ಡ್ರೈವಿಂಗ್ ಲೈಸೆನ್ಸ್ ಗುಡ್ ನ್ಯೂಸ್ 2023… ಎಲ್ಲಾ ವಾಹನ ಸವಾರರಿಗೆ ಗುಡ್ ನ್ಯೂಸ್ ಇನ್ನು ಮುಂದೆ ಹೊಸ ವರ್ಷದಿಂದ ಯಾರು ಕೂಡ ಡ್ರೈವಿಂಗ್ ಲೈಸನ್ಸ್ ಹಾಗೂ ವಾಹನದ ಆರ್‌ಸಿ ಕಾರ್ಡ್ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಹೊಸ ವರ್ಷದಿಂದ ಹೊಸ ನಿಯಮ ಜಾರಿಗೆ ಬರುತ್ತಿದ್ದು ಎಲ್ಲಾ ವಾಹನ ಸವಾರರಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ.
ಬನ್ನಿ ನಿಮ್ಮ ಬಳಿಯೂ ಕೂಡ ಈಗಾಗಲೇ ಸ್ವಂತ ವಾಹನ ವಿದ್ದರೆ ತಪ್ಪದೇ ಈ ವಿಡಿಯೋವನ್ನು ನೋಡಿರಿ ಹಾಗೂ ಯಾಕೆ ಡ್ರೈವಿಂಗ್ ಲೈಸನ್ಸ್ ವಾಹನದ ಆಸ್ತಿ ಇಟ್ಟುಕೊಳ್ಳುವುದು ಅಗತ್ಯವಿಲ್ಲ ಎನ್ನುವ ಪೂರ್ತಿ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದು ವಿಡಿಯೋವನ್ನು ಕೊನೆಯವರೆಗೂ ನೋಡಿ. ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿತ್ತು.
ಆದರೆ ಈಗ ಎಲ್ಲಾ ನಿಯಮಗಳು ಬದಲಾಗಿವೆ ಚಾಲನ ಪರವಾನಕ್ಕೆ ಇಲ್ಲದೆ ವಾಹನಗಳನ್ನ ಓಡಿಸುವುದು ಕಷ್ಟ ಚಾಲಕನು ಪರವಾನಗೆ ಆರ್‌ಸಿ ಮಾಲಿನ್ಯ ಪ್ರಮಾಣ ಪತ್ರ ವಿಮೆ ಮುಂತಾದ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಪರವಾನಿಕೆ ಇಲ್ಲದೆ ವಾಹನ ಚಲಾಯಿಸಿದರೆ ಬಾರಿ ದಂಡ ತರಬೇಕಾಗುತ್ತದೆ.
ಮೇಲಿನ ಯಾವುದೇ ದಾಖಲೆಗಳಿಲ್ಲದೆ ಸಂಚಾರ ಪೊಲೀಸರಿಗೆ ಸಿಕ್ಕಿಹಾಕಿಕೊಂಡರೆ 2,000 ದಿಂದ 5000 ರೂಪಾಯಿಯ ವರೆಗೆ ದಂಡ ತೆರಬೇಕಾಗುತ್ತದೆ. ಅದಕ್ಕಾಗಿಯೇ ಚಾಲಕರು ಚಾಲನಾ ಪರವಾನಿಕೆಯನ್ನ ಹೊಂದಿರುವುದು ಕಡ್ಡಾಯ ವಾಗಿದೆ ಡಿಜಿಟಲ್ ಇಂಡಿಯಾ ವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ವಾಹನ ಚಲಾಯಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು.
ಪಡೆಯಲು ಹಲವಾರು ಅಪ್ಲಿಕೇಶನ್ಗಳನ್ನು ರಚಿಸಿದ್ದಾರೆ ಅವು ಡಿಜಿ ಲಾಕರ್ ಎಂ ಪರಿವಾಹನ್ ಮೊಬೈಲ್ ಅಪ್ಲಿಕೇಶನ್ಗಳು ಈ ಆಪ್ ಗಳಲ್ಲಿ ನಿಮ್ಮ ಡ್ರೈವಿಂಗ್ ಲೈಸನ್ಸ್ ನೋಂದಣಿ ಪ್ರಮಾಣ ಪತ್ರ ಮಾಲಿನ್ಯ ಪ್ರಮಾಣ ಪತ್ರ ವಿಮೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬಳಸಬಹುದು ಈ ಎರಡು ಅಪ್ಲಿಕೇಶನ್ಗಳು ಅಧಿಕೃತ ಮತ್ತು.
ದೇಶದಾದ್ಯಂತ ಮಾನ್ಯ ವಾಗಿವೆ ಹಾರ್ಡ್ ಕಾಪಿ ಇರುವ ಅಗತ್ಯವಿಲ್ಲ ಯಾವುದೇ ದಾಖಲೆಗಳಿಲ್ಲದೆ ನೀವು ರಸ್ತೆಯಲ್ಲಿ ವಾಹನ ಚಲಾಯಿಸಿ ಸಿಕ್ಕಿ ಬಿದ್ದರೆ ಭಾರಿ ದಂಡವನ್ನ ಪಾವತಿಸಬೇಕಾಗುತ್ತದೆ ಆದ್ದರಿಂದ ನಿಮ್ಮ ವಾಹನವನ್ನ ರಸ್ತೆಯಲ್ಲಿ ತೆಗೆದುಕೊಳ್ಳುವ ಮೊದಲು ನಿಮ್ಮ ಬಳಿ ಎಲ್ಲಾ ಅಗತ್ಯ ದಾಖಲೆಗಳು ಲಭ್ಯವಿವೆ ಎಂದು ಖಚಿತಪಡಿಸಿಕೊಳ್ಳಿ ಆದರೆ.
ಭಾರತ ಡಿಜಿಟಲ್ ಆಗುತ್ತಿರುವುದರಿಂದ ವಾಹನ ಚಾಲನೆಗೆ ಬೇಕಾಗಿರುವ ದಾಖಲೆಗಳ ಹಾರ್ಡ್ ಕಾಪಿ ಇಲ್ಲದಿದ್ದರೂ ಪರವಾಗಿಲ್ಲ ಡಿಜೆ ಲಾಕರ್ ಎಂ ಪರಿವಾಹನ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆ ಗಳನ್ನ ಸುಲಭವಾಗಿ ಪ್ರವೇಶಿಸಬಹುದು ಏತುನ್ ಮಧ್ಯೆ 2018ರಲ್ಲಿ ಭಾರತ ಸರ್ಕಾರದ ರಸ್ತೆಗಳು ಮತ್ತು.
ಸಾರಿಗೆ ಸಚಿವಾಲಯವು ಡಿಜೆ ಲಾಕರ್ ಮತ್ತು ಎಮ್ ಪರಿವಾಹನ್ ಮೊಬೈಲ್ ಅಲ್ಲಿ ಅಪ್ಲೋಡ್ ಮಾಡಲಾದ ದೃಢೀಕರಣವನ್ನು ಪರಿಶೀಲಿಸಲು ನಿರ್ದೇಶನಗಳನ್ನ ನೀಡಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ