ದಾನ ಪತ್ರದ ಮೂಲಕ ಬಂದಿರುವ ಆಸ್ತಿ ಖರೀದಿಸುವ ಮುನ್ನ ಎಚ್ಚರ ಯಾವ ಸ್ವತ್ತನ್ನು ದಾನ ಪತ್ರ ಮಾಡಲು ಸಾಧ್ಯವಿಲ್ಲ…. ಇವತ್ತು ನಾನು ಗಿಫ್ಟೆಡ್ ಅನ್ನ ಯಾರು ಮಾಡಬಹುದು ಹೇಗೆ ಮಾಡಬಹುದು ಯಾರು ಹಿಂದಕ್ಕೆ ತೆಗೆದುಕೊಳ್ಳಬಹುದು ಅಂದರೆ ಒಂದು ಗಿಫ್ಟ್ಡ್ ನ ಯಾವ ರೀತಿ ಕ್ಯಾನ್ಸಲ್ ಮಾಡಿಕೊಳ್ಳಬಹುದು ಈ ಗಿಫ್ಟ್ ಡ್ನ ಯಾರು ಯಾರಿಗೆ ಮಾಡಬಹುದು ಯಾರಿಗೆ ಯಾರು.
ಮಾಡುವುದಕ್ಕೆ ಆಗುವುದಿಲ್ಲ ಅನ್ನುವುದನ್ನ ಮತ್ತು ಯಾವ ಆಸ್ತಿಗಳಿಗೆ ಈ ಒಂದು ಗಿಫ್ಟೆಡ್ ಅನ್ನ ಮಾಡುವುದಕ್ಕೆ ಬರುತ್ತದೆ ಯಾವುದಕ್ಕೆ ಬರುವುದಿಲ್ಲ ಅನ್ನುವುದನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತಿದ್ದೇನೆ.ಗಿಪ್ಟೆಡ್ ಮಾಡಬೇಕು ಎಂದರೆ ದಾನ ಪತ್ರ ಮಾಡಬೇಕು ಎಂದರೆ ಯಾವುದೇ ಒಂದು ಆಸ್ತಿ ಅದು ಚರಸ್ತಿ ಆಗಿರಬಹುದು ಅಥವಾ ಸ್ಥಿರಾಸ್ತಿ ಆಗಿರಬಹುದು ಅದನ್ನ.
ಯಾರಿಗಾದರೂ ದಾನ ಮಾಡಬೇಕು ಅಂದರೆ ಆ ಒಂದು ಆಸ್ತಿ ಆ ದಾನವನ್ನು ಮಾಡುವಂತಹ ವ್ಯಕ್ತಿಯ ಸ್ವಯಾರ್ಜಿತವಾದ ಆಸ್ತಿ ಅಥವಾ ಸಂಪೂರ್ಣ ಮಾಲೀಕತ್ವವನ್ನ ಹೊಂದಿರುವಂತಹ ಆಸ್ತಿಯೇ ಆಗಿರಬೇಕಾಗುತ್ತದೆ ಇಂತಹ ಆಸ್ತಿಗಳನ್ನ ಮಾತ್ರ ನಾವು ದಾನವಾಗಿ ಬೇರೆಯವರಿಗೆ ಕೊಡುವುದಕ್ಕೆ ಸಾಧ್ಯವಾಗಿರುತ್ತದೆ ಯಾವುದೇ ಒಂದು ದಾನಪತ್ರಗಳಾಗಿರಲಿ ಅದು ರಿಜಿಸ್ಟರ್ ಆದರೆ.
ಮಾತ್ರ ಅದಕ್ಕೆ ಬೆಲೆ ಇರುವುದು ರಿಜಿಸ್ಟರ್ ಆಗದೆ ಇರುವ ಯಾವುದೇ ದಾನ ಪತ್ರಗಳನ್ನು ಕಾನೂನು ಮಾನ್ಯ ಮಾಡುವುದಿಲ್ಲ ಅದನ್ನು ಯಾವುದೇ ರೀತಿಯಲ್ಲೂ ನಾವು ಜಾರಿಗೆ ತರುವುದಕ್ಕೆ ಸಾಧ್ಯವಿರುವುದಿಲ್ಲ ಆದ್ದರಿಂದ ಯಾವುದೇ ಒಂದು ದಾನ ಪತ್ರವಾಗಿರಬಹುದು ಅದು ರಿಜಿಸ್ಟರ್ ಮಾಡುವ ದಾನ ಪತ್ರವೇ ಆಗಿರಬೇಕು ಈ ಒಂದು ರಿಜಿಸ್ಟರ್ ದಾನ ಪತ್ರವನ್ನು.
ಮಾಡಬೇಕಾದರೆ ಯಾರು ನಿಧಾನವನ್ನು ಕೊಡುತ್ತಿದ್ದಾರೆ ಆ ವ್ಯಕ್ತಿ ಸಂಪೂರ್ಣ ಸ್ವಯಿಚ್ಛೆಯಿಂದ ಇದನ್ನ ಕೊಡಬೇಕು ಆತನಿಗೆ ಯಾವುದೇ ರೀತಿಯಾದಂತಹ ಬೆದರಿಕೆ ಉಂಟು ಮಾಡುವುದು ಭಯ ಉಂಟು ಮಾಡುವುದು ಅಥವಾ ಯಾವುದೇ ಒತ್ತಡಗಳನ್ನ ಹೇರಿ ಈ ಒಂದು ದಾನ ಪತ್ರವನ್ನ ಬರೆಸಿಕೊಳ್ಳಬಾರದು ಈ ದಾನ ಪತ್ರವನ್ನು ಮಾಡುವಂತಹ ಸಂದರ್ಭದಲ್ಲಿ ಆ ವ್ಯಕ್ತಿ ಹೊಸ.
ಮನಸ್ಸಿನಿಂದ ಕೂಡಿರಬೇಕು ಈ ದಾನ ಪತ್ರವನ್ನು ಯಾರಿಗೆ ಮಾಡುತ್ತಾರೆ ಎಂದರೆ ಯಾವುದೇ ಒಂದು ಹತ್ತಿರದ ಸಂಬಂಧದಲ್ಲಿ ಅಥವಾ ರಕ್ತ ಸಂಬಂಧದಲ್ಲಿ ಈ ಒಂದು ದಾನ ಪತ್ರವನ್ನು ಮಾಡಬಹುದು ಸಂಬಂಧ ಇಲ್ಲದೆ ಇರುವ ವ್ಯಕ್ತಿಗಳಿಗೂ ಕೂಡ ಈ ದಾನ ಪತ್ರವನ್ನು ಮಾಡಬಹುದಾಗಿರುತ್ತದೆ ಆದರೆ ರಕ್ತ ಸಂಬಂಧಗಳಲ್ಲಿ ಹತ್ತಿರದ ಸಂಬಂಧದಲ್ಲಿ ಈ ದಾನ ಪತ್ರವನ್ನು.
ಮಾಡಿದಾಗ ಅದಕ್ಕೆ ರಿಜಿಸ್ಟ್ರೇಷನ್ ಮಾಡುವ ಸಂದರ್ಭದಲ್ಲಿ ಕೆಲವೊಂದು ವಿನಾಯಿತಿಗಳು ಸಿಗುತ್ತದೆ ಅದು ಏನು ಅನ್ನೋದನ್ನ ಮುಂದೆ ಹೇಳುತ್ತೇನೆ ಈ ದಾನ ಪತ್ರವನ್ನು ಮಾಡಬೇಕಾದರೆ ಅದನ್ನು ನೋಂದಾಯಿಸಬೇಕು ಎಂದರೆ ಸಾಮಾನ್ಯವಾಗಿ ಈ ಒಂದು ದಾನ ಪತ್ರವನ್ನು ಯಾರು ಮಾಡುತ್ತಿದ್ದಾರೆ ಮತ್ತು ಯಾರು.
ತೆಗೆದುಕೊಳ್ಳುತ್ತಿದ್ದಾರೆ ಅವರ ಐಡಿ ಪ್ರೂಫ್ಗಳು ಅಡ್ರೆಸ್ ಪ್ರೂಫ್ ಗಳು ಬೇಕಾಗುತ್ತದೆ ಮತ್ತು ಈ ಒಂದು ದಾನ ಪತ್ರ ವಾಗುವಂತಹ ಜಾಗಕ್ಕೆ ಸಂಬಂಧಪಟ್ಟಂತೆ ಟೈಟಲ್ ಡಿಡ್ ಗಳು ಸೇಲ್ ಡಿಡ್ ಗಳು ಅದು ಯಾವ ರೀತಿಯಾಗಿ ಬಂತು ಆ ವ್ಯಕ್ತಿಗೆ ಮಾಲಿಕತ್ವ ಹೇಗೆ ಬಂತು ಅನ್ನೋದನ್ನ ತಿಳಿಸುವಂತಹ ಎಲ್ಲಾ ರೀತಿಯ.
ದಾಖಲಾತಿಗಳು ಬೇಕಾಗುತ್ತದೆ ನಾವು ಸಾಮಾನ್ಯವಾಗಿ ಯಾವುದೇ ಒಂದು ಆಸ್ತಿಯನ್ನ ನೋಂದಾಯಿಸಬೇಕಾದರೆ ಯಾವೆಲ್ಲ ದಾಖಲಾತಿಗಳು ಆಸ್ತಿಗೆ ಸಂಬಂಧಪಟ್ಟದ್ದು ಬೇಕಾಗುತ್ತದೆಯೋ ಆ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ನಾವು ಇಲ್ಲಿ ಕೊಡಬೇಕಾಗುತ್ತದೆ ಮತ್ತು ದಾನ ಪತ್ರ ಮಾಡುವಾಗ ಇಬ್ಬರು.
ಸಾಕ್ಷಿಗಳ ಸಮ್ಮುಖದಲ್ಲಿ ಇದನ್ನು ನೊಂದಾಯಿಸಬೇಕಾಗುತ್ತದೆ ದಾನ ಪತ್ರಗಳನ್ನ ನೀವೇ ಸ್ವತಹ ತಯಾರು ಮಾಡದೆ ನುರಿತ ವಕೀಲರ ಬಳಿ ಮಾತನಾಡಿ ಇದಕ್ಕೆ ಸಂಬಂಧ ಪಟ್ಟ ಹಾಗೆ ಮಾಡಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.