ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾದ ವಾಸುಕಿ ವೈಭವ್ ಮತ್ತು ಚಂದನ…… ಅತಿ ಶೀಘ್ರದಲ್ಲೇ ನಿಜ ಜೀವನದಲ್ಲೇ ಸಿಹಿ ಸುದ್ದಿ ಕೊಡಲು ಸಜ್ಜಾಗಿದ್ದಾರೆ ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ಹಾಗೂ ಚಂದನ ಹೌದು ಇತ್ತೀಚಿನ ದಿನಗಳಲ್ಲಿ ಕಿರುತೆರೆ ಹಾಗೂ ಸಿನಿಮಾ ರಂಗದ ಸೆಲೆಬ್ರಿಟಿಗಳು ಸದ್ದಿಲ್ಲದೆ ಮದುವೆ ಕಾರ್ಯಕ್ಕೆ ತೊಡಗಿದ್ದಾರೆ ಅದರಲ್ಲೂ ವಿಶೇಷವಾಗಿ ಲಾಕ್ ಡೌನ್ ನಂತರ ಹೆಚ್ಚಾಗಿದ್ದು ಕೇವಲ ಬೇರೆ ಭಾಷೆಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಕೂಡ ಇದು ಹೆಚ್ಚಾಗಿದೆ ಬಿಗ್ ಬಾಸ್ ನ ಮತ್ತೊಂದು ಜೋಡಿ ಮದುವೆಗೆ ತಯಾರಾಗಿದ್ದಾರೆ ಅಂದ ಹಾಗೆ ನಟಿ ಚಂದನ ಅವರು ಅನೇಕ ಸೀರಿಯಲ್ ನಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದಾರೆ ಈ ಕಡೆ ವಾಸುಕಿ ವೈಭವ್ ಕೂಡ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಗಾಯಕ ಸಂಗೀತ ನಿರ್ದೇಶಕ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ಪಾತ್ರಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮ್ಯೂಸಿಕ್ ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಸದ್ದು ಮಾಡುತ್ತಿದ್ದಾರೆ ಚಂದನ ಹಾಗೂ ವಾಸುಕಿ ವೈಭವ್ ಇವರು ಬಿಗ್ ಬಾಸ್ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು ಈ ಸುದ್ದಿಗಳು ಪ್ರಾರಂಭವಾಗಿದ್ದು ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಒಂದು ಪೋಸ್ಟ್ ಮೂಲಕ ವಾಸುಕಿ ವೈಭವ್ ಅವರ ಹುಟ್ಟು ಹಬ್ಬದ ದಿನ ಚಂದನ ಅವರು ಒಂದು ಪೋಸ್ಟನ್ನು ಮಾಡುತ್ತಾರೆ ವಾಸುಕಿ ವೈಭವ್ ಅವರು ನನ್ನ ಅತ್ಯಂತ ಬೆಸ್ಟ್ ಫ್ರೆಂಡ್ ಹಾಗೆ ವಾಸುಕಿ ವೈಭವ್ ತುಂಬಾ ಒಳ್ಳೆಯ ಮನುಷ್ಯ ಕೂಡ ಹೌದು ವಾಸುಕಿ ಜೊತೆ ನಾನು ಎಲ್ಲಾ ಸೀಕ್ರೆಟ್ ಗಳನ್ನ ಹೇಳಿಕೊಳ್ಳಬಹುದು ಇವರು ನನ್ನ ಆತ್ಮೀಯ ಗೆಳೆಯರಾಗಿದ್ದಾರೆ.
ನನ್ನ ಒಳಿತಿಗೆ ಇವರು ಸಹಾಯ ಮಾಡುತ್ತಾರೆ ಎಂದಿಗೂ ನನಗೆ ಬೆಂಬಲವಾಗಿ ನಿಂತಿರುವ ಏಕೈಕ ವ್ಯಕ್ತಿ ಅತ್ಯಂತ ಬೆಸ್ಟ್ ಪರ್ಸನ್ ಎಂದು ಹಾಕಿಕೊಳ್ಳುವ ಮೂಲಕ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇವರಲ್ಲಿದೆ ಎಂಬುದನ್ನು ಜನರು ಊಹೆ ಮಾಡಿಕೊಳ್ಳಲು ಶುರು ಮಾಡಿದ್ದಾರೆ ಹೀಗಾಗಿ ಅತಿ ಶೀಘ್ರದಲ್ಲಿಯೇ ಇವರಿಬ್ಬರು ಅಸೆಮಣೆ ಹೇರಲಿದ್ದಾರೆ ಎಂಬುದಾಗಿ ಅಭಿಮಾನಿಗಳು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಈ ಜೋಡಿ ಕೆಲ ದಿನಗಳ ಹಿಂದೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಇದು ಕೂಡ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿತ್ತು ಒಟ್ಟಿನಲ್ಲಿ ವಾಸುಕಿ ವೈಭವ್ ಹಾಗೆ ಚಂದನ ಅವರೇ ಸ್ಪಷ್ಟನೆಯನ್ನು ಕೊಡಬೇಕಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ