ಸ್ನೇಹಿತರೆ ಇವತ್ತಿನ ಲೇಖನದ ನಾವು ನಿಮಗೆ ಒಂದು ಹೊಸ ವಿಚಾರದ ಬಗ್ಗೆ ಹೇಳಿಕೊಡುತ್ತೇವೆ ಈ ಮೂರು ವಸ್ತುಗಳನ್ನು ಹೊಸ ವರ್ಷದ ದಿನದಂದು ಅಂದರೆ ಜನವರಿ ಒಂದರಂದು ಮನೆಗೆ ತೆಗೆದುಕೊಂಡು ಬರುವುದರಿಂದ ಖಂಡಿತವಾಗ್ಲೂ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಹಾಗಾದರೆ ಅದು ಯಾವ ಮೂರು ವಸ್ತು ಯಾವ ದಿನದಂದು ಮನೆಗೆ ತೆಗೆದುಕೊಂಡು ಬಂದರೆ ಶುಭ ಎನ್ನುವಂತಹ ವಿಚಾರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಸ್ನೇಹಿತರೆ ಲೇಖನವನ್ನು ಪೂರ್ತಿಯಾಗಿ ಓದಿ ಸಮಗ್ರ ಮಾಹಿತಿಗಳನ್ನು ತಿಳಿದುಕೊಳ್ಳಿ
ನಮಗೆ ನಿಜವಾಗಲೂ ಹೊಸ ವರ್ಷ ಅಂತಂದ್ರೆ ಯುಗಾದಿ ನಾವು ಯುಗಾದಿ ಹಬ್ಬದ ದಿನದಂದು ಹೊಸ ವರ್ಷವನ್ನು ಪ್ರಾರಂಭ ಮಾಡುತ್ತೇವೆ ಆದರೆ ಇಂಗ್ಲೀಷ್ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷ ಅಂತಂದ್ರೆ ಜನವರಿ ಒಂದರಿಂದ ಪ್ರಾರಂಭವಾಗುತ್ತದೆ ಸಾಮಾಜಿಕ ಜಾಲತಾಣದಲ್ಲಿರಲಿ ಅಥವಾ ವಾಟ್ಸಪ್ ನಲ್ಲಿರಲಿ ಎಲ್ಲಾ ಕಡೆಯಲ್ಲೂ ಕೂಡ ಹೊಸ ವರ್ಷವನ್ನು ಜನವರಿ ಒಂದರಂದು ಪ್ರಾರಂಭ ಮಾಡುವ ವಿಚಾರವಾಗಿ ನಾವು ಕೂಡ ಆಚರಿಸುತ್ತೇವೆ ಆದ್ದರಿಂದ ಇದನ್ನು ಕೂಡ ಒಂದು ವಿಶೇಷವಾದ ದಿನ ಎಂದು ಪರಿಗಣಿಸಲಾಗುತ್ತದೆ ನಾವು ಇವತ್ತು ಈ ದಿನದಂದು ಈ ಮೂರು ವಸ್ತುಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡು ಬರಬೇಕು ಇದರಿಂದ ಖಂಡಿತವಾಗಲೂ ನಿಮ್ಮ ಜೀವನದಲ್ಲಿ ಅನೇಕ ಒಳ್ಳೆಯ ರೀತಿಯ ಬದಲಾವಣೆಗಳು ಉಂಟಾಗುತ್ತವೆ
ನೋಡಿ ಯೂನಿವರ್ಸ್ ಅಂದ್ರೆ ತುಂಬಾ ಪವರ್ಫುಲ್ ಅತ್ಯಂತ ಪವರ್ಫುಲ್ ನಾವು ಏನು ಕೇಳಿಕೊಳ್ಳುತ್ತೇವೆ ಅದು ನಡೆಯುತ್ತೆ ನಮ್ಮ ಯೂನಿವರ್ಸ್ ಅತ್ಯಂತ ಪವರ್ ಫುಲ್ ಆಗಿರುವಂತದ್ದು ಅದಕ್ಕೆ ನಾವು ಯುನಿವರ್ಸಿಗೆ ಏನು ಕೇಳಿಕೊಂಡರು ಅದು ನಮಗೆ ಈಡೇರುತ್ತೆ ಹಾಗಾದ್ರೆ ಸೋಮವಾರ ಏನು ಅಂತದ್ದು ಶಿವನ ವಾರ ಹೊಸ ವರ್ಷದ ಪ್ರಾರಂಭ ಸೋಮವಾರದ ದಿನ ಬಂದಿದೆ ಆದ್ದರಿಂದ ಸೋಮವಾರ ನಾವು ಶಿವನ ಪ್ರಾರ್ಥನೆಯನ್ನು ಮಾಡಬೇಕು ಹಾಗೆ ಈ ಮೂರು ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರಬೇಕು
ಶಿವನ ವಾರದಂದು ಈ ಮೂರು ಬೆಳೆ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರಬೇಕು ಹಾಗಾದರೆ ಯಾವ ಮೂರು ವಸ್ತುವನ್ನು ಮನೆಗೆ ತೆಗೆದುಕೊಂಡು ಬರಬೇಕು ಎನ್ನುವಂತಹ ವಿಚಾರವನ್ನು ನೋಡೋಣ ಮೊದಲಿಗೆ ಅಕ್ಕಿ ಸಕ್ಕರೆ ಮತ್ತು ಮೂಲಂಗಿಯನ್ನು ಮನೆಗೆ ತೆಗೆದುಕೊಂಡು ಬರಬೇಕು ಅಕ್ಕಿ ಸಕ್ಕರೆ ಮತ್ತು ಮೂಲಂಗಿ ಇವು ಮೂರು ಕೂಡ ಶಿವನ ಪ್ರಿಯವಾದ ವಸ್ತುಗಳು ಅಂದರೆ ಬಿಳಿಯ ವಸ್ತುಗಳು ಸೋಮವಾರದ ದಿನ ಶಿವ ಹಾಗೂ ಚಂದ್ರನಿಗೆ ಸಂಬಂಧಪಟ್ಟವರ ಈ ಮೂರು ವಸ್ತುಗಳನ್ನ ತೆಗೆದುಕೊಂಡು ಬರುವುದರಿಂದ ನಿಮಗೆ ಅತ್ಯಂತ ಶುಭ ಉಂಟಾಗುತ್ತದೆ
ಅನ್ನಂ ಪ್ರಾಣಂ ಅಂತ ಹೇಳ್ತಾರೆ ಅನ್ನವು ಒಬ್ಬರ ಜೀವವನ್ನ ಬದುಕಿಸುತ್ತೆ ಆದ್ದರಿಂದ ಅನ್ನವನ್ನು ನಾವು ಪರ ಬ್ರಹ್ಮ ಅಂತ ಹೇಳುತ್ತೇವೆ ಅದಕ್ಕಾಗಿ ಈ ಅಕ್ಕಿಯನ್ನು ತೆಗೆದುಕೊಂಡು ಬರುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಇನ್ನು ಸಕ್ಕರೆ ಅಂತಂದ್ರೆ ಸಿಹಿ ಬಾಳಲ್ಲಿ ಸಿಹಿಯನ್ನು ಕೊಡುವಂತಹ ಪ್ರತೀಕ ಆದ್ದರಿಂದ ಸಕ್ಕರೆಯನ್ನು ಆವತ್ತು ಮನೆಗೆ ತೆಗೆದುಕೊಂಡು ಬರಬೇಕು ಇನ್ನು ಮೂಲಂಗಿ ಮೂಲಂಗಿಯ ಬಗ್ಗೆ ನಿಮಗೆ ಹೇಳಬೇಕೆಂದರೆ ಮೂಲಂಗಿಯನ್ನ ತೆಗೆದುಕೊಂಡು ಬರಬೇಕು ಅಂತ ಏಕೆ ಹೇಳಲಾಗುತ್ತದೆ ಅಂತ ಅಂದ್ರೆ ಮೂಲಂಗಿಯ ಘಾಟು ನೆಗೆಟಿವಿಟಿಯನ್ನ ದೂರ ಮಾಡುತ್ತೆ ಅಂದರೆ ನಮ್ಮ ದೇಹದಲ್ಲಿರುವ ನೆಗೆಟಿವ್ ಎನರ್ಜಿಯನ್ನು ಇದು ದೂರ ಮಾಡುತ್ತದೆ ಆದ್ದರಿಂದ ಮೂಲಂಗಿಯನ್ನು ಕೂಡ ಸೋಮವಾರದಂದು ಮನೆಗೆ ತೆಗೆದುಕೊಂಡು ಬನ್ನಿ ಅಂತ ಶಾಸ್ತ್ರವು ಹೇಳುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ