ಪ್ಯಾರಾಸಿಟಮಲ್ ಮಾತ್ರೆ ಸೇವನೆ ಮಾಡುವ ಮೊದಲು ಈ ವಿಡಿಯೋ ನೋಡಿ.. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಜ್ವರ ಬಂದರೆ ತಲೆನೋವು ಮೈಕೈ ನೋವು ಇದ್ದರೆ ಈ ಪ್ಯಾರಾಸಿಟಮಲ್ ಮಾತ್ರ ಎನ್ನು ತೆಗೆದುಕೊಳ್ಳುತ್ತೇವೆ, ಇದು ಒಂದು ಮಾಮೂಲಿಯ ಮಾತ್ರೆಯಾಗಿಬಿಟ್ಟಿದೆ ಇದು ಅತಿಯಾದರೆ ಅಮೃತವು ವಿಷ ಎನ್ನುತ್ತಾರಲ್ಲ ಈ ಮಾತ್ರೆಗೂ ಕೂಡ ಆ ವಿಚಾರದಲ್ಲಿ ಸತ್ಯ ಎಂದು ಅನಿಸುತ್ತದೆ ಈ ಪ್ಯಾರಾಸಿಟಮಲ್ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಕೆಲವೊಂದಿಷ್ಟು ಅಡ್ಡ ಪರಿಣಾಮಗಳು ಕೂಡ ಆಗಬಹುದು.ಇವತ್ತಿನ ವಿಡಿಯೋದಲ್ಲಿ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮೇಲೆ ಯಾವೆಲ್ಲ ರೀತಿಯ ಯದಂತಹ ಅಡ್ಡ ಪರಿಣಾಮಗಳು ಬೀರುತ್ತದೆ ಎಂದು ತಿಳಿದುಕೊಳ್ಳೋಣ.ಇಂತಹ ಮಾತ್ರೆಗಳನ್ನು ನೀವು ನೇರವಾಗಿ ಹೋಗಿ ಫಾರ್ಮಸಿಯಲ್ಲಿ ತಂದು ತಿಂದರೆ ಅದರಿಂದ ನಿಮಗೆ ಅಪಾಯ ಹೆಚ್ಚಿರುತ್ತದೆ ಯಾಕೆಂದರೆ ನೀವು ವೈದ್ಯರ ಬಳಿ ಹೋಗಿ ತೆಗೆದುಕೊಳ್ಳುವುದರಿಂದ ಅವರು ನಿಮ್ಮ ವಯಸ್ಸಿಗೆ ಅನುಗುಣವಾಗಿ ಮಾತ್ರೆಯನ್ನು ಶಿಫಾರಸು ಮಾಡುತ್ತಾರೆ.
ಹಾಗಾಗಿ ನೀವೇ ಸ್ವಯಂ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ ಇಂತಹ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಹೃದಯಘಾತ ಆಗುವಂತಹ ಪರಿಣಾಮ ಹೆಚ್ಚಾಗಿ ಇರುತ್ತದೆ. ವೈದ್ಯರನ್ನು ಸಂಪರ್ಕಿಸಿ ನಂತರ ಇದನ್ನು ತೆಗೆದುಕೊಳ್ಳ ಬೇಕಾಗುತ್ತದೆ, ಅದರಲ್ಲಿಯೂ ನೀವೇನಾದರೂ ಮಧ್ಯಪಾನವನ್ನು ಮಾಡುತ್ತಿದ್ದು ರಾತ್ರಿ ಇಡಿ ಅತಿಯಾಗಿ ಕುಡಿದ ನಂತರ ಈ ಪ್ಯಾರಾಸಿಟಮಲ್ ಮಾತ್ರೆಯನ್ನು ಸೇವನೆ ಮಾಡುವುದರಿಂದ ನಿಮಗೆ ಗಂಭೀರವಾದ ಅಪಾಯ ಕೂಡ ಆಗಬಹುದು. ಈ ಎರಡನ್ನು ಒಟ್ಟಾಗಿ ಸೇವನೆ ಮಾಡುವುದ ರಿಂದ ನಿಮ್ಮ ಲಿವರ್ ನಲ್ಲಿ ವಿಷ ಹೆಚ್ಚಾಗಬಹುದು ಹಾಗಾಗಿ ಇದರಿಂದ ನಿಮಗೆ ಸಾಕಷ್ಟು ಅಡ್ಡ ಪರಿಣಾಮಗಳು ಆಗುತ್ತದೆ. ಕೇವಲ ಈ ಪ್ಯಾರಾಸಿಟಮಲ್ ಮಾತ್ರ ಅಲ್ಲದೆ ನೀವು ಯಾವುದೇ ಔಷಧಿಯನ್ನು ಆಲ್ಕೋಹಾಲ್ ನಲ್ಲಿ ಸೇವನೆ ಮಾಡುವುದರಿಂದ ನಿಮಗೆ ಹೆಚ್ಚು ಪರಿಣಾಮಗಳು ಮತ್ತು ಅಡ್ಡ ಪರಿಣಾಮಗಳು ಆಗುತ್ತದೆ. ಹಾಗಾಗಿ ಆಲ್ಕೋಹಾಲ್ ಜೊತೆಗೆ ಮತ್ತು ಹಾಲ್ ಕಾಲ್ ಸೇವನೆ ಮಾಡಿದ ನಂತರ ಇಂತಹ ಮಾತ್ರೆಗಳನ್ನು ಅಥವಾ ಬೇರೆ ಯಾವುದೇ ಮಾತ್ರೆಗಳನ್ನು ಸೇವಿಸಬಾರದು.
ಪ್ಯಾರಾಸಿಟಮಲ್ ಮಾತ್ರೆ ಹೆಚ್ಚು ಸೇವನೆ ಮಾಡುವುದರಿಂದ ಕೆಲವರಿಗೆ ವ್ಯಾಕರಿಕೆಯ ವಾಂತಿ ಮತ್ತು ಮಾತಿನಲು ಕೂಡ ತೊದಲಿಕೆ ಇರುತ್ತದೆ.ಮೂರ್ಚೆ ಹೋಗುವುದು ತಲೆ ತಿರುಗುವುದು ಅಲರ್ಜಿ ಆಗುವಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ ಅತಿಯಾಗಿ ಬಳಕೆ ಮಾಡುವುದರಿಂದ ನಿಮ್ಮ ಲಿವರ್ ಕೂಡ ಡ್ಯಾಮೇಜ್ ಆಗಬಹುದು ಮತ್ತು ಮೆದಳಿಗೆ ಸಂಬಂಧಪಟ್ಟ ಸಮಸ್ಯೆ ಆಗಿರಬಹುದು, ನರ ಮಂಡಲ ಹೃದಯದ ಸಮಸ್ಯೆ ಕೂಡ ಕಾಣಬಹುದು. ಹಾಗಾಗಿ ತಲೆನೋವು ಮೈಕೈ ನೋವು ಮತ್ತು ಯಾವುದೇ ಸಮಸ್ಯೆ ಇದ್ದರೂ ಕೂಡ ನೀವಾಗಿ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಆದಷ್ಟು ನಿಮ್ಮ ಸಮಸ್ಯೆಗಳಿಗೆ ಮನೆಮದ್ದನ್ನು ಬಳಸಿಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಿ. ಆದಷ್ಟು ಮಾತ್ರೆಗಳಿಂದ ದೂರವಿರಿ ಮತ್ತು ನಿಮ್ಮ ಜೀವನ ಶೈಲಿಯನ್ನು ಚೆನ್ನಾಗಿ ಇಟ್ಟುಕೊಳ್ಳಿ ನಿಮ್ಮ ಸಮಸ್ಯೆಗೆ ಏನಾದರೂ ಪರಿಹಾರ ಸಿಗದೇ ಇದ್ದರೆ ನೀವು ವೈದ್ಯರನ್ನು ಸಂಪರ್ಕಿಸಿದ ನಂತರವೇ ಈ ಮಾತ್ರೆಯನ್ನು ತೆಗೆದುಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.