ಚೆನ್ನಾಗಿದ್ದ ಸಂಸಾರದಲ್ಲಿ ಆಗಿದ್ದೇನು ? ನಟಿ ಪವಿತ್ರಾ ಗೌಡ ಅವರ ಮೊದಲ ಗಂಡ ಯಾರು ? ಈಗ ಎಲ್ಲಿದ್ದಾರೆ

WhatsApp Group Join Now
Telegram Group Join Now

ಚೆನ್ನಾಗಿದ್ದ ಸಂಸಾರದಲ್ಲಿ ಆಗಿದ್ದೇನು… ನಟಿ ಪವಿತ್ರ ಗೌಡರ ಮೊದಲ ಗಂಡನಾದ ಸಂಜಯ್ ಸಿಂಗ್ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲವಿದೆ ಯಾರಿವರು ಎಲ್ಲಿಯವರು ಹಿನ್ನೆಲೆ ಏನು ಇವರಿಗೆ ಪವಿತ್ರ ಗೌಡ ಸಿಕ್ಕಿದ್ದು ಹೇಗೆ ಮದುವೆ ಬಳಿಕ ದೂರವಾಗಿದ್ದು ಹೇಗೆ ಎನ್ನುವ ಪ್ರಶ್ನೆಗಳು ಹಲವರನ್ನು ಕಾಡುತ್ತದೆ ಅದಕ್ಕೆ ಈಗ ಉತ್ತರವನ್ನು ತಿಳಿಯುತ್ತಾ ಹೋಗೋಣ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಸಂಜಯ್ ಸಿಂಗ್ ಯಾರು ಎಲ್ಲಿಯವರು, ಪವಿತ್ರ ಗೌಡ ಅವರ ಮೊದಲನೇ ಗಂಡ ಆದ ಸಂಜಯ್ ಸಿಂಗ್ ಮೂಲತಹ ಉತ್ತರ ಪ್ರದೇಶದವರು ಅಲ್ಲಿನ ಗೋರಕ್ ಪುರದವರು ತಂದೆ ಕಾಂಟ್ರಾಕ್ಟರ್ ಆಗಿದ್ದರಿಂದ ಇವರ ಕುಟುಂಬ ಆಂಧ್ರಪ್ರದೇಶದ ವಿಶಾಖಪಟ್ಟಣಂ ಗೆ ಶಿಫ್ಟ್ ಆಗಬೇಕಾಗಿ ಬಂತು ಸಂಜಯ್ ಸಿಂಗ್ ಬೆಳೆದಿದ್ದು ಶಿಕ್ಷಣ ಪಡೆದಿದ್ದಲ್ಲ ವಿಶಾಖಪಟ್ಟಣದಲ್ಲಿ ನಂತರ ಚೆನ್ನೈನಲ್ಲಿ ಟ್ರೈನಿಂಗ್ ಪಡೆದು 2005ರ ಆಸುಪಾಸಿನಲ್ಲಿ ಬೆಂಗಳೂರಿಗೆ ಬಂದರು.

ಇಲ್ಲಿನ ಪ್ರತಿಷ್ಠಿತ ಐಬಿಎಮ್ ಕಂಪನಿಯಲ್ಲಿ ಕೆಲಸ ಮಾಡೋದಕ್ಕೆ ಸೇರಿದ್ದರು, ಪವಿತ್ರ ಗೌಡ ಪರಿಚಯವಾಗಿದೆ ಹೇಗೆ ಎಷ್ಟು ಕಾಲ ಲವ್ ಮಾಡಿದ್ದು ಗೊತ್ತಾ, ಐಟಿ ಕೆಲಸ ಮಾಡುತ್ತಾ ಇದ್ದ ಸಂಜಯ್ ಸಿಂಗ್ ವಾಸ ಮಾಡುತ್ತಾ ಇದ್ದಿದ್ದು ಬೆಂಗಳೂರಿನ ಚಾಮರಾಜಪೇಟೆಯ ಸಮೀಪ ಎಂದು ಹೇಳಲಾಗುತ್ತದೆ ಪವಿತ್ರ ಗೌಡ ಗೂಡ ಇದೆ ಏರಿಯಾದಲ್ಲಿ ಇದ್ದರು ಒಂದೇ ಏರಿಯಾ ಆಗಿದ್ದರಿಂದ ಪರಸ್ಪರ ಭೇಟಿಯಾಯಿತು ನಂಬರ್ ಬದಲಾಯಿಸಿಕೊಂಡರು.

ನಂತರ ಪರಿಚಯ ಪ್ರೀತಿಯಾಗಿ ಬದಲಾಯಿಸು ಹಾಗಂತ ವರ್ಷಾನುಗಟ್ಟಲೆ ಪ್ರೀತಿ ಮಾಡಲಿಲ್ಲ ಇವರದು ಕೆಲವೇ ತಿಂಗಳ ಪ್ರೀತಿ ಆಮೇಲೆ ಮದುವೆ ಮಾಡಿಕೊಳ್ಳಲು ಮುಂದಾದರು. ಮದುವೆಗೆ ಎರಡು ಮನೆಯವರಿಂದ ಒಪ್ಪಿಗೆ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ, ಪ್ರೀತಿಯಲ್ಲಿ ಬಿದಿದ ಪವಿತ್ರ ಗೌಡ ಮತ್ತು ಸಂಜಯ್ ಸಿಂಗ್ ವಿಚಾರವನ್ನು ತಮ್ಮ ತಮ್ಮ ಮನೆಯವರಿಗೆ ಹೇಳಿದರು ಎರಡು ಕುಟುಂಬದವರು ಮದುವೆಗೆ ಒಪ್ಪಿಗೆ ಅನುಸೂಚಿದರು ಅದರಂತೆ 2007ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಎಂಟರಿ ಕೊಟ್ಟರು.

ಮದುವೆ ಬಳಿಕ ಪವಿತ್ರ ಗೌಡ ಮನೆಯವರು ಮತ್ತು ಸಂಜಯ್ ಸಿಂಗ್ ಮನೆಯವರ ಸಂಬಂಧ ಚೆನ್ನಾಗಿಯೇ ಇತ್ತು ಈ ಜೋಡಿಗೆ 2009ರಲ್ಲಿ ಹೆಣ್ಣು ಮಗು ಜನಿಸಿತು ಅದಕ್ಕೆ ಖುಷಿ ಎಂದು ಹೆಸರಿಟ್ಟರು, ಚೆನ್ನಾಗಿದ್ದ ಸಂಸಾರದಲ್ಲಿ ಆಗಿದ್ದೇನು ಡಿವರ್ಸ್ ಕೊಟ್ಟು ದೂರವಾಗಿದ್ಯಾಕೆ, ಆಗಲೇ ಹೇಳಿದ ಹಾಗೆ ಪವಿತ್ರೇಗೌಡ ಹಾಗೂ ಸಂಜಯ್ ಸಿಂಗ್ ಸಂಸಾರ ಚೆನ್ನಾಗಿಯೇ ನಡೆಯುತ್ತಾ ಇತ್ತು ಈ ನಡುವೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಪವಿತ್ರ ಗೌಡ ಮುಂದಾದರು ಮತ್ತೊಂದು ಕಡೆ ಐಟಿ ಪ್ರೊಫೆಷನಲ್ ಆಗಿದ್ದ ಸಂಜಯ್ ಸಿಂಗ್ ಕೂಡ ಬಿಜಿಯಾಗಿ ಇರುತ್ತಾ ಇದ್ದರು.

ಕಾಲಕ್ರಮೇಣ ಒಬ್ಬರಿಗೊಬ್ಬರು ಪರಸ್ಪರ ಸಮಯ ಕೊಡುವುದಕ್ಕೆ ಆಗಲಿಲ್ಲ ಸಮಯ ಕಳೆಯೋಣ ಎಂದು ಫ್ರೀ ಮಾಡಿಕೊಂಡರೆ ಆ ಸಮಯದಲ್ಲಿ ಜಗಳವೇ ಜಾಸ್ತಿ ಆಗುತ್ತಾ ಇತ್ತು ಜೊತೆಗೆ ಚಿತ್ರರಂಗ ಬಿಡಲು ಪವಿತ್ರ ಗೌಡ ರೆಡಿ ಇರಲಿಲ್ಲ ಕೆಲಸ ಬಿಡಲು ಸಂಜಯ್ ಸಿದ್ದವಿರಲಿಲ್ಲ ಕೊನೆಗೆ ಇದೆಲ್ಲಾ ಆಗಿ ಬರಲ್ಲ ಎಂದು ಅಂದುಕೊಂಡ ಇಬ್ಬರು ಡಿವೋರ್ಸ್ ಪಡೆದು ದೂರವಾದರೂ.

ಮಗಳು ಖುಷಿ ತಾಯಿಯ ಕಸ್ಟಡಿಗೆ ಬಂದರು ಮಗಳನ್ನು ಪವಿತ್ರ ಗೌಡ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ಸಂಜಯ್ ಸಿಂಗ್ ಗೆ ಈಗಲೂ ಇದೆ ಇದೆಲ್ಲವನ್ನು ಸ್ವತಹ ಸಂಜಯ್ ಸಿಂಗ್ ಹೇಳಿಕೊಂಡಿದ್ದಾರೆ ಹೀಗೆ 2012ರಲ್ಲಿ ಬೆಂಗಳೂರು ಬಿಟ್ಟ ಸಂಜಯ್ ಸಿಂಗ್ ಸದ್ಯ ಹುಟ್ಟುರಾದ ಉತ್ತರ ಪ್ರದೇಶದ ಗೋರಕಪುರದಲ್ಲಿ ಕೆಲಸ ಮಾಡುತ್ತಾ ಇದ್ದಾರೆ ಇವರ ಪ್ರಕಾರ ಪವಿತ್ರ ಗೌಡ ಮೇಲ್ ಮಧ್ಯಮ ವರ್ಗದವರಂತೆ ಅಂದರೆ ಸ್ವಲ್ಪ ಶ್ರೀಮಂತರಂತೆ ಪವಿತ್ರಾಗೆ ಇಬ್ಬರು ಸಹೋದರರು ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god