ಪ್ರತಿದಿನ ಸುಲಭದಲ್ಲಿ ಹೊಟ್ಟೆ ಕ್ಲೀನ್ ಆಗ್ಬೇಕಾ?..ಮಲಬದ್ಧತೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವಂತಹ ಸಮಸ್ಯೆ ಇತ್ತೀಚಿಗಂತೂ ತುಂಬಾನೇ ಜಾಸ್ತಿಯಾಗಿದೆ ಕಾರಣ ಬೇರೆ ಬೇರೆ ಇರಬಹುದು ದೇಹದಲ್ಲಿ ಹಿಟ್ ಜಾಸ್ತಿಯಾದಾಗ ಇರಬಹುದು. ತುಂಬಾನೇ ಕೂತುಕೊಂಡು ಕೆಲಸ ಮಾಡುವುದರಿಂದ ಅಥವಾ ನಿಂತುಕೊಂಡು ಕೆಲಸ ಮಾಡುವುದರಿಂದ ಈ ರೀತಿಯಾಗಿ.

WhatsApp Group Join Now
Telegram Group Join Now

ಮಾಡುವುದರಿಂದ ಬಹು ಮುಖ್ಯವಾಗಿ ನಮ್ಮ ಆಹಾರ ಶೈಲಿ ಬದಲಾವಣೆಯಿಂದ ಈ ರೀತಿಯಾಗಿ ಆಗುತ್ತದೆ ಈ ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಇವತ್ತು ಒಂದು ಸುಲಭವಾದ ಮನೆ ಮದ್ದನ್ನು ಹೇಳುತ್ತಿದ್ದೇನೆ ಈ ಮನೆ ಮದ್ದು ಯಾವುದು ಹೇಗೆ ಮಾಡುವುದು ಎಂದು ನೋಡಬೇಕು ಎಂದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿರಿ.

ಈ ಮನೆ ಮದ್ದು ಮಾಡುವುದಕ್ಕೆ ನಾನು ಈಗ ಒಂದು ಚಮಚ ಆಗುವಷ್ಟು ಸಬ್ಜಾ ಬೀಜ ಅಥವಾ ತಂಪಿನ ಬೀಜವನ್ನು ತೆಗೆದುಕೊಳ್ಳುತ್ತಿದ್ದೇನೆ ಇದನ್ನು ಕಾಮ ಕಸ್ತೂರಿ ಬೀಜ ಎಂದು ಕೂಡ ಕರೆಯುತ್ತಾರೆ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ನೆನೆಯಲು ಬಿಡಬೇಕು ಇದರ ಪುಡಿ ಕೂಡ ನಮಗೆ ಮೆಡಿಕಲ್ ನಲ್ಲಿ ಸಿಗುತ್ತದೆ ಅದನ್ನು ಕೂಡ ಬಳಸಬಹುದು ಇಲ್ಲವೆಂದರೆ ಈ.

ರೀತಿಯಾಗಿ ಬೀಜವನ್ನೇ ತೆಗೆದುಕೊಂಡು ಬರಬಹುದು ತುಂಬಾನೇ ತಂಪು ಕೂಡ ಹೌದು ದೇಹಕ್ಕೆ ಇದನ್ನು ಈ ರೀತಿಯಾಗಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು 5 ರಿಂದ 10 ನಿಮಿಷ ನೆನೆಯಲು ಬಿಡಬೇಕು ಇದನ್ನು ಇಡೀ ರಾತ್ರಿ ನೆನೆಸಿ ಇಟ್ಟರೆ ತುಂಬಾನೇ ಒಳ್ಳೆಯದು ಅಂದರೆ ರಾತ್ರಿ ನೆನೆಸಿ ಬೆಳಗ್ಗೆ ಉಪಯೋಗಿಸುವುದಾದರೆ ತುಂಬಾನೇ ಒಳ್ಳೆಯದು ಇಲ್ಲವೆಂದರೆ.

10 ನಿಮಿಷ ನೆನೆಯಲು ಬಿಡಬೇಕು ಇದು ಈಗ ಸರಿಯಾಗಿ ನೆನೆದಿದೆ ಇದನ್ನು ನೋಡಿ ಯಾವ ರೀತಿ ಆಗಿದೆ ಎಂದು? ನಾವು ಇದನ್ನು ಒಂದು ಚಮಚ ಹಾಕಿದ್ದು ಆದರೆ ಇದು ನಾಲ್ಕರಿಂದ ಐದು ಚಮಚವಾಗಿದೆ ಅದಕ್ಕೆ ನೀರು ಕೂಡ ಸರಿಯಾಗಿ ಹಾಕಬೇಕು ನೆನೆದು ಸರಿಯಾಗಿ ಆಗಿರುತ್ತದೆ ಇದನ್ನು ಹೀಗೆ ತಿನ್ನಬಹುದು ಸ್ವಲ್ಪ ಸಪ್ಪೆ ಇರುತ್ತದೆ ಆದರೆ ತಿಂದರೆ ತುಂಬಾನೇ ಒಳ್ಳೆಯದು ದೇಹಕ್ಕೆ.

ತುಂಬಾ ಮಲಬದ್ಧತೆ ಆಗುತ್ತಿದ್ದರೆ ಗ್ಯಾಸ್ಟಿಕ್ ಆಗುತ್ತಿದ್ದರೆ ಈ ರೀತಿಯೆಲ್ಲ ಇದ್ದಾಗ ಈ ತರ ನಾವು ಪ್ರತಿದಿನ ರಾತ್ರಿ ನೆನೆಸಿ ಬೆಳಗ್ಗೆ ತಿನ್ನುವುದರಿಂದ ಮಲಬದ್ಧತೆ ತುಂಬಾ ಬೇಗ ದೂರವಾಗುತ್ತದೆ ಮಲಬದ್ಧತೆ ತೊಂದರೆ ಇರುವುದಿಲ್ಲ ಇದನ್ನು ನಾವು ಹೇಗೆ ಬೇಕಾದರೂ ಉಪಯೋಗಿಸಬಹುದು ಇಲ್ಲವೆಂದರೆ ಇನ್ನೊಂದು ರೀತಿಯಲ್ಲಿ ಉಪಯೋಗಿಸಬಹುದು ಆದರೆ ಮೊದಲಿಗೆ ಇದೇ.

ರೀತಿ ನೆನೆಸಿಟ್ಟು ಕೊಳ್ಳಬೇಕು ಇದನ್ನು ಮಾಡುವುದಕ್ಕೆ ಅರ್ಧ ಲೋಟ ಆಗುವಷ್ಟು ನೀರನ್ನು ಇಟ್ಟುಕೊಳ್ಳಬೇಕು ಇದಕ್ಕೆ ನೆನೆಸಿ ಇಟ್ಟಿರುವಂತಹ ತಂಪಿನ ಬೀಜವನ್ನು ಹಾಕಿಕೊಳ್ಳಬೇಕು ನಿಮಗೆ ಎಷ್ಟು ಬೇಕಾಗುತ್ತದೆ ಅಷ್ಟು ಹಾಕಿಕೊಳ್ಳಬಹುದು ಇಷ್ಟವಿದ್ದರೆ ಇಷ್ಟನ್ನು ಕೂಡ ಹಾಕಿಕೊಂಡರೆ ಒಳ್ಳೆಯದು ನಾನು ಇಷ್ಟನ್ನು ಕೂಡ ಹಾಕಿಕೊಳ್ಳುತ್ತಿದ್ದೇನೆ ತುಂಬಾ ಇದು ಬಾಯಿಗೆ ಸಿಕ್ಕರೆ.

ಇಷ್ಟವಾಗುವುದಿಲ್ಲ ಎನ್ನುವವರು ಇದರ ಪುಡಿ ಸಿಗುತ್ತದೆ ಅದನ್ನು ತಂದು ಇಟ್ಟುಕೊಂಡರೆ ಬಾಯಿಗೆ ಸಿಗುವುದಿಲ್ಲ ಈ ರೀತಿಯಾಗಿ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಇದಕ್ಕೆ ಅರ್ಧ ಚಮಚ ಆಗುವಷ್ಟು ಜೇನುತುಪ್ಪವನ್ನು ಹಾಕಿಕೊಳ್ಳಬೇಕು ನೈಸರ್ಗಿಕವಾದ ಜೇನುತುಪ್ಪವನ್ನು ಹಾಕಿದರೆ ಒಳ್ಳೆಯದು ನಾವು ಜೇನು ತುಪ್ಪ ಹಾಕಿಕೊಳ್ಳುವುದರಿಂದ ಮಲಬದ್ಧತೆಗೂ ಒಳ್ಳೆಯದು ಹಾಗೆ.

ಜೀರ್ಣಕ್ಕೂ ಒಳ್ಳೆಯದು ರುಚಿ ಕೂಡ ಚೆನ್ನಾಗಿರುತ್ತೆ ನೀವು ಕೇವಲ ತಂಪಿನ ಬೀಜ ಮಾತ್ರ ಹಾಕಿಕೊಳ್ಳುತ್ತೀರಾ ಎಂದರೆ ಸಪ್ಪೆ ಎನಿಸುತ್ತದೆ ಸ್ವಲ್ಪ ಜೇನುತುಪ್ಪ ಸೇರಿಸಿದರೆ ರುಚಿ ಚೆನ್ನಾಗಿರುತ್ತೆ ದೇಹಕ್ಕೆ ತುಂಬಾನೇ ಒಳ್ಳೆಯದು ಜೀರ್ಣಕ್ಕೂ ಒಳ್ಳೆಯದು ಹಾಗೂ ತೂಕವನ್ನು ಕಡಿಮೆ ಮಾಡಿಕೊಳ್ಳುವವರಿಗೆ.

ಇದು ಒಂದು ಉತ್ತಮ ಜ್ಯೂಸ್ ಎಂದು ಹೇಳಬಹುದು ಹಾಗೆ ಇದನ್ನು ಕೇವಲ ನೆನೆಸಿ ತಿಂದರೆ ಡಯಾಬಿಟಿಕ್ ಇರುವವರೆಗೂ ಕೂಡ ತುಂಬಾ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಕರೇ