ತಿರುಪತಿಗೆ ಹೋದ ಮೇಲೂ ಕಷ್ಟಗಳು ತೀರಿಲ್ಲವೇ ? ಈ ನಾಲ್ಕು ತಪ್ಪುಗಳನ್ನು ಮಾಡಿರುತ್ತೀರಿ…ತಿರುಪತಿಗೆ ಹೋಗಿ ಬಂದ ಮೇಲೂ ಕೂಡ ನಿಮ್ಮ ಕಷ್ಟಗಳು ತೀರಿಲ್ಲ ಅಂದರೆ ನೀವು ಈ ನಾಲ್ಕರಲ್ಲಿ ಒಂದು ತಪ್ಪನ್ನಾದರೂ ಮಾಡಿಯೇ ಇರುತ್ತೀರಿ ಅನ್ನುವ ಕುತೂಹಲಕಾರಿ ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ. ಹಿಂದೂ ಪುರಾಣಗಳ ಪ್ರಕಾರ ಭಗವಾನ್.
ವೆಂಕಟೇಶ್ವರ ನನ್ನ ವಿಷ್ಣುವಿನ ಪವಿತ್ರ ಅವತಾರ ಎಂದು ಹೇಳಲಾಗುತ್ತದೆ ಭಗವಂತನ ಈ ಅವತಾರದ ಹಿಂದೆ ಒಂದು ಸ್ವಾರಸ್ಯಕರ ಕಥೆ ಇದೆ ಒಮ್ಮೆ ಗಂಗಾ ತೀರದಲ್ಲಿ ಒಂದು ಯಾಗವನ್ನ ಮಾಡಬೇಕಾಗಿತ್ತು ಸಮಸ್ಯೆ ಎಂದರೆ ಯಾವ ದೇವರಿಗೆ ಈ ಯಾಗವನ್ನ ಸಮರ್ಪಣೆ ಮಾಡಬೇಕು ಅಂತ ಋಷಿ ಮುನಿಗಳಿಗೆ ತಿಳಿದಿರಲಿಲ್ಲ ನಾರದರನ್ನ ಭೇಟಿಯಾದ.
ಋಷಿಮುನಿಗಳು ಸಂದಿಗ್ದ ಪರಿಸ್ಥಿತಿಯ ಬಗ್ಗೆ ವಿವರಿಸುತ್ತಾರೆ ಅರ್ಪಣೆಯನ್ನ ತೆಗೆದುಕೊಳ್ಳುವುದಕ್ಕೆ ಸಮರ್ಥ ಮತ್ತು ಆ ಆಚರಣೆಗಳಿಂದ ಸಂತಸ ಗೊಳ್ಳೋ ಆ ಆದರ್ಶ ದೈವವನ್ನ ಅಂದರೆ ಯಜ್ಞದ ಪ್ರಾಥಮಿಕ ಫಲದ ಫಲಾನುಭವಿಯಾಗಬೇಕಾದ ದೈವವನ್ನು ಹುಡುಕಬೇಕು ಎಂದು ಕೇಳಿಕೊಳ್ಳುತ್ತಾರೆ ಋಷಿ ಬ್ರಘು ಮೊದಲು ದೇವತೆಗಳ ಅಧಿಪತಿಯಾದ ಇಂದ್ರನ ಬಳಿಗೆ.
ಹೋಗುತ್ತಾರೆ ಆದರೆ ಬರೀ ಕೈಯಲ್ಲಿ ಹಿಂತಿರುಗ ಬೇಕಾಗಿತ್ತು ನಂತರ ಅವರು ಬ್ರಹ್ಮನ ಬಳಿಗೆ ಹೋಗುತ್ತಾರೆ ನಂತರ ಅವರು ಶಿವನ ಬಳಿಗೆ ಹೋದರು ಯಾವುದೇ ಪ್ರಯೋಜನ ಆಗಲಿಲ್ಲ ಬೇರೆ ಆಯ್ಕೆಗಳಿಲ್ಲದೆ ಅವರು ಕೊನೆಯದಾಗಿ ವಿಷ್ಣುವಿನ ಬಳಿಗೆ ಹೋಗುತ್ತಾರೆ ಆ ಸಮಯದಲ್ಲಿ ವಿಷ್ಣು ಸರ್ಪಗಳ ಆಸೆಗೆ ಮೇಲೆ ಮಲಗಿರುತ್ತಾರೆ ಮತ್ತು ಬ್ರುಗು ಮಹರ್ಷಿ ಬಂದಾಗ ಭಗವಾನ್.
ಮಹಾವಿಷ್ಣು ಗಮನ ನೀಡಲಿಲ್ಲ ತನ್ನಡೆಗೆ ಪಾದಗಳನ್ನು ತೋರಿಸುತ್ತಾ ಮಲಗಿದ್ದಾನೆ ಗೌರವ ಕೊಡುತ್ತಿಲ್ಲ ಎಂದು ಕೋಪಗೊಂಡ ಬ್ರುಗು ಮಹರ್ಷಿ ಲಕ್ಷ್ಮೀದೇವಿಯು ನೆಲೆಸಿರುವ ವಿಷ್ಣುವಿನ ವೃಕ್ಷಸ್ಥಳ ಅಂದರೆ ಎದೆಯ ಭಾಗಕ್ಕೆ ಒದೆಯುತ್ತಾರೆ ಆಗ ಎಚ್ಚೆತ್ತ ವಿಷ್ಣು ಬ್ರುಗು ಮಹರ್ಷಿಗಳ ಬಳಿ ಕ್ಷಮೆ ಕೇಳುತ್ತಾರೆ ಆದರೆ ಬ್ರುಗು ಮಹರ್ಷಿಯ ಈ ಕೆಲಸದಿಂದ ಮಹಾಲಕ್ಷ್ಮಿ.
ಕುಪಿತಳಾಗುತ್ತಾಳೆ ತನಗಾದ ಅವಮಾನಕೆ ಭಗವಾನ್ ವಿಷ್ಣು ಯಾವುದೇ ಪ್ರತಿಕ್ರಿಯೆ ತೋರದಿದ್ದಕ್ಕೆ ಮಾತೇ ಲಕ್ಷ್ಮಿ ವಿಷ್ಣುವಿನೊಂದಿಗೆ ಕೋಪಗೊಳ್ಳುತ್ತಾರೆ ಅತ್ಯುತ್ತ ಕೋಪದಿಂದ ವೈಕುಂಠ ತೊರೆದು ಭೂಮಿಯ ಮೇಲೆ ಅಂದರೆ ಕೊಲ್ಲಾಪುರಕ್ಕೆ ಬಂದು ನೆಲೆಯಾಗುತ್ತಾರೆ ಲಕ್ಷ್ಮಿ ವೈಕುಂಠದಲ್ಲಿ ಇಲ್ಲದಿರುವುದಕ್ಕೆ ಬೇಸರಗೊಂಡ ಭಗವಾನ್ ವಿಷ್ಣು ಶ್ರೀನಿವಾಸ ಅಥವಾ.
ವೆಂಕಟೇಶ್ವರ ಅನ್ನುವ ಮಾನವ ರೂಪದಲ್ಲಿ ಲಕ್ಷ್ಮಿ ದೇವಿಯನ್ನು ಹುಡುಕುತ್ತಾ ಭೂಮಿಗೆ ಬರುತ್ತಾರೆ ಆದರೆ ಅವಳನ್ನ ಹುಡುಕುವುದಕ್ಕೆ ಆಗುವುದಿಲ್ಲ ನಿರಾಸೆಯಿಂದ ಭಗವಂತನು ಶೇಷಾಚಲಂ ಬೆಟ್ಟದಲ್ಲಿ ನೆಲೆಸುತ್ತಾನೆ ಲಕ್ಷ್ಮಿ ದೇವಿಗೆ ಈ ವಿಷಯದ ಬಗ್ಗೆ ತಿಳಿದಾಗ ಅವಳು ಶಿವ ಮತ್ತು ಬ್ರಹ್ಮದೇವರನ್ನ ಪ್ರಾರ್ಥಿಸುತ್ತಾಳೆ ಶಿವ ಮತ್ತು ಬ್ರಹ್ಮದೇವರು ಚೋಳ.
ಸಾಮ್ರಾಜ್ಯದಲ್ಲಿ ಕ್ರಮವಾಗಿ ಹಸು ಮತ್ತು ಕರುವಾಗಿ ಅವತರಿಸುತ್ತಾರೆ ಹಸು ಮತ್ತು ಕರು ಪ್ರತಿದಿನ ವಿಷ್ಣುವಿನ ಬಾಯಾರಿಕೆಯನ್ನ ಕಡಿಮೆ ಮಾಡುವುದಕ್ಕೆ ತಮ್ಮ ಹಾಲನ್ನು ನೀಡುತ್ತಿದ್ದವು ಒಂದು ದಿನ ಚೋಳ ರಾಜನು ಈ ವಿಚಿತ್ರವನ್ನು ನೋಡಿ ತನ್ನ ಹಸುವನ್ನ ತಡೆಯುವುದಕ್ಕೆ ಪ್ರಯತ್ನಿಸುತ್ತಾನೆ ಇದರಿಂದ ಕೋಪಗೊಂಡ ವೆಂಕಟೇಶ್ವರ ಚೋಳ ರಾಜ ನನ್ನ.
ರಾಕ್ಷಸನಾಗುವಂತೆ ಶಪಿಸುತ್ತಾನೆ ಆಗ ರಾಜನು ತಪ್ಪನ್ನು ಒಪ್ಪಿಕೊಂಡು ಭಗವಂತನಲ್ಲಿ ಕ್ಷಮಿಸುವಂತೆ ಬೇಡಿಕೊಂಡಾಗ ಶ್ರೀನಿವಾಸನು ಕರುಣೆ ತೋರಿ ತನ್ನ ಎರಡನೇ ಜನ್ಮದಲ್ಲಿ ನಿನ್ನ ಮಗಳು ಪದ್ಮಾವತಿಯನ್ನು ವರಿಸುತ್ತೇನೆ ಎಂದು ವರ ನೀಡುತ್ತಾನೆ. ವರ್ಷಗಳು ಕಳೆದಂತೆ ಎರಡನೇ ಜನ್ಮದಲ್ಲಿ ಪದ್ಮಾವತಿ ಮತ್ತು ಶ್ರೀನಿವಾಸ ಭೇಟಿಯಾಗಿ ಅಂತಿಮವಾಗಿ.
ಮದುವೆಯಾಗುತ್ತಾರೆ ತನ್ನ ಮದುವೆಯಾಗಿ ಭಗವಂತ ಶ್ರೀನಿವಾಸನು ಕುಬೇರ ದೇವರಿಂದ ಅಪಾರ ಪ್ರಮಾಣದ ಸಾಲವನ್ನು ಪಡೆದು ಕಲಿಯುಗ ಮುಗಿಯುವ ಮೊದಲು ಸಾಲವನ್ನು ಮರುಪಾವತಿಸುತ್ತೇನೆ ಎಂದು ಭರವಸೆ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ