ಡಾಕ್ಟರ್ ಬ್ರೋ ನಾ ವೀಕೆಂಡ್ ವಿಥ್ ರಮೇಶ್ ಗೆ ಕರೆಸಲ್ಲ ಅಂದಿದ್ಯಾಕೆ? ಚಿಕ್ಕವಯಸಿಗೆ ಲಕ್ಷ ಲಕ್ಷ ದುಡಿಮೆ…ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಅಂತಹ ವಿಚಾರ ಇದು ಒಬ್ಬ ಯೂಟ್ಯೂಬ್ರ್ ಹೋಗಿ ರಾಘವೇಂದ್ರ ಹುಣಸೂರ್ ಅವರ ಬಳಿ ಒಂದು ಪ್ರಶ್ನೆಯನ್ನ ಮುಂದೆ ಇಡುತ್ತಾರೆ ವೀಕೆಂಡ್ ವಿತ್ ಕಾರ್ಯಕ್ರಮ.
ಶುರುವಾಗುತ್ತಿದೆಯಲ್ಲ ಡಾ. ಬ್ರೋ ಅನ್ನ ಇದಕ್ಕೆ ಕರುಸುತ್ತೀರಾ ಎಂದು ಹೇಳಿ ತಕ್ಷಣವೇ ರಾಘವೇಂದ್ರ ಹುಣಸೂರು ಅವರ ಕಡೆಯಿಂದ ಮುಖಕ್ಕೆ ಹೊಡೆದಂತಹ ಉತ್ತರ ಬರುತ್ತದೆ ನಿಮ್ಮ ಅಮ್ಮನಿಗೆ ನಿಮ್ಮ ಅಜ್ಜಿಗೆ ಡಾ. ಬ್ರೋ ಗೊತ್ತಾ ಎನ್ನುವ ರೀತಿಯಲ್ಲಿ ಈ ಕಾರಣಕ್ಕಾಗಿಯೇ ಜನ ಸೋಶಿಯಲ್ ಮೀಡಿಯಾದಲ್ಲಿ ರಾಘವೇಂದ್ರ ಹುಣಸೂರ್ ಅವರನ್ನ ಹಿಗ್ಗಾಮುಗ್ಗ ತರಾಟೆಗೆ.
ತೆಗೆದುಕೊಳ್ಳುತ್ತಿದ್ದಾರೆ ಏಕೆಂದರೆ ಡಾಕ್ಟರ್ ಬ್ರೋ ಅವರನ್ನು ಅದೆಷ್ಟೋ ಜನ ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ ಡಾಕ್ಟರ್ ಬ್ರೋ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನ ಸಂಪಾದನೆ ಮಾಡಿದ್ದಾರೆ ಅವರಿಗೆ ಆದಂತಹ ಗೌರವ ಸ್ಥಾನಮಾನ ಎಲ್ಲವೂ ಕೂಡ ಇದೆ ಆದರೆ ರಾಘವೇಂದ್ರ ಹುಣಸೂರ್ ಅವರ ಉತ್ತರದ ದಾಟಿ ಹೇಗಿತ್ತು ಎಂದರೆ ನೀವು ಅವರ ಮುಖದ ಎಕ್ಸ್ಪ್ರೆಶನ್.
ನೋಡಿ ಅಥವಾ ಉತ್ತರ ನೋಡಿ ಹೇಗಿತ್ತು ಎಂದರೆ ಡಾಕ್ಟರ್ ಬ್ರೋ ಸಾಧಕನೇ ಅಲ್ಲ ಎನ್ನುವ ರೀತಿಯಲ್ಲಿ ರಾಘವೇಂದ್ರ ಹುಣಸೂರು ಉತ್ತರವನ್ನ ಕೊಡುತ್ತಾರೆ ಸರಿಯಾದಂತಹ ಉತ್ತರವನ್ನ ಕೊಡಬಹುದಿತ್ತು ಅಂತಹ ಪ್ರಶ್ನೆ ಬಂದ ಸಂದರ್ಭದಲ್ಲಿ ಇನ್ನೊಂದಷ್ಟು ಸೀಸನ್ ಗಳು ಆಗಲೇ ಡಾಕ್ಟರ್ ಬ್ರೋ ಇನ್ನೊಂದಷ್ಟು ದೇಶಗಳನ್ನ ಸುತ್ತಲಿ ಇನ್ನೊಂದು ಹಂತಕ್ಕೆ.
ಹೋಗಲ್ಲಿ ಆನಂತರ ನಾವು ಕರೆಸುತ್ತೇವೆ ಎನ್ನುವಂತಹ ಉತ್ತರ ರಾಘವೇಂದ್ರ ಹುಣಸೂರ್ ಅವರ ಕಡೆಯಿಂದ ಬರಬಹುದಿತ್ತು ಆದರೆ ಬದಲಾಗಿ ಮುಖಕ್ಕೆ ಹೊಡೆದಂತಹ ಉತ್ತರವನ್ನ ರಾಘವೇಂದ್ರ ಹುಣಸೂರು ಕೊಡುತ್ತಾರೆ ಅದು ಯಾವುದೇ ಕಾರಣಕ್ಕೂ ಸರಿಯಲ್ಲ ಇನ್ನು ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ಡಾ. ಬ್ರೋ ಅನ್ನ ಕರೆಸಬೇಕ ಬೇಡವಾ ಅನ್ನುವುದು ಬೇರೆಯಾದೇ.
ಚರ್ಚೆ ಏಕೆಂದರೆ ಟಿಬಿ ಬೇರೆ ಸೋಶಿಯಲ್ ಮೀಡಿಯಾ ಬೇರೆ ಅದನ್ನ ನಾವು ಒಪ್ಪಿಕೊಳ್ಳಬೇಕಾಗುತ್ತದೆ ಸೋಶಿಯಲ್ ಮೀಡಿಯಾ ಅವೇ ಪ್ರಪಂಚವಲ್ಲ ಸೋಶಿಯಲ್ ಮೀಡಿಯಾದಲ್ಲಿ ಕ್ಲಿಕ್ ಆದವರನ್ನ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಾಗ ಅವರ್ಯಾರು ಕೂಡ ಕ್ಲಿಕ್ ಆಗಲಿಲ್ಲ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದವರು ಯಾವುದೋ.
ಒಂದು ಸಿನಿಮಾ ಮಾಡಿದಾಗ ಜನ ಥಿಯೇಟರ್ ಗೆ ನುಗ್ಗಿ ಸಿನಿಮಾ ನೋಡುತ್ತಾರೆ ಎಂದು ಹೇಳುವುದಕೆ ಆಗುವುದಿಲ್ಲ ಏಕೆಂದರೆ ಆ ಪ್ರಪಂಚವೇ ಬೇರೆ ಈ ಪ್ರಪಂಚವೇ ಬೇರೆ ಒಂದು ಕಾಲದಲ್ಲಿ ಟಿವಿಗೆ ಜನ ಅಡಿಕ್ಟ್ ಆಗಿದ್ದರು ಆದರೆ ಇತ್ತೀಚಿಗೆ ಟಿವಿ ಇಂದ ಸೋಶಿಯಲ್ ಮೀಡಿಯಾಗೆ ಅಥವಾ ಯೂಟ್ಯೂಬ್ ಕಡೆಗೆ ಜನವಾಲುತ್ತಿದ್ದಾರೆ ಉದಾಹರಣೆಗೆ ನಾನೇ ನ್ಯೂಸ್ ಚಾನೆಲ್.
ಇದ್ದಂತವನು ಇವತ್ತು ಯೂಟ್ಯೂಬ್ ಗೆ ಬಂದಿದ್ದೇನೆ ಜನರು ಕೂಡ ಅಥವಾ ವೀವರ್ಸ್ ಕೂಡ ಇದೀಗ ಆ ಕಡೆಯಿಂದ ಈ ಕಡೆಗೆ ನಿಧಾನವಾಗಿ ಬರುತ್ತಾ ಇದ್ದಾರೆ. ಒಂದು ಅಷ್ಟು ವರ್ಷಗಳಾದ ಬಳಿಕ ಟಿವಿ ಅನ್ನುವುದೇ ಅಪ್ರಸ್ತುತ ಆಗಬಹುದು ಆದರೆ ಸದ್ಯ ಕಂತು ಆ ವಿವರ್ಸ್ ಬೇರೆ ಈ ವೀವರ್ಸ್ ಬೇರೆ ಹಾಗಾಗಿ.
ಕಾರ್ಯಕ್ರಮದ ಆಯೋಜಕರಿಗೆ ಅಥವಾ ಚಾನಲ್ನ ಬಿಜಿನೆಸ್ ಹೆಡ್ಗೆ ಗೊತ್ತಿರುತ್ತದೆ ಕಾರ್ಯಕ್ರಮದ ರೂಪರೇಶ್ ಏನು ಅಥವಾ ಕಾರ್ಯಕ್ರಮಕ್ಕೆ ಬರುವಂತವರ ಮಾನದಂಡನೆ ಏನು ಎಂದು ಅದೆಲ್ಲವೂ ಕೂಡ ಬಹಳ ಚೆನ್ನಾಗಿ ಗೊತ್ತಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.