ಜೂನ್ ತಿಂಗಳಿನಲ್ಲಿ ಈ ಆರು ರಾಶಿಯವರು ಮುಟ್ಟಿದ್ದೆಲ್ಲ ಬಂಗಾರ,,, ಜೂನ್ ನಲ್ಲಿ ಯಾರು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ವಾಗುತ್ತಾ ಇದೆ ಭಾಗ್ಯದ ಬಾಗಿಲು ತೆರೆಯುತ್ತಿದೆ ಹಾಗೂ ಎಲ್ಲ ರಾಶಿಯವರು ಆರು ರಾಶಿಯವರು ಏನು ನಾನು ಹೇಳುತ್ತೇನೆ ಅವರ ಜೊತೆಗೆ ಉಳಿದ ಎಲ್ಲಾ ರಾಶಿಯವರಿಗೆ ಕೂಡ ಪರಿಹಾರವನ್ನು ಹೇಳಿಕೊಡುತ್ತೇನೆ.
ಇದನ್ನು ನೀವು ಜೂನ್ ತಿಂಗಳಿನಲ್ಲಿ ಮಾಡಿದ್ದೆಯಾದಲ್ಲಿ ಸರಾಗವಾಗಿ ಸ್ಮೂತ್ ಆಗಿ ಕೆಲಸಗಳು ಎಲ್ಲಾ ಕೆಲಸಗಳಲ್ಲಿ ಜಯ ವಿಜಯ ಕಟ್ಟಿಟ್ಟ ಬುತ್ತಿ ಮೊದಲನೆಯದಾಗಿ ಮೇಷ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಏರಿಳಿತ ಇರುತ್ತದೆ ಏನು ಬೀಳುಗಳು ಇರುತ್ತದೆ ಜೀವನದ ಅತ್ಯಂತ ಪ್ರಮುಖವಾದ ವಿಷಯದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭ ಎದುರಾಗುತ್ತದೆ ಆದರೆ ಹತ್ತಾರು ಬಾರಿ ಯೋಚನೆ ಮಾಡಿ ಮೇಷ ರಾಶಿಯವರು ನಿರ್ಧಾರವನ್ನು ತೆಗೆದುಕೊಳ್ಳಿ.
ಸಡನ್ ಆಗಿ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ ಯೋಚನೆ ಮಾಡಿ ನಿಮ್ಮವರಲ್ಲಿ ನಿಮ್ಮ ಅತ್ಯಂತ ಆತ್ಮೀಯರಲ್ಲಿ ಮಾತನಾಡಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಿ ಕೆಲಸ ವ್ಯಾಪಾರ ವ್ಯವಹಾರ ಮೇಷ ರಾಶಿಯವರಿಗೆ ಚೆನ್ನಾಗಿರುತ್ತದೆ ರಾಹು ಪ್ರಭಾವದಿಂದ ಬೇಡವಾದ ಖರ್ಚುಗಳು ಬರುತ್ತವೆ ಆರೋಗ್ಯದಲ್ಲಿ ಮೇಷ ರಾಶಿಯವರು ಜಾಗೃತಿ ಹೊಟ್ಟೆ ನೋವು ಅಜೀರ್ಣ ಡಿ ಸೆಂಟ್ರಿ ಫುಡ್ ಪಾಯಿಸನ್ ಆಗುವಂತಹ ಲಕ್ಷಣಗಳು ಕಾಣಿಸುತ್ತದೆ.
ಹಾಗಾಗಿ ಜೂನ್ ತಿಂಗಳಿನಲ್ಲಿ ಮೇಷ ರಾಶಿಯವರು ಪೂರ್ತಿಯಾಗಿ ಜಯ ವಿಜಯ ಸಿಗಬೇಕು ಎಂದರೆ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಕೇಳಿ ಮೇಷ ರಾಶಿಯವರು ಇದನ್ನು ಕೇಳಿದರೆ ಸಾಕು ಜಯ ಮತ್ತು ವಿಜಯ ಸಕ್ಸಸ್ ಆಗಿ ನಿಮಗೆ ಬರುತ್ತದೆ ನಂತರ ವೃಷಭ ರಾಶಿ ಇವರಿಗೆ ಇದು ಮಹತ್ವಪೂರ್ಣವಾದ ತಿಂಗಳು ಈ ತಿಂಗಳಲ್ಲಿ ನಮಗೆ ಅತ್ಯಂತ ಮೂರು ಶುಭ ಘಟನೆಗಳು ವೃಷಭ ರಾಶಿಯವರಿಗೆ ನಡೆಯುತ್ತದೆ.
ಈ ಘಟನೆಗಳು ವೃಷಭ ರಾಶಿಗಳ ಜೀವನವನ್ನು ಬದಲಾಯಿಸುತ್ತದೆ ಬಹಳ ದಿನಗಳಿಂದ ಯಾವುದೋ ಒಂದು ಶುಭ ಸಮಾಚಾರಕ್ಕಾಗಿ ಕಾಯ್ದಿದ್ದೀರಿ ತುಂಬಾ ದಿವಸಗಳಿಂದ ಈ ಕೆಲಸ ಆಗಬೇಕು ಎಂದು ಕಾಯುತ್ತಾ ಇದ್ದೀರಿ ಆ ಕೆಲಸ ಜೂನ್ ನಲ್ಲಿ ಪಟ್ಟಂದು ಆಗುತ್ತದೆ ಕೆಲವೇ ಕೆಲವು ಮುಟ್ಟಿದ್ದೆಲ್ಲ ಚಿನ್ನ ವೃಷಭ ರಾಶಿಯವರಿಗೆ ತುಂಬಾ ಚೆನ್ನಾಗಿದೆ ಪ್ರಮೋಷನ್ ಫೈನಾನ್ಸಿಯಲ್ಲಿ ಏಳಿಗೆ ಆಗುತ್ತದೆ.
ಕುಟುಂಬದಲ್ಲಿ ಖುಷಿ ಮಕ್ಕಳಿಂದ ಖುಷಿ ವೃಷಭ ರಾಶಿಯವರಿಗಂತೂ ಖುಷಿಯೇ ಖುಷಿ ಇವರು ಕನಕದಾಸ ಸ್ತೋತ್ರವನ್ನು ಪ್ರತಿದಿನ ಕೇಳುವುದರಿಂದ ಜೂನ್ ನಲ್ಲಿ ಆರ್ಥಿಕ ಲಾಭ ತುಂಬಾ ಚೆನ್ನಾಗಿ ಇರುತ್ತದೆ. ಮಿಥುನ ರಾಶಿ ಇವರಿಗೆ ಜೂನ್ ತಿಂಗಳಲ್ಲಿ ಸಂಘರ್ಷದ ಒಂದು ತಿಂಗಳು ಎಂದು ಹೇಳಬಹುದು 80% ಸಂಘರ್ಷ ಇರುತ್ತದೆ ಮಿಥುನ ರಾಶಿಯವರಿಗೆ 20% ಸಿಹಿ ಇರುತ್ತದೆ ಅಪವಾದಗಳು ಬರುವಂತಹ ಲಕ್ಷಣಗಳು ಕಾಣಿಸುತ್ತಾ ಇದೆ.
ಹಾಗಾಗಿ ತುಂಬಾ ಜಾಗೃತೆಯಾಗಿ ವ್ಯವಹಾರವನ್ನು ಮಾಡಬೇಕಾಗುತ್ತದೆ ನೀವು ಮಾಡದೇ ಇರುವಂತಹ ತಪ್ಪಿಗೆ ನಿಮ್ಮನ್ನು ಸಿಲುಕಿಸುವಂತಹ ಲಕ್ಷಣಗಳು ಗೋಚರವಾಗುತ್ತಿರುವುದರಿಂದ ಮಿಥುನ ರಾಶಿಯವರು ಜೂನ್ ತಿಂಗಳಲ್ಲಿ ತುಂಬಾ ಜಾಗೃತೆಯಾಗಿ ಹೆಜ್ಜೆ ಇಡುವುದನ್ನು ಮರೆಯಬೇಡಿ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.
ಇನ್ನು ಲೋನ್ ಮತ್ತು ದಾಖಲಾತಿ ಪತ್ರಗಳಿಗೆ ಸಹಿ ಹಾಕುವುದಕ್ಕೆ ಹೋಗಬೇಡಿ ಜೂನ್ ತಿಂಗಳಿನಲ್ಲಿ ಮಿಥುನ ರಾಶಿಯವರು ಲೋನ್ ಪೇಪರ್ ಗೆ ಸೈನ್ ಮಾಡುವುದಾದರೆ ಹತ್ತಾರು ಬಾರಿ ಯೋಚನೆ ಮಾಡಿ ನೋಡಿ ಓದಿ ಆನಂತರ ಅದಕ್ಕೆ ಸಹಿ ಮಾಡಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.