ತಮಾಷೆಗೆ ಬೈಕ್ ಸರ್ವಿಸ್ ಪೈಪ್ನಲ್ಲಿ ಸ್ನೇಹಿತನ ಗುದತ್ವರಕೆ ನೀರು ಬಿಟ್ಟ ಸ್ನೇಹಿತ…. ಒಮ್ಮೊಮ್ಮೆ ಸಮಯ ಕೆಟ್ಟಿದೆ ಎಂದಾಗ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಈ ಘಟನೆಗೆ ಉತ್ತಮ ಉದಾಹರಣೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತೇವೆ ನಮ್ಮ ಸಮಯ ಸರಿ ಇಲ್ಲ ಎಂದರೆ ಹಗ್ಗಾನೂ ಹಾವಾಗಿ ಕಚ್ಚಿಬಿಡುತ್ತದೆ ಎಂದು ಇಲ್ಲಿ ಹಾಗಿದ್ದು ಕೂಡ ಅದೇ ನಾವು.

WhatsApp Group Join Now
Telegram Group Join Now

ಆಡುವಂತಹ ಹುಡುಗಾಟ ಅತಿರೇಖಕ್ಕೆ ಹೋಗಿ ಬಿಟ್ಟರೆ ಮಿತಿಮೀರಿ ಬಿಟ್ಟರೆ ಪ್ರಾಣಕ್ಕೆ ಕುತ್ತು ತರಬಹುದು ಎನ್ನುವುದಕ್ಕೂ ಕೂಡ ಈ ಕಥೆ ಉತ್ತಮ ಉದಾಹರಣೆ ಇಲ್ಲಿ ಏನಾಗಿದೆ ಎಂದರೆ ಸ್ನೇಹಿತರಿಬ್ಬರು ಆಟ ಆಡುತ್ತಾ ಇದ್ದರು ಹುಡುಗಾಟ ಅಳುತ್ತಾ ಇರುತ್ತಾರಲ್ಲ ಅದೇ ರೀತಿ ಆಟವಾಡುತ್ತಾ ಇರುತ್ತಾರೆ ಅದು ಕೂಡ ಬೈಕ್ ಸರ್ವಿಸ್ ಸೆಂಟರ್ ನಲ್ಲಿ ಅಲ್ಲಿ ಏರ್ ಪ್ರೆಷರ್ ಪೈಪ್.

ಇರುತ್ತದೆ ಹೈ ಏರ್ ಪ್ರೆಶರ್ ಯಾವ ರೀತಿ ಆಗಿರುತ್ತದೆ ಅನ್ನೋದು ನಿಮ್ಮೆಲ್ಲರಿಗೂ ಗೊತ್ತು ಆ ಪೈಪನ್ನು ಎತ್ತುಕೊಂಡು ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನ ಗುದದ್ವಾರಕ್ಕೆ ಆ ಪೈಪನ್ನು ಎತ್ತಿಕೊಂಡು ನೀರನ್ನು ಬಿಟ್ಟಿದ್ದಾನೆ ಇದರಿಂದ ಹೊಟ್ಟೆಯ ಒಳಗಡೆ ವಿಪರೀತ ಪ್ರೆಶರ್ ಉಂಟಾಗಿ ಆತನ ಕರಳು ಬ್ಲಾಸ್ಟ್ ಆಗಿದೆ ಇದರಿಂದ ಆತ ಪ್ರಾಣವನ್ನು ಕಳೆದುಕೊಂಡಿದ್ದಾನೆ ಯಾರು ಕೂಡ.

ಇಂತಹದೊಂದು ಘಟನೆ ನಡೆಯಬಹುದು ಎಂದು ನಿರೀಕ್ಷೆಯನ್ನು ಕೂಡ ಮಾಡಿರಲಿಲ್ಲ ಈ ಕಾರಣಕ್ಕಾಗಿ ಹೇಳುವುದು ನಮ್ಮ ಸಮಯ ಸರಿಯಾಗಿ ಇಲ್ಲ ಎಂದರೆ ಹಗ್ಗಾನೂ ಹಾವಾಗಿ ಕಚ್ಚಿಬಿಡುತ್ತದೆ ಎಂದು ಈ ಘಟನೆಯ ನಂತರ ನಾವೆಲ್ಲರೂ ಕೂಡ ಎಚ್ಚರವಾಗಿರಲೇಬೇಕು ಹುಡುಗಾಟ ಇನ್ನು ಏನೇ ಮಾಡಲಿ ಎಲ್ಲದಕ್ಕೂ ಕೂಡ ನಾವು ಒಂದು ಬೇಲಿಯನ್ನು.

ಹಾಕಿಕೊಂಡಿರಬೇಕು ಅದು ಅತ್ತಿರಕ್ಕೆ ಹೋಗಿ ಬಿಟ್ಟರೆ ಇಂತಹ ಘಟನೆ ನಡೆದರೆ ಈ ರೀತಿಯಾಗಿ ಹಾಗೆ ಹೋಗಿಬಿಡುತ್ತದೆ ಇಂತಹ ಬೇರೆ ಬೇರೆ ಉದಾಹರಣೆಯನ್ನು ನೋಡುತ್ತಾ ಇರುತ್ತೇವೆ ಎಲ್ಲ ಸ್ನೇಹಿತರು ತಮಾಷೆಯಾಗಿ ಆಟವಾಡುತ್ತಾ ಇದ್ದರು ಅದು ಏನು ಆಗಿಬಿಟ್ಟಿತ್ತು ಎಂದು ಇಲ್ಲಿಯೂ ಕೂಡ ಆಗಿದ್ದು ಇದೆ ಆತನ ಹೆಸರು ಯೋಗೇಶ್ ಎಂದು 24 ರಿಂದ 25 ವರ್ಷದ ಆಸು.

ಪಾಸು ಮೂಲತಃ ಆತ ವಿಜಯಪುರದವನು ಬೆಂಗಳೂರಿನ ತಣಿಸಂದ್ರದಲ್ಲಿ ತನ್ನ ತಂದೆ ಹಾಗೂ ಅಕ್ಕನ ಜೊತೆಗೆ ವಾಸ ಇರುತ್ತಾನೆ ಫಾರ್ಮ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸವನ್ನು ಮಾಡುತ್ತಾ ಇರುತ್ತಾನೆ ಇತ್ತೀಚಿಗಷ್ಟೇ ಆತನ ಅಕ್ಕನ ಮದುವೆಗೂ ಕೂಡ ನಿಶ್ಚಯವಾಗಿತ್ತು ಅದಕ್ಕೋಸ್ಕರ ಆತ ಓಡಾಡುತ್ತಾ ಇರುತ್ತಾನಂತೆ ಮದುವೆ ಸಮಯದಲ್ಲಿ.

ಓಡಾಡಬೇಕು ಎಂದು ಬೈಕ್ ಅನ್ನು ಸರ್ವಿಸ್ ಮಾಡಿಸಲೆಂದು ಸರ್ವಿಸ್ ಸ್ಟೇಷನ್ ಗೆ ತೆಗೆದುಕೊಂಡು ಬಂದಿದ್ದಾನೆ ಎಲ್ಲಿಗೆ ತೆಗೆದುಕೊಂಡು ಬಂದಿದ್ದಾನೆ ಎಂದರೆ ಸಂಪಿಗೆ ಹಳ್ಳಿಯಲ್ಲಿ ಇರುವಂತಹ ಸರ್ವಿಸ್ ಸ್ಟೇಷನ್ ಅಲ್ಲಿಗೆ ಯಾಕೆ ತೆಗೆದುಕೊಂಡು ಹೋಗಿದ್ದಾನೆ ಎಂದರೆ ಅಲ್ಲಿ ಆತನ ಸ್ನೇಹಿತ ಆಗಿರುವಂತಹ ಮುರುಳಿ ಕೆಲಸ ಮಾಡುತ್ತಾ ಇರುತ್ತಾನೆ ಹಾಗಾಗಿ ಆತನ ಬಳಿಯೇ.

ಸರ್ವಿಸ್ ಮಾಡಿಸಲೆಂದು ಬೈಕ್ ಅನ್ನು ಅಲ್ಲಿಗೆ ತೆಗೆದುಕೊಂಡು ಬಂದಿದ್ದಾನೆ ಬೈಕ್ ತೆಗೆದುಕೊಂಡು ಬಂದ ನಂತರ ಮುರುಳಿಯಲ್ಲಿ ಕೆಲಸವನ್ನು ಕೂಡ ಆರಂಭಿಸಿದ್ದಾನೆ ಈ ನಡುವೆ ಮುರಳಿ ಮತ್ತು ಯೋಗೇಶ್ ತಮಾಷೆಯಾಗಿ ಆಟವನ್ನು ಆಡುತ್ತಾ ಇದ್ದರು ಅಂದರೆ ತಮಾಷೆಯಾಗಿ ಒಬ್ಬರನ್ನೊಬ್ಬರು ಟಿಸ್ ಮಾಡುವುದು ಕಾಲು ಎಳೆಯುವುದು ಇಂತಹದೆಲ್ಲವೋ ಕೂಡ ಅವರಿಬ್ಬರ ನಡುವೆ.

ನಡೆಯುತ್ತಾ ಇತ್ತು ಅದು ಬೇರೆ ಬೇರೆ ಹಂತಕ್ಕೆ ಹೋಗಿ ಈ ಮುರಳಿ ಏನು ಮಾಡುತ್ತಾನೆ ಎಂದರೆ ತನ್ನ ಕೈಯಲ್ಲಿ ಏರ್ ಪ್ರೆಶರ್ ಪೈಪ್ ಇರುತ್ತದೆ ಅಲ್ಲ ಅದನ್ನ ತೆಗೆದುಕೊಂಡು ಯೋಗೇಶ್ ಮುಖಕ್ಕೆ ಮತ್ತು ಎದೆ ಭಾಗಕ್ಕೆ ಹಿಡಿದಿದ್ದಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god