ಟಿವಿ ಸೀರಿಯಲ್ ನಿಂದ ಬಂದು ಸಕ್ಸಸ್ ಕಂಡ ಟಾಪ್ ನಟ ನಟಿಯರು..ಸ್ಯಾಂಡಲ್ ವುಡ್ ನಲ್ಲಿ ಹಲವಾರು ನಟ ನಟಿಯರು ಸೀರಿಯಲ್ನ ಮತ್ತು ಟಿವಿ ಶೋಗಳಿಂದ ಬಂದು ಸಕ್ಸಸ್ ಕಂಡು ಇಂದು ಸ್ಟಾರ್ ನಟ ನಟಿಯರಾಗಿ ಮಿಂಚಿದ್ದಾರೆ ಅಂತಹ ಸ್ಟಾರ್ ಆಕ್ಟರ್ಗಳು ಯಾರೆಂದು ಈ ವಿಡಿಯೋದಲ್ಲಿ ತಿಳಿಯೋಣ,ಅದಿತಿ ಪ್ರಭುದೇವ ಗುಂಡ್ಯಾನ್ ಹೆಂಡ್ತಿ ಸೀರಿಯಲ್ನ ಮೂಲಕ ಆಕ್ಟಿಂಗ್.
ಫೀಲ್ಡ್ ಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವನ್ ಅವರು ಧೈರ್ಯಂ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟರಿ ಕೊಟ್ಟರು ಮೊದಲ ಚಿತ್ರದಲ್ಲೇ ಸೈಮಾ ಅವಾರ್ಡನ್ನು ಪಡೆದ ಅದಿತಿಯವರು ಮತ್ತೆ ಸ್ಮಾಲ್ ಸ್ಕ್ರೀನ್ ಗೆ ಮರಳಿ ನಾಗಕನ್ನಿಕೆ ಎಂಬ ಧಾರವಾಹಿಯಲ್ಲಿ ನಟಿಸಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು ನಂತರ ಬಜಾರ್ ಆಪರೇಷನ್ ನಕ್ಷತ್ರ ಸಿಂಗ ಬ್ರಹ್ಮಚಾರಿ ಯಂತಹ.
ಹಲವರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅದಿತಿ ಪ್ರಭುದೇವ ಅವರು ಸ್ಯಾಂಡಲ್ವುಡ್ ನ ಬರವಸೆಯ ನಟಿಯಾಗಿ ಇದ್ದಾರೆ. ರಿಷಿ ಅನುರೂಪ ಸೀರಿಯಲ್ನ ಮೂಲಕ ಕನ್ನಡಿಗರ ಗಮನ ಸೆಳೆದ ರಿಷಿ ಅವರಿಗೆ ಈ ಸೀರಿಯಲ್ ಸತತ ಎರಡು ಬಾರಿ ಬೆಸ್ಟ್ ಆಕ್ಟರ್ ಅವಾರ್ಡನ್ನು ತಂದು ಕೊಟ್ಟಿತ್ತು ಈ ಸೀರಿಯಲ್ ನ ಸಕ್ಸಸ್ ನ ನಂತರ ಆಪರೇಷನ್ ಅಲಮೇಲಮ್ಮ ಸಿನಿಮಾದ ಮೂಲಕ ಬಿಗ್.
ಸ್ಕ್ರೀನ್ ಗೆ ಎಂಟರಿ ಕೊಟ್ಟರು ಈ ಚಿತ್ರ ಬ್ಲಾಕ್ ಬಾಸ್ಟರ್ ಹಿಟಾಗುವುದರ ಮೂಲಕ ಅತ್ಯುತ್ತಮ ನಟ ಸೈಮಾವರ್ಡನ್ನು ಪಡೆದರು ನಂತರ ಪುನೀತ್ ರಾಜಕುಮಾರ್ ಅವರ ನಿರ್ಮಾಣದ ಕವಲುದಾರಿ ಸಿನಿಮಾದಲ್ಲಿ ನಟಿಸಿದರು ನಂತರ ಸಾರ್ವಜನಿಕರಿಗೆ ಸುವರ್ಣ ಅವಕಾಶ ರಾಮನ ಅವತಾರ ಸಕಲ ಕಾಲ ವಲ್ಲಭ ಸಿನಿಮಾಗಳಲ್ಲಿ ರಿಷಿ ಅವರು ನಟಿಸಿದ್ದಾರೆ.
ಮಯೂರಿ ಅಶ್ವಿನಿ ನಕ್ಷತ್ರ ಎಂಬ ಸೀರಿಯಲ್ನ ಮೂಲಕ ಕನ್ನಡಿಗರ ಗಮನ ಸೆಳೆದ ಮಯೂರಿ ಅವರಿಗೆ ಈ ಸೀರಿಯಲ್ ಹೆಚ್ಚು ಫೇಮ ತಂದು ಕೊಟ್ಟಿತ್ತು ನಂತರ ಕೃಷ್ಣ ಲೀಲಾ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟ ಮಯೂರಿ ಅವರಿಗೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗುವ ಮೂಲಕ ಫೇಮ ತಂದು ಕೊಟ್ಟಿದ್ದು ನಂತರ ಇಷ್ಟಕಾಮ್ಯ ನಟರಾಜ ಸರ್ವಿಸ್ ರುಸ್ತುಮ್.
ಸೇರಿದಂತೆ ಪೊಗರು ಸಿನಿಮಾದಲ್ಲಿ ಮಯೂರಿಯವರು ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಡಾರ್ಲಿಂಗ್ ಕೃಷ್ಣ ಅವರ ರಿಯಲ್ ನೇಮ್ ಸುನಿಲ್ ಕುಮಾರ್ ಅವರು ಸಿನಿಮಾಗೆ ಬರುವ ಮುನ್ನ ಕೃಷ್ಣ ರುಕ್ಮಿಣಿ ಎಂಬ ಸೀರಿಯಲ್ ನಲ್ಲಿ ಕೃಷ್ಣ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸಿದರು ಈ ಧಾರಾವಾಹಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಜನರು ಆತನ ರಿಯಲ್ ನೇಮ್.
ಅನ್ನು ಮರೆತು ಕೃಷ್ಣ ಎಂಬ ಹೆಸರಿನಿಂದ ಕರೆಯಲು ಪ್ರಾರಂಭಿಸಿದರು ಮತ್ತು ಈ ಹೆಸರೇ ಅವರಿಗೆ ಸ್ಕ್ರೀನ್ ನೇಮ್ ಆಗಿ ಉಳಿಯಿತು ಮದರಂಗಿ ಹುಚ್ಚಾಟ ಜಾನ್ ಜಾನಿ ಜನಾರ್ಧನ್ ಸಿನಿಮಾಗಳಲ್ಲಿ ನಟಿಸಿರುವ ಇವರು ಲವ್ ಮಾಕ್ಟೈಲ್ ಸಿನಿಮಾದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ನಟನೆ ಮತ್ತು ನಿರ್ದೇಶನದಲ್ಲಿ ಸಕ್ಸಸ್ ಕಂಡಿದ್ದಾರೆ.
ಚಿಕ್ಕಣ್ಣ ಇಂದು ಕನ್ನಡ ಚಲನಚಿತ್ರಗಳ ಅತ್ಯಂತ ಯಶಸ್ವಿ ಹಾಸ್ಯ ನಟ ರಾಗಿ ಬೆಳೆದಿರುವ ಇವರು ಹಾಸ್ಯನಟಗಳಿಗೆ ಪ್ರವೇಶಿಸುವ ಮೊದಲು ಕಾಮಿಡಿ ಕಿಲಾಡಿಗಳು ಎಂಬ ಕಿರುತೆರೆಯ ಶೋನಲ್ಲಿ ಕಾಣಿಸಿಕೊಂಡರು ನಂತರ ಇವರು ಕಿರಾತಕ ಸಿನಿಮಾದ ಮೂಲಕ.
ಹಾಸ್ಯ ನಟರಾಗಿ ಸಿನಿ ಜರ್ನಿಯನ್ನು ಪ್ರಾರಂಭಿಸಿದರು ಮೊದಲ ಸಿನಿಮಾದಲ್ಲಿ ಸಕ್ಸಸ್ ಕಂಡ ಚಿಕ್ಕಣ್ಣ ಅವರು ಇಂದು ಕನ್ನಡದ ಟಾಪ್ ಹಾಸ್ಯ ನಟರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ