ಕೇವಲ ದಿನಕ್ಕೆ ನಾಲ್ಕು ಗಂಟೆಗಳ ಕೆಲಸ ಮಾಡಿ 750 ರೂ. ಸಂಪಾದನೆಯನ್ನು ಪಡೆಯಿರಿ
ಕೆಲವೊಂದಿಷ್ಟು ಟೈಮ್ ಸಿಕ್ಕಾಗ ನಾನು ಕೂಡ ಮನೇಲಿ ಕುತ್ಕೊಂಡು ಕೆಲಸ ಮಾಡಬೇಕು ಅಂತೇಳಿ ಎಲ್ಲರಿಗೂ ಕೂಡ ಒಂದು ಆಶಯ ಇದೆ. ಯಾಕೆಂದರೆ ಬಹಳಷ್ಟು ಜನ ಬರ್ತಾರೆ ಫೋನ್ ಮಾಡಿ ಕೊಡಿ ಅಂತ ಸರ್ ನಾವು ನಿಮಗೆ ಮನೇಲಿ ಕುತ್ಕೊಂಡು ಕೆಲಸ ಮಾಡೋದಕ್ಕೆ ಒಂದು ಕೆಲಸ ಕೊಡ್ತಿವಿ ನೀವೇನು ಮಾಡಬೇಕಾಗಿತ್ತು ಅಂದ್ರೆ ನಮಗೆ ನಾವು ಕೊಡುವಂತ ಪ್ರೊಡಕ್ಷನ್ ಮಾಡೋದಾಗಿರಬಹುದು ಅಥವಾ ನೋವು ಕೊಡುವಂತ ಪತ್ರಿಕೆಗಳನ್ನ ಬರೆಯುವುದಾಗಿರಬಹುದು ಬರ್ಲಿಕ್ಕೆ ಕೆಲಸ ಕೊಡ್ತಿವಿ ನೀವು 1500 ರೂಪಾಯಿ ಕೊಡ್ರಿ, ನನಗೆ ₹1000 ಕೊಡ್ರಿ. ಈ ರೀತಿಯಾಗಿ ಬಹಳಷ್ಟು ಕಂಪನಿಗಳು ಮತ್ತೆ ಕೆಲವೊಂದಿಷ್ಟು ಫ್ರಾಡ್ ಕೂಡ.
ಕೆಲವೊಂದು ಜನರು ಕೂಡ ಅದು ನಾನು ಎಲ್ಲರ ಬಗ್ಗೆ ಹೇಳಿ ಕೊಡ್ತಾ ಇಲ್ಲ. ಅವರ ಬಗ್ಗೆ ನೀವು ಸ್ವಲ್ಪ ಸ್ಟಡಿ ಮಾಡ್ಕೊಂಡು ಈ ರೀತಿಯಾಗಿ ಕೆಲಸಗಳ ಬಂದಾಗ ಎಚ್ಚರಿಕೆಯಿಂದ ನೀವೇನು ಮಾಡಬೇಕಾಗುತ್ತೆ ಕೆಲಸವನ್ನು ಹುಡುಕಬೇಕಾಗುತ್ತೆ ಅಂದ್ರೆ ಯಾಕಂದ್ರೆ ನಾನು ನಮಗೆ ನಾಗಿರುತ್ತದೆ. ನಮಗೊಂದು ಅವಕಾಶವಿರುತ್ತದೆ, ನನಗೆ ಒಂದು ಕೆಲಸ ಬೇಕಾಗಿತ್ತು ಆ ಒಂದು ಹಸಿವನ್ನು ನೀಗಿಸಿಕೊಳ್ಳೋಕೆ ಯಾವ ಒಬ್ಬ ಒಳ್ಳೆ ಒಳ್ಳೆ ಮಾತುಗಳನ್ನಾಡಿ ನಮ್ಮಿಂದ ಹಣ ಕಿತ್ತುಕೊಂಡು ಬಿಟ್ಟು ಆಮೇಲೆ ಹೋಗ್ಬಿಟ್ಟು ಹಂಗಾಗಿ ಈ ರೀತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಒಂದು ಪ್ರೋ ಮತ್ತೆ ಮೋಸ ಮಾಡುವಂತಹ ಒಂದು ಜಾಲ ಕೂಡ ಬಹಳಷ್ಟು ದೊಡ್ಡದಾಗಿದೆ. ಯಾಕಂದ್ರೆ ಬಹಳಷ್ಟು ಜನರಿಗೆ ಏನಾಗಿದೆ? ಕೆಲವರು ಕೂಡ ಮೋಸ ಆಗಿರುವ ಯಾಕಂದ್ರೆ ಬಹಳಷ್ಟು ಜೊತೆ ಏನಾಗಿರುತ್ತದೆ ಅಂದರೆ ವರ್ಕ್ ಫ್ರಮ್ ಹೋಮ್ ಅನ್ನು ಮನೆಗೆ ಕೂತು ಮೇಲ್ಬದಿ ತಯಾರು ಮಾಡಬಹುದು. ಅದು ತಯಾರು ಮಾಡಬಹುದು, ತಯಾರು ಮಾಡಬಹುದು ಅಂತ ಹೇಳಿ ಸುಮ್ಮನೆ ನಮ್ಮಿಂದ ಕಿತ್ತುಕೊಂಡಿದ್ದಾರೆ.
ಅಷ್ಟೊಂದು ಜನ ಇರಲ್ಲ, ಮೋಸ ಮಾಡುವವರು ಬಹಳಷ್ಟು ಜನ ಇವತ್ತು ಸೂಚನೆ ನೀಡಿದ್ದಾರೆ. ಎಚ್ಚರಿಕೆಯಿಂದ ಇರಬೇಕು. ನಾನು ಇರುವಂತದ್ದು ನಿಮಗೆ ಜನರಿಗೆ ಅಂದ್ರೆ ಗ್ಯಾರಂಟಿ ಉದ್ಯೋಗದ ಬಗ್ಗೆ ಮಾಹಿತಿಯನ್ನು ಕೊಡ್ತಾ ಇದೆ. ಯಾಕಂದ್ರೆ ಬಹಳಷ್ಟು ಜನ ಕೇಳ್ತಾ ಇದ್ರು ಸರ್ ಮನೇಲೆ ಕುತ್ಕೊಂಡು ಕೆಲಸ ಮಾಡಬೇಕಾಗಿದೆ ಸರ್ ಯಾವುದಾದ್ರೂ ಒಂದು ಸಣ್ಣ ಕೆಲಸ ಇದ್ರೆ ಹೇಳಿ 12 ರಿಂದ ಮೂರು ಗಂಟೆಗಳ ಕಾಲ ಕೆಲಸ ಮಾಡಬೇಕು. ನಾನು ಹಣ ಸಂಪಾದನೆ ಮಾಡ ಬೇಕು ಮನೇಲೇ ಕೂತು. ಇದು ಮಾಡ ಬೇಕಾಗಿದೆ ಎಂದು ಬಹಳಷ್ಟು ಜನ ಕೇಳ್ತಾ ಇದ್ರು. ಹಿಂಗಾಗಿ ನಿಮಗೆ ಜನರಿಗಾಗಿ ಇರುವಂತ ಅಂದ್ರೆ ಗ್ಯಾರಂಟಿ ಆಗಿರುವಂತಹ ಉದ್ಯೋಗದ ಬಗ್ಗೆ ಮಾಹಿತಿಯನ್ನು ಆದರೆ ಕೇವಲ ಎರಡರಿಂದ ಮೂರು ಗಂಟೆಗಳ ಕಾಲನು ಕೆಲಸ ಮಾಡಿದ್ರೆ ನೀವೇನು ಮಾಡಬಹುದು
ಆದ್ರೆ ವಾರದಲ್ಲಿ 2 ರಿಂದ ಮೂರು ದಿನಗಳ ಕಾಲ ಕೆಲಸ ಇರುತ್ತೆ. ನೀವು ಆ ಒಂದು ಕೆಲಸ ಮಾಡಿ ನೀವೇ ಮಾಡೋದು ಅಂದ್ರೆ ಸಂಪೂರ್ಣವಾಗಿ ನೀವೇನು ಮಾಡಬಹುದು ಅದರ ಹಣ ಕೂಡ ನಿಮ್ ಸಂಪಾದನೆ ಮಾಡೋದು ಗ್ಯಾರಂಟಿ ಆಗಿರು ವಂತದ್ದು ಈ 1 ದಿನ ಬಗ್ಗೆ ಮತ್ತೆ ಒಂದು ಕೆಲಸದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ವಿಡಿಯೋ ಅಂದ್ರೆ ಹೇಳಿಕೊಡ್ತಾನೆ. ಒಂದು ವಿಡಿಯೋನ ಸಮಾಧಾನ ದಿಂದ ಸಂಪೂರ್ಣವಾಗಿ ನೋಡಿದರೆ ಮಾತ್ರ ಲಾಗುತ್ತದೆ. ಈ ಒಂದು ಮನೇಲೆ ಕುತ್ಕೊಂಡು ಕೆಲಸ ಮಾಡುವಂತಹ ಒಂದು ಆಗಿರುವಂತೆ ಗ್ಯಾರಂಟಿ ಇರುವಂತವರ ಫೋಟೋವಿನ ಬಗ್ಗೆ ನಿಮಗೆ ಸಂಪೂರ್ಣವಾಗಿ ಅರ್ಥ ಆಗುತ್ತೆ. ಯಾವ ರೀತಿ ಕೆಲಸ ಮಾಡಬೇಕು ಯಾರೆಲ್ಲ ಇದಕ್ಕೆ ಅರ್ಥ ಇರುತ್ತೆ. ಏನೆಲ್ಲ ದಾಖಲೆಗಳನ್ನು ಕೊಡಬೇಕು, ಎಲ್ಲಿ ಹೋಗಿ ಕೆಲಸ ಮಾಡಬೇಕು? ಸಂಪೂರ್ಣವಾದ ಒಂದು ಮಾಹಿತಿ ನಮಗೆ ಈ ಒಂದು ವಿಷಯದಲ್ಲಿ ಸಂಪೂರ್ಣವಾಗಿ ಹೇಳಿಕೊಂಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.