ವಿದೇಶದಲ್ಲಿ ಮರಣ ಹೊಂದಿದರೆ ಇಷ್ಟೆಲ್ಲ ಮಾಡಬೇಕು… ವಿಜಯ ರಾಘವೇಂದ್ರ ಅವರ ಪತ್ನಿ ಸತ್ ಸ್ಪಂದನ ಅವರ ಸಾವು ಜನರನ್ನ ಶೋಕಕ್ಕೆ ತಳ್ಳಿದೆ ಚಿಕ್ಕ ವಯಸ್ಸಿನಲ್ಲಿ ಪ್ರೀತಿಯ ಪತಿ ಮಗ ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಹೋಗಿರುವ ಸ್ಪಂದನ ಅವರಿಗೆ ಇಡೀ ಚಿತ್ರರಂಗ ರಾಜಕೀಯ ನಾಯಕರು ಅಭಿಮಾನಿಗಳು ಸಂತಾಪ ಸೂಚಿಸುತ್ತಾ ಇದ್ದಾರೆ ಆದರೆ ಸ್ಪಂದನ.
ಅವರು ನೆನ್ನೆ ಬೆಳಗ್ಗೆ ಕೊನೆ ಉಸಿರು ಎಳೆದರೂ ಕೂಡ ಇನ್ನೂ ಅವರ ಮೃತ ದೇಹ ಭಾರತಕ್ಕೆ ತಲುಪಿಲ್ಲ ಇವತ್ತು ರಾತ್ರಿ ಬೆಂಗಳೂರಿಗೆ ತಲುಪಿ ನಾಳೆ ಅಂತ್ಯ ಸಂಸ್ಕಾರ ಆಗಬಹುದು ಎಂದು ಹೇಳಲಾಗುತ್ತಿದೆ ಆದರೆ ವಿದೇಶಗಳಲ್ಲಿ ಈ ರೀತಿ ಸಾವನ್ನಪ್ಪಿದಾಗ ಮೃತ ದೇಹ ತರುವುದಕ್ಕೆ ತಡವಾಗುತ್ತದೆ ಯಾಕೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮೃತದೇಹ ರವಾನೆ.
ಮಾಡುವುದಕ್ಕೆ ಏನೆಲ್ಲಾ ಹಂತಗಳು ಇರುತ್ತದೆ ದೇಹವನ್ನ ಹೇಗೆ ಸಾಗಿಸಲಾಗುತ್ತದೆ ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಈ ವಿಡಿಯೋದಲ್ಲಿ ನೋಡುತ್ತಾ ಹೋಗೋಣ. ವಿದೇಶದಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ ಅವರ ಮೃತ ದೇಹವನ್ನು ತರುವುದು ಸುಲಭದ ಮಾತಲ್ಲ ಅದರಲ್ಲೂ ದಕ್ಷಿಣ ಏಷ್ಯಾಗಳಲ್ಲಿ ನಿಧನ ಹೊಂದಿದ್ದರೆ ಪ್ರಕ್ರಿಯೆ ಇನ್ನೂ ಕಠಿಣವಾಗಿರುತ್ತದೆ.
ಹಲವಾರು ಹಂತಗಳನ ಅನುಸರಿಸಬೇಕು ಮೊದಲನೆಯದಾಗಿ ವ್ಯಕ್ತಿ ಮೃತಪಟ್ಟಿರುವುದನ್ನ ಆದೇಶದಲ್ಲಿ ಅಧಿಕೃತವಾಗಿ ರಿಜಿಸ್ಟ್ರೇಷನ್ ಮಾಡಿಸಬೇಕು ಈ ವೇಳೆ ಸಹಜವಾಗಿ ಮರಣೋತ್ತರ ಪರೀಕ್ಷೆ ಮೊದಲು ನಡೆಯುತ್ತದೆ ಪೋಸ್ಟ್ಮಾರ್ಟಮ್ ರಿಪೋರ್ಟ್ ಬಂದಮೇಲೆ ಅಲ್ಲಿಯ ಸ್ಥಳೀಯ ಪೊಲೀಸರು ಆ ರಿಪೋರ್ಟ್ನ್ನು ತೆಗೆದುಕೊಳ್ಳುತ್ತಾರೆ ಸಾವು.
ಡಾ.ಬ್ರೋ ಅವರಿಗೆ ಇಲ್ಲಿತನಕ ಯೂಟ್ಯೂಬ್ ನಿಂದ ಬಂದಿದ್ದು ಎಷ್ಟು ಲಕ್ಷ ಹಣ ಗೊತ್ತಾ ? ಹೇಗೆ ಬರುತ್ತೆ ನೋಡಿ ಇವರಿಗೆ ಹಣ
ಯಾವ ರೀತಿ ಆಗಿದೆ ಸಾವಿಗೆ ಕಾರಣವೇನು ಅನುದಾನ ಮೊದಲು ತಿಳಿದುಕೊಳ್ಳಬೇಕಾಗಿರುತ್ತದೆ ಇದು ಸಹಜ ಸಾವು ಎಂದು ಗೊತ್ತಾದ ತಕ್ಷಣ ಮರಣ ಪ್ರಮಾಣ ಪತ್ರವನ್ನು ನೀಡುತ್ತಾರೆ ಇಲ್ಲವಾದರೆ ತನಿಖೆ ನಡೆಯುವವರೆಗೂ ಕಾಯಬೇಕಾಗುತ್ತದೆ ಅಲ್ಲಿಯವರೆಗೂ ದೇಹವನ್ನು ಶವಗಾರದಲ್ಲಿ ಇಟ್ಟಿರುತ್ತಾರೆ ಬಳಿಕ ಆದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ವಿಷಯ.
ತಿಳಿಸಿ ಏನ್ ಓ ಸಿ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಅನ್ನು ಪಡೆಯಬೇಕಾಗುತ್ತದೆ ಇದಕ್ಕಾಗಿ ಕುಟುಂಬದವರು ಕೆಲವು ದಾಖಲೆಗಳದ್ದ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕಾಗುತ್ತದೆ ಅದರಲ್ಲಿ ಪೋಸ್ಟ್ ಮಾರ್ಟಂ ರಿಪೋರ್ಟ್ ಮೆಡಿಕಲ್ ರಿಪೋರ್ಟ್ ಮರಣ ಪ್ರಮಾಣ ಪತ್ರ ಕೆಲವೊಂದು ದೇಶಗಳಲ್ಲಿ ಇದು ಅಲ್ಲಿಯ ಸ್ಥಳೀಯ ಭಾಷೆಯಲ್ಲಿ ಇರುತ್ತದೆ.
ಕುಂಡಲಿನಿ ಸಾಧಕ ಅಮೃತಬಿಂಧುವನ್ನು ಹೇಗೆ ಸವಿಯುತ್ತಾನೆ..ಅಮೃತವೂ ಅದೇ ಕಾರ್ಕೋಟಕ ವಿಷವೂ ಅದೇ
ಅದನ್ನು ನಾವು ಇಂಗ್ಲೀಷ್ ಗೆ ಬದಲಾಯಿಸಿಕೊಂಡಿರಬೇಕು ಮೃತರ ಸಂಬಂಧಿಕರ ಒಪ್ಪಿಗೆಯ ಪತ್ರ ಒಂದು ವೇಳೆ ಅಸಹಜ ಸಾವು ಆಗಿದ್ದರೆ ಪೊಲೀಸ್ ರಿಪೋರ್ಟ್ ನ ಪ್ರತಿ ಮೃತರ ಪಾಸ್ಪೋರ್ಟ್ ಕ್ಯಾನ್ಸಲ್ ಆಗಿರುವ ವೀಸಾ ಪ್ರತಿ ಇವೆಲ್ಲವನ್ನೂ.
ಕೂಡ ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕು ನಂತರ ಕಸ್ಟಮರ್ ಕ್ಲಿಯರೆನ್ಸ್ ಅನ್ನು ಪಡೆದುಕೊಳ್ಳಬೇಕು ಇದರ ಜೊತೆಗೆ
ದೇಹದ ಎಂಬಾಲ್ಮಿಂಗ್ ಕ್ಲಿಯರೆನ್ಸ್ ಅನ್ನ ಪಡೆಯಬೇಕಾಗುತ್ತದೆ ಎಂಬಾಲ್ಮಿಂಗ್ ಎಂದರೆ ಏನು ದೇಹವನ್ನ ಹಲವು ದಿನಗಳ ಕಾಲ ಕೊಳೆಯದಂತೆ ಸಂರಕ್ಷಿಸಲು ವೈದ್ಯಕೀಯ ವಿಜ್ಞಾನದಲ್ಲಿ.
ಕೆಲವೊಂದು ಸಂಕೀರ್ಣ ಪ್ರಕ್ರಿಯೆಗಳನ್ನು ಅನುಸರಿಸಿ ದೇಹ ಹಾಗೂ ಅದರ ಮುಖ ಕೆಡದಂತೆ ಮಾಡಲಾಗುತ್ತದೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಶವವನ್ನು ಕೊಂಡೊಯ್ಯುವಾಗ ಎಂಬಾಲ್ಮಿಂಗ್ ಮಾಡುವುದನ್ನು ಕಡ್ಡಾಯ ಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.