ತಿಂಗಳಿಗೆ ಒಮ್ಮೆ ಕುಡಿಯಿರಿ ಜೀವನ ಪರ್ಯಂತ ಕಾಯಿಲೆ ನಿಮ್ಮ ಹತ್ತಿರ ಬರಲ್ಲ 65 ರಲ್ಲೂ 25 ರ ಎನರ್ಜಿ ಇರುತ್ತದೆ…. ತಿಂಗಳಿಗೆ ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಇಡೀ ಬಾಡಿ ಶಕ್ತಿಯುತವಾಗುತ್ತದೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಿಮ್ಮಲ್ಲಿರುವಂತಹ ನಿಶಕ್ತಿ ಕಡಿಮೆಯಾಗುತ್ತದೆ ಮೂಳೆಗಳು ಗಟ್ಟಿಯಾಗುತ್ತದೆ ಯಾವುದೇ ಕಾಯಿಲೆಯೂ ನಿಮ್ಮ ಬಳಿ ಬರುವುದಿಲ್ಲ ನರಗಳಲ್ಲಿ ವೀಕ್ನೆಸ್ ಆಗುವುದು ಬಲೀನತೆ ನಿಶಕ್ತಿ ಆಗುತ್ತಿದ್ದರೆ ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ಮಂಡಿ ನೋವು ಸೊಂಟ ನೋವು ಬೆನ್ನು ನೋವು.
ಸಂಧಿವಾತವಾಗುತ್ತಿದ್ದಾರೆ ಕೀಲುಗಳಲ್ಲಿ ನೋವು ಬರುತ್ತಿದ್ದರೆ ಅದನ್ನು ಕಡಿಮೆ ಮಾಡುತ್ತದೆ ಕೊಲೆಸ್ಟ್ರಾಲ್ ಆಗುವುದಿಲ್ಲ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿರುವುದನ್ನು ಸಹಿತ ಕಡಿಮೆ ಮಾಡುತ್ತದೆ ಈ ಮನೆ ಮದ್ದನ್ನು ಮಾಡುವುದರಿಂದ ಬಿಪಿ ಆಗುವುದಿಲ್ಲ ಬಿಬಿ ಇದ್ದರೂ ಕೂಡ ಕಡಿಮೆಯಾಗುತ್ತದೆ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲ ಜೊತೆಗೆ ಶುಗರ್ ಆಗುವುದಿಲ್ಲ ಶುಗರ್ ಇದ್ದರೂ ಸಹಿತ ನಾರ್ಮಲ್ ಆಗುತ್ತದೆ ತಂಡಿ ಶೀತ ನೆಗಡಿ ತಲೆನೋವು ಅಲರ್ಜಿ ಪದೇ ಪದೇ ಅಲರ್ಜಿ ಆಗುತ್ತಿರುವುದು ಅಥವಾ ಪದೇ ಪದೇ ಜ್ವರ ಬರುತ್ತಿದ್ದರೆ ಅದನ್ನು ಕಡಿಮೆ ಮಾಡುತ್ತದೆ.
ಸ್ವಾಶಕೋಶದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ಕಡಿಮೆ ಮಾಡುತ್ತದೆ ಅದಲ್ಲದೆ ಚರ್ಮದಲ್ಲಿ ಯಾವುದೇ ಸಮಸ್ಯೆಗಳು ಆಗಲು ಬಿಡುವುದಿಲ್ಲ ಒಂದು ವೇಳೆ ಇದ್ದರೂ ಸಹಿತ ಚರ್ಮದ ವ್ಯಾದಿಯನ್ನು ಕಡಿಮೆ ಮಾಡುತ್ತದೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮುಖದಲ್ಲಿ ರಿಂಕಲ್ಸ್ ಆಗುವುದಾಗಲಿ ಕಪ್ಪು ಕರೆಗಳು ಪಿಂಪಲ್ ಆಗುವುದಾಗಲಿ ಅದನ್ನೆಲ್ಲ ಕಡಿಮೆ ಮಾಡುತ್ತದೆ ಕೂದಲು ಉದುರುವುದನ್ನು ತಡೆದು ಕೂದಲು ದಟ್ಟವಾಗಿ ಬೆಳೆಯಲು ಇದು ಸಹಾಯಮಾಡುತ್ತದೆ.
ಇದು ನಮ್ಮ ದೇಹದಲ್ಲಿ ವಾತಾ ಪಿತ ಕಫವನ್ನು ಸಮತಲನಗೊಳಿಸುತ್ತದೆ ಇದರಿಂದಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ನಮ್ಮ ದೇಹ ಸದೃಢವಾಗಲು ಶಕ್ತಿಯುತವಾಗಲು ತುಂಬಾನೇ ಸಹಾಯ ಆಗುತ್ತದೆ. ತಿಂಗಳಲ್ಲಿ ಒಂದು ಸಲ ಇದನ್ನು ಕುಡಿದರೆ ಸಾಕು ಸುಮ್ಮನೆ ನಾವು ಆಸ್ಪತ್ರೆಗೆ ಎಷ್ಟೊಂದು ಹಣವನ್ನು ಖರ್ಚು ಮಾಡುತ್ತೇವೆ ಜೊತೆಗೆ ಎಷ್ಟು ತರ ತರಹದ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮ್ಮ ದೇಹದ ಮೇಲೆ ಆರೋಗ್ಯದ ಮೇಲೆ ತುಂಬಾನೇ ಹಾನಿಕರ ಉಂಟಾಗುತ್ತದೆ.
ನಮ್ಮ ಆಯಸ್ಸು ಕೂಡ ಕಡಿಮೆಯಾಗುತ್ತಾ ಬರುತ್ತದೆ ಹಿಂದಿನ ಕಾಲದಲ್ಲಿ ತುಂಬಾ ಜನ ಆಸ್ಪತ್ರೆಗೆ ಹೋಗುತ್ತಿರಲಿಲ್ಲ ಏಕೆಂದರೆ ಅವರು ಮನೆಯಲ್ಲಿರುವ ಪದಾರ್ಥಗಳನ್ನು ಇತ್ತಲಲ್ಲಿ ಬೆಳೆದಂತಹ ವಿವಿಧ ರೀತಿಯ ಸೊಪ್ಪುಗಳನ್ನ ಬಳಸಿ ಅದರ ಕಷಾಯವನ್ನು ತಯಾರಿಸಿಕೊಂಡು ಕುಡಿಯುತ್ತಿದ್ದರು ಹಾಗಾಗಿ ಅವರಿಗೆ ರೋಗನಿರೋಧಕ ಶಕ್ತಿ ಇರುತ್ತಿತ್ತು ಯಾವುದೇ ಕಾರಣಕ್ಕೂ ಕಾಯಿಲೆಗಳು ಬರುತ್ತಿರಲಿಲ್ಲ.
ಜೀರ್ಣಾಂಗ ವ್ಯವಸ್ಥೆಯು ತುಂಬಾನೇ ಸದೃಢವಾಗಿ ಇರುತ್ತಿತ್ತು ಅವರ ಮೂಳೆಗಳು ಅಷ್ಟೇ ಬಲವಾಗಿ ಇರುತ್ತಿತ್ತು ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು ಅವರಿಗೆ ನಿಶಕ್ತಿಯಾಗಲಿ ಪದೇ ಪದೇ ಕಾಯಿಲೆ ತಿರಲಿಲ್ಲ ಇವತ್ತು ನಾವು ಅಂತಹದೇ ಪ್ರಕೃತದತ್ತವಾಗಿ ಸಸ್ಯದ ಎಲೆಯನ್ನು ಬಳಸಿಕೊಂಡು ನಮ್ಮ ಮನೆಯಲ್ಲೇ ಅಥವಾ ಅಕ್ಕ ಪಕ್ಕನೇ ಇರುವಂತಹ ಎಲೆಗಳನ್ನೇ.
ಬಳಸಿಕೊಂಡು ಒಂದು ಕಷಾಯವನ್ನು ತಯಾರಿ ಮಾಡಿಕೊಂಡು ತಿಂಗಳಿಗೆ ಒಮ್ಮೆ ಕುಡಿದರೆ ಸಾಕು ಇದೆಲ್ಲಾ ನಮ್ಮ ಮನೆಗಳಲ್ಲಿ ನಮ್ಮ ಅಜ್ಜಿ ನಮ್ಮ ಅಮ್ಮ ಎಲ್ಲರೂ ತಿಂಗಳಿಗೆ ಒಂದು ಸಲ ಇಂತಹ ಪದಾರ್ಥಗಳನ್ನು ಕುಡಿದು ಗಟ್ಟಿಮುಟ್ಟಾಗಿ ಇದ್ದರು ಅದನ್ನು ನಾವು ಯಾವ ರೀತಿಯಾಗಿ ಮಾಡುವುದು ಎಂದು ನೋಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ