ಜಡ್ಜ್ ಕೊಟ್ಟ ತೀರ್ಪಿಗೆ ಬೆತ್ತಲೆಯಾದ ಹೀರೋಯಿನ್ ಒಂದು ಡಿಫ್ರೆಂಟ್ ಸ್ಟೋರಿ..ಈ ದಿನ ನಾವು ಇತ್ತೀಚಿಗೆ ಮಲಯಾಳಂನಲ್ಲಿ ಬಂದಿರುವಂತಹ ಒಂದು ಒಳ್ಳೆಯ ಫ್ಯಾಂಟಸಿ ಮತ್ತು ಕಾಮಿಡಿ ಕಾನ್ಸೆಪ್ಟ್ ನಲ್ಲಿ ಬಂದಿರುವಂತಹ ಮಹಾವೀರ್ಯ ಮೂವಿಯನ್ನ ನೋಡುತ್ತಾ ಹೋಗೋಣ. ಸಿನಿಮಾದ ಆರಂಭದಲ್ಲಿ ಕ್ರಿಸ್ತಶಕ 1783ರ ಸಮಯದಲ್ಲಿ ಮನಮಯ ಎಂಬುವ ರಾಜ್ಯಕ್ಕೆ.
ರಾಜನಾದ ರುದ್ರ ಮಹಾವೀರರನ್ನು ನೋಡುತ್ತೇವೆ ಆದರೆ ರಾಜನಿಗೆ ಬಿಡುವೆ ಇಲ್ಲದೆ ಬಿಕ್ಕಳಿಕೆ ಬರುವಂತಹ ರೋಗ ಒಂದು ಅಂಟಿಕೊಂಡಿರುತ್ತದೆ ಅಭಿಕಳಿಕೆಗಳನ್ನ ನಿಲ್ಲಿಸಲು ಎಂದು ರಾಜ ಹಲವಾರು ಪ್ರಯತ್ನಗಳನ್ನ ಮಾಡಿರುತ್ತಾನೆ ಆದರೂ ಬಿಕ್ಕಳಿಕೆ ಮಾತ್ರ ನಿಂತಿರುವುದಿಲ್ಲ ಎದ್ದಾಗ ಕೂತಾಗ ಮಲಗಿರುವಾಗ ಸಭೆ ನಡೆಸುತ್ತಿರುವಾಗ ಕಡಗೆ ರಾಜ ನರ್ತಕಿಯ ನೃತ್ಯ.
ನೋಡುವಾಗಲೂ ಸಹ ಅವನಿಗೆ ಬಿಕ್ಕಳಿಕೆ ಬರುತ್ತಲೇ ಇರುತ್ತದೆ ಇದರಿಂದ ಆಗಿ ಅವನಿಗೆ ಜೀವನದಲ್ಲಿ ನೆಮ್ಮದಿಯೇ ಇಲ್ಲವಾಗುತ್ತದೆ ಸೀನ್ ಕಟ್ ಮಾಡಿದರೆ ಮಾರನೇ ದಿನ ರಾಜ್ಯದ ಮಂತ್ರಿ ವೀರಭದ್ರನ್ ತನ್ನ ಹೆಂಡತಿಯನ್ನು ಕರೆದುಕೊಂಡು ರಾಜನ ಹತ್ತಿರಕ್ಕೆ ಬರುತ್ತಾನೆ ಅಸಲಿಗೆ ಈ ರಾಜನೇ ಮಂತ್ರಿ ವೀರಭದ್ರನ್ ಹೆಂಡತಿಯನ್ನು ಕರೆದುಕೊಂಡು ಬರುವಂತೆ.
ಆಜ್ಞಾಪಿಸಿರುತ್ತಾನೆ ಹಾಗಾಗಿ ವೀರಭದ್ರನ್ ರಾಜನ ಮುಂದೆ ಕರೆದುಕೊಂಡು ಬಂದಿರುತ್ತಾನೆ ಆಗ ರಾಜ ಮಂತ್ರಿಯ ಹೆಂಡತಿಯನ್ನು ನೋಡಿ ಆಕೆಯನ್ನು ತನ್ನ ಅರಮನೆಯ ಒಂದು ರೂಮಿನ ಒಳಗೆ ಕಳಿಸು ಎಂದು ಹೇಳುತ್ತಾನೆ ಆನಂತರ ರಾಜ ಮಂತ್ರಿ ವೀರಭದ್ರನ್ ಜೊತೆ ಮಾತನಾಡುತ್ತಾ ಮಂತ್ರಿ ನಾನು ನಿನಗೆ ಹೇಳಿದ್ದೆ ಅಲ್ಲವಾ ಈ ಭೂಮಿಯ ಮೇಲೆ ಅತ್ಯಂತ.
ಅಂದವಾಗಿರುವಂತಹ ಮತ್ತು ಸ್ವಚ್ಛವಾದ ಮನಸ್ಸಿರುವಂತಹ ಮಹಿಳೆಯನ್ನ ತನ್ನ ಬಳಿ ಕರೆದುಕೊಂಡು ಬಾ ಎಂದು ಹೇಳಿದೆ ಅಲ್ಲವೇ ಎಂದಾಗ ವೀರಭದ್ರನ್ ಮಹಾಪ್ರಭು ಇಲ್ಲಿಯವರೆಗೂ ನಾನು ಈ ರಾಜ್ಯದಲ್ಲಿ ಇರುವಂತಹ ಅತ್ಯಂತ ಸುಂದರಿಯರನ್ನ ನಿಮ್ಮ ಸಮಕ್ಷಮಕ್ಕೆ ಕರೆದುಕೊಂಡು ಬಂದುಬಿಟ್ಟಿದ್ದೇನೆ ಹಾಗೆ ನಿಮಗೆ ಈಗ ಸಾವಿರಕ್ಕೂ ಹೆಚ್ಚು ಹೆಂಡತಿಯರು ಇದ್ದಾರೆ ಆದರೆ.
ನೀವು ಅವರ್ಯಾರನ್ನು ಕೂಡ ಬೇಡ ಎಂದು ಹೇಳಿ ಈಗ ಅವರಿಗಿಂತಲೂ ಕೂಡ ಸುಂದರವಾಗಿರುವಂತಹ ಮಹಿಳೆ ಬೇಕು ಎನ್ನುತ್ತಿದ್ದೀರಿ ಎಂದು ಹೇಳುತ್ತಾನೆ ಅದಕ್ಕೆ ರಾಜ ಅದನ್ನೆಲ್ಲ ನೀನು ನನಗೆ ಹೇಳುವುದಕ್ಕೆ ಹೋಗಬೇಡ ನನಗೆ ನೋಡುವುದಕ್ಕೆ ತುಂಬಾ ಸುಂದರವಾದಂತಹ ಮತ್ತು ಪವಿತ್ರವಾದ ಮನಸ್ಸಿರುವ ಯುವತಿ ಎಲ್ಲೇ ಇದ್ದರೂ ಕೂಡ ಕರೆದುಕೊಂಡು ಬಾ ಒಂದು.
ವೇಳೆ ಇಲ್ಲವೆಂದರೆ ಯುವತ್ತಿಗೆ ಮದುವೆಯಾಗಿ ಮಕ್ಕಳಿದ್ದರೂ ಕೂಡ ಪರವಾಗಿಲ್ಲ ಅಂತಲೂ ಮತ್ತು ಒಂದು ವಾರ ಮಾತ್ರ ಸಮಯ ಕೊಡುತ್ತಿದ್ದೇನೆ ಎಂದು ಹೇಳಿ ಮಂತ್ರಿಯನ್ನು ಅಲ್ಲಿಂದ ಕಳುಹಿಸುತ್ತಾನೆ ರಾಜನಿಂದ ಅದನ್ನೆಲ್ಲವನ್ನು ಕೂಡ ಕೇಳಿದಂತಹ ಮಂತ್ರಿ ವೀರಭದ್ರನ್ಗೆ ಬೇರೆ ಏನು ದಾರಿ ಕಾಣದೆ ರಾಜ ಹೇಳಿದಂತಹ ರೂಪ ಲಕ್ಷಣ ಉಳ್ಳಂತಹ ಯುವತಿಯನ್ನು.
ಹುಡುಕುತ್ತಾ ಹೊರಡುತ್ತಾನೆ ಸೀನ್ ಕಟ್ ಮಾಡಿದರೆ ಅದೇ ರಾಜ್ಯದಲ್ಲಿ ಇರುವಂತಹ ಚಿತ್ರಪುರಿಯನ್ನುವಂತಹ ನಗರದಲ್ಲಿ ಒಂದು ಸಣ್ಣದಾದಂತಹ ಹಬ್ಬ ನಡೆಯುತ್ತಿರುತ್ತದೆ ಇನ್ನು ಅದೇ ಊರಿನಲ್ಲಿ ಇರುವಂತಹ ಗೋಪಿ ಎನ್ನುವಂತಹ ವ್ಯಕ್ತಿ ಅದ್ಭುತವಾಗಿ ದೇವಾಲಯದ ಹತ್ತಿರ ಹಾಡುಗಳನ್ನ.
ಹಾಡುತಿರುತ್ತಾನೆ ಇಲ್ಲಿ ನಮಗೆ ಗೊತ್ತಾಗುವಂತಹ ಇನ್ನೊಂದು ವಿಷಯವೇನೆಂದರೆ ಗೋಪಿ ಅದೇ ಗ್ರಾಮದಲ್ಲಿ ಇರುವಂತಹ ಕೃಷ್ಣನ ಮಗಳಾದಂತಹ ದೇವಯಾನಿಯನ್ನು ಇಷ್ಟಪಡುತ್ತಿರುತ್ತಾನೆ ದೇವಯಾನಿ ಒಬ್ಬ ಅದ್ಭುತ ಸುಂದರಿ ಮತ್ತೊಂದು ಕಡೆ.
ವೀರಭದ್ರನ್ ಎಲ್ಲ ಊರುಗಳನ್ನು ಸುತ್ತಿ ಸುತ್ತಿ ಚಿತ್ರಪುರಿಯನ್ನ ಸೇರಿಕೊಳ್ಳುತ್ತಾನೆ ಮತ್ತು ಅಲ್ಲಿನ ಊರಿನವರೊಂದಿಗೆಲ್ಲ ಮಾತನಾಡುತ್ತಾ ಮಾತನಾಡುತ್ತಾ ದೇವಯಾನಿಯ ಬಗ್ಗೆ ತಿಳಿದುಕೊಳ್ಳುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.