ಜನವರಿ 1 ಹೊಸ ವರ್ಷದ ದಿನ ಈ ಮರವನ್ನು ಮುಟ್ಟಿದರೆ ಸಾಕು…. ಜನವರಿ 1 ಹೊಸ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಬರುತ್ತಿದೆ ತುಂಬಾ ಜನಕ್ಕೆ ಒಂದು ಪ್ರಶ್ನೆ ಏನಿರುತ್ತದೆ ಎಂದರೆ ನಮ್ಮ ಮನಸ್ಸಿನಲ್ಲಿ ಏನಿರುತ್ತದೆ ಎಂದರೆ ಈ ಒಂದು ವರ್ಷ ಇನ್ನೇನು ಕಳೆಯುತ್ತಾ ಇದೆ ಈ ಒಂದು ವರ್ಷ ನಾವು ಪೂರ್ತಿ ಬಡತನದಲ್ಲೇ ಕಳೆದಿದ್ದೇವೆ ಅಥವಾ ಕಷ್ಟಗಳಲ್ಲೇ ಕಳೆದಿದ್ದೇವೆ.
ಇನ್ನೂ ಬರೋ ಒಂದು ವರ್ಷ ಕೂಡ ಅದೇ ರೀತಿ ಆಗುತ್ತಾ ಅನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಇರುತ್ತದೆ ಹಾಗೆ ಸಾಕಷ್ಟು ಜನರು ಈ ವರ್ಷದಲ್ಲಿ ತುಂಬಾನೇ ನೊಂದಿರುತ್ತೀರಾ ಕಷ್ಟಗಳನ್ನು ಪಟ್ಟಿರುತ್ತೀರ ತುಂಬಾ ಒಂದು ಸಮಸ್ಯೆಗಳನ್ನು ಅನುಭವಿಸಿರುತ್ತೀರಾ ಇದೆಲ್ಲವೂ ಕೂಡ ಒಂದು ಕಾಲವೆಂದು ಹೇಳಬಹುದು ಏಕೆಂದರೆ ಇವೆಲ್ಲಾ ಒಂದು ಕೆಟ್ಟ ಸಮಯ ಎಂದು.
ಇರುತ್ತದೆ ನಮ್ಮ ಜೀವನದಲ್ಲಿ ಅದನ್ನ ಅನುಭವಿಸಲೇ ಬೇಕು ಅದನ್ನ ಯಾರೂ ಕೂಡ ತಡೆಯಲು ಆಗುವುದಿಲ್ಲ ಎಂದು ಹೇಳಬಹುದು. ಇವತ್ತಿನ ಈ ಒಂದು ವಿಡಿಯೋದ ವಿಚಾರಕ್ಕೆ ಬಂದರೆ ಇವತ್ತಿನ ವಿಡಿಯೋದಲ್ಲಿ ನಾನು ವಿಶೇಷವಾಗಿ ಹೊಸವರ್ಷದ ಮೊದಲನೆಯ ದಿನ ಒಂದನೇ ತಾರೀಕು ನೀವು ಯಾವ ಒಂದು ಸಣ್ಣ ಉಪಾಯವನ್ನು ಮಾಡಬಹುದು.
ಹಾಗೆ ಈ ಒಂದು ಉಪಾಯ ಮಾಡುವುದರಿಂದ 2023 ಬರುತ್ತಿದ್ದ ಹಾಗೆ ನಿಮ್ಮ ಜೀವನ ಯಾವ ರೀತಿಯಾಗಿ ಬದಲಾಗುತ್ತದೆ ಎಂದು ಈ ಒಂದು ವಿಡಿಯೋದಲ್ಲಿ ಮೂಲಕ ನಿಮಗೆ ತಿಳಿಸುತ್ತೇನೆ ವಿಶೇಷವಾಗಿ ಈ ಒಂದು ಉಪಾಯವನ್ನು ನೀವು ಜನವರಿ 1ನೇ ತಾರೀಕು ಮಾಡಬೇಕಾಗುತ್ತದೆ ಈ ಒಂದು ಸಣ್ಣ ಉಪಾಯವನ್ನು ನೀವು ಮಾಡುವುದರಿಂದ ನಿಮ್ಮ.
ಜೀವನದಲ್ಲಿ ಇರುವಂತಹ ಸಾಕಷ್ಟು ಕಷ್ಟಗಳು ಕಡಿಮೆಯಾಗುತ್ತದೆ ವಿಶೇಷವಾಗಿ 2023 ಏನಿದೆ ಇದು ನಿಮಗೆ ತುಂಬಾನೇ ವಿಶೇಷವಾಗಲಿದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ಒಂದು ಉಪಾಯವನ್ನು ನೀವು ತಪ್ಪದೇ ಮಾಡಿ. ನಿಮಗೆ ವಿಶೇಷವಾಗಿ ಗೊತ್ತಿರಬಹುದು ನಮ್ಮ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಆಗಿರುತ್ತದೆ ಎಲ್ಲರ ಜೀವನದಲ್ಲೂ ಕೆಲವೊಂದು ಕಷ್ಟಗಳು.
ಇದ್ದೇ ಇರುತ್ತದೆ ಆದರೆ ಕಷ್ಟಗಳೇ ಜೀವನ ಆಗಬಾರದ್ದು ಎಂದರೆ ಜೀವನಪೂರ್ತಿ ಬರಿ ಕಷ್ಟಗಳನ್ನೇ ನೋಡುತ್ತಾ ಬಂದರೆ ಅದು ನಮಗೆ ಜೀವನವೇ ಬೇಡವೆಂದು ಅನಿಸಿಬಿಡುತ್ತದೆ ಈ ರೀತಿ ತುಂಬಾ ಜನಗಳಿಗೆ ಆಗಿರುತ್ತದೆ ಇನ್ನು ನಾನು ಇವತ್ತು ಮೂರು ವಿಶೇಷ ಮರಗಳ ಬಗ್ಗೆ ಹೇಳುತ್ತೇನೆ ಇವು ದೈವಿಕ ಶಕ್ತಿಗಳನ್ನು ಒಂದಿರುವ ಮರಗಳು ಎಂದು ಹೇಳಬಹುದು ಒಂದನೇ ತಾರೀಕು.
ಅಂದರೆ ಜನವರಿ ಮೊದಲನೇ ತಾರೀಖಿನ ದಿನ ನೀವು ಏನು ಮಾಡಬೇಕೆಂದರೆ ಈ ಒಂದು ಮರದ ಬಳಿ ಹೋಗಿ ನಾನು ಹೇಳುವಂತಹ ಉಪಾಯವನ್ನು ನೀವು ಮಾಡಬೇಕಾಗುತ್ತದೆ ಇದರಲ್ಲಿ ನಾನು ಹೇಳುವಂತಹ ಮೊದಲನೇ ಮರ ಯಾವುದೆಂದರೆ ಅದು ಪಾರಿಜಾತ ಮರ ಎಂದು ಹೇಳಬಹುದು ಈ ಒಂದು ಪಾರಿಜಾತ ಮರ ಏನಿದೆ ಅದು ತುಂಬಾನೇ ಒಂದು.
ಶಕ್ತಿಶಾಲಿಯ ಮರ ಎಂದು ಹೇಳಬಹುದು ಇದು ವಿಶೇಷವಾಗಿ ತುಂಬಾ ದೈವಿಕ ಶಕ್ತಿಗಳನ್ನ ಹೊಂದಿರುವಂತಹ ಮರ ಈ ಒಂದು ಮರದಲ್ಲಿ ಕುತ್ತು ಶ್ರೀ ಕೃಷ್ಣ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ ಈ ಒಂದು ಕಾರಣದಿಂದ ಈ ಒಂದು ಮರವನ್ನ ಸಾಕಷ್ಟು ವಿಶೇಷ ಎಂದು ಹೇಳಲಾಗುತ್ತದೆ ಉಪಾಯದ ವಿಷಯಕ್ಕೆ ಬಂದರೆ ಒಂದನೇ ತಾರೀಕು ಬೆಳಗ್ಗೆ ಈ ಮರದ ಬಳಿ ಹೋಗಿ ನೀವು ಏನು.
ಮಾಡಬೇಕು ಎಂದರೆ ಈ ಮರದ ಮುಂದೆ ಕೂತು ತುಪ್ಪದ ದೀಪವನ್ನು ಹಚ್ಚಬೇಕು ನಂತರ ಚಿಕ್ಕದೊಂದು ತಟ್ಟೆಯನ್ನು ತೆಗೆದುಕೊಂಡು ರಲ್ಲಿ ನಾಲ್ಕರಿಂದ ಐದು ಕರ್ಪೂರ ಹಾಕಿ ಜೊತೆಗೆ ಎರಡು ಲವಂಗವನ್ನು ಹಾಕಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ