ಗೃಹಲಕ್ಷ್ಮಿ6000 ಹಣ ಬರುತ್ತೆ.ಮಹಿಳೆಯರ ಖಾತೆಗೆ ಮೂರು ಕಂತಿನ ಹಣ..ಲಕ್ಷ್ಮಿ ಹೆಬ್ಬಾಳ್ಕರ್ ಅಧೀಕೃತ ಘೋಷಣೆ
ಗೃಹಲಕ್ಷ್ಮಿ 6,000 ಹಣ ಬರುತ್ತೆ ಮಹಿಳೆಯರ ಖಾತೆಗೆ ಮೂರು ಕಂತಿನ ಹಣ ಲಕ್ಷ್ಮಿ ಹೆಬ್ಬಾಳ್ಕರ್….ಗೃಹಲಕ್ಷ್ಮಿ ಯೋಜನೆ ಕಡೆಯಿಂದ ನಮಗೆ ಇನ್ನೂ ಕೂಡ ಹಣ ಜಮವಾಗುತ್ತಾ ಇಲ್ಲ ಎಂದು ನಿಮಗೆ ಯೋಚನೆ ಇರಬಹುದು ಜೊತೆಗೆ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಅನ್ನು ಕೊಡಲಾಗಿತ್ತು.
ಗೃಹಲಕ್ಷ್ಮಿ ಯೋಜನೆ ಇಂದ ಹಣವನ್ನು ಪಡೆಯುತ್ತಿರುವಂತಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಮತ್ತು 12ನೇ ಕಂತಿನ ಹಣ 2000 ಮತ್ತು 2000 ಹಣವನ್ನು ಸೇರಿಸಿ 4000 ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಮಾಹಿತಿಯನ್ನು ತಿಳಿಸಿದರು ಅದೇ ರೀತಿಯಾಗಿ.
ಈಗ 13ನೇ ಕಂತಿನ ಹಣವನ್ನು ಕೂಡ ನಾವು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಕೂಡ ಅಂದರೆ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಬರುವಂತಹ ಹಣವನ್ನು ನಾವು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳುವುದಿಲ್ಲ ಅಂದರೆ ಬಾಕಿ ಇರುವಂತಹ ಹಣವನ್ನು ಕೂಡ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುತ್ತೇವೆ.
ಎಂದು ಇಲ್ಲಿ ಸರ್ಕಾರದ ಕಡೆಯಿಂದಲೇ ಅಥವಾ ಸಚಿವರ ಕಡೆಯಿಂದಲೇ ಒಂದು ಸ್ಪಷ್ಟತೆಯನ್ನು ನೀಡಲಾಗಿದೆ ಹಾಗಾಗಿ 13ನೇ ಕಂತಿನ ಹಣ ಕೂಡ ನಿಮ್ಮ ಒಂದು ಖಾತೆಗೆ ಜಮವಾಗುವುದಕ್ಕೆ ಶುರುವಾಗುತ್ತದೆ ಅದು ಯಾವಾಗಲೂ ನಿಂದ ನಿಮ್ಮ ಹಣ ಬ್ಯಾಂಕ್ ಖಾತೆಗೆ ಜಮವಾಗುತ್ತದೆ ಎಂದು ಈಗ ನಾನು ನಿಮಗೆ ತಿಳಿಸುತ್ತೇನೆ.
ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ನಾವು 11ನೇ ಮತ್ತು 12ನೇ ಕಂತಿನ ಹಣವನ್ನು ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಜಮಾ ಮಾಡಲು ಶುರು ಮಾಡಿದ್ದೇವೆ ಮಹಿಳೆಯರು ಕೂಡ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಹಣವನ್ನು ಪಡೆಯುತ್ತಿದ್ದಾರೆ ಎಂದು ಇಲ್ಲಿ ಸರ್ಕಾರ ಕಡೆಯಿಂದ ಅಥವಾ ಸಚಿವರ ಕಡೆಯಿಂದಲೇ ಒಂದು ಮಾಹಿತಿಯನ್ನು ತಿಳಿಸಿದ್ದಾರೆ.
ಇದರ ಜೊತೆಗೆ 13ನೇ ಕಂತಿನ ಹಣವನ್ನು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಡಿವಿಡಿ ಯ ಮೂಲಕ ವರ್ಗಾವಣೆ ಮಾಡುತ್ತೇವೆ ಯಾವುದೇ ಕಾರಣಕ್ಕೂ ಹಣ ಹಾಕುವುದನ್ನು ನಿಲ್ಲಿಸುವುದಿಲ್ಲ ಬಾಕಿ ಇರುವಂತಹ ಹಣವನ್ನು ಕೂಡ ನಾವು ಕ್ಲಿಯರ್ ಮಾಡುತ್ತಾ ಇದ್ದೇವೆ ಎಂದು ಇಲ್ಲಿ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಣೆಯನ್ನು ನೀಡಿದ್ದಾರೆ.
ಅದರ ಜೊತೆಗೆ 13ನೇ ಕಂತಿನ ಹಣವನ್ನು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಮಹಿಳೆಯರು 13ನೇ ಕಂತಿನ ಹಣವನ್ನು ಪಡೆಯಬಹುದು ಎಂದು ಮಾಹಿತಿಯನ್ನು ತಿಳಿಸಿದ್ದಾರೆ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಬಾಕಿ ಉಳಿದಿರುವಂತಹ 11ನೇ ಕತ್ತಿನ ಹಣ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗಿರ ಬಹುದು.
12ನೇ ಕಂತಿನ ಹಣ ಕೂಡ ನಿಮಗೆ ಜಮ್ಮವಾಗಿಲ್ಲ ಎಂದರೆ ನೀವು ಆಗಸ್ಟ್ 15 ವರೆಗೂ ಕಾಯಬೇಕು ಏಕೆಂದರೆ ಇಲ್ಲಿ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಪ್ರತಿ ತಿಂಗಳು 15ನೇ ತಾರೀಖಿನ ನಂತರ ಹಣ ಬಿಡುಗಡೆಯಾಗಲು ಶುರುವಾಗುತ್ತದೆ ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಜುಲೈ ತಿಂಗಳ ಹಣ ಈಗಾಗಲೇ ಖಾತೆಗೆ ಜಮವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.