಮಾಡಿದ್ದೀವಿ, ಸಾಕಷ್ಟು ಸಾಲ ಆಗಿದೆ, ವೈಯಕ್ತಿಕ ಸಾಲ ಪಡೆದಿದ್ದೀವಿ.
ಈಗ ಸಂಘಗಳನ್ನ ನಾವು ತೆಗೆದುಕೊಂಡಿದ್ದೀವಿ, ನಮಗೆ ಮನೆಬಳಕೆ ವಸ್ತುಗಳನ್ನು ಖರೀದಿ ಮಾಡಿದ್ದೀವಿ ಇದನ್ನೆಲ್ಲ ತುಂಬಲಿಕ್ಕೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಬಹಳಷ್ಟು ಸಹಾಯ ಆಗ್ತಾ ಇದೆ.
ಈ ಒಂದು ಸಹಾಯ ಆಗುತ್ತೆ ಅಂತ ಅನ್ಕೊಂಡೆ ನಾವು ಅವರಿಗೆ ವೋಟ್ ಹಾಕಿದೀವಿ ಅಂತ ಸಾಕಷ್ಟು ಮಹಿಳೆಯರ ಅಭಿಪ್ರಾಯ ಬರ್ತಾ ಇರುವಂತದ್ದು. ಅದಕ್ಕೋಸ್ಕರ ಈ ಒಂದು ರೂ6000 ನಿಮ್ಮ ಖಾತೆಗೆ ಯಾವ ರೀತಿಯಾಗಿ ಜಮಾ ಆಗ್ತಾ ಇದೆ ಅನ್ನುವಂತದ್ದನ್ನ ಸಂಪೂರ್ಣವಾಗಿ ನೋಡ್ತಾ ಹೋಗೋಣ.
ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರು ಏನು ಸ್ಪಷ್ಟನೆಯನ್ನ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.