ಚೌಡಿ ವಿದ್ಯೆ ಪರಿಚಯ…ಈ ಒಂದು ಚೌಡಿ ವಿದ್ಯೆಯೆಂಬುದು ಅಧಿಕವಾಗಿ ಕಂಡುಬರುವುದು ಹಾಸನ ತುಮಕೂರು ಚಿಕ್ಕಮಂಗಳೂರು ಭಾಗಗಳಲ್ಲಿ ಇನ್ನು ಹಲವು ಭಾಗಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಈ ರೀತಿ ಚೌಡಿ ವಿದ್ಯೆಯು ನಡೆಯುತ್ತಲೇ ಇರುತ್ತದೆ ಮತ್ತು ಈ ಚೌಡಿ ದೇವಿಯನ್ನು ಪೂಜೆ ಮಾಡುವವರ ವರ್ಗ ಒಂದಾದರೆ ಈ ಚೌಡಿದೇವಿಯನ್ನು ಪ್ರಯೋಗಕ್ಕೆ.
ಉಪಯೋಗಿಸುವ ವರ್ಗ ಮತ್ತೊಂದು ಮನುಷ್ಯನ ದೇಹದ ಮೇಲೆ ಯಾವ ಒಂದು ವಿದ್ಯೆಯು ಪ್ರಯೋಗವಾದರೆ ಮೊದಲಿಗೆ ಕಂಡು ಹಿಡಿಯಬೇಕಾದದ್ದು ಅದು ಯಾವ ವಿದ್ಯೆ ಆ ದೇಹದ ಮೇಲೆ ಆಗಿದೆ ಎಂದು ಹೇಗೆ ಅದನ್ನು ಗುರುತಿಸಬೇಕು ಎಂದರೆ ಆ ವ್ಯಕ್ತಿಯ ಕೆಲ ಬದಲಾವಣೆಯ ನಡೆ ಮತ್ತು ನುಡಿಗಳಿಂದ ಹಾಗೂ ಅಂಜನ ಮತ್ತು ವೀಳ್ಯದೆಲೆ ನೋಡುವುದು ಅದರಲ್ಲಿ ಯಾರು ಆ.
ವ್ಯಕ್ತಿಗೆ ಈ ರೀತಿ ವಿದ್ಯೆಯನ್ನು ಪ್ರಯೋಗ ಮಾಡಿದ್ದಾರೆ ಎಂದು ತಿಳಿಯಬಹುದು ಮತ್ತು ಈ ಕವಡೆ ಜ್ಯೋತಿಷ್ಯದಿಂದಲೂ ಕೂಡ ಅವರಿಗೆ ಯಾವ ಪ್ರಯೋಗ ಆಗಿದೆ ಎಂದು ಕೂಡ ತಿಳಿದುಕೊಳ್ಳಬಹುದು ಈಕೆಲ ಶಕ್ತಿಗಳಿಂದ ನಮ್ಮ ಮೇಲೆ ಆಗಿರುವಂತಹ ವಿದ್ಯೆಯ ಬಗ್ಗೆ ತಿಳಿದುಕೊಳ್ಳಬಹುದು ಭಾನುಮತಿ ಪ್ರಯೋಗ ಆಗಿದೆಯಾ ಅಥವಾ ಚೌಡಿ ವಿದ್ಯೆ ಪ್ರಯೋಗ.
ಆಗಿದೆಯಾ ಅಥವಾ ವಾಮಾಚಾರ ಪ್ರಯೋಗ ಆಗಿದೆಯಾ ಮತ್ತು ಹೊಟ್ಟೆಯಲ್ಲಿ ಮದ್ದು ಇಟ್ಟಿದ್ದಾರ ಅಥವಾ ಮಾಟ ಮಂತ್ರ ನಡೆದಿದೆಯಾ ಎಂದು ತಿಳಿದುಕೊಳ್ಳಬಹುದು ಈ ರೀತಿ ನೀವು ಮಾಡಿದ್ದೆ ಆದರೆ ಬರೋಬ್ಬರಿ ಐವತ್ತು ಭಾಗ ನಿಮಗೆ ಪರಿಹಾರ ಸಿಕ್ಕಿತು ಎಂದರ್ಥ ಮತ್ತು ಆ ಒಂದು ಪ್ರಯೋಗದಿಂದ ನಿಮ್ಮನ್ನು ಹೊರ ತರಲು ಸೂಕ್ತವಾದ ವ್ಯಕ್ತಿಗಳು ಸಿಕ್ಕಿದ್ದಾರೆ ಎಂದರೆ 75.
ಭಾಗ ನಿಮಗೆ ಮುಕ್ತಿ ಸಿಕ್ಕಂತೆ ಮತ್ತು ಅಮಾವಾಸ್ಯೆ ಅಥವಾ ಹುಣ್ಣಿಮೆಯ ಸಮಯದಲ್ಲಿ ಅವರು ಹೇಳಿದಂತಹ ಕಾರ್ಯವನ್ನು ನೀವು ಸರಿಯಾಗಿ ಮಾಡಿದ್ದೆ ಆದಲ್ಲಿ ನಂತರ 10 15 ದಿನಗಳ ಮರುದಿನವೇ ನಿಮಗೆ ಪೂರ್ತಿ ಪರಿಹಾರ ಸಿಗುತ್ತದೆ ಅಂದರೆ ಆ ಒಂದು ವಾಮಾಚಾರ ಅಥವಾ ಒಂದು ವಿದ್ಯೆಯಿಂದ ನೀವು ಪೂರ್ತಿಯಾಗಿ ಹೊರ ಬರುತ್ತೀರಾ,ಕೆಲಜನಗಳು ಅವರಿಗೆ ಈ.
ರೀತಿ ಸಮಸ್ಯೆಗಳು ಎದುರಾಗಿದ್ದರೆ ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಮತ್ತು ಯಾರಾದರೂ ಜ್ಯೋತಿಷಿ ಹತ್ತಿರ ಹೋಗಿ ಒಂದು ದಾರವನ್ನು ಕೈಗೆ ಕಟ್ಟಿಸಿ, ಮಂತ್ರದ ಪಟನೆ ಮಾಡಿ ಸರಿಹೋಗುತ್ತದೆ ಎಂದು ಬಿಟ್ಟುಬಿಡುತ್ತಾರೆ ಆದರೆ ಅವರಿಗೆ ಆಗಿರುವ ಆ ಒಂದು ದೊಡ್ಡ ಶಕ್ತಿಯ ವಾಮಾಚಾರದಿಂದ ಅವರು ಪೂರ್ತಿಯಾಗಿ ಹೊರ ಬರುವುದಿಲ್ಲ ಮಂತ್ರದ ಪಟನೆಗಳಿಗೆ ಹೋಗುವುದಿಲ್ಲ ಈ ಒಂದು.
ಕಾರಣದಿಂದ ಅವರ ಮೇಲೆ ಆಗಿರುವಂತಹ ವಾಮಾಚಾರ ಅಥವಾ ವಾಮಾಚಾರ ವಿದ್ಯೆ ಇನ್ನು ದುಪ್ಪಟ್ಟಾಗಿ ಅವರಿಗೆ ಅಧಿಕವಾಗಿ ಕಾಟವನ್ನು ಕೊಡಲು ಶುರುಮಾಡುತ್ತದೆ ಈ ರೀತಿ ತೊಂದರೆ ಆಗಬಾರದೆಂದರೆ ಒಂದು ವ್ಯಕ್ತಿ ಮೇಲೆ ಯಾವುದಾದರೂ ವಿದ್ಯೆ ಪ್ರಯೋಗ ಆಗಿದ್ದರೆ ಮೊದಲಿಗೆ ಅದು ಯಾವ ವಿದ್ಯೆಯನ್ನು ತಿಳಿದುಕೊಳ್ಳಬೇಕು ನಂತರ ಅದನ್ನು.
ಹೋಗಲಾಡಿಸಲು ಶಕ್ತಿಯುತವಾಗಿ ಇರುವ ವ್ಯಕ್ತಿಗಳ ಮೊರೆ ನಾವು ಹೋಗಬೇಕು ನಂತರ ಅವರು ಹೇಳಿದ ರೀತಿ ಕಾರ್ಯವನ್ನು ನಾವು ಮಾಡಬೇಕು ಅದಾದ ನಂತರವಷ್ಟೇ ಅದರಿಂದ ನಾವು ಪೂರ್ತಿ ಗುಣಮುಖರಾಗಿ ಹೊರಬರಲು ಸಾಧ್ಯ,ಈ ರೀತಿ ಹಲವು ಕಲೆಗಳು ಮತ್ತು ಚೌಡಿ ವಿದ್ಯೆ ಎಂಬ ನಾನಾ ರೀತಿ ಕಲೆಗಳು ಇನ್ನೂ.
ಕೂಡ ಜೀವಂತಿಕೆಯಲ್ಲಿ ಇದೆ ಇದು ಇಂದಿನ ಜನರ ಅಸೂಯೆ ಮತ್ತು ಹೊಟ್ಟೆಕಿಚ್ಚಿನಿಂದ ಎದುರಾಗುತ್ತಿರುವುದು ಒಬ್ಬರಿಗಿಂತ ಒಬ್ಬರು ಮುಂದೆ ಹೋಗಬಾರದು ಮತ್ತು ಅವರು ಅಲ್ಲಿಯೇ ಇರಬೇಕು ನಾವು ಮಾತ್ರ ಬೆಳೆಯಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.