ಡಿ ಬಾಸ್ ದರ್ಶನ್ ಹುಟ್ಟಿದ ಮನೆ ಹೇಗಿತ್ತು ನೋಡಿ ದರ್ಶನ ಆ ದಿನಗಳು… ಮೆಜೆಸ್ಟಿಕ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಸುಂಟರಗಾಳಿ ಎಬ್ಬಿಸಿದ ಈ ರಾಬರ್ಟ್ ಮುಂದೆ ಪ್ರೇಕ್ಷಕರ ದಾಸನಾಗಿ ಕಲಾಸಿಪಾಳ್ಯದಲ್ಲಿ ಸರದಾರನಾಗಿ ತಂಗಿಗಾಗಿ ಭೂಪತಿಯಾಗಿ ನವಗ್ರಹಗಳ ಜೊತೆ ಸಂಗೊಳ್ಳಿ ರಾಯಣ್ಣನಾಗಿ ಹೋರಾಡಿ ಹೊಸ ಕ್ರಾಂತಿಯನ್ನು ಬರೆಯುತ್ತಿರುವ ಏಕೈಕ.

WhatsApp Group Join Now
Telegram Group Join Now

ಚಾಲೆಂಜಿಂಗ್ ಸ್ಟಾರ್ ಅದುವೇ ಡಿ ಬಾಸ್ ಅಂದರೆ ದರ್ಶನ್ ತೂಗುದೀಪ್ ಇವರನ್ನು ಬಾಕ್ಸ್ ಆಫೀಸ್ ಸುಲ್ತಾನ ದಾಸ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ ದರ್ಶನ್ ಕನ್ನಡ ಚಿತ್ರರಂಗದ ಹೆಸರಂತ ಪ್ರತಿಭೆ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಪುತ್ರ ಸುಮಾರು ಎರಡು ದಶಕಗಳ ತಮ್ಮ ಸಿನಿ ಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ.

ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ ಈ ಅದ್ಭುತ ಕಲಾವಿದನ ಈ ಅದ್ಭುತ ನಟನ ಕೆಲವು ಸತ್ಯ ಸಂಗತಿಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. 1977 ಫೆಬ್ರವರಿ 16 ಶಿವರಾತ್ರಿಯ ದಿನದಂದು ಮಧ್ಯಾಹ್ನ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ರಾಮಕೃಷ್ಣ ಸೇವಾ ಆಶ್ರಮದಲ್ಲಿ ತೂಗುದೀಪ್ ಶ್ರೀನಿವಾಸ್ ಮತ್ತು ಮೀನಾ ದಂಪತಿಯ ಹಿರಿಯ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಪುತ್ರನಾಗಿ ದರ್ಶನ್ ಜನಿಸುತ್ತಾರೆ ಇವರ ಜನ್ಮನಾಮ ಹೇಮಂತ್ ಕುಮಾರ್ ಬಾಲ್ಯದ ವಿದ್ಯಾಭ್ಯಾಸ ಮುಗಿಸಿದ್ದೆಲ್ಲಾ ಮೈಸೂರಿನಲ್ಲಿ ಸಹೋದರಿ ದಿವ್ಯ ಮತ್ತು ಸೋದರ ದಿನಕರ್ ತೂಗುದೀಪ್ 2003ರಲ್ಲಿ ಧರ್ಮಸ್ಥಳದಲ್ಲಿ ಕೆಮಿಕಲ್ ಇಂಜಿನಿಯರ್ ವಿದ್ಯಾರ್ಥಿ ವಿಜಯಲಕ್ಷ್ಮಿ ಅವರನ್ನು ಕೈಹಿಡಿಯುತ್ತಾರೆ ಈ ದಂಪತಿಗಳಿಗೆ ವಿನೇಶ್ ಎಂಬ ಪುತ್ರನು ಕೂಡ ಇದ್ದಾನೆ ತಮ್ಮ ಕಲಾ ಜೀವನದ.

ಮೂಲಕ ಕುಟುಂಬವನ್ನು ಸೊಗಸಾಗಿ ಪೋಷಿಸುತ್ತಿದ್ದ ತೂಗುದೀಪ್ ಅವರು ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದರು ಅವರ ಪತ್ನಿ ಮೀನಾ ಅವರು ಪತಿಯ ಚಿಕಿತ್ಸೆಗಾಗಿ ಮನೆ ಒಂದನ್ನ ಹೊರತುಪಡಿಸಿ ತಮ್ಮ ಎಲ್ಲಾ ಹಣವನ್ನ ಅವರ ಮೇಲೆ ಖರ್ಚು ಮಾಡುತ್ತಾರೆ ಹೀಗೆ ಕಡೆಗೆ ದಿನನಿತ್ಯದ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದುಬಿಡುತ್ತದೆ ಈ ಸಮಯದಲ್ಲಿ ಜೆಎಸ್ಎಸ್.

ಆಸ್ಪತ್ರೆ ಆರ್ಥಿಕ ಸಹಾಯ ಮಾಡಿತು ಮೀನಾ ಅವರೇ ಪತಿಗೆ ಕಿಡ್ನಿ ಕೂಡ ದಾನ ಮಾಡಿದ್ದರು ಇದೇ ಜೆಎಸ್ಎಸ್ ಕಾಲೇಜ್ ನಲ್ಲಿ ಪಾಲಿಟೆಕ್ನಿಕ್ ಡಿಪ್ಲೋಮೋನ ಓದುತ್ತಿದ್ದ ದರ್ಶನ್ ಅವರು ಅಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಶಿವಮೊಗ್ಗದ ಖ್ಯಾತ ರಂಗ ತಂಡ ನೀನಾಸಂಗೆ ಸೇರಿ ಅಭಿನಯ ತರಬೇತಿ ಪಡೆಯಲು ನಿರ್ಧಾರ ಮಾಡುತ್ತಾರೆ. 1995ರಲ್ಲಿ ದರ್ಶನ್ ಅವರು ಶಿವಮೊಗ್ಗದಲ್ಲಿ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಇದ್ದಾಗ ಅವರ ತಂದೆ ತೂಗುದೀಪ್ ಶ್ರೀನಿವಾಸ್ ತಮ್ಮ 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗುತ್ತಾರೆ ನಂತರ ಸಂಸಾರದ ಹೊರೆ ಮೀನಾ ಅವರ ಮೇಲೆ ಬೀಳುತ್ತದೆ ಮೀನಾ ಅವರು ಕೆಲ ಕಾಲ ಊಟದ ಮೆಸ್ಸನ್ನು ನಡೆಸುತ್ತಾರೆ ದರ್ಶನ್ ಅವರು ಒಂದು ಹಸು ಸಾಕಿ ಹಾಲನ್ನು ಕೂಡ ಮಾರುತ್ತಿದ್ದರು ಅದೇ ಮೆಸ್ಸಲ್ಲಿ ಎಷ್ಟೋ ಜನ ವೇಟರ್ ಆಗಿ ಕ್ಲೀನರ್ ಆಗಿ ದರ್ಶನ್ ಕೂಡ ಕೆಲಸ ಮಾಡಿದ್ದಾರೆ ದರ್ಶನ್ ಚಿತ್ರರಂಗಕ್ಕೆ.

ಹೋಗುವುದು ತೂಗುದೀಪ್ ಅವರಿಗೆ ಸುತಾರಂ ಇಷ್ಟ ಇರಲಿಲ್ಲ ಆದರೂ ಹಠ ಮಾಡಿ ತಾಯಿಯ ಪ್ರೋತ್ಸಾಹದಿಂದ ನೀನಾಸಂ ಸೇರುತ್ತಾರೆ ಇಲ್ಲಿ ಅವರ ಮೊದಲ ರಂಗ ಪ್ರವೇಶಕ್ಕೆ ಅಲಂಕಾರ ಮಾಡಿದವರು ಮಂಡ್ಯ ರಮೇಶ್ ಇದಕ್ಕೂ ಮೊದಲು ಮೈಸೂರಿನ ಜಗ ಮೋಹನ್ ಪ್ಯಾಲೇಸ್ ನಲ್ಲಿ ನಾಲ್ಕೈದು ಸಾರಿ ಮೋಡಲಿಂಗ ಕೂಡ ಮಾಡಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ