ದಾನಪತ್ರದ ಮೂಲಕ ಬಂದಿರುವ ಆಸ್ತಿ ಖರೀದಿಸುವ ಮುನ್ನ ಎಚ್ಚರ!ಯಾವ ಸ್ವತ್ತನ್ನು ದಾನಪತ್ರ ಮಾಡಲು ಸಾಧ್ಯವಿಲ್ಲ?.. ನಾನು ಇವತ್ತು ತಿಳಿಸಿಕೊಡುತ್ತಿದ್ದೇನೆ ದಾನ ಪತ್ರವನ್ನು ಯಾರು ಮಾಡಬಹುದು ಹೇಗೆ ಮಾಡುವುದು ಅದಕ್ಕೆ ತಗಲುವಂತಹ ವೆಚ್ಚವೇನು ಅದನ್ನು ಯಾವ ರೀತಿಯಲ್ಲಿ ಹಿಂದಕ್ಕೆ ತೆಗೆದುಕೊಳ್ಳಬಹುದು ಅಂದರೆ ದಾನ ಪತ್ರವನ್ನು ಯಾವ ರೀತಿಯಾಗಿ ಕ್ಯಾನ್ಸಲ್ ಮಾಡುವುದು ಮತ್ತು ದಾನ ಪತ್ರವನ್ನು.

WhatsApp Group Join Now
Telegram Group Join Now

ಯಾರು ಯಾರಿಗೆ ಮಾಡಬಹುದು ಯಾರಿಗೆ ಯಾರು ಮಾಡುವುದಕ್ಕೆ ಆಗುವುದಿಲ್ಲ ಮತ್ತು ಯಾವ ಒಂದು ಆಸ್ತಿಗಳಿಗೆ ಈ ದಾನ ಪತ್ರವನ್ನು ಮಾಡುವುದಕ್ಕೆ ಬರುತ್ತದೆ ಯಾವುದಕ್ಕೆ ಬರುವುದಿಲ್ಲ ಎನ್ನುವುದನ್ನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತಿದ್ದೇನೆ. ದಾನ ಪತ್ರ ಮಾಡಬೇಕು ಅಂದರೆ ಯಾವುದೇ ಒಂದು ಚರಸ್ತಿ ಆಗಿರಬಹುದು ಸ್ತಿರಸ್ತಿ ಆಗಿರಬಹುದು.

ಅದನ್ನ ಯಾರಿಗಾದರೂ ದಾನವನ್ನು ಮಾಡಬೇಕೆಂದರೆ ಆ ಒಂದು ಆಸ್ತಿ ಆ ದಾನವನ್ನು ಮಾಡುವಂತಹ ವ್ಯಕ್ತಿಯ ಸ್ವಯಾರ್ಜಿತವಾದ ಅಸ್ತಿ ಅಥವಾ ಸಂಪೂರ್ಣ ಮಾಲೀಕತ್ವವನ್ನ ಹೊಂದಿರುವ ಆಸ್ತಿಯೇ ಆಗಿರಬೇಕು ಇಂತಹ ಆಸ್ತಿಗಳನ್ನ ಮಾತ್ರ ನಾವು ದಾನವಾಗಿ ಬೇರೆಯವರಿಗೆ ಕೊಡುವುದಕ್ಕೆ ಸಾಧ್ಯವಾಗಿರುತ್ತದೆ ಯಾವುದೇ ಒಂದು ದಾನ ಪತ್ರಗಳಾಗಿರಲಿ ಅದು ರಿಜಿಸ್ಟರ್ ಆದರೆ.

ಮಾತ್ರ ಅದಕ್ಕೆ ಬೆಲೆ ಬರುವುದು ಅಂದರೆ ರಿಜಿಸ್ಟರ್ ಆಗಿಲದ ಯಾವುದೇ ದಾನ ಪತ್ರವನ್ನು ಕಾನೂನು ಮಾನ್ಯ ಮಾಡುವುದಿಲ್ಲ ಅದನ್ನು ಯಾವುದೇ ರೀತಿಯಲ್ಲೂ ನಾವು ಜಾರಿಗೆ ತರುವುದಕ್ಕೆ ಸಾಧ್ಯವಿರುವುದಿಲ್ಲ ಆದ್ದರಿಂದ ಯಾವುದೇ ಒಂದು ದಾನ ಪತ್ರವಾಗಿರಲಿ ಅದು ರಿಜಿಸ್ಟರ್ ದಾನ ಪತ್ರವೇ ಆಗಿರಬೇಕು ಈ ಒಂದು ರಿಜಿಸ್ಟರ್ ದಾನ ಪತ್ರವನ್ನು ಮಾಡಬೇಕಾದರೆ ಯಾರು.

ದಾನವನ್ನು ಕೊಡುತ್ತಿದ್ದಾರೆ ಆ ವ್ಯಕ್ತಿ ಸಂಪೂರ್ಣ ಸ್ವಯಿಚ್ಛೆಯಿಂದ ಕೊಡಬೇಕಾಗುತ್ತದೆ ಆತನಿಗೆ ಯಾವುದೇ ರೀತಿಯಾದಂತಹ ಬೆದರಿಕೆ ಉಂಟು ಮಾಡುವುದು ಭಯ ಉಂಟು ಮಾಡುವುದು ಅಥವಾ ಯಾವುದೇ ಒತ್ತಡಗಳನ್ನು ಹೇರಿ ಈ ಒಂದು ದಾನ ಪತ್ರವನ್ನು ಬರೆಸಿಕೊಳ್ಳಬಾರದು ಈ ದಾನ ಪತ್ರವನ್ನು ಮಾಡುವಂತಹ ಸಂದರ್ಭದಲ್ಲಿ ಆ ವ್ಯಕ್ತಿ ಸ್ವಾಸ್ತ್ಯ ಮನಸ್ಸಿನಿಂದ.

ಕೂಡಿರಬೇಕು.ಈ ದಾನ ಪತ್ರವನ್ನು ಯಾರ್ಯಾರಿಗೆ ಮಾಡುತ್ತಾರೆ ಎಂದರೆ ಯಾವುದೇ ಒಂದು ಹತ್ತಿರದ ಸಂಬಂಧದಲ್ಲಿ ರಕ್ತ ಸಂಬಂಧಗಳಲ್ಲಿ ಈ ಒಂದು ದಾನ ಪತ್ರವನ್ನು ಮಾಡಬಹುದು ಸಂಬಂಧ ಇಲ್ಲದೆ ಇರುವ ವ್ಯಕ್ತಿಗಳಿಗೂ ಕೂಡ ಈ ದಾನ ಪತ್ರವನ್ನು ಮಾಡಬಹುದಾಗಿರುತ್ತದೆ ಆದರೆ ರಕ್ತ ಸಂಬಂಧಗಳಲ್ಲಿ ಅದು ಹತ್ತಿರದ ಸಂಬಂಧಗಳಲ್ಲಿ ದಾನ ಪತ್ರವನ್ನು ಮಾಡಿದಾಗ ರಿಜಿಸ್ಟರ್.

ಮಾಡುವ ಸಂದರ್ಭದಲ್ಲಿ ಕೆಲವೊಂದು ವಿನಾಯಿತಿಗಳು ಸಿಗುತ್ತದೆ ಅದು ಏನು ಎನ್ನುವುದನ್ನು ಮುಂದೆ ಹೇಳುತ್ತೇನೆ ಈ ದಾನ ಪತ್ರವನ್ನು ಮಾಡಬೇಕಾದರೆ ರಿಜಿಸ್ಟರ್ ಮಾಡಿಸಬೇಕೆಂದರೆ ಸಾಮಾನ್ಯವಾಗಿ ಈ ಒಂದು ದಾನ ಪತ್ರವನ್ನು ಯಾರು ಮಾರುತ್ತಿದ್ದಾರೆ ಮತ್ತು ಯಾರೂ ತೆಗೆದುಕೊಳ್ಳುತ್ತಿದ್ದಾರೆ ಐಡಿ ಪ್ರೂಫ್ ಅಡ್ರೆಸ್ ಪ್ರೂಫ್ ಗಳು ಬೇಕಾಗುತ್ತದೆ ಮತ್ತು ಈ ದಾನ.

ವಾಗುವ ಪತ್ರ ಜಾಗಕ್ಕೆ ಸಂಬಂಧಪಟ್ಟಂತೆ ಟೈಟಲ್ ಡಿಡ್ ಗಳು ನಿಮಗೂ ಕೂಡ ಅದು ಯಾವ ರೀತಿಯಾಗಿ ಇರುತ್ತದೆ ಯಾವ ರೀತಿಯಾಗಿ ಬಂತು ಆ ವ್ಯಕ್ತಿಗೆ ತಿಳಿಸುವಂತಹ ಒಂದು ಎಲ್ಲಾ ದಾಖಲಾತಿಗಳು ಬೇಕಾಗುತ್ತದೆ. ಸಾಮಾನ್ಯವಾಗಿ ನಾವು ಯಾವುದೇ ಒಂದು ಆಸ್ತಿಯನ್ನ ರಿಜಿಸ್ಟರ್ ಮಾಡಬೇಕಾದರೆ ಯಾವೆಲ್ಲಾ ಆಸ್ತಿಗೆ ಸಂಬಂಧಪಟ್ಟ ದಾಖಲಾತಿಗಳು.

ಬೇಕಾಗುತ್ತದೆಯೋ ಆ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಕೂಡ ನಾವು ಇಲ್ಲಿ ಕೊಡಬೇಕಾಗುತ್ತದೆ ಮತ್ತು ದಾನ ಪತ್ರವನ್ನು ಮಾಡುವಾಗ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಒಂದು ರಿಜಿಸ್ಟರ್ ಅನ್ನ ಮಾಡಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ