ನಮಸ್ಕಾರ ಪ್ರಿಯ ವೀಕ್ಷಕರೆ, ಇವತ್ತಿನ ವಿಡಿಯೋ ಬಂದು ಗೋಲ್ಡ್ ಜೋಮಲಾ ಗುಂಡಿನ ಹಾರ, ಹಾಗೆ ಗೋಲ್ಡ್ ವ್ಯಾಕ್ಸ್ ಮಾಲಾ ಅಂತ ಹೇಳಿಬಿಟ್ಟು. ಯಾವಾಗಲೂ ವಿಡಿಯೋದಲ್ಲಿ ತೋರಿಸುತ್ತಾ ಇರುತ್ತೇನೆ ಅಲ್ವಾ. ಅವೆರಡಕ್ಕೂ ಇರುವ ವ್ಯತ್ಯಾಸವೇನು ಅಂತ ಹೇಳ್ಬಿಟ್ಟು. ಡೀಟೇಲ್ ಆಗಿ ನಾನು ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ದಿ ಮೋಸ್ಟ ರಿಕ್ವೆಸ್ಟಡ್ ವಿಡಿಯೋ ಅಂತಾನೆ ಹೇಳಬಹುದು. ತುಂಬಾ ಜನ ಕಾಮೆಂಟ್ ಮಾಡ್ತಾ ಇದ್ದೀರಿ. ಹಾಗಾಗಿ ನಾನು ನಿಮಗೆ ಡೀಟೇಲ್ ಆಗಿ ಎಲ್ಲವನ್ನು ತಿಳಿಸಿಕೊಡುತ್ತೇನೆ.
ಇವೆಲ್ಲವನ್ನು ನೀವೇ ತಿಳಿದುಕೊಳ್ಳಬೇಕೆಂದರೆ ವಿಡಿಯೋವನ್ನು ಪೂರ್ತಿಯಾಗಿ ಎಲ್ಲೂ ಕೂಡ ಸ್ಕಿಪ್ ಮಾಡದೆ ನೋಡಿ. ಓಕೆ ಫ್ರೆಂಡ್ ಈಗ ನೀವು ಏನು ನೋಡುತ್ತಾ ಇದ್ದೀರಾ ಈ ಹಾರಗಳೆಲ್ಲವೂ ವ್ಯಾಕ್ಸ್ ಮಾಲಾ ಅಂತ ಹೇಳಿ ಕರೆಯುವಂತದ್ದು. ಮತ್ತು ನಿಮಗೆ ಇವೆಲ್ಲವೂ ಕೂಡ ಕಡಿಮೆ ಗ್ರಾಮ್ಸ್ ನಲ್ಲಿ ಸಿಗುತ್ತದೆ. ಎಕ್ಸಾಂಪಲ್ ಈ ಎರಡು ಎಳೆ ಗೊಂಡಿನ ಹಾರ ಬರೀ ಎರಡು ಗ್ರಾಂ 92 ಮಿಲಿ ಗೆ ಸಿಗುವಂತದ್ದು. ಆದರೆ ನಂಬುವುದಕ್ಕೆ ಆಗುವುದಿಲ್ಲ ಎಷ್ಟು ಕಡಿಮೆ ಗ್ರಾಮದಲ್ಲಿ ಸಿಗುತ್ತದೆಯಾ ಅಂತ. ಖಂಡಿತವಾಗಿಯೂ ಸಿಗುತ್ತದೆ.
ವ್ಯಾಕ್ಸ ಮಾಲ ಎಂದರೆ ತುಂಬಾ ಲೈಟ್ ವೆಟ್ ನಲ್ಲಿ ಇರುತ್ತದೆ. ಸೋ ಇದು ಅಷ್ಟೇನೆ ತುಂಬಾನೇ ನೋಡಿ ಇಲ್ಲಿ ಪೇಂಟೆಂಟ್ ಹಾಕಿ ತೋರಿಸುತ್ತಾ ಇದ್ದೇನೆ. ಈ ಗುಂಡುಗಳು ಕೂಡ ವ್ಯಾಕ್ಸ್ ಮಾಲನೇ ಈ ಮ್ಯಾಕ್ಸ್ ಮಲ ಅಂದರೆ ನಿಮಗೆ ಓವನ್ ಶೇಪ್ ನಲ್ಲೂ ಕೂಡ ಗುಂಡುಗಳು ಬರುತ್ತವೆ ಮತ್ತು ರೌಂಡ್ ಶೇಪ್ ನಲ್ಲೂ ಕೂಡ ಗುಂಡುಗಳು ಬರುತ್ತವೆ. ಮತ್ತೆ ಇದರ ಒಳಗಡೆ ಏನು ಅಂತ ಹೇಳಿದರೆ ವ್ಯಾಕ್ಸ್ ನ ಫಿಲ್ ಮಾಡಿರುತ್ತಾರೆ. ಅದನ್ನು ಕನ್ನಡದಲ್ಲಿ ಅರಗು ಅಂತ ಹೇಳಿ ಕರೆಯುತ್ತಾರೆ.
ಕನ್ನಡದಲ್ಲಿ ಹರಗು ತುಂಬಿದ್ದಾರೆ ಅಂತ ಹೇಳುತ್ತಾರೆ ಅಲ್ವಾ. ನಿಮಗೆ ಗೊತ್ತೇ ಇರುತ್ತದೆ. ಅದಕ್ಕೆ ವ್ಯಾಕ್ಸ್ ಮಾಲ ಅಂತ ಹೇಳಿ ಕರೆಯುವಂತದ್ದು. ಬಟ್ ರಘು ತುಂಬಿದ್ದಾರೆ ಅಂದ ತಕ್ಷಣ ಅದು ಗೋಲ್ಡ್ ಅಲ್ಲ ಅಂತ ಅಲ್ಲ. ಇದು ಪ್ಯೂರ್ 916 ಗೋಲ್ಡ್ ಇನ್ ಆದರೆ ಇದು ತುಂಬಾ ಲೈಟ್ ವೆಟ್ ನಲ್ಲಿ ಚಿನ್ನದ ಗುಂಡುಗಳನ್ನು ಮಾಡಿರುತ್ತಾರೆ. ಯಾಕೆಂದರೆ ಬೇಗ ಹಾಳಾಗಬಾರದು ಎಂದು ವ್ಯಾಕ್ಸನ ಫಿಲ್ ಮಾಡಿರುತ್ತಾರೆ ಅಷ್ಟೇ.
ಆದರೆ ಈಗ ನೀವು ಪರ್ಚೇಸ್ ಮಾಡುತ್ತಾ ಇದ್ದೀರಾ ಅಂದರೆ ಮ್ಯಾಕ್ಸ್ ಮಾಲನ ಅಂತ ಹೇಳಿದರೆ ಅವತ್ತಿನ ನೈನ್ ವನ್ ಸಿಕ್ಸ್ ರೈಟ್ ಏನಿರುತ್ತೋ ಅದನ್ನು ಅಮೌಂಟನ್ನು ಪೇ ಮಾಡಿನಿ, ನೀವು ಪರ್ಚೇಸ್ ಮಾಡಬೇಕಾಗುತ್ತದೆ. ಅಥವಾ ನೀವೇನಾದರೂ ಮಾರುತ್ತೀರಾ ರಿಸೆಲ್ ಮಾಡುತ್ತೀರಾ ಅಂತ ಏನಾದರೂ ಅಂದುಕೊಂಡರೆ. ಆ ಟೈಮಲ್ಲಿ ಅವರು ಫಾರ್ ಎಕ್ಸಾಂಪಲ್ 10 ಗ್ರಾಮಿನ ಗುಂಡಿನ ಹಾರವನ್ನು ತೆಗೆದುಕೊಂಡಿದ್ದೀರಾ ಅಂದರೆ 10% ಅಥವಾ 12 ಪರ್ಸೆಂಟ್ ಈ ರೀತಿಯಾಗಿ ಕಳೆದು.
ಫಾರ್ ಎಗ್ಜಾಂಪಲ್ ಕೆ ಡಿ ಎಂ ಚಿನ್ನವನ್ನು ತೆಗೆದುಕೊಂಡಾಗ ಇಷ್ಟು ಪರ್ಸೆಂಟ್ ಅಂತ ಕಳೆದು ನಿಮಗೆ ಅಮೌಂಟನ್ನು ಲೆಕ್ಕವನ್ನು ಮಾಡಿ ಕೊಡುತ್ತಾರೆ ಅಲ್ವಾ. 10% ವೇಸ್ಟೇಜ್ ಅನ್ನು ಕಳೆದು ಕೊಡುತ್ತಾರೆ. ಆದರೆ ಕಡಿಮೆ ಗ್ರಾಮದಲ್ಲಿ ಇಷ್ಟು ಗ್ರಾಂಡ್ ಆಗಿ ಲುಕ್ಕಾಗಿ ಕಾಣಿಸಬೇಕು ಅಂತ ಹೇಳಿದರೆ. ಈ ಹಾರ ತುಂಬಾನೇ ಚೆನ್ನಾಗಿ ಕಾಣಿಸುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.