ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ಮಾಡಿರುವಂತಹ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವಂತಹ ಇವತ್ತು ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನಾವು ಅರ್ಜಿ ಸಲ್ಲಿಸಿದ ನಂತರ ಇದುವರೆಗೂ ಕೂಡ ನಮಗೆ ಗೃಹ ಲಕ್ಷ್ಮಿ ಯೋಜನೆ ಹಣ ಒಂದೇ ಕಂತಿನ ಅಲ್ಲ ಯಾವ ಕಂತಿನ ಹಣ ಕೂಡ ನಮಗೆ ಬಂದಿಲ್ಲ. ಮತ್ತೆ ಇನ್ನು ಕೆಲವರಿಗೆ ಎರಡನೇ ಕಂತಿನ ಹಣ ಬಂದಿದೆ ಮೂರನೇ ಕಂತಿನ ಹಣ ಬಂದಿದೆ ನನಗೆ ನಾಲ್ಕನೇ ಕಂತಿನ ಹಣ ಯಾವಾಗ ಬರುತ್ತೆ? ಮತ್ತೆ ಜೊತೆಗೆ ಅರ್ಜಿ ಹಾಕಿದ ನಂತರ ಇನ್ನೂವರೆಗೂ ಕೂಡ ನಮಗೆ ಯಾವ ಒಂದು ಕಂತಿನ ಹಣ ಕೂಡ ಸಂಪೂರ್ಣವಾಗಿ ಬಂದ್ ಇಲ್ಲ . ನಾವು ಏನು ಮಾಡಬೇಕು ಅಂತ ಹೇಳಿ ಬಹಳಷ್ಟು ಜನರಿಗೆ ಒಂದು ಗೊಂದಲ ಕೂಡ ಇತ್ತು.
ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಒಂದು ಪ್ರಗತಿ ಪರಿಶೀಲನೆ ಒಂದು ಸಮಾರಂಭದಲ್ಲಿರುವುದು ಮುಖ್ಯಮಂತ್ರಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅದರ ಜೊತೆಗೆ ಒಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾಗಿರುವಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಒಂದು ಸಭೆಯಲ್ಲಿ ಉಪಸ್ಥಿತಿ ಇದ್ದರು. ಆ ಸಭೆಯಲ್ಲಿ ಏನು ಹೇಳ್ತಾರಪ್ಪಾ ಅಂದ್ರೆ ಅವರು ಯಾರಿಗೆ ಇವತ್ತು ಗ್ರಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ ಅಲ್ಲಿ ಏನ್ ಆಗಿರುತ್ತೆ ಅಂದ್ರೆ ಬ್ಯಾಂಕ್ ಖಾತೆ ಹಾಗು ಅಥವಾ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗದೆ ಇರುವುದು ಮತ್ತೆ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ಮತ್ತೆ ನಿಮಗೊಂದು ಬ್ಯಾಂಕ್ ಅಕೌಂಟ್‌ನಲ್ಲಿರುವ ಹೆಸರು ಮತ್ತೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತೆ ಹೆಸರು ಹೊಂದಾಣಿಕೆ ಆಗದಿರಬಹುದು.
ಮತ್ತೆ ಮತ್ತಿತರ ಇನ್ನಿತರ ಯಾವುದೇ ಒಂದು ಸಮಸ್ಯೆಯಿಂದ ನಿಮಗೆ ಹಣ ಬರದೇ ಇದ್ದಿರಬಹುದು. ಇಂತಹ ಸಮಸ್ಯೆಗಳಿಗೆ ನಾವು ಏನು ಮಾಡ್ತೀವಿ ಅಂದ್ರೆ ಇವತ್ತು ಗ್ರಾಮೀಣ ಮಟ್ಟದಲ್ಲಿ ಅದಾಲತ್ ನಲ್ಲಿ ಅಂದ್ರೆ ಗ್ರಾಮಪಂಚಾಯತಿ ಒಳಗಡೆ ಅದಾಲತ್ ನಡೆಸಿ ಡಿಸೆಂಬರ್ ಒಳಗಾಗಿ ನಿಮ್ಮ ಊರಿನಲ್ಲಿರುವಂತಹ ಅಥವಾ ನಿಮ್ಮ ಒಂದು ಗ್ರಾಮ ದಲ್ಲಿರುವ ಯಾರಿಗೆ ಓದುಗರ ಲಕ್ಷ್ಮಿ ಯೋಜನೆ ಹಣ ಯಾವ ಒಂದು ಕಂತಿನ ಬಂದಿರುವವರಿಗೆ ನಾವೇನು ಮಾಡ್ತೀವಿ ಗ್ರಾಮೀಣ ಮಟ್ಟದಲ್ಲಿ ಅದಾಲತ್ ನಡೆಸಿ ಅಲ್ಲಿ ಆಗಿರುವಂತ ಸಮಸ್ಯೆಗಳನ್ನು ಕೂಡಲೇ ಅಧಿಕಾರಿಗಳೇ ನಿಮ್ಮ ಮನೆಗೆ ಬಂದು ಅಧಿಕಾರಿಗಳೇ ಬಂದು ಆಗಿರುವಂತಹ ಸಮಸ್ಯೆಯನ್ನ ಸರಿಪಡಿಸಿಕೊಂಡು ಸಂಪೂರ್ಣವಾಗಿ ನಿಮಗೆ ಈ 31 ಡಿಸೆಂಬರ್ ತಿಂಗಳ ಒಳಗಾಗಿ ಗೃಹ ಲಕ್ಷ್ಮಿ ಯೋಜನೆ ಹಣ ಬರೋ ಹಾಗೆ ಮಾಡ್ತಾರೆ ಅಂತ ಒಂದು ಭರವಸೆ ಕೂಡ ಇವತ್ತು ಸಂಪೂರ್ಣವಾಗಿ ಸಚಿವ ಆಗಿರುವಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಹೇಳ್ತಾ ಇದ್ದಾರೆ.
ಹಂಗಾಗಿ ನೀವು ಏನು ಮಾಡಬೇಕು, ಯಾರಿಗೆ ಗೃಹ ಲಕ್ಷ್ಮಿ ಯೋಜನೆ ಹಣ ಬಂದಿಲ್ವಾ ನಿಮ್ಮ ಒಂದು ಗ್ರಾಮ ಪಂಚಾಯತಿಯಲ್ಲಿ ಇರುವಂತಹ ಅಧಿಕಾರಿಗಳಿಗೆ ಸೂಚಿಸಿ ಅಲ್ಲಿ ಏನು ಮಾಡಬೇಕು? ಆಗಿರುವಂತಹ ಸಮಸ್ಯೆಗಳಿಗೆ ಪರಿಹಾರ ತಗೊಂಡು ನೀವೇನು ಮಾಡ ಬೇಕಾಗುತ್ತದೆ? ಗೃಹ ಲಕ್ಷ್ಮಿ ಯೋಜನೆ ಲಾಭವನ್ನು ಕೂಡ ನೀವು ಸಂಪೂರ್ಣವಾಗಿ ಪಡೆಯಬಹುದು. ಜೊತೆಗೆ ಒಂದು ಬಹಳಷ್ಟು ಇಂಪಾರ್ಟೆಂಟ್ ಆಗಿರುವಂತದ್ದು ಏನಪ್ಪ ಅಂದ್ರೆ ಇವತ್ತು ಬಹಳಷ್ಟು ಜನರು ಇವತ್ತು ಯಾರೆಲ್ಲ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಯಾರಿಗೆ ಒಂದು ಒಂದನೇ ಕಂತಿನ ಹಣ ಬಂದಿದೆ. ಯಾರಿಗೆ ಎರಡನೇ ಕಂತಿನ ಹಣ ಬಂದಿದೆ ನಮಗೆ ಒಂದನೇ ಕಂತಿನ ಬಂದಿದೆ. ಮೂರನೇ ಕಂತಿನ ಬಂದಿಲ್ಲ. ನಾಲ್ಕನೇ ಕಂತಿನ ಹಣ ಬಂದಿಲ್ಲ ನಾವು ಏನು ಮಾಡಬೇಕು ಅಂತ ಹೇಳಿ ನಾವು ಕೂಡ ಸ್ವಲ್ಪ ಗೊಂದಲದಲ್ಲಿ ಇದರ ಜೊತೆಗೆ ಇನ್ನೊಂದು ಏನಾಗಿದೆ ಅಂದರೆ ಬಹಳಷ್ಟು ಜನರು ಬಂದು ಬಿಪಿಎಲ್ ಕಾರ್ಡ್ ಸಂಪೂರ್ಣವಾಗಿ ಸರ್ಕಾರದವರು ಏನು ಮಾಡ್ತಾ ಇದ್ದಾರೆ ಅಂದರೆ ರದ್ದು ಮಾಡ್ತಾ ಇದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.