ತಿರುಪತಿಗೆ ಹೋಗಿ ಬಂದ ಮೇಲೆ ನಿಮ್ಮ ಕಷ್ಟಗಳು ತಿರಲಿಲ್ಲ ಅಂದ್ರೆ ನೀವು ಈ ನಾಲ್ಕು ತಪ್ಪುಗಳನ್ನು ಮಾಡಿರುತ್ತಿರ ಎಂದರ್ಥ…ಎಷ್ಟೋ ಜನರು ತಿರುಪತಿಗೆ ಹೋಗುವುದರಿಂದ ಒಳ್ಳೆಯದಾಗುತ್ತದೆ ಹಾಗೂ ನಮ್ಮ ಜೀವನದಲ್ಲಿ ಒಳ್ಳೆಯ ವಿಷಯಗಳು ನಡೆಯುತ್ತದೆ ಎಂದು ನಂಬಿದ್ದಾರೆ ಇನ್ನು ಕೆಲವರು ತಿರುಪತಿಗೆ ಹೋಗಿ ಬಂದ ನಂತರ ನಮ್ಮ ಕಷ್ಟಗಳು ತೀರ್ಲಿಲ್ಲ.
ಎಂದು ಯೋಚನೆ ಮಾಡುತ್ತಾ ಇರುತ್ತಾರೆ ತಿಮ್ಮಪ್ಪನ ದೇವಸ್ಥಾನಕ್ಕೆ ಹೋದಾಗ ಈ ಕೆಲವು ನಿಯಮಗಳನ್ನು ತಲೆಯಲ್ಲಿ ಇಟ್ಟುಕೊಂಡಿರಬೇಕು ಇಂತಹದನ್ನು ಮಾಡಬೇಕು ಇಂತಹದ್ದನ್ನು ಮಾಡಬಾರದು ಎಂದು ವಿಶೇಷವಾದ ನಿಯಮಗಳು ಇರುತ್ತದೆ ಇಂತಹ ಶಕ್ತಿಯುತವಾದ ತೀರ್ಥಕ್ಷೇತ್ರಗಳಲ್ಲಿ ಇದನ್ನು ತಿಳಿಯದೆ ಇದರಿಂದ ಮಾಡುವ ಹಲವು ಕೆಲಸಗಳಿಂದ ಈ ತೀರ್ಥಯಾತ್ರಕ್ಕೆ.
ಹೋಗಿ ಬಂದ ಫಲವು ನಮಗೆ ಸಿಗೋದಿಲ್ಲ. ಇದು ತಿರುಪತಿ ತಪ್ಪಾ ನೀವೇ ಹೇಳಿ, ತಿರುಪತಿಗೆ ಹೋಗುವಾಗ ಯಾವುದೇ ಕಾರಣಕ್ಕೂ ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಅವುಗಳಲ್ಲಿ ಮೊದಲನೆಯದು ತಿರುಪತಿಗೆ ಹೋಗುವಾಗ ಸ್ವಾಮಿಯನ್ನು ನೋಡುವ ಸಲುವಾಗಿ ಮೆಟ್ಟಿಲುಗಳನ್ನು ಹತ್ತಿ ಅಥವಾ ಸ್ಪೆಷಲ್ ಎಂಟ್ರಿ ಅಥವಾ ಬಸ್ಸಿನಲ್ಲಿ ಬೇಗ ಮೇಲೆ ಹೋಗುವುದು ಈ ರೀತಿ.
ಹೋಗಿ ಸ್ವಾಮಿಯನ್ನು ದರ್ಶನ ಮಾಡಿ ಗೋವಿಂದ ಗೋವಿಂದ ಎಂದು ಹೇಳಿದರೆ ಯಾವ ಪ್ರಯೋಜನವು ಸಿಗುವುದಿಲ್ಲ ಸ್ವಾಮಿಯನ್ನು ನೋಡುವುದಕ್ಕೆ ಮೊದಲೇ ವರಹನಾಥ ಸ್ವಾಮಿಯ ದರ್ಶನವನ್ನು ಪಡೆಯಬೇಕು ಕಾರಣ ಇದು ವರಹನಾಥ ಹಾಗೂ ಸ್ವಾಮಿಯ ನಡುವೆ ಆಗಿರುವ ಒಪ್ಪಂದ ತಿರುಪತಿ ಎಂಬ ಕ್ಷೇತ್ರವು ತಿರುಪತಿ ಸ್ವಾಮಿಯ ದಲ್ಲ ಅದು ವರಹನಾಥ ಸ್ವಾಮಿಗೆ ಸೇರಿದ.
ಜಾಗ ವರಹನಾಥ ಸ್ವಾಮಿ ಅನುಮತಿ ಕೊಟ್ಟು ಜಾಗ ಕೊಟ್ಟಿದ್ದರಿಂದಲೇ ಇದೀಗ ನಿಮಗೆ ಕಾಣಲು ಸಿಗುತ್ತದೆ ಇದಕ್ಕೆ ಪ್ರತಿಯಾಗಿ ವೆಂಕಟೇಶ್ವರ ಸ್ವಾಮಿಯು ವರಹನಾಥ ಸ್ವಾಮಿಗೆ ಮೂರು ಮಾತುಗಳನ್ನು ಕೊಡುತ್ತಾರೆ ಈ ಕ್ಷೇತ್ರದಲ್ಲಿ ನಿನಗೆ ಮೊದಲ ಪೂಜೆ ಮೊದಲ ನೈವೇದ್ಯ ಹಾಗೂ ಭಕ್ತರಿಂದ ಮೊದಲ ದರ್ಶನ ನಿನಗೆ ಎಂದು. ಈ ಕುರಿತು ಒಂದು ಒಪ್ಪಂದ ಪತ್ರವನ್ನು.
ಕೂಡ ಬರೆದುಕೊಡುತ್ತಾರೆ ವೆಂಕಟೇಶ್ವರ ಸ್ವಾಮಿ ಈ ಪತ್ರವು ಈಗಲೂ ಸಹ ಇದೆ ಬೆಟ್ಟದ ಮೇಲಿರುವ ಒಂದು ಮ್ಯೂಸಿಯಂನಲ್ಲಿ ಇದು ಕಾಣಲು ಸಿಗುತ್ತದೆ, ಇದರಿಂದ ತಿರುಪತಿ ಸ್ವಾಮಿಯ ದರ್ಶನವನ್ನು ಪಡೆಯಲು ಮುಂಚಿತವಾಗಿಯೇ ವರಹನಾಥ ಸ್ವಾಮಿಯ ದರ್ಶನ ಪಡೆದ ರಷ್ಟೇ ನಿಮಗೆ ಪುಣ್ಯದ ಫಲ ಪ್ರಾಪ್ತಿಯಾಗುತ್ತದೆ ವೆಂಕಟೇಶ್ವರ ಸ್ವಾಮಿಯ ಹೇಳಿದ.
ಮಾತುಗಳನ್ನು ತಪ್ಪದೇ ನಡೆಸಿಕೊಂಡು ಬರುತ್ತಿದ್ದಾರೆ ಆ ಕ್ಷೇತ್ರದ ಅರ್ಚಕರು ಆದರೆ ಅವರು ಹೇಳುವ ಮೂರನೇ ಮಾತನ್ನು ನಡೆಸಬೇಕಾದದ್ದು ಭಕ್ತರಾದ ನಾವುಗಳು ಮಾಡಬೇಕಾದಂತಹ ಜವಾಬ್ದಾರಿ 100 ರಲ್ಲಿ 99 ಜನ ಮಾತ್ರ ಹೀಗೆ ಮೊದಲು ತಿರುಪತಿಯನ್ನು ನೋಡಲು ಬಂದುಬಿಡುತ್ತಾರೆ ಕೆಲವರು ಇದನ್ನು ಕಂತೆಪುರಾಣ ಎಂದು ಕೂಡ ಹೇಳುತ್ತಾರೆ ಸಾಮಾನ್ಯವಾಗಿ .
ನಮ್ಮಲ್ಲಿರುವ ಕಷ್ಟಗಳನ್ನು ನೋಡಿ ಅದನ್ನು ಪರಿಹಾರ ಮಾಡಿರುತ್ತಾರೆ ಎಂದು ಸ್ವಾಮಿಯನ್ನು ನೋಡಲು ಹೋಗುತ್ತೇವೆ ಅದೇ ರೀತಿ ನಾವು ಮಾಡುವ ಈ ತಪ್ಪುಗಳನ್ನು ಸ್ವಾಮಿ ನೋಡುವುದಿಲ್ಲವೇ ಹಾಗಾಗಿ ಸ್ವಾಮಿ ಕೊಟ್ಟಿರುವ ಮಾತನ್ನು ನಾವುಗಳು ಉಳಿಸಿಕೊಳ್ಳಬೇಕು ಹಾಗಾಗಿ ಮೊದಲು ವರಹನಾಥ ಸ್ವಾಮಿಗೆ ಕೈಮುಗಿದು ನಂತರ ತಿರುಪತಿಯನ್ನು ನೋಡಲು.
ಹೋಗಬೇಕು. ವರಹನಾಥ ಪೂಜಾ ನಮೋ ನಾರಾಯಣ ಪ್ರತ್ಯಕ್ಷತ ತೃಪ್ತಿತಹ ಎಂದು ಪುರಾಣದಲ್ಲಿ ಶ್ರೀ ವೆಂಕಟೇಶ್ವರ ಅವರು ಹೇಳಿದ್ದಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ ಹಾಗಾಗಿ ಈ ಒಂದು ತಪ್ಪನ್ನು ಮಾಡದೆ ವರಾಹನಾಥ ಸ್ವಾಮಿಯ ದರ್ಶನ ಪಡೆದು ತಿರುಪತಿಯ ಮೊರೆ ಹೋಗಬೇಕು.
ನಂತರ ಬೆಟ್ಟದ ಮೇಲೆ ಹೋಗುವಾಗ ವಿಚಿತ್ರವಾದ ಬಟ್ಟೆಗಳನ್ನು ಧರಿಸಿರಬಾರದು ಅಧಿಕವಾಗಿ ಮೋಹಕ್ಕೆ ಒಳಗಾಗುವ ತಪ್ಪುಗಳನ್ನು ಮಾಡಬಾರದು ನಿಮಗಿದು ತಿಳಿದಿದೆಯೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ