ತುಳಸಿಗಿಡಕ್ಕೆ ಈ ನೀರು ಹಾಕಬೇಡಿ ಬಡತನ ಬೆನ್ನಟ್ಟುತ್ತೆ… ತುಳಸಿಗೆ ಈ ನೀರನ್ನು ಹಾಕಿದರೆ ಬಡತನ ಬೆನ್ನಟ್ಟುವುದು ಖಚಿತ ಈ ತಪ್ಪನ್ನ ಎಂದಿಗೂ ಮಾಡಬೇಡಿ ಅನ್ನುವ ಕುತೂಹಲಕಾರಿ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ತಿಳಿಸುತ್ತೇನೆ, ಶಾಸ್ತ್ರದ ಪ್ರಕಾರ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕೆ ತುಳಸಿ ಬಳಿ ಈ ವಸ್ತುವನ್ನ ಇಡುವುದನ್ನು.
ತಪ್ಪಿಸಬೇಕು ಎಂದು ಸಲಹೆ ನೀಡಲಾಗಿದೆ ಆದ್ದರಿಂದ ನೀವು ತುಳಸಿ ಬಳಿ ಮರೆತು ಕೂಡ ಈ ವಸ್ತುಗಳನ್ನ ಇಡಬೇಡಿ ತುಳಸಿ ಗಿಡ ಇಡುವ ಸ್ಥಳದಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು ಅನ್ನುವುದು ಹಿಂದೂ ಧಾರ್ಮಿಕ ನಂಬಿಕೆ ತುಳಸಿ ಒಣಗುವುದಕ್ಕೆ ಅಥವಾ ಸಾಯುವುದಕ್ಕೆ ಕಾರಣ ಅದರ ಅಶುದ್ಧತೆಯಾಗಿರಬಹುದು ಇಂತಹ ಪರಿಸ್ಥಿತಿಯಲ್ಲಿ ತುಳಸಿಯ.
ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಗಮನವನ್ನು ನೀಡಬೇಕು ತುಳಸಿಯ ಬಳಿ ಕೊಳಕು ಪಾತ್ರಗಳು ಪಾದರಕ್ಷೆಗಳು ಪೊರಕೆ ಅಥವಾ ಕಸವನ್ನ ಎಂದಿಗೂ ಹಾಕಬಾರದು ಒಂದು ವೇಳೆ ತುಳಸಿ ಬಳಿ ಇಂತಹ ವಸ್ತುಗಳೇನಾದರೂ ಕಂಡು ಬಂದರೆ ತಕ್ಷಣ ಅದನ್ನು ಅಲ್ಲಿಂದ ತೆಗೆದುಹಾಕುವುದು ಉತ್ತಮ ಹಾಗೆ ತುಳಸಿ ಗಿಡವನ್ನ ನೆಟ್ಟಿರುವ ಸ್ಥಳದಲ್ಲಿ ಇತರೆ ಹೂವಿನ.
ಗಿಡಗಳನ್ನು ಅಥವಾ ಶೋ ಎಲೆಗಳನ್ನ ಗಿಡವನ್ನ ನೆಡಬೇಡಿ ತುಳಸಿ ಗಿಡ ಇರುವಂತಹ ಕುಂಡದಲ್ಲಿ ಬೇರೆ ಗಿಡಗಳನ್ನು ಇಡಬಾರದು ಅನ್ನುವ ನಂಬಿಕೆ ಇದೆ ತುಳಸಿ ಗಿಡಕ್ಕೆ ಹಾಲು ಬೆರೆಸಿದ ನೀರನ್ನು ಅರ್ಪಿಸುವುದರಿಂದ ಅದು ಹಸಿರಾಗಿ ಸಮೃದ್ಧವಾಗಿ ಬೆಳೆಯುತ್ತದೆ ಸಂಜೆ ತುಳಸಿ ಗಿಡಕ್ಕೆ ಅಥವಾ ಕುಂಡಕ್ಕೆ ನೀರನ್ನ ಅರ್ಪಿಸುವುದು ಶುಭವಲ್ಲ ಹಾಗೆ ತುಳಸಿ ಬಳಿ ನೀರು ತುಂಬಿದ ಪಾತ್ರೆಯನ್ನ.
ಇಡಬೇಡಿ ತಾಯಿ ತುಳಸಿಗೆ ದೀಪವನ್ನ ಬೆಳಗಿದ ನಂತರ ಅಲ್ಲಿಂದ ಆ ದೀಪವನ್ನು ತೆಗೆಯಬೇಕು ಹಾರಿದ ದೀಪವನ್ನ ತುಳಸಿ ಕೆಳಗಡೆ ಇಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ ಇನ್ನು ತುಳಸಿ ಎಲೆಯನ್ನ ಅಥವಾ ಗಿಡವನ್ನ ಕೇಳುವಾಗ ನಾವು ಕೇಳುತ್ತಿರುವ ದಿನದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಶುಭ ದಿನದಂದು ನೋಡಿಕೊಂಡು ತುಳಸಿಯನ್ನ ಕೇಳಬೇಕು ಯಾವುದೇ ಏಕಾದಶಿ.
ದ್ವಾದಶಿ ಸಂಜೆ ಸಮಯ ಗ್ರಹಣದ ಸಂದರ್ಭದಲ್ಲಿ ಹಾಗೂ ಭಾನುವಾರದಂದು ತುಳಸಿ ಎಲೆಯನ್ನು ಕೇಳುವುದರಿಂದ ಆ ಮನೆಗೆ ದುರಾದೃಷ್ಟ ಎದುರಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಆದ್ದರಿಂದ ಈ ದಿನಗಳಲ್ಲಿ ತುಳಸಿಯನ್ನ ಮುಟ್ಟದಿರುವುದೇ ಉತ್ತಮ ತುಳಸಿಗೆ ನೀರನ್ನು ಅರ್ಪಿಸಿದರೆ ಲಕ್ಷ್ಮಿ ಆಶೀರ್ವಾದ ಸದಾ ಇರುತ್ತದೆ ಅನ್ನುವ ನಂಬಿಕೆ ಇದೆ ಆದರೆ.
ತುಳಸಿಗೆ ನೀರನ್ನು ಅರ್ಪಿಸುವ ಬಗ್ಗೆಯೂ ಕೆಲವು ನಿಯಮಗಳಿವೆ ಕೆಲವೊಂದು ದಿನಗಳಲ್ಲಿ ತುಳಸಿಗೆ ನೀರನ್ನ ಅರ್ಪಿಸಬಾರದು ಈ ನಾಲ್ಕು ದಿನಗಳಲ್ಲಿ ತುಳಸಿಗೆ ನೀರು ಹಾಕಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಲಾಗುತ್ತದೆ. ಹಾಗಾದರೆ ಆ ವಿಶೇಷ ದಿನಗಳು ಯಾವುವು ಅನ್ನುವುದನ್ನು ನೋಡೋಣ ಪ್ರತಿ ಭಾನುವಾರ ಏಕಾದಶಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣದೊಂದು.
ತುಳಸಿಗೆ ನೀರನ್ನ ಅರ್ಪಿಸಬಾರದು ಎಂದು ಸನಾತನ ಧರ್ಮದಲ್ಲಿ ಹೇಳಲಾಗಿದೆ ಒಂದು ವೇಳೆ ಈ ನಾಲ್ಕು ದಿನ ತುಳಸಿಗೆ ನೀರನ್ನು ಅರ್ಪಿಸಿದರೆ ದೋಷ ಪ್ರಾಪ್ತಿಯಾಗುತ್ತದೆ ಅನ್ನುವ ನಂಬಿಕೆ ಇದೆ ಹಾಗೆ ಸಂಜೆಯ ವೇಳೆ ಕೂಡ ತುಳಸಿ ಎಲೆಗಳನ್ನ ಕೇಳಬಾರದು ಎಂದು ಹೇಳಲಾಗುತ್ತದೆ ತುಳಸಿಯನ್ನ ದಕ್ಷಿಣ ದಿಕ್ಕಲ್ಲಿ ನೆಡಬಾರದು ಎಂದು ಹೇಳಲಾಗುತ್ತದೆ ಈ ರೀತಿ.
ಮಾಡುವುದರಿಂದ ತುಳಸಿಯು ಅಶುಭ ಫಲಿತಾಂಶಗಳನ್ನ ನೀಡುತ್ತೆ ಮತ್ತು ಜೀವನದಲ್ಲಿ ಅನೇಕ ವಿಪತ್ತುಗಳು ಎದುರಾಗುತ್ತದೆ ಅಷ್ಟೇ ಅಲ್ಲದೆ ತುಳಸಿ ಗಿಡವನ್ನು ಯಾವಾಗಲೂ ಕುಂಡದಲ್ಲಿಯೇ ನೆಡಬೇಕು ಉತ್ತರ ದಿಕ್ಕಿನಲ್ಲಿ ತುಳಸಿಯನ್ನ ನೆಡುವುದು ಉತ್ತಮ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ