ನಾವು ದಿನ ನಿತ್ಯ ಗ್ಯಾಸ್ ಬಳಕೆಯನ್ನು ಮಾಡುತ್ತೇವೆ ಸಿಲಿಂಡರ್ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯಲ್ಲಿ ಬಳಕೆಯಾಗುತ್ತದೆ ಒಬ್ಬರ ಮನೆಯಲ್ಲಿ ಒಂದು ತಿಂಗಳು ,ಎರಡು ತಿಂಗಳು ಅಥವಾ ಒಂದುವರೆ ತಿಂಗಳು ಈ ರೀತಿಯಾಗಿ ಬಳಕೆಯಾಗುತ್ತದೆ ಕೆಲವರಿಗೆ 20 ದಿನಕ್ಕೆ ಖಾಲಿಯಾಗುತ್ತದೆ ಇದಕ್ಕೆ ಕಾರಣ ಏನು ಮತ್ತು ತುಂಬಾ ದಿನ ಸಿಲಿಂಡರ್ ಬಳಕೆಯಾಗಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಈಗ ತಿಳಿಸಿಕೊಡುತ್ತೇವೆ ಜೊತೆಗೆ ಕೆಲವೊಂದು ಉಪಯುಕ್ತವಾದ ಸಲಹೆಗಳನ್ನು ಕೂಡ ತಿಳಿಸಿಕೊಡುತ್ತೇವೆ..
ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372
9110299372
ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..
ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..
ಈ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372
ನಾವು ಕೆಲವು ದಿನಗಳ ಕಾಲ ಊರಿಗೆ ಹೋಗುತ್ತೇವೆ. ತುಳಸಿ ಗಿಡಕ್ಕೆ ನೀರು ಹಾಕಲು ಸಾಧ್ಯವಿಲ್ಲ ಎಂದಾಗ ಒಂದು ಖಾಲಿ ಬಾಟಲನ್ನು ತೆಗೆದುಕೊಂಡು ಅದರ ಮುಚ್ಚುಳವನ್ನು ರಂದ್ರ ಮಾಡಿ ಅದಕ್ಕೆ ಕಿವಿಗೆ ಹಾಕುವ ಬಡ್ಸ್ ಒಂದನ್ನು ರಂದ್ರದೊಳಗೆ ತೋರಿಸಿ ಆ ಬಾಟಲ್ ಗೆ ನೀರನ್ನು ತುಂಬಿ ಬಾಟಲ ಹೊರಗಡೆ ಒಂದು ಉದ್ದವಾದ ಕೋಲನ್ನು ಒಂದು ಬಟ್ಟೆ ಅಥವಾ ವಯರ್ ಅಥವಾ ದಾರದಿಂದ ಕಟ್ಟಿ ಬಿಗಿಯಾಗಿ ತುಳಸಿ ಗಿಡದ ಪಾಟ್ ಗೆ ನೀರು ಬೀಳುವ ರೀತಿಯಲ್ಲಿ ಆ ಕಡ್ಡಿಯನ್ನು ಮಣ್ಣಿಗೆ ಸಿಕ್ಕಿಹಾಕಿದರೆ ಪ್ರತಿದಿನ ಅದರಿಂದ ಹನಿ ಹನಿಯಾಗಿ ನೀರು ಬಿದ್ದು ಗಿಡದಲ್ಲಿ ಯಾವಾಗಲೂ ನೀರು ಇರುತ್ತದೆ ಇದರಿಂದ ಗಿಡ ಕೂಡ ಹಾಳಾಗುವುದಿಲ್ಲ.
ಪ್ರತಿದಿನ ಗ್ಯಾಸ್ನ ಬರ್ನಲ್ ಗಳನ್ನು ಹೊರಿಸುತ್ತಿರುತ್ತೇವೆ ಅಣ್ಣ ಮಾಡಿದಾಗ ಅಥವಾ ಟೀ ಮಾಡಿದಾಗ ಆ ಬರ್ನಲ್ ಮೇಲೆ ಚೆಲ್ಲಿ ಆ ಬರ್ನರ್ ಹಾಳಾಗಿರುತ್ತದೆ ಅದನ್ನ ಒಂದು ಬಟ್ಟಲಿಗೆ ತೆಗೆದುಕೊಂಡು ಅದಕ್ಕೆ ಬೇಕಿಂಗ್ ಸೋಡಾ, ನಿಂಬೆ ಹಣ್ಣಿನ ರಸ, ಬಟ್ಟೆಗೆ ಬಳಸುವ ಲಿಕ್ವಿಡ್ ಹಾಗೂ ಬರ್ನಲ್ ಮುಳುಗುವಷ್ಟು ನೀರನ್ನು ಹಾಕಿ 15 ನಿಮಿಷಗಳ ಕಾಲ ಬಿಡಬೇಕು ಬರ್ನಲ್ ಮೇಲೆ ಇರುವ ಗಲೀಜೆಲ್ಲ 15 ನಿಮಿಷಗಳ ಕಾಲ ನೆನೆಸಿರುವುದರಿಂದ ಸಾಫ್ಟ್ ಆಗಿರುತ್ತೆ ಅದನ್ನ ಒಂದು ಬ್ರಷ್ ಇಂದ ನೀಟಾಗಿ ಉಜ್ಜಿದಾಗ ಅದರಲ್ಲಿರುವ ಗಲಿಜೆಲ್ಲ ಹೊರಬಂದು ಕ್ಲೀನ್ ಆಗುತ್ತದೆ.
ನಂತರ ಅದನ್ನು ಹೊಸ ನೀರಿನಲ್ಲಿ ತೊಳೆದು ಒಂದು ಬರೀ ಬಟ್ಟೆಯಲ್ಲಿ ಹೊರಿಸಬೇಕು ಅದಾದ ನಂತರ ಅದರಲ್ಲಿ ಗಲಿಜಿನಾಂಶ ಸ್ವಲ್ಪವಾದರೂ ಇದ್ದರೆ ಅದಕ್ಕೆ ಸ್ವಲ್ಪ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿ ಸುತ್ತ ಸವರಬೇಕು ನಂತರ ಐದು ನಿಮಿಷಗಳ ಕಾಲ ಬಿಟ್ಟು ನಂತರ ಸೂಜಿ ಅಥವಾ ಬಟ್ಟೆ ಪಿನ್ನಿನಲ್ಲಿ ಆ ರಂಧ್ರಗಳಿಗೆ ಚುಚ್ಚಿ ಅದರಲ್ಲಿರುವ ಕಸವನ್ನು ಹೊರತೆಗೆಯಬೇಕು ಈ ರೀತಿಯಾಗಿ ಗಲಿಜೆ ತೆಗೆಯುವುದರಿಂದ ನಿಮ್ಮ ಮನೆಯ ಸಿಲಿಂಡರ್ ಹೆಚ್ಚು ದಿನಗಳ ಕಾಲ ಬಳಕೆಯಾಗುತ್ತಿದೆ ಇಲ್ಲವಾದರೆ ಬರ್ನಲ್ ನ ಗಲೀಜಿನಿಂದ ಸರಿಯಾಗಿ ಸಿಲಿಂಡರ್ ಬಳಕೆಯಾಗಿದೆ ಬೇಗ ಖಾಲಿಯಾಗುತ್ತದೆ
ಮತ್ತೊಂದು ಉಪಯುಕ್ತ ಮಾಹಿತಿ ಎಂದರೆ ಮನೆಗಳಲ್ಲಿ ಗಿಡಗಳನ್ನು ಬೆಳೆಸಿರುತ್ತೇವೆ ಆ ಗಿಡಗಳು ಹೂಗಳು ಚೆನ್ನಾಗಿ ಬರಬೇಕೆಂದರೆ ಮನೆಯಲ್ಲಿ ಮೊಸರನ್ನು ಹಾಕಿದ ಬಟ್ಟಲು ಮೊಸರು ಖಾಲಿಯಾದ ನಂತರ ಅದನ್ನು ಬಿಸಾಕಿ ತೊಳೆಯುವ ಬದಲು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಬಟ್ಟಲಿನಲ್ಲಿದ್ದ ಮೊಸರನ್ನೆಲ್ಲಾ ನೀಟಾಗಿ ನೀರಿನಲ್ಲಿ ಮಿಕ್ಸ್ ಆಗುವಂತೆ ಮಾಡಿ ಅದನ್ನು ಗಿಡಗಳಿಗೆ ಹಾಕಿದರೆ ಗಿಡಗಳು ಆರೋಗ್ಯಕರವಾಗಿರುತ್ತದೆ ಹಾಗೂ ಹೂಗಳನ್ನು ಸಹ ಚೆನ್ನಾಗಿ ಬಿಡುತ್ತದೆ.
ಪ್ರತಿದಿನ ಬಳಸುವ ಅಡಿಗೆ ಎಣ್ಣೆ ನಮ್ಮ ಆರೋಗ್ಯಕ್ಕೆ ಒಳ್ಳೆಯದ ಅಥವಾ ಎಣ್ಣೆಯೂ ಕಲಬೆರಿಕೆಯಾಗಿದೆಯಾ ಎಂದು ಅತಿ ಸುಲಭವಾಗಿ ತಿಳಿದುಕೊಳ್ಳುವ ವಿಧಾನವಿದು. ಒಂದು ಲೋಟ ಅಥವಾ ಬಟ್ಟಲಿಗೆ ನೀವು ಪ್ರತಿದಿನ ಅಡಿಗೆಗೆ ಬಳಸುವ ಎಣ್ಣೆಯನ್ನು ಸ್ವಲ್ಪ ಹಾಕಿಕೊಂಡು ಅದಕ್ಕೆ ಒಂದು ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆದು ಅದರಲ್ಲಿ ಐದು ನಿಮಿಷಗಳ ಕಾಲ ಅದ್ದಿ ಅದನ್ನು ಒಂದು ಕಡ್ಡಿಯಿಂದ ಚುಚ್ಚಿ ತೆಗೆದು ನೋಡಿ ಅದು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದು ಕಲಬೆರಕಿಯ ಎಣ್ಣೆ ಎಂದು ತಿಳಿಯುತ್ತದೆ ಅಥವಾ ಬೆಳ್ಳುಳ್ಳಿ ಎಸಳು ಬಿಳಿ ಬಣ್ಣವಾಗಿದ್ದರೆ ನೀವು ಬಳಸುವ ಎಣ್ಣೆ ಆರೋಗ್ಯಕರವಾಗಿದೆ ಎಂದು ತಿಳಿಯಬಹುದು ಎಲ್ಲಾ ಉಪಯುಕ್ತ ಮಾಹಿತಿಗಳು ನಿಮಗಾಗಿ.