ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಹುಟ್ಟಿದವರು ಯಾವ ಗುಣಲಕ್ಷಣ ಮತ್ತು ಮನಸ್ಥಿತಿಯನ್ನು ಹೊಂದಿರುತ್ತಾರೆಂದು ತಿಳಿದುಕೊಳ್ಳೋಣ… ಭಾನುವಾರ : ಭಾನುವಾರದಂದು ಜನಿಸಿದವರು ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ ಇವರು ತುಂಬಾ ಬುದ್ಧಿವಂತರು ಅವರ ನೆನಪಿನ ಶಕ್ತಿಯು ತುಂಬಾ ಚೆನ್ನಾಗಿದೆ ಒಂದು ವಿಷಯದ ಮೇಲೆ ಗಮನಹರಿಸಿದರೆ ನೀವು.
ಖಂಡಿತವಾಗಿಯೂ ಗೆಲ್ಲುತ್ತೀರಿ ಮತ್ತು ನೀವು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಷ್ಟು ಕಷ್ಟಗಳು ಎದುರಾದರು ನೀವು ಬಯಸಿದ್ದನ್ನು ಸಾಧಿಸುವಿರಿ ಈ ಕ್ರಮದಲ್ಲಿ ಕೆಲವು ವಿಷಯಗಳಲ್ಲಿ ಹಠಮಾರಿತನವು ಕೆಲವು ಸಮಸ್ಯೆಗಳನ್ನು ತರುತ್ತದೆ. ಸೋಮವಾರ : ಸೋಮವಾರ ಜನಿಸಿದವರು ತಮ್ಮ ಗುರಿಗಳನ್ನು ಸಾಧಿಸುವರು ಅವರ ಸ್ವಭಾವವು ಸ್ವಲ್ಪ ಸೂಕ್ಷ್ಮ ಮತ್ತು.
ಮೃದುವಾಗಿರುತ್ತದೆ ಆದರೆ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದಾರೆ ಅವರು ಸಂತೋಷವಾಗಿರುವುದು ಮಾತ್ರವಲ್ಲದೆ ಅವರನ್ನು ಜೊತೆಯಲ್ಲಿ ಇರುವವರನ್ನು ಸಂತೋಷಪಡಿಸುತ್ತಾರೆ ಸಾಮಾಜಿಕ ಚಿಂತನೆಗಳು ಹೆಚ್ಚು ಅದೃಷ್ಟ ಇವರನ್ನು ಹಿಂಬಾಲಿಸುತ್ತದೆ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಮಂಗಳವಾರ : ಮಂಗಳವಾರದಂದು ಜನಿಸಿದವರು ಹನುಮಂತನ ಆಶೀರ್ವಾದವನ್ನು ಹೊಂದಿರುತ್ತಾರೆ, ಅಂಥವರ ಹೃದಯವು ಹನುಮಂತನಂತೆ ಉದಾರವಾಗಿರುತ್ತದೆ ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಲು ಬರು ಸಿದ್ದರಾಗಿದ್ದಾರೆ ಅದಾಗಿಯೂ ಅವರ ಕೋಪವು ತುಂಬಾ ಪ್ರಬಲವಾಗಿದೆ ಸ್ವಲ್ಪ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು.
ಥೈಲಾಂಡ್ To ಬೆಂಗಳೂರು ಸ್ಪಂದನ ಮೃತದೇಹ ತರೋದಕ್ಕೆ ಇಷ್ಟು ರೂಲ್ಸ್ ಫಾಲೋ ಮಾಡಲೆಬೇಕು..ನೋಡಿ
ಮತ್ತು ಎಲ್ಲರೊಂದಿಗೆ ಸಂತೋಷದಿಂದ ಜೀವನ ನಡೆಸಬಹುದು ಆದರೆ ಸ್ವಭಾವತಹ ಈ ಜನರು ಮುಗಿದರು ಅವರು ಯಾರನ್ನು ದ್ವೇಷಿಸುವುದಿಲ್ಲ ಅವರು ತುಂಬಾ ಪ್ರಾಮಾಣಿಕರು ಎಲ್ಲರೂ ಒಂದೇ ರೀತಿ ಇರಲು ಬಯಸುತ್ತಾರೆ. ಬುಧವಾರ : ಬುಧವಾರ ಜನಿಸಿದವರು ಬುದ್ಧಿವಂತರು ಈ ಜನರು ತಮ್ಮ ಕುಟುಂಬಕ್ಕೆ ತಮ್ಮ ನಿಷ್ಠರಾಗಿದ್ದಾರೆ ಅವರಿಗಾಗಿ ಏನು ಬೇಕಾದರೂ ಮಾಡಲು.
ಸಿದ್ಧ ಇವರು ತುಂಬಾ ಅದೃಷ್ಟವಂತರು ಎಂದು ಭಾವಿಸುತ್ತಾರೆ ಆದ್ದರಿಂದ ಇವರು ಯಾವುದೇ ಯಾವುದೇ ಸಮಸ್ಯೆಯಿಂದ ಸುಲಭವಾಗಿ ಹೊರ ಬರುತ್ತಾರೆ ಇವರು ಹೆಚ್ಚು ಧಾರ್ಮಿಕರು ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ, ಯಾರೇ ತಪ್ಪು ಮಾಡಿದರೂ ದೇವರು ಶಿಕ್ಷಿಸುತ್ತಾನೆ ಎಂದು ನಂಬಿರುತ್ತಾರೆ. ಗುರುವಾರ: ಗುರುವಾರದಂದು ಜನಿಸಿದವರು.
ಬಾಯಿಬಿಟ್ಟರೆ ನೆಗೆಟಿವ್ ಗುರು ಇವನಿಗೆ ಬರೀ ಸೋನು ಗೌಡದೆ ಚಿಂತೆ.ಬಾಲಕ ರಕ್ಷಕ್ ಮೇಲೆ ಏನು ತಿಳಿಯದೆ ಆರೋಪ
ಬಹಳ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಅವರು ಸಂಭಾಷಣೆಯ ಕಲೆಯಲ್ಲಿ ಬಹಳ ಪರಿಣಿತರು ಅವರು ನೋಟದಲ್ಲಿ ಬಹಳ ಆಕರ್ಷಕರಾಗಿರುತ್ತಾರೆ. ಈ ಗುಣಗಳಿಂದಾಗಿ ಅವರು ಕೂಡ ಶೀಘ್ರದಲ್ಲಿ ಶ್ರೀಮಂತರಾಗುತ್ತಾರೆ ಬುದ್ಧಿವಂತಿಕೆ ಹೆಚ್ಚು ಅವರು ತುಂಬಾ ಧೈರ್ಯಶಾಲಿಗಳು ಅಲ್ಲದೆ ನಿರ್ಧಾರ ತೆಗೆದುಕೊಳ್ಳುವಿಕೆಯು ತುಂಬಾ ವೇಗವಾಗಿರುತ್ತದೆ ಕಷ್ಟಗಳನ್ನು.
ಎದುರಿಸುವ ಧೈರ್ಯ ಬರಲಿದೆ ಅವರ ಒಳ್ಳೆಯ ಮನಸ್ಸಿಗೆ ಅದೃಷ್ಟ ಬರುತ್ತದೆ. ಶುಕ್ರವಾರ: ಶುಕ್ರವಾರದಂದು ಜನಿಸಿದ ಜನರು ಉತ್ತಮ ಗುಣಮಟ್ಟದ ಮೋಡಿ ಹೊಂದಿರುತ್ತಾರೆ ಅವರಿಗೆ ಹಣದ ಬಗ್ಗೆ ಯಾವುದೇ ಕಾಳಜಿ ಇಲ್ಲ ಮತ್ತು ಅವರು ಎಷ್ಟು ಸಾಧ್ಯವೋ ಅಷ್ಟು ಖರ್ಚು ಮಾಡುತ್ತಾರೆ ಅವರು ಹಬ್ಬಗಳು ಮತ್ತು ಮನೋರಂಜನೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ.
ನಿಮ್ಮ ಹಿಂದಿನ ಜನ್ಮದ ಕಥೆಯನ್ನು ತಿಳಿಯಿರಿ ಪೂರ್ವಜನ್ಮದಲ್ಲಿ ನೀವು ಮಾಡಿದ ತಪ್ಪುಗಳು ಇದರಲ್ಲಿ ಒಂದು ಬಾಗಿಲನ್ನು ಆರಿಸಿದರೆ ಸಾಕು
ಶುಕ್ರವಾರ ಲಕ್ಷ್ಮಿ ದೇವಿಯ ದಿನವಾಗಿರುವುದರಿಂದ ತಾಯಿಯಿಂದ ವಿಶೇಷ ಆಶೀರ್ವಾದ ದೊರೆಯುತ್ತದೆ ಹಾಗಾಗಿ ಈ ಜನರಿಗೆ ಎಲ್ಲ ಸೌಲಭ್ಯಗಳು ಸಿಗುತ್ತದೆ ನಿಮ್ಮ ಸುತ್ತಲಿನ ಜನರು ಸಹ ಸಂತೋಷವಾಗಿರಲು ಬಯಸುತ್ತಾರೆ ಯಾವುದೇ ಕಷ್ಟ ಬಂದ ತಕ್ಷಣ ಹೊರಬರುವ ಜಾಣವಿರುತ್ತದೆ.
ಶನಿವಾರ : ಶನಿವಾರದಂದು ಜನಿಸಿದರು ಒಂದೊಂದೇ ಮೆಟ್ಟಿಲು ಹೇರುವ ಮೂಲಕ ತಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಅವರು ತಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದರು ಅವರು ಆ ಕಷ್ಟಗಳನ್ನು ಹಠ ಮಾರಿ ದೈರ್ಯದಿಂದ ಎದುರಿಸುತ್ತಾರೆ ಎಲ್ಲರೂ.
ತುಂಬಾ ಆತ್ಮವಿಶ್ವಾಸದಿಂದ ಇರುತ್ತಾರೆ ಶನಿವಾರದಂದು ಜನಿಸಿದ ಜನರೊಂದಿಗೆ ಸ್ನೇಹ ಬೆಳೆಸುವುದು ತುಂಬಾ ಒಳ್ಳೆಯದು ಕೆಲವೊಮ್ಮೆ ಜೀವನದಲ್ಲಿ ಕೆಲವು ರೀತಿಯಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.