ಗೃಹಲಕ್ಷ್ಮಿ ಹಣ ಬಿಡುಗಡೆ ರೇಷನ್ ಕಾರ್ಡ್ ಇದ್ದವರಿಗೆ ಈ ಎರಡು ಸಿಹಿ ಸುದ್ದಿ..ಹಣ ಬಿಡುಗಡೆ ಆಗಲಿದೆ ನೋಡಿ
ಇವತ್ತಿನ ವಿಡಿಯೋ ಏನು ಅಂತ ನೋಡೋದಾದ್ರೆ ಇಲ್ಲಿ ಗೃಹಲಕ್ಷ್ಮಿ ಯೋಜನೆ 2000 ಮತ್ತು 2000 ಒಟ್ಟಿಗೆ ರೂ 4000 ಹಣ ಈಗಾಗಲೇ ಜಮೆ ಪ್ರಾರಂಭ ಆಗಿದೆ ಅಂತ ಹೇಳ್ಬಿಟ್ಟು. ಒಂದು ಕಡೆ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರು ಸುದ್ದಿಗೋಷ್ಠಿಯನ್ನ ಮಾಡ್ತಾ ಇದ್ದಾರೆ.
ಅದರ ಜೊತೆಗೆ ರೇಷನ್ ಕಾರ್ಡ್ ಇರುವಂತವರಿಗೆ ಒಂದು ಭರ್ಜರಿ ಸಿಹಿ ಸುದ್ದಿ ರಾಜ್ಯ ಸರ್ಕಾರದಿಂದ ಅಂತಾನೆ ಹೇಳಬಹುದು. ಏನು ಎತ್ತ ಅಂತ ಹೇಳ್ಬಿಟ್ಟು ಸಂಪೂರ್ಣ ಆಗಿ ನೀವು ತಿಳ್ಕೊಬೇಕು ಅಂದ್ರೆ ನೀವೇನು ಮಾಡಬೇಕು.
ಇನ್ನ ಕೆಲವೊಂದಿಷ್ಟು ಜನಗಳಿಗೆ ಯಾಕೆಂದ್ರೆ ಗೃಹಲಕ್ಷ್ಮಿ ಯೋಜನೆಗೆ ನೋಡ್ಬೇಕು ಅಂತಾನೆ ಸಾಕಷ್ಟು ಜನ ನಿರೀಕ್ಷಿಸಿ ಮಾಡ್ತಿರ್ತೀರ ಅಲ್ವಾ ಹಂಗಾಗಿ ನಾನು ಮತ್ತೊಮ್ಮೆ ನಿಮಗೆ ಸ್ಪಷ್ಟ ಮಾಡ್ತಾ ಇದೀನಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ನಿಮಗೆ ವಿಷಯ ಗೊತ್ತಾಗಬೇಕು.
ರೇಷನ್ ಕಾರ್ಡ್ ಇರುವಂತವರಿಗೆ ಭರ್ಜರಿ ಸಿಹಿ ಸುದ್ದಿ ಅಂತ ಹೇಳ್ದೆ ಅಲ್ವಾ ಸೋ ಏನ್ ಅನಿತಾ ಅಂತ ಹೇಳಿ ನೀವು ಕೇಳೋದಾದ್ರೆ ಇಷ್ಟು ದಿನ ರೇಷನ್ ಕಾರ್ಡ್ ಹೊಸದಾಗಿ ಮಾಡಿಸೋರು ಆಗಿರಬಹುದು ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸೋರು ಆಗಿರಬಹುದು.
ಯಾವತ್ತಿಂದ ದಿನಾಂಕನ ಕೊಡ್ತಾರೆ ಅಂತ ಹೇಳಿ ನೀವು ಕಾಯ್ತಾ ಇದ್ರಿ ಅಲ್ವಾ ಈ ಆಗಸ್ಟ್ ತಿಂಗಳು ಸ್ವಲ್ಪ ಸಿಹಿ ಸುದ್ದಿ ಅಂತಾನೆ ಹೇಳಬಹುದು. ಯಾಕೆಂದರೆ ಪ್ರತಿ ತಿಂಗಳು ಅವರು ಸೋ ಕೇವಲ ಒಂದು ದಿನ ಅಥವಾ ಎರಡು ದಿನ ಅಥವಾ ಒಂದು ದಿನ ಕೊಟ್ರು ಕೂಡ ಬರಿ ಎರಡರಿಂದ ಮೂರು ಗಂಟೆ ಸಮಯ ಈ ರೀತಿಯಾಗಿ ಸರ್ವರ್ ನ ಬಿಡ್ತಾ ಇದ್ರು.
ಅಷ್ಟು ಸಮಯದಲ್ಲೇ ನೀವು ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬೇಕಾಗಿತ್ತು ಆದರೆ ಈ ಸಲ ಮಾಡಿಲ್ಲ ಓಕೆನಾ ಅಂದ್ರೆ ಆಗಸ್ಟ್ ಒಂದನೇ ತಾರೀಕಿಂದಾನೆ ಪ್ರಾರಂಭ ಆಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಯಾರಾದ್ರೂ ಮಾಡಿಸ್ಕೊಬೇಕು ಅಂತ ಅಂದ್ರೆ ಹಾಗೆ ಆಗಸ್ಟ್ ಒಂದನೇ ತಾರೀಕಿಂದ ಆಗಸ್ಟ್ 10ನೇ ತಾರೀಕು ವರೆಗೂ ಕೂಡ ನಿಮಗೆ ಸಮಯ ಇದೆ.
ಈ 10 ದಿನದ ಒಳಗಡೆ ಯಾರು ಬೇಕಾದರೂ ನೀವೇನಾದ್ರು ರೇಷನ್ ಕಾರ್ಡ್ ಅಲ್ಲಿ ಆ ಹೆಸರನ್ನ ಬದಲಾವಣೆ ಮಾಡೋದು ಆಗಿರಬಹುದು ಅಥವಾ ಏನೋ ಕಾಗುಣಿತ ತಪ್ಪು ಆಗಿರುತ್ತೆ.
ಅದನ್ನ ಬದಲಾವಣೆ ಮಾಡೋದು ಅಥವಾ ನಿಮ್ಮ ರೇಷನ್ ಕಾರ್ಡ್ ಅಲ್ಲಿ ಇನ್ನೇನೋ ಹೆಸರನ್ನ ತೆಗೆಸೋದು ಆಗಿರಬಹುದು ಅಥವಾ ನಿಮ್ಮ ಮಕ್ಕಳನ್ನು ಅಥವಾ ಬೇರೆ ಯಾರಾದ್ರೂ ಸದಸ್ಯರನ್ನ ರೇಷನ್ ಕಾರ್ಡ್ ಗೆ ಆಡ್ ಮಾಡೋದು ಆಗಿರಬಹುದು.
ಪ್ರತಿಯೊಂದು ಕೆಲಸನು ಕೂಡ ಈ ಆಗಸ್ಟ್ ಒಂದನೇ ತಾರೀಕಿಂದ 10ನೇ ತಾರೀಕು ಒಳಗಡೆ ಯಾವ ಸಮಯಗಳು ಅಲ್ಲಾದರೂ ನೀವು ಹೋಗಬಹುದು ಅಂದ್ರೆ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 9:00 ಗಂಟೆಯವರೆಗೂ ಅಂದ್ರೆ ರಾತ್ರಿ 9:00 ಗಂಟೆಯವರೆಗೂ ಕೂಡ ರೇಷನ್ ಕಾರ್ಡ್ ಗೆ ತಿದ್ದುಪಡಿಗೆ ಅವಕಾಶವನ್ನ ಮಾಡಿಕೊಟ್ಟಿದ್ದಾರೆ.
ಎಲ್ಲಾ ಜಿಲ್ಲೆ ಅವರಿಗೂ ಕೂಡ ಈ ಜಿಲ್ಲೆಯವರಿಗೆ ಇದೆ ಈ ಜಿಲ್ಲೆಯವರಿಗೆ ಇಲ್ಲ ಅನ್ನೋ ರೀತಿ ಏನಿಲ್ಲ. ಯಾರಾದ್ರೂ ತಿದ್ದುಪಡಿ ಇತ್ತು ಅಂತ ಹೇಳಿದ್ರೆ ಮಾಡಿಸಿಕೊಳ್ಳಿ.
ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರಿಗೆ ಯಾವಾಗ್ಲಿಂದ ಅಂತ ಖಂಡಿತ ತಿಳಿಸಿಕೊಡ್ತೀನಿ. ಅದಕ್ಕಿಂತ ಮುಂಚೆ ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳನ್ನ ಯಾರಾದ್ರೂ ನೀವು ರೇಷನ್ ಕಾರ್ಡ್ ಗೆ ಏನು ಸೇರಿಸ್ಕೊಬೇಕು ಅಂತ ಇದ್ದೀರಾ ಅಂದ್ರೆ ಅವರು ಏನಾದ್ರು ಐದು ವರ್ಷದ ಒಳಗಡೆ ಮಕ್ಕಳಿದ್ದಾರೆ ಅಂದ್ರೆ ಆ ಮಕ್ಕಳದು ಆಧಾರ್ ಕಾರ್ಡ್ ಬೇಕಾಗುತ್ತೆ ಜೊತೆಗೆ ಜನನ ಪ್ರಮಾಣಪತ್ರ ಕೂಡ ಕೇಳ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.